Wednesday, October 14, 2026
Advertisement
ADVERTISEMENT

Tag: Kannada News

ಧಾರವಾಡ: ಅವಶೇಷದಡಿಯಲ್ಲಿ ಸಿಲುಕಿದ್ದರೂ ಸೆಲ್ಫಿ ತೆಗೆದುಕೊಂಡ ವ್ಯಕ್ತಿ

ಧಾರವಾಡ: ಅವಶೇಷದಡಿಯಲ್ಲಿ ಸಿಲುಕಿದ್ದರೂ ಸೆಲ್ಫಿ ತೆಗೆದುಕೊಂಡ ವ್ಯಕ್ತಿ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಅವಶೇಷದ ಅಡಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ತಾನು ಬದುಕುತ್ತೇನೋ ಇಲ್ಲವೋ ಗೊತ್ತಿಲ್ಲದೇ ಸೆಲ್ಫಿ ತೆಗೆದುಕೊಂಡು ತನ್ನ ಕುಟುಂಬಸ್ಥರಿಗೆ ರವಾನಿಸಿರುವ ಪ್ರಸಂಗ ನಡೆದಿದೆ. ಕಟ್ಟಡದ ಅವಶೇಷದಡಿ ಸಿಲುಕಿ ಪವಾಡ ಸದೃಶ್ಯ ಬದುಕಿ ಬಂದಿದ್ದ ಮಂಜುನಾಥ್ ಯಾವಗಲ್ ...

ಶಾಂತಿಗಾಗಿ ಅಲ್ಲ, ಭಾರತದ ಆ ಒಂದು ಮಾತಿಗೆ ಅಕ್ಷರಶಃ ನಡುಗಿದ್ದ ಪಾಕ್ ಅಭಿನಂದನ್ ಬಿಡುಗಡೆ ಮಾಡಿತ್ತು!

ಶಾಂತಿಗಾಗಿ ಅಲ್ಲ, ಭಾರತದ ಆ ಒಂದು ಮಾತಿಗೆ ಅಕ್ಷರಶಃ ನಡುಗಿದ್ದ ಪಾಕ್ ಅಭಿನಂದನ್ ಬಿಡುಗಡೆ ಮಾಡಿತ್ತು!

ನವದೆಹಲಿ: ಇಡಿಯ ಭಾರತ ಮಾತ್ರವಲ್ಲ ವಿಶ್ವದ ಗಮನವನ್ನು ಸೆಳೆದಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಶಾಂತಿಗಾಗಿ ಎಂದಿದ್ದ ಪಾಕಿಸ್ಥಾನದ ನಿಜಬಣ್ಣ ಬಯಲಾಗಿದ್ದು, ಭಾರತದ ಆ ಒಂದು ಮಾತಿಗೆ ಹೆದರಿ ಬಿಡುಗಡೆ ಮಾಡಿತ್ತು ಎಂಬುದು ಬಹಿರಂಗಗೊಂಡಿದೆ. ಈ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮವೊಂದು ...

ಮಂಡ್ಯ: ಮಡುವಿನಕೋಡಿ ಆಂಜನೇಯನ ಅದ್ದೂರಿ ರಥೋತ್ಸವ

ಮಂಡ್ಯ: ಮಡುವಿನಕೋಡಿ ಆಂಜನೇಯನ ಅದ್ದೂರಿ ರಥೋತ್ಸವ

ಮಂಡ್ಯ: ಮಂಡ್ಯ ಜಿಲ್ಲೆಯ ಮಂಡ್ಯ ಪಟ್ಟಣದ ಮಡುವಿನಕೋಡಿ ಗ್ರಾಮದಲ್ಲಿ ಗ್ರಾಮರಕ್ಷಕ ಶ್ರೀಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಸಂಭ್ರಮದಿಂದ ನಡೆಯಿತು. ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗಿ...ಮೊಳಗಿದ ಜಯಘೋಷಗಳು.. ಉಘೇ.. ಆಂಜನೇಯ ಉಘೇ ಉಘೇ ಎಂದು ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಶಾಸಕ ಡಾ.ನಾರಾಯಣಗೌಡ, ಮನ್ ಮುಲ್ ...

ಉಡುಪಿ: ಹಾಸ್ಟೆಲ್’ನ ಈ ಮಕ್ಕಳು ಪತ್ರ ಬರೆದು ಪೋಷಕರಿಗೆ ಬುದ್ದಿ ಹೇಳಿದ್ದೇನು ಗೊತ್ತಾ?

ಉಡುಪಿ: ಹಾಸ್ಟೆಲ್’ನ ಈ ಮಕ್ಕಳು ಪತ್ರ ಬರೆದು ಪೋಷಕರಿಗೆ ಬುದ್ದಿ ಹೇಳಿದ್ದೇನು ಗೊತ್ತಾ?

ಅಪ್ಪಾ, ಅಮ್ಮಾ, ತಪ್ಪದೇ 2019 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ.. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ.... ಇದು ಮನೆಯಲ್ಲಿರುವ ಮಕ್ಕಳು ಹೇಳುವ ಮಾತಲ್ಲ, ಅಪ್ಪ ಅಮ್ಮ ಬಂಧು ಬಳಗದಿಂದ ದೂರ ಇದ್ದು, ಹಾಸ್ಟೆಲ್’ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪತ್ರ ...

ಅಥಣಿ: ಶಾಂತಿ ಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ

ಅಥಣಿ: ಶಾಂತಿ ಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ

ಅಥಣಿ: ಜೈನರ ಶಾಂತಿ ಸಾಗರ ಮುನಿ ದೀಕ್ಷಾ ಶತಾಬ್ದಿ ಮಹೋತ್ಸವ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು. ಇಪ್ಪತ್ತನೆಯ ಶತಮಾನ ಸ್ತವ ಪ್ರಥಮಚಾರ್ಯ ಚಾರಿತ್ರ್ಯ ಚಕ್ರವರ್ತಿ 108 ಶ್ರೀಶಾಂತಿ ಸಾಗರ ಮುನಿಮಹಾರಾಜ ರವರ ಮನೆಯಿಂದ ಅದ್ದೂರಿಯಿಂದ ಆಚರಿಸಲಾಯಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾಕ್ಟರ್ ...

ಭರಮಸಾಗರದಲ್ಲಿ ಅದ್ದೂರಿ ಹೋಳಿ ಹಬ್ಬ, ಕಾಮದಹನ

ಭರಮಸಾಗರದಲ್ಲಿ ಅದ್ದೂರಿ ಹೋಳಿ ಹಬ್ಬ, ಕಾಮದಹನ

ಭರಮಸಾಗರ: ನಗರದ ವಿವಿಧ ಭಾಗಗಳಲ್ಲಿ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಇಲ್ಲಿನ ದೊಡ್ಡಪೇಟೆ ಮಕ್ಕಳು ಕಾಮಣ್ಣನ ದಹನ ಮಾಡಿ ಸಂಭ್ರಮಿಸಿದರು. ದುಷ್ಟ ಶಕ್ತಿ ನಿಗ್ರಹ ಹಾಗೂ ಶಿಷ್ಟಜನರ ಉದ್ದಾರ, ಗ್ರಾಮದಲ್ಲಿ ಮಳೆ ಬೆಳೆ ಸಮೃದ್ಧಿಗಾಗಿ ಹಲವು ವರ್ಷಗಳಿಂದ ತುರುವನೂರು ವಂಶದ ಮಕ್ಕಳು ಹಾಗೂ ...

ಕೊಪ್ಪಳ: ಕಿರ್ಲೋಸ್ಕರ್ ಕಂಪೆನಿಯಲ್ಲಿ 48 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕೊಪ್ಪಳ: ಕಿರ್ಲೋಸ್ಕರ್ ಕಂಪೆನಿಯಲ್ಲಿ 48 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕೊಪ್ಪಳ: ಜಿಲ್ಲೆಯ ಹೆಸರಾಂತ ಕಾರ್ಖಾನೆಗಳಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್’ನಲ್ಲಿ 48ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರಂಭದಿಂದಲೂ ಕಾರ್ಖಾನೆಯ ಅಭಿವೃದ್ಧಿಯ ಜೊತೆ ಜೂತೆಗೆ ಉದ್ಯೋಗಿಗಳಿಗೆ ಮತ್ತು ಎಲ್ಲಾ ಕಾರ್ಮಿಕರ ಸುರಕ್ಷತೆ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಕೆಲಸಮಾಡುತ್ತಿರುವ ಕಾರ್ಖಾನೆಯಾಗಿದೆ. ಪ್ರಾರಂಭದಿಂದಲೂ ಅಂದರೆ ...

ಚಳ್ಳಕೆರೆ: ನಾರಾಯಣ ಸ್ವಾಮಿ ಪರ ಹಿರಿಯೂರು ಶಾಸಕಿ ಪ್ರಚಾರ

ಚಳ್ಳಕೆರೆ: ನಾರಾಯಣ ಸ್ವಾಮಿ ಪರ ಹಿರಿಯೂರು ಶಾಸಕಿ ಪ್ರಚಾರ

ಚಳ್ಳಕೆರೆ: ಚಿತ್ರದುರ್ಗ ಲೋಕಸಭಾ ಅಭ್ಯರ್ಥಿಯಾದ ಎ. ನಾರಾಯಣಸ್ವಾಮಿ ಪರವಾಗಿ ಶಾಸಕಿ ಪೂರ್ಣಿಮಾ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ, ಹೊಟ್ಟಪ್ಪನಹಳ್ಳಿ ಇನ್ನು ಹಲವು ಗ್ರಾಮಗಳಿಗೆ ತೆರಳಿ ಭಾರತೀಯ ಜನತಾ ಪಕ್ಷದ ಪರವಾಗಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಚಳ್ಳಕೆರೆ ಮಂಡಲ ಅಧ್ಯಕ್ಷ ಬಿ.ವಿ. ಸಿರಿಯಣ್ಣ ಹಾಗೂ ...

ಶಿವಮೊಗ್ಗ ರಸ್ತೆ ಸುರಕ್ಷತೆ ಕಿರುಚಿತ್ರ ಸ್ಪರ್ಧೆ: ಸೀಸೆ ಪ್ರಥಮ, ಜಾಗೃತ ದ್ವಿತೀಯ

ಶಿವಮೊಗ್ಗ ರಸ್ತೆ ಸುರಕ್ಷತೆ ಕಿರುಚಿತ್ರ ಸ್ಪರ್ಧೆ: ಸೀಸೆ ಪ್ರಥಮ, ಜಾಗೃತ ದ್ವಿತೀಯ

ಶಿವಮೊಗ್ಗ: ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಎಸ್. ಭಾರದ್ವಾಜ್‌ರವರ ನಿರ್ದೇಶನ ಸೀಸೆ ಪ್ರಥಮ ಬಹುಮಾನದೊಂದಿಗೆ ಹತ್ತು ಸಾವಿರ ರೂಪಾಯಿಗಳ ನಗದು ಪುರಸ್ಕಾರಕ್ಕೆ ಪಾತ್ರವಾಗಿದೆ. ರೋಟರಿ ಕ್ಲಬ್ ಜಿಲ್ಲೆ 3182 ಹಾಗೂ ರೋಟರಿ ವಲಯ ...

ಶಿವಮೊಗ್ಗದಲ್ಲಿ ವ್ಯಾಸರಾಯರ ಪುಣ್ಯ ದಿನಾಚರಣೆ

ಶಿವಮೊಗ್ಗದಲ್ಲಿ ವ್ಯಾಸರಾಯರ ಪುಣ್ಯ ದಿನಾಚರಣೆ

ಶಿವಮೊಗ್ಗ: ಮಧ್ವ ಸಂಪ್ರದಾಯದ ಪ್ರಮುಖ ಯತಿಗಳಾದ ಶ್ರೀ ವ್ಯಾಸರಾಯರ ಪುಣ್ಯದಿನದ ಆರಾಧನಾ ಮಹೋತ್ಸವ ದುರ್ಗಿಗುಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ನೆರವೇರಿತು . ಮುಂಜಾನೆಯಿಂದಲೇ ವಿಶೇಷ ಅಭಿಶೇಕ, ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶ್ರೀರಾಘವೇಂದ್ರ ಸ್ವಾಮಿ ...

Page 833 of 883 1 … 832 833 834 … 883
  • Trending
  • Latest
error: Content is protected by Kalpa News!!