Tuesday, August 25, 2026
Advertisement
ADVERTISEMENT

Tag: Malnad News

ವೀರೇಶ್ವರ ದೇವಳ ಮರು ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಜ್ಯುವೆಲರ್ಸ್ ಮಾಲೀಕ

ವೀರೇಶ್ವರ ದೇವಳ ಮರು ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಜ್ಯುವೆಲರ್ಸ್ ಮಾಲೀಕ

ಕಲ್ಪ ಮೀಡಿಯಾ ಹೌಸ್   |  ಸಾಗರ  | ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿರುವ ಪುರಾತನ ಶ್ರೀ ವೀರೇಶ್ವರ ದೇವಾಲಯದ ಪುನರ್ ನಿರ್ಮಾಣಕ್ಕೆ ಜ್ಯುವೆಲರ್ಸ್ ಮಾಲೀಕರೊಬ್ಬರು ಭೂಮಿ ದಾನ ನೀಡಿ ಮಾದರಿಯಾಗಿದ್ದಾರೆ. ರಾಘವೇಂದ್ರ ಜ್ಯುವೆಲರ್ಸ್ ಮಾಲೀಕರಾದ ಅಶೋಕ್ ವಿ. ಶೇಟ್ ಅವರು 7 ಚದರ ...

ಬಿಜೆಪಿ ಆಡಳಿತಾವಧಿ ಮುಂದುವರೆಯಲಿದೆ, ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವೇ ಶಾಶ್ವತ: ಶಾಸಕ ಈಶ್ವರಪ್ಪ

ಈಗಷ್ಟೇ ಮದುವೆಯಾಗಿದೆ, ತಕ್ಷಣ 10 ಮಕ್ಕಳಾಗಬೇಕು ಎಂದರೆ ಹೇಗೆ: ಈಶ್ವರಪ್ಪ ಹೀಗೆ ಹೇಳಿದ್ದೇಕೆ?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮೀಸಲಾತಿ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಕೆ.ಎಸ್. ಈಶ್ವರಪ್ಪ, MLA Eshwarappa ಈಗಷ್ಟೇ ಮದುವೆಯಾಗಿದ್ದು, ಈಗಲೇ 10 ಮಕ್ಕಳಾಗಬೇಕು ಎಂದರೆ ಹೇಗೆ ಎಂದು ಟಾಂಗ್ ನೀಡಿದ್ದಾರೆ. ...

ಬಾಲ್ಯದಿಂದಲೇ ಮಕ್ಕಳಿಗೆ ಸಾಹಿತ್ಯ ಓದುವ ಹವ್ಯಾಸ ರೂಢಿಸಿ: ಚಿತ್ರಸಾಹಿತಿ ಪ್ರಮೋದ್ ಮರವಂತೆ ಸಲಹೆ

ಬಾಲ್ಯದಿಂದಲೇ ಮಕ್ಕಳಿಗೆ ಸಾಹಿತ್ಯ ಓದುವ ಹವ್ಯಾಸ ರೂಢಿಸಿ: ಚಿತ್ರಸಾಹಿತಿ ಪ್ರಮೋದ್ ಮರವಂತೆ ಸಲಹೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮಕ್ಕಳಲ್ಲಿನ ಸೃಜನಶೀಲತೆಯನ್ನು ಗುರುತಿಸಲು ಬಾಲ್ಯದಿಂದಲೇ ಅವರಿಗೆ ಸಾಹಿತ್ಯ ಓದುವ ಹವ್ಯಾಸವನ್ನು ರೂಢಿಸಬೇಕು ಎಂದು ಚಿತ್ರ ಸಾಹಿತಿ ಪ್ರಮೋದ್ ಮರವಂತೆ ಸಲಹೆ ನೀಡಿದರು. ನಿದಿಗೆ ಬಳಿಯಿರುವ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಲೋಕಾ ಸಮಸ್ತ ...

ಹೊಸ ವರ್ಷ ಸ್ವಾಗತಿಸಲು ಸಿದ್ಧವಾಗಿದೆ ಶಿವಮೊಗ್ಗದ ಪ್ರತಿಷ್ಠಿತ ಕಾಸ್ಮೋ ಕ್ಲಬ್

ಹೊಸ ವರ್ಷ ಸ್ವಾಗತಿಸಲು ಸಿದ್ಧವಾಗಿದೆ ಶಿವಮೊಗ್ಗದ ಪ್ರತಿಷ್ಠಿತ ಕಾಸ್ಮೋ ಕ್ಲಬ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | 2022 ಮುಕ್ತಾಯಗೊಂಡು 2023ರ ಹೊಸ ವರ್ಷವನ್ನು ಎದುರುಗೊಳ್ಳಲು ನಗರದ ಪ್ರತಿಷ್ಠಿತ ಕಾಸ್ಮೋಕ್ಲಬ್ ಸಿದ್ದವಾಗಿದ್ದು, ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾಗರ ರಸ್ತೆಯಲ್ಲಿರುವ ಕಾಸ್ಮೋ ಕ್ಲಬ್'ನಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಸ್ವಾಗತಿಸಲು ಸಕಲ ಸಿದ್ದತೆ ...

ಜ.1ರಂದು ರಾಮಕೃಷ್ಣ ಗುರುಕುಲದಲ್ಲಿ ಜನ್ಮದಾತರಿಗೆ ಪಾದಪೂಜೆ ಹಬ್ಬ

ಜ.1ರಂದು ರಾಮಕೃಷ್ಣ ಗುರುಕುಲದಲ್ಲಿ ಜನ್ಮದಾತರಿಗೆ ಪಾದಪೂಜೆ ಹಬ್ಬ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗದ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲದಲ್ಲಿ ಹೊಸ ವರ್ಷದ ಕಲ್ಪತರು ದಿನದಂದು ಪ್ರತಿವರ್ಷದಂತೆ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಬಾಂಧವ್ಯವನ್ನು ಬೆಸೆಯುವ ಜನ್ಮದಾತರ ಪಾದಪೂಜೆ ಸಮಾರಂಭವನ್ನು ಜನವರಿ 1 ರಂದು ಆಯೋಜಿಸಲಾಗಿದೆ. ...

ಸಣ್ಣಮನೆ ಸೇತುವೆ ಬಳಿ ನಡೆದ ಟಿಪ್ಪರ್ ಲಾರಿ ಅಪಘಾತ ಪ್ರಕರಣ: ಚಾಲಕ ಸಾವು

ಸಣ್ಣಮನೆ ಸೇತುವೆ ಬಳಿ ನಡೆದ ಟಿಪ್ಪರ್ ಲಾರಿ ಅಪಘಾತ ಪ್ರಕರಣ: ಚಾಲಕ ಸಾವು

ಕಲ್ಪ ಮೀಡಿಯಾ ಹೌಸ್   |  ಸಾಗರ  | ಇಲ್ಲಿನ ಸಣ್ಣಮನೆ ಸೇತುವೆ ಬಳಿ ಬುಧವಾರ ನಡೆದ ಟಿಪ್ಪರ್ ಲಾರಿ ಅಪಘಾತದಲ್ಲಿ ಗಾಯಾಳುವಾಗಿದ್ದ ಲಾರಿ ಚಾಲಕ ಸುಭಾಷ್ ನಗರದ ಕೃಷ್ಣಾಚಾರಿ (73) ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶುಕ್ರವಾರ ಮದ್ಯಾಹ್ನ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆ: ...

ಕುವೆಂಪು ವಿವಿ ಕಾಲೇಜುಗಳಿಗೆ ಕುಲಸಚಿವೆ ಅನುರಾಧ ಭೇಟಿ, ಕುಂದು ಕೊರತೆಗಳ ಪರಿಶೀಲನೆ

ಕುವೆಂಪು ವಿವಿ ಕಾಲೇಜುಗಳಿಗೆ ಕುಲಸಚಿವೆ ಅನುರಾಧ ಭೇಟಿ, ಕುಂದು ಕೊರತೆಗಳ ಪರಿಶೀಲನೆ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ಜಿ ಅವರು ಸುಶಾಸನ ಮಾಸಾಚರಣೆಯ ಭಾಗವಾಗಿ ಶುಕ್ರವಾರ ಶಿವಮೊಗ್ಗ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದರು. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಮಾಜಿ ...

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ: ಕೊಲೆ ಪ್ರಕರಣ ದಾಖಲು

ಕಲ್ಪ ಮೀಡಿಯಾ ಹೌಸ್   |  ಸಾಗರ  | ವರದಕ್ಷಿಣೆ ಕಿರುಕುಳ ಹಿನ್ನಲೆಯಲ್ಲಿ ನವವಿವಾಹಿತೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂರುವ ಘಟನೆ ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತ ಯುವತಿಯ ತಂದೆ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಸೊರಬದ ಹೊಸಬಾಳೆ ಗ್ರಾಮದ ಯವತಿ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಡಿ.31ರಂದು ಕುಂಸಿ ಸುತ್ತಮುತ್ತಲಿನ ಈ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |        ಕುಂಸಿ ಉಪವಿಭಾಗ ಹಾರ್ನಳ್ಳಿ ಶಾಖಾ ವ್ಯಾಪ್ತಿಯಲ್ಲಿ ಬರುವ 11 ಕೆ.ವಿ ಮಾರ್ಗದ ರಿ-ಕಂಡಕ್ಟರಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿರುವುದರಿಂದ ಕೆ.ಎಫ್.17 ಎನ್‍ಜೆವೈ ಹಾರ್ನಳ್ಳಿ 11 ಕೆವಿ ಮಾರ್ಗದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಹಾರ್ನಳ್ಳಿ, ಮೈಸವಳ್ಳಿ, ಬೆನವಳ್ಳಿ, ...

ಮಣಿಪುರಿ ಸಮರ ಕಲೆಗಳ ಪ್ರದರ್ಶನ ನಮ್ಮ ಶಿವಮೊಗ್ಗದಲ್ಲಿ! ವೀಕ್ಷಿಸಲು ಮರೆಯದಿರಿ

ಮಣಿಪುರಿ ಸಮರ ಕಲೆಗಳ ಪ್ರದರ್ಶನ ನಮ್ಮ ಶಿವಮೊಗ್ಗದಲ್ಲಿ! ವೀಕ್ಷಿಸಲು ಮರೆಯದಿರಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಸಹಚೇತನ ನಾಟ್ಯಾಲಯದ ವತಿಯಿಂದ ಡಿ.30 ಹಾಗೂ ಜನವರಿ 1ರಂದು ಕರ್ನಾಟಕ ಸಂಘದಲ್ಲಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಾರತೀಯ ಸಂಸ್ಕೃತಿಯ ದ್ಯೋತಕವೆನ್ನಲಾಗುವ ನೃತ್ಯ ಕಲೆಗಳು ಕಲಾವಿದರಿಗಷ್ಟೇ ಅಲ್ಲದೆ ಕಲಾಸ್ವಾದಕರಿಗೂ ಮೈಮನನವಿರೇಳಿಸುವ ವಿಶಿಷ್ಟವಾದ ಮಣಿಪುರಿ ...

Page 145 of 708 1 144 145 146 708
  • Trending
  • Latest
error: Content is protected by Kalpa News!!