Wednesday, October 14, 2026
Advertisement
ADVERTISEMENT

Tag: Kannada News

ಧಾರವಾಡ ಕಟ್ಟಡ ದುರಂತ ಸಾವಿನ ಸಂಖ್ಯೆ 14ಕ್ಕೇರಿಕೆ: ಜಿಲ್ಲಾಡಳಿತದಿಂದ 2 ಲಕ್ಷ ರೂ. ಪರಿಹಾರ

ಧಾರವಾಡ ಕಟ್ಟಡ ದುರಂತ ಸಾವಿನ ಸಂಖ್ಯೆ 14ಕ್ಕೇರಿಕೆ: ಜಿಲ್ಲಾಡಳಿತದಿಂದ 2 ಲಕ್ಷ ರೂ. ಪರಿಹಾರ

ಧಾರವಾಡ: ನಿರ್ಮಾಣ ಹಂತದ ಕಟ್ಟಡ ಕುಸಿದುಬಿದ್ದ ಪರಿಣಾಮ ಸಾವಿಗೀಡಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಸಂಖ್ಯೆ ಏರಿಕೆಯಾಗುವ ಆತಂಕವಿದೆ ಎನ್ನಲಾಗಿದೆ. ಕುಸಿತಗೊಂಡ ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿರುವ ಕುಟುಂಬಗಳ ಅವಲಂಬಿತರಿಗೆ ತಕ್ಷಣ ತಲಾ 2 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗುವುದು ...

ಅಪ್ಪುಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂ ಚಿತ್ರಕ್ಕೆ ಇಂದಿಗೆ 34 ವರ್ಷ

ಅಪ್ಪುಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಬೆಟ್ಟದ ಹೂ ಚಿತ್ರಕ್ಕೆ ಇಂದಿಗೆ 34 ವರ್ಷ

ಬೆಂಗಳೂರು: ಪವರ್’ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲ್ಯ ನಟರಾಗಿ ಅಭಿನಯಿಸಿದ ಬೆಟ್ಟದ ಹೂ ಚಿತ್ರ ಬಿಡುಗಡೆಯಾಗಿ ಇಂದಿಗೆ 34 ವರ್ಷವಾಗಿದ್ದು, ಅಪ್ಪು ಅಭಿಮಾನಿಗಳಲ್ಲಿ ಸಂಭ್ರಮ ಮೂಡಿದೆ. ಪುನೀತ್ ಅಭಿನಯದ 1985ರ ಮಾರ್ಚ್ 22 ರಂದು ಶೇ.50ರಷ್ಟು ತೆರಿಗೆ ವಿನಾಯ್ತಿಯೊಂದಿಗೆ ತೆರೆಗೆ ಬಂದಿತ್ತು. ...

ಕೇಂದ್ರದ ಕಳೆದ ಐದು ವರ್ಷದ ಆಡಳಿತಕ್ಕೆ ಮತ್ತೆ ಗರಿ ನೀಡಿದ ಐಎಂಎಫ್

ಕೇಂದ್ರದ ಕಳೆದ ಐದು ವರ್ಷದ ಆಡಳಿತಕ್ಕೆ ಮತ್ತೆ ಗರಿ ನೀಡಿದ ಐಎಂಎಫ್

ವಾಷಿಂಗ್ಟನ್: ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಕಳೆದ ಐದು ವರ್ಷದ ಆಡಳಿತಕ್ಕೆ ಮತ್ತೊಂದು ಗರಿ ನೀಡಿರುವ ಐಎಂಎಫ್, ಭಾರತ ವಿಶ್ವದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ ಎಂದಿದೆ. ಐಎಂಎಫ್ ಸಂವಹನ ನಿರ್ದೇಶಕಿ ಗೆರ್ರಿ ರೈಸ್ ಅವರು ಅಂತಾರಾಷ್ಟ್ರೀಯ ...

ಹೋಳಿ ಓಕುಳಿಯಲ್ಲಿ ಮಿಂದೆದ್ದ ಶಿಕಾರಿಪುರ: ಕಾಮದಹನ ಹೇಗಿತ್ತು ನೋಡಿ

ಹೋಳಿ ಓಕುಳಿಯಲ್ಲಿ ಮಿಂದೆದ್ದ ಶಿಕಾರಿಪುರ: ಕಾಮದಹನ ಹೇಗಿತ್ತು ನೋಡಿ

ಶಿಕಾರಿಪುರ: ಹೋಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳ ವತಿಯಿಂದ ನಡೆದ ಕಾಮದಹನ ಹಾಗೂ ಬಣ್ಣ ಎರೆಚುವ ಹೋಳಿ ಅತ್ಯಂತ ಸಂಭ್ರಮ ಸಡಗರದಿಂದ ಗುರುವಾರ ನಡೆಯಿತು. ಬೆಳಿಗ್ಗೆ 7 ರಿಂದ ಪಟ್ಟಣದ ವಿವಿಧ ಭಾಗದಲ್ಲಿ ಆರಂಭವಾದ ಬಣ್ಣ ಎರಚುವ ...

ಯಡಿಯೂರಪ್ಪ ತವರಲ್ಲಿ ಮಧು ಬಂಗಾರಪ್ಪ ಅಬ್ಬರದ ಪ್ರಚಾರ

ಯಡಿಯೂರಪ್ಪ ತವರಲ್ಲಿ ಮಧು ಬಂಗಾರಪ್ಪ ಅಬ್ಬರದ ಪ್ರಚಾರ

ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅಬ್ಬರದ ಪ್ರಚಾರ ನಡೆಸಿದ್ದಾರೆ. ಶಿಕಾರಿಪುರ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಭೇಟಿ ಮಾಡಿದ ಮಧು ಬಂಗಾರಪ್ಪ ಅವರಿಗೆ ಉಭಯ ಪಕ್ಷಗಳ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ...

ಶಿವಮೊಗ್ಗ: ಸಾಗರದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ

ಶಿವಮೊಗ್ಗ: ಸಾಗರದಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2 ಕೋಟಿ ರೂ. ವಶ

ಸಾಗರ: ದಾಖಲೆಯಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿ ರೂ. ಹಣವನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಸಾಗರ ತಾಲೂಕಿನ ಅಮಟೆಕೊಪ್ಪದ ಬಳಿ ಎರ್ಟಿಗಾ ಕಾರಿನಲ್ಲಿ 2 ಕೋಟಿ ರೂಪಾಯಿ ಹಣ ಕೊಂಡೊಯ್ಯುತ್ತಿದ್ದ ವ್ಯಕ್ತಿಗಳನ್ನು ಫ್ಲೈಯಿಂಗ್ ಸ್ಕ್ವಾಡ್ ...

ಪುತ್ತೂರು: ಹಾಸ್ಟೆಲ್ ಜೀವನ ಅದ್ಬುತವಾದ ಅನುಭವಗಳ ಬುತ್ತಿ

ಪುತ್ತೂರು: ಹಾಸ್ಟೆಲ್ ಜೀವನ ಅದ್ಬುತವಾದ ಅನುಭವಗಳ ಬುತ್ತಿ

ಪುತ್ತೂರು: ಹಾಸ್ಟೆಲ್ ಜೀವನ ಅದ್ಭುತವಾದ ಅನುಭವಗಳ ಬುತ್ತಿಯನ್ನು ತೆರೆದಿಡುತ್ತವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೃಷ್ಣಭಟ್ ಹೇಳಿದರು. ವಿವೇಕಾನಂದ ಹಾಸ್ಟೆಲ್ಸ್ ನ ನಳಂದ ಹಾಸ್ಟೆಲ್ ನಲ್ಲಿ ಅಂತಿಮ ವರ್ಷದ ಪದವಿ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ...

ಕ್ಷೇತ್ರ ನಾಲ್ಕು-ಸಾಧನೆ ನೂರಾರು: ಕದ್ರಿಯ ಜ್ಯೂನಿಯರ್ ಅಭಿನವ ಭಾರ್ಗವಿ ಈ ಪೂರ್ವಿ

ಕ್ಷೇತ್ರ ನಾಲ್ಕು-ಸಾಧನೆ ನೂರಾರು: ಕದ್ರಿಯ ಜ್ಯೂನಿಯರ್ ಅಭಿನವ ಭಾರ್ಗವಿ ಈ ಪೂರ್ವಿ

ಕದ್ರಿ ಕಂಬಳದ ನಿವಾಸಿ ಕರ್ನಾಟಕ ಬ್ಯಾಂಕ್ ಉದ್ಯೋಗಿ ಶ್ರೀ ಕುಮಾರಸ್ವಾಮಿ ಮತ್ತು ಮನಃಶಾಸ್ತ್ರಜ್ಞೆ ಆಶಾ ಕುಮಾರಸ್ವಾಮಿ ಅವರ ಪುತ್ರಿಯಾಗಿ ಜನಿಸಿದ ಪೂರ್ವಿ ಪ್ರಸುತ್ತ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಏಳನೆಯ ತರಗತಿಯಲ್ಲಿ ಕಲಿಯುತ್ತಾ ಇದ್ದಾಳೆ. ತನ್ನ ಎರಡನೆಯ ವರ್ಷಕ್ಕೆ ವೇದಿಕೆ ಮೇಲೆ ಹೆಜ್ಜೆ ...

ಶಿವಮೊಗ್ಗ: ಮಕ್ಕಳ ವಿಜ್ಞಾನ ಪ್ರತಿಭೆಗೆ ವೇದಿಕೆಯಾದ ದೆಹಲಿ ಇಂಟರ್’ನ್ಯಾಶನಲ್ ಸ್ಕೂಲ್ ಶಿಬಿರ

ಶಿವಮೊಗ್ಗ: ಮಕ್ಕಳ ವಿಜ್ಞಾನ ಪ್ರತಿಭೆಗೆ ವೇದಿಕೆಯಾದ ದೆಹಲಿ ಇಂಟರ್’ನ್ಯಾಶನಲ್ ಸ್ಕೂಲ್ ಶಿಬಿರ

ಶಿವಮೊಗ್ಗ: ನಗರದ ಗುರುಪುರದಲ್ಲಿರುವ ದೆಹಲಿ ಇಂಟರ್’ನ್ಯಾಶನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ವಿಜ್ಞಾನ ಮೇಳ ಹಾಗೂ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರತಿಭೆಗೆ ವೇದಿಕೆಯಾಗಿ ಪರಿವರ್ತಿತವಾಗಿತ್ತು. ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ, ಆರೋಗ್ಯ ಶಿಬಿರದಲ್ಲಿ ಏರೋನಾಟಿಕ್, ರೋಬೋಟಿಕ್, ಲೈವ್ ಸೋಲಾರ್ ಸಿಸ್ಟಂ ಮತ್ತು ...

ಆಡಳಿತ ವೇಗಕ್ಕೆ ಡಿಸಿ ದಯಾನಂದ್ ಕೈಗೊಂಡ ಅತ್ಯಾಧುನಿಕ ಮಾದರಿ ಕ್ರಮ

ಜನಾದೇಶ: ಇಂದು ಸಂಜೆ ನಾಗರಿಕರೊಂದಿಗೆ ಶಿವಮೊಗ್ಗ ಡಿಸಿ ಸಂವಾದ, ನೀವೂ ಪಾಲ್ಗೊಳ್ಳಿ

ಶಿವಮೊಗ್ಗ: ಚುನಾವಣಾ ಆಯೋಗ, ಜಿಲ್ಲಾಡಳಿತ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಪ್ರಜಾಪ್ರಭುತ್ವದ ಹಬ್ಬವೆಂದೆ ಬಣ್ಣಿಸಲಾಗುತ್ತಿರುವ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯನ್ನು ಮತದಾನ ಪ್ರಕ್ರಿಯೆಯಲ್ಲಿ ಪ್ರಥಮವಾಗಿಸಲು ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರು ಮಾರ್ಚ್ 21ರ ಇಂದು ಸಂಜೆ 6.30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ...

Page 836 of 883 1 … 835 836 837 … 883
  • Trending
  • Latest
error: Content is protected by Kalpa News!!