Monday, May 18, 2026
Advertisement
ADVERTISEMENT

Tag: News_Kannada

ಶಿವಮೊಗ್ಗ | ನೀವು ನೋಡಿರದ ಅಪರೂಪದ ಪ್ರಾಣಿಗಳು ಇನ್ಮುಂದೆ ತ್ಯಾವರೆಕೊಪ್ಪ Zooನಲ್ಲಿ ಲಭ್ಯ

ಶಿವಮೊಗ್ಗ | ನೀವು ನೋಡಿರದ ಅಪರೂಪದ ಪ್ರಾಣಿಗಳು ಇನ್ಮುಂದೆ ತ್ಯಾವರೆಕೊಪ್ಪ Zooನಲ್ಲಿ ಲಭ್ಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕೇಂದ್ರಿಯ ಮೃಗಾಲಯ ಪ್ರಾಧಿಕಾರ ನವದೆಹಲಿರವರಿಂದ ಶಿವಮೊಗ್ಗ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಿಂದ #Shivamogga Lion Safari ಕೇರಳದ ತಿರುವನಂತಪುರಂನ ಝೋಲಾಜಿಕಲ್ ಪಾರ್ಕ್ ಮೃಗಾಲಯಗಳ ನಡುವೆ ಹೆಚ್ಚುವರಿಯಾಗಿರುವ ಪ್ರಾಣಿಗಳನ್ನು ನ.11 ರಿಂದ ನ.16ರ ವರೆಗೆ ವಿನಿಮಯ ಕಾರ್ಯಕ್ರಮ ...

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಹೊಸನಗರ | ಕೀಟನಾಶಕ ಸೇವಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು

ಕಲ್ಪ ಮೀಡಿಯಾ ಹೌಸ್  |  ಹೊಸನಗರ  | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೋರ್ವ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ಸಮೀಪದ ಚಿಕ್ಕಮಣತಿ ಗ್ರಾಮದಲ್ಲಿ ನಡೆದಿದೆ. Also read: ರಾಷ್ಟ್ರಭಕ್ತರ ಬಳಗದಿಂದ ಕಾಶಿ, ಅಯೋಧ್ಯೆ ಯಾತ್ರೆ | ಯಾರೆಲ್ಲಾ ಪಾಲ್ಗೊಳ್ಳಬಹುದು? ದರ ಎಷ್ಟು? ...

ರಾಷ್ಟ್ರಭಕ್ತರ ಬಳಗದಿಂದ ಕಾಶಿ, ಅಯೋಧ್ಯೆ ಯಾತ್ರೆ | ಯಾರೆಲ್ಲಾ ಪಾಲ್ಗೊಳ್ಳಬಹುದು? ದರ ಎಷ್ಟು?

ರಾಷ್ಟ್ರಭಕ್ತರ ಬಳಗದಿಂದ ಕಾಶಿ, ಅಯೋಧ್ಯೆ ಯಾತ್ರೆ | ಯಾರೆಲ್ಲಾ ಪಾಲ್ಗೊಳ್ಳಬಹುದು? ದರ ಎಷ್ಟು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಷ್ಟ್ರಭಕ್ತರ ಬಳಗದಿಂದ ಕಾಶಿಯಾತ್ರೆ #Kashi Yatra ಮತ್ತು ಅಯೋಧ್ಯ #Ayodhya ಯಾತ್ರೆಯನ್ನು ಏರ್ಪಡಿಸಲಾಗಿದ್ದು, ನ.23ರ ಬೆಳಗ್ಗೆ 6 ಗಂಟೆಗೆ ಶಿವಮೊಗ್ಗದಿಂದ ವಿಶೇಷ ರೈಲು ಹೊರಡಲಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ರಾಷ್ಟ್ರಭಕ್ತರ ...

ಯಾವ ಸಮೀಕ್ಷೆಗಳು ಬೇಡ, ಮೋದಿಯವರು ಮತ್ತೆ ಪ್ರಧಾನಿಯಾಗುವುದು ಖಚಿತ: ಕೆ.ಎಸ್.ಈಶ್ವರಪ್ಪ

ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಗೆ ದಿನಾಂಕ ಫಿಕ್ಸ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಫೆ.4 ರ ರಥಸಪ್ತಮಿಯಂದು ಕ್ರಾಂತಿವೀರ ಬ್ರಿಗೇಡ್ #Krathiveera Briged ಅನ್ನು ಬಸವಣ್ಣನವರ #Basavanna ಜನ್ಮಸ್ಥಳವಾದ ಬಸವನಬಾಗೇವಾಡಿಯಲ್ಲಿ ಉದ್ಘಾಟಿಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ತಿಳಿಸಿದ್ದಾರೆ. ಈ ಕುರಿತಂತೆ ...

ಈ ಕಾರಣಕ್ಕಾಗಿ RSS, BJP ವಿರುದ್ಧ ಖರ್ಗೆ ಕೀಳು ಹೇಳಿಕೆ | ಈಶ್ವರಪ್ಪ ಹೇಳಿದ್ದೇನು?

ಈ ಕಾರಣಕ್ಕಾಗಿ RSS, BJP ವಿರುದ್ಧ ಖರ್ಗೆ ಕೀಳು ಹೇಳಿಕೆ | ಈಶ್ವರಪ್ಪ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಆರ್.ಎಸ್.ಎಸ್. #RSS ಹಾಗೂ ಬಿಜೆಪಿ ವಿಷಕಾರಿ ಹಾವು ಇದ್ದಂತೆ. ಆರ್.ಎಸ್.ಎಸ್. ಸ್ವಯಂ ಸೇವಕರನ್ನು ಕೊಲ್ಲಿ ಎಂಬ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ #Mallikarjuna Kharge ವಿರುದ್ಧ ಸುಮೊಟೋ ಕೇಸ್ ಹಾಕಬೇಕು ...

ತೀರ್ಥಹಳ್ಳಿ | ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ವ್ಯಕ್ತಿಯ ರಕ್ಷಿಸಿದ ಪೊಲೀಸರು

ತೀರ್ಥಹಳ್ಳಿ | ನದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೇಲುತ್ತಿದ್ದ ವ್ಯಕ್ತಿಯ ರಕ್ಷಿಸಿದ ಪೊಲೀಸರು

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ಪ್ರಜ್ಞಾಹೀನ ಸ್ಥಿತಿಯಲ್ಲಿ ನದಿಯಲ್ಲಿ ತೇಲುತ್ತಿದ್ದ ವ್ಯಕ್ತಿಯನ್ನು ಇಬ್ಬರು ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕರ ಸಹಾಯದಿಂದ ರಕ್ಷಿಸಿರುವ ಘಟನೆ ಸಂಕದಹೊಳೆ ಗ್ರಾಮದ ಬಳಿಯಲ್ಲಿ ನಡೆದಿದೆ. ಬೆಳಗ್ಗೆ ವೇಳೆಗೆ ಇಆರ್'ಎಸ್'ಎಸ್-112 ಸಹಾಯವಾಣಿಗೆ ಕರೆಯೊಂದು ಬಂದಿದೆ. ನೀರಿನಲ್ಲಿ ಮೃತದೇಹವೊಂದು ...

ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಘೋಷಣೆ: ಸಂಪುಟ ಒಪ್ಪಿಗೆ

ಡಿ.9-20: ಬೆಳಗಾವಿಯಲ್ಲಿ ರಾಜ್ಯ ವಿಧಾನಮಂಡಲ ಅಧಿವೇಶನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಬೆಳಗಾವಿ  | ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ #Winter Session ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ ನಡೆಯಲಿದೆ. ಡಿಸೆಂಬರ್ 9ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆಯಲಿದ್ದು, ಡಿ.20ರಂದು ಮುಕ್ತಾಯಗೊಳ್ಳಲಿದೆ. Also read: ...

ಬೆಂಗಳೂರು | 20-24 | ಮಲ್ಲೇಶ್ವರಂ ರಾಮಮಂದಿರದಲ್ಲಿ ಕಾರ್ತೀಕ ಸಂಗೀತ ಸಂಭ್ರಮ | ಸಾಲು ಸಾಲು ಕಾರ್ಯಕ್ರಮ

ಬೆಂಗಳೂರು | 20-24 | ಮಲ್ಲೇಶ್ವರಂ ರಾಮಮಂದಿರದಲ್ಲಿ ಕಾರ್ತೀಕ ಸಂಗೀತ ಸಂಭ್ರಮ | ಸಾಲು ಸಾಲು ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ನಾಡಿನ ಪ್ರಸಿದ್ಧ ಸಂಗೀತ ಸಂಸ್ಥೆಯಾದ ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮ¯್ಲೆÃಶ್ವರದ ಶ್ರೀ ರಾಮಮಂದಿರದಲ್ಲಿ ನ.20-24ರವರೆಗೂ ಕಾರ್ತೀಕ ಸಂಗೀತ ಸಂಭ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ...

ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ವಿಧಾನದ ಅರಿವು ಅಗತ್ಯ: ಡಾ. ದಿವ್ಯಜ್ಯೋತಿ

ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ವಿಧಾನದ ಅರಿವು ಅಗತ್ಯ: ಡಾ. ದಿವ್ಯಜ್ಯೋತಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕ್ಯಾನ್ಸರ್ #Cancer ರೋಗವನ್ನು ಆರಂಭದಲ್ಲೇ ಸುಲಭವಾಗಿ ಪತ್ತೆ ಮಾಡಿಕೊಳ್ಳುವ ವಿಧಾನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದು ತೀರ್ಥಹಳ್ಳಿಯ ಮಂಗಳೂರು ಇನಸ್ಟಿಟ್ಯೂಟ್ ಆಫ್ ಆಂಕಾಲಜಿ ಸೂಪರ್ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆಯ ಡಾ. ದಿವ್ಯಜ್ಯೋತಿ ತಿಳಿಸಿದರು ಅವರು ಇಂದು ...

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ | ಜೈನ್ ಪಬ್ಲಿಕ್ ವಿದ್ಯಾರ್ಥಿಗಳಿಗೆ ಬಹುಮಾನ

ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ | ಜೈನ್ ಪಬ್ಲಿಕ್ ವಿದ್ಯಾರ್ಥಿಗಳಿಗೆ ಬಹುಮಾನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈ.ಲಿ ಆಯೋಜಿಸಿದ್ದ 19ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮಾನಸಿಕ ಅಂಕಗಣಿತ ಸ್ಪರ್ಧೆ 2024ರಲ್ಲಿ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗೆ ದ್ವಿತೀಯ ಬಹುಮಾನ ಲಭಿಸಿದೆ. Also read: ...

Page 192 of 320 1 191 192 193 320
  • Trending
  • Latest
error: Content is protected by Kalpa News!!