ರೈಲ್ವೆ ಟಿಕೇಟ್ ಅಕ್ರಮವಾಗಿ ಖರೀದಿಸಿ ಮಾರುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದ ರೈಲ್ವೆ ಪೊಲೀಸರು
ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ/ಗದಗ | ರೈಲ್ವೆ ಟಿಕೇಟ್'ಗಳನ್ನು ಅಕ್ರಮವಾಗಿ ಖರೀದಿಸಿ ಸರಬರಾಜು ಮಾಡುತ್ತಿದ್ದ ಇಬ್ಬರು ಖದೀಮರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಟಿಕೇಟ್ ಮಾರುತ್ತಿದ್ದ ...
Read more