Wednesday, August 26, 2026
Advertisement
ADVERTISEMENT

Tag: Local News

ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಸಿಂಗಾರಗೊಂಡ ಶಿವಮೊಗ್ಗ

ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಸಿಂಗಾರಗೊಂಡ ಶಿವಮೊಗ್ಗ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಹಿಂದೂ ಸಂಘಟನಾ ಮಹಾಮಂಡಳಿಯ 78ನೇ ವರ್ಷದ ಗಣೇಶೋತ್ಸವದ ಮಹಾಮಂಗಳಾರತಿ ಹಾಗೂ ಶಿವಮೂರ್ತಿ ಪುಣ್ಯಸ್ಮರಣೆಯು ಸೆ.೮ರ ಸಂಜೆ 7:30ಕ್ಕೆ ನಡೆಯಲಿದ್ದು, ಸೆ.9ರ ನಾಳೆ ಬೆಳಗ್ಗೆ ಬೆಳಗ್ಗೆ 9:30ಕ್ಕೆ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವವು ಪ್ರಾರಂಭವಾಗಲಿದೆ. ...

ಸೊರಬ ಶಾಸಕರ ಆಪ್ತ ಸಹಾಯಕನಿಂದ ಅಕ್ರಮ ಭೂ ಕಬಳಿಕೆ: ದಸಂಸ ಆರೋಪ

ಸೊರಬ ಶಾಸಕರ ಆಪ್ತ ಸಹಾಯಕನಿಂದ ಅಕ್ರಮ ಭೂ ಕಬಳಿಕೆ: ದಸಂಸ ಆರೋಪ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸೊರಬದ ಬಿಜೆಪಿ ಶಾಸಕ ಕುಮಾರ್‌ಬಂಗಾರಪ್ಪ MLA Kumar Bangarappa ಅವರ ಆಪ್ತ ಸಹಾಯಕ ಉಮೇಶ್‌ಗೌಡ ಮಾಜಿ ಸೈನಿಕರ ಕೋಟಾದಡಿ ರಾಜಕೀಯ ಪ್ರಭಾವ ಬಳಸಿಕೊಂಡು ಅಕ್ರಮವಾಗಿ 4 ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ...

ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಕಂಗೊಳಿಸುತ್ತಿದೆ ಕಲಾವಿದ ವಿಷ್ಣು ಕೈಚಳಕದ ಆಂಜನೇಯನ ಮೂರ್ತಿ

ಹಿಂದೂ ಮಹಾಸಭಾ ಮೆರವಣಿಗೆಯಲ್ಲಿ ಕಂಗೊಳಿಸುತ್ತಿದೆ ಕಲಾವಿದ ವಿಷ್ಣು ಕೈಚಳಕದ ಆಂಜನೇಯನ ಮೂರ್ತಿ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ನಗರದ ಪ್ರಖ್ಯಾತ ಕಲಾವಿದ ವಿಷ್ಣು ಅವರ ಕೈಚಳಕದಲ್ಲಿ ಮೂಡಿಬಂದ ಆಂಜನೇಯ ಸ್ವಾಮಿಯ ಪ್ರತಿಮೆ ಹಿಂದೂ ಮಹಾ ಸಭಾ ಗಣಪತಿ ಮೆರವಣಿಗೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ಮೆರವಣಿಗೆಗಾಗಿಯೇ ವಿಷ್ಣು ಅವರು ಸಿದ್ಧಪಡಿಸಿರುವ ಈ ಆಂಜನೇಯನ ಪ್ರತಿಮೆ ...

ಮೆರವಣಿಗೆ ವೇಳೆ ಪ್ರಸಾದ ವಿತರಣೆ: ಹೋಳಿಗೆಗಾಗಿ ಮುಗಿ ಬಿದ್ದ ಜನ

ಮೆರವಣಿಗೆ ವೇಳೆ ಪ್ರಸಾದ ವಿತರಣೆ: ಹೋಳಿಗೆಗಾಗಿ ಮುಗಿ ಬಿದ್ದ ಜನ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ವೇಳೆ ಸ್ಥಳೀಯ ಮುಖಂಡರೊಬ್ಬರು ಹೋಳಿಗೆ ವಿತರಣೆ ಮಾಡಿದ್ದು, ಇದಕ್ಕಾಗಿ ಜನರು ಮುಗಿಬಿದ್ದ ಪ್ರಸಂಗ ನಡೆಯಿತು. ಹೊಸಮನೆಯ ಸ್ಥಳೀಯ ಮುಖಂಡ ಮಣಿ ಎನ್ನುವವರು ರಾಜಬೀದಿ ಉತ್ಸವ ಸಂದರ್ಭದಲ್ಲಿ ಪಲವ್ ...

ಶಾಂತಿಯುತ ಮೆರವಣಿಗೆಗೆ ಜನರು ಸಹಕರಿಸಿ: ಕದಿರೇಶ್ ಮನವಿ

ಶಾಂತಿಯುತ ಮೆರವಣಿಗೆಗೆ ಜನರು ಸಹಕರಿಸಿ: ಕದಿರೇಶ್ ಮನವಿ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಶಾಂತಿಯುತ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮಹಾಸಭಾ ಅಧ್ಯಕ್ಷ, ನಗರಸಭಾ ಸದಸ್ಯ ವಿ. ಕದಿರೇಶ್ ಮನವಿ ಮಾಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡು ಕಲ್ಪ ಮೀಡಿಯಾ ಹೌಸ್ ಜೊತೆ ಮಾತನಾಡಿದ ...

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ: ರಾರಾಜಿಸಿದ ಪುನೀತ್, ಹಿಂದೂ ಹರ್ಷ ಫೋಟೋ

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ: ರಾರಾಜಿಸಿದ ಪುನೀತ್, ಹಿಂದೂ ಹರ್ಷ ಫೋಟೋ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಗರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದು, ಮೆರವಣಿಗೆಯಲ್ಲಿ ನಟ ಪುನೀತ್ ರಾಜ್‌ಕುಮಾರ್ ಹಾಗೂ ಹಿಂದೂ ಹರ್ಷನ ಫೋಟೋಗಳು ರಾರಾಜಿಸುತ್ತಿವೆ. ಹೊಸಮನೆ ಮುಖ್ಯರಸ್ತೆಯಲ್ಲಿ ಸಾಗುತ್ತಿರುವ ಮೆರವಣಿಗೆಯಲ್ಲಿ ಪುನೀತ್ ರಾಜ್‌ಕುಮಾರ್ ಹಾಗೂ ...

ಕ್ರೀಡೆಯಿಂದ ರಾಷ್ಟ್ರೀಯ ಪ್ರಜ್ಞೆ ಮೂಡಲು ಸಾಧ್ಯ : ಎಸ್.ಎನ್. ನಾಗರಾಜ

ಕ್ರೀಡೆಯಿಂದ ರಾಷ್ಟ್ರೀಯ ಪ್ರಜ್ಞೆ ಮೂಡಲು ಸಾಧ್ಯ : ಎಸ್.ಎನ್. ನಾಗರಾಜ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ವಿವಿಧ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ರಾಷ್ಟ್ರೀಯ ಪ್ರಜ್ಞೆ ಏಕತಾ ಮನೋಭಾವ ಮೂಡಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು ಗುರುವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಭೀಮಸೇನರಾವ್ ...

ಶಾಂತಿ ಹಾಗೂ ವೈಭವಯುಕ್ತ ಉತ್ಸವಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಸಂಗಮೇಶ್ವರ್

ಶಾಂತಿ ಹಾಗೂ ವೈಭವಯುಕ್ತ ಉತ್ಸವಕ್ಕೆ ಎಲ್ಲರೂ ಸಹಕರಿಸಿ: ಶಾಸಕ ಸಂಗಮೇಶ್ವರ್

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ 50ನೇ ವರ್ಷದ ಗಣೇಶೋತ್ಸವದ ರಾಜಬೀದಿ ಉತ್ಸವವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಶಾಂತಿಯಿಂದ ಕೂಡಿದ ವೈಭವದ ಮೆರವಣಿಗೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ MLA Sangameshwar ಮನವಿ ...

ಭದ್ರಾವತಿ ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ಧೂರಿ ಚಾಲನೆ

ಭದ್ರಾವತಿ ಹಿಂದೂ ಮಹಾ ಸಭಾ ಗಣಪತಿ ರಾಜಬೀದಿ ಉತ್ಸವಕ್ಕೆ ಅದ್ಧೂರಿ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನಾ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವಕ್ಕೆ ಚಾಲನೆ ನೀಡಲಾಗಿದೆ. 11:50ರ ವೇಳೆಗೆ ಶಾಸಕ ಬಿ.ಕೆ. ಶಾಸಕ ಸಂಗಮೇಶ್ವರ್ ಅವರು ಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ರಾಜಬೀದಿ ...

ಶಿವಮೊಗ್ಗ ಹೊಳೆ ಬಸ್ ನಿಲ್ದಾಣ ಬಳಿ ಸೇತುವೆ ಮೇಲೆ ಅಪಘಾತ: ಬೈಕ್ ಸವಾರರಿಗೆ ಗಾಯ

ಶಿವಮೊಗ್ಗ ಹೊಳೆ ಬಸ್ ನಿಲ್ದಾಣ ಬಳಿ ಸೇತುವೆ ಮೇಲೆ ಅಪಘಾತ: ಬೈಕ್ ಸವಾರರಿಗೆ ಗಾಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹೊಳೆ ಬಸ್ ನಿಲ್ದಾಣದ ಬಳಿಯಲ್ಲಿನ ಹೊಸ ಸೇತುವೆ ಮೇಲೆ ಖಾಸಗಿ ಸಿಟಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಸಂಜೆ ಸೇತುವೆ ಮೇಲೆ ಬಸ್ ಹಾಗೂ ...

Page 203 of 654 1 202 203 204 654
  • Trending
  • Latest
error: Content is protected by Kalpa News!!