Friday, October 2, 2026
Advertisement
ADVERTISEMENT

Tag: Shimoga

ಚೊರಟಿ ಬಸವೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ 2 ಲಕ್ಷ ರೂ. ದೇಣಿಗೆ ನೀಡಿದ ಪ್ರಸನ್ನ ಕುಮಾರ್ ಸಮನವಳ್ಳಿ

ಚೊರಟಿ ಬಸವೇಶ್ವರ ದೇಗುಲ ಜೀರ್ಣೋದ್ಧಾರಕ್ಕೆ 2 ಲಕ್ಷ ರೂ. ದೇಣಿಗೆ ನೀಡಿದ ಪ್ರಸನ್ನ ಕುಮಾರ್ ಸಮನವಳ್ಳಿ

ಕಲ್ಪ ಮೀಡಿಯಾ ಹೌಸ್  |  ಸೊರಬ  | ತಾಲೂಕಿನ ಚೊರಟಿ ಬಸವೇಶ್ವರ ದೇವಾಲಯ ಜೀರ್ಣೋದ್ಧಾರಕ್ಕಾಗಿ ದಾನಿಗಳಾದ ಶ್ರೀ ಪ್ರಸನ್ನಕುಮಾರ್ ಎಂ. ಸಮನವಳ್ಳಿ ಅವರು ಎರಡು ಲಕ್ಷದ ನೂರಾ ಒಂದು ರೂಪಾಯಿಗಳನ್ನು ದಾನ ನೀಡುವ ಮೂಲಕ ಮಾದರಿ ಸೇವೆ ಮಾಡಿದ್ದಾರೆ. ದೇವಾಲಯಕ್ಕೆ ಇಂದು ...

ಆಜಾದಿ ಕ ಅಮೃತ್ ಮಹೋತ್ಸವ ನಿಮಿತ್ತ ವಿಐಎಸ್‌ಎಲ್‌ನಲ್ಲಿ ಹೃದಯ ತಪಾಸಣಾ ಶಿಬಿರ ಸಂಪನ್ನ

ಆಜಾದಿ ಕ ಅಮೃತ್ ಮಹೋತ್ಸವ ನಿಮಿತ್ತ ವಿಐಎಸ್‌ಎಲ್‌ನಲ್ಲಿ ಹೃದಯ ತಪಾಸಣಾ ಶಿಬಿರ ಸಂಪನ್ನ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ #VISL ಆಜಾದಿ ಕ ಅಮೃತ್ ಮಹೋತ್ಸವ #Azadi ka amruth mahothsav ಅಂಗವಾಗಿ 3ನೇ ಬಾರಿಗೆ ಕಾರ್ಖಾನೆಯ ಕಾರ್ಮಿಕರಿಗೆ ಹೃದಯ ...

ರಸ್ತೆಯಲ್ಲಿ ಸಿಕ್ಕ ಪರ್ಸನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸೈಕಲ್ ಶಾಪ್  ರಫೀಕ್!

ರಸ್ತೆಯಲ್ಲಿ ಸಿಕ್ಕ ಪರ್ಸನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಸೈಕಲ್ ಶಾಪ್ ರಫೀಕ್!

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದುರ್ಗಿಗುಡಿ ಶ್ರೀ ಶನೇಶ್ವರ ದೇವಸ್ಥಾನ ಬಳಿ ಚಿಕ್ಕದೊಂದು ಸೈಕಲ್ ಪಂಕ್ಚರ್ ಅಂಗಡಿ ನಡೆಸುತ್ತಿರುವ ರಫೀಕ್ ಖಾನ್ ದಾರಿಯಲ್ಲಿ ಸಿಕ್ಕ ಪರ್ಸನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮರೆದಿದಿದ್ದಾರೆ. ನಿನ್ನೆ ಕಾರ್ಯ ನಿಮಿತ್ತ ತನ್ನ ಸ್ನೇಹಿತ ...

ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿನಿಯರ ಮನವಿ

ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿನಿಯರ ಮನವಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಹಿಜಾಬ್ #Hijab ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡಬೇಕು, ಶಾಲೆ ಆವರಣದಲ್ಲಿ ಮಾಧ್ಯಮದವರಿಗೆ ಮತ್ತು ಸಮವಸ್ತ್ರದಾರಿ ಪೊಲೀಸರಿಗೆ ಪ್ರವೇಶ ನೀಡಬಾರದು ಎಂದು ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗಳಿಗೆ #Shivamogga DC ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಹಿಜಾಬ್ ...

ದೇಶದಲ್ಲಿ ಅಶಾಂತಿ ಸೃಷ್ಟಿ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಿಜೆಪಿ ಕಚೇರಿಗೆ ಮುತ್ತಿಗೆ

ದೇಶದಲ್ಲಿ ಅಶಾಂತಿ ಸೃಷ್ಟಿ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಬಿಜೆಪಿ ಕಚೇರಿಗೆ ಮುತ್ತಿಗೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕರ್ನಾಟಕದಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದ ಬಿಜೆಪಿಯು, ದೇಶದ ಕೋಮುಸೌಹಾರ್ದ, ಭಾವೈಕ್ಯತೆಗೆ ಧಕ್ಕೆ ಮಾಡುವಂತಹ ಹೇಳಿಕೆ ನೀಡಿ, ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ...

ಹಿಜಾಬ್ ಧರಿಸಿ ಬಂದವರಿಗೆ ಪ್ರವೇಶ ನಿರಾಕರಣೆ: ವಿದ್ಯಾರ್ಥಿನಿಯರ ಆಕ್ರೋಶ

ಹಿಜಾಬ್ ಧರಿಸಿ ಬಂದವರಿಗೆ ಪ್ರವೇಶ ನಿರಾಕರಣೆ: ವಿದ್ಯಾರ್ಥಿನಿಯರ ಆಕ್ರೋಶ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಹಿಜಾಬ್ #Hijab ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಪರಿಣಾಮ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ...

ಗಮನಿಸಿ! ನಾಳೆಯಿಂದ ಮೂರು ದಿನ ಶಿವಮೊಗ್ಗದ ಈ ಭಾಗದಲ್ಲಿ ನೀರು ಪೂರೈಕೆ ಇರುವುದಿಲ್ಲ

ಗಮನಿಸಿ! ಫೆ.18ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಸರಬರಾಜು ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮೆಸ್ಕಾಂ #Mescom ವತಿಯಿಂದ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಕಾಮಗಾರಿ ಹಮ್ಮಿಕೊಂಡಿದ್ದು, ಕೃಷ್ಣರಾಜೇಂದ್ರ #Krishna Rajendra ಜಲಶುದ್ಧೀಕರಣ ಕೇಂದ್ರಕ್ಕೆ ವಿದ್ಯುತ್ ಪೂರೈಕೆಯನ್ನು ನಿಲುಗಡೆ ಮಾಡುವುದರಿಂದ ಫೆ.18ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ನೀರು ಪೂರೈಕೆಯಲ್ಲಿ ...

ದೇವರು – ಭಕ್ತನ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಅರ್ಚಕ ಪ್ರಾರ್ಥನಾರ್ಹ: ಮಧುರಾಯ ಶೇಟ್

ದೇವರು – ಭಕ್ತನ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಅರ್ಚಕ ಪ್ರಾರ್ಥನಾರ್ಹ: ಮಧುರಾಯ ಶೇಟ್

ಕಲ್ಪ ಮೀಡಿಯಾ ಹೌಸ್   |  ಸೊರಬ  | ಯಾವುದೇ ಮಂಗಳದಾಯಕ ಕಾರ್ಯಗಳಾದರೂ ಅಲ್ಲಿ ಪುರೋಹಿತರದು ಸಾರಥಿ ಕೆಲಸ, ಧಾರ್ಮಿಕ ಪರಿಭಾವನೆಯಲ್ಲಿ ಬೆಳೆದವರಿಗೆ ತಮ್ಮ ಮನೋ ಅಭಿಲಾಷೆಗೆ ಪೂರಕವಾಗಿ ದೇವರು ಮತ್ತು ಭಕ್ತನ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವ ಅರ್ಚಕ ಪ್ರಾರ್ಥನಾರ್ಹ ಎಂದು ...

ವ್ಯಕ್ತಿತ್ವವನ್ನು ಬದಲಾಯಿಸಿ ಸಾಮರಸ್ಯ ಮೂಡಿಸುವ ಪ್ರಬಲ ಸಾಧನ ಸಂಗೀತ:  ಶಂಕರ್ ಅಭಿಪ್ರಾಯ

ವ್ಯಕ್ತಿತ್ವವನ್ನು ಬದಲಾಯಿಸಿ ಸಾಮರಸ್ಯ ಮೂಡಿಸುವ ಪ್ರಬಲ ಸಾಧನ ಸಂಗೀತ: ಶಂಕರ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಯಾವುದೇ ಕಲಾವಿದರು ತಮ್ಮಲ್ಲಿನ ಅಭಿಜಾತ ಕಲೆಯನ್ನು ವೈಯುಕ್ತಿಕವಾಗಿ ಸೀಮಿತಗೊಳಿಸದೆ ಇನ್ನಷ್ಟು ಕಲಾವಿದರನ್ನು ಬೆಳೆಸುವಲ್ಲಿ ಶ್ರಮಿಸಬೇಕು. ಸಂಗೀತಕ್ಕೆ ಮಾನವೀಕ ಮೌಲ್ಯವನ್ನು ಬೆಸೆಯುವ ಶಕ್ತಿಯಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿದ್ದುವ, ಸಾಮರಸ್ಯ ಮೂಡಿಸುವ ಪ್ರಬಲ ಸಾಧನ ...

ಅವೈಜ್ಞಾನಿಕ ನೀರಿನ ಬಿಲ್ ವಿರುದ್ಧ ನಾಗರೀಕರ ಆಕ್ಷೇಪ: ಕಂದಾಯ ಪರಿಶೀಲನೆಗೆ ಒತ್ತಾಯ

ಅವೈಜ್ಞಾನಿಕ ನೀರಿನ ಬಿಲ್ ವಿರುದ್ಧ ನಾಗರೀಕರ ಆಕ್ಷೇಪ: ಕಂದಾಯ ಪರಿಶೀಲನೆಗೆ ಒತ್ತಾಯ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಬಹುತೇಕ ನಾಗರಿಕರು ಅವೈಜ್ಞಾನಿಕ 24x7 ನೀರಿನ ಬಿಲ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ ಇನ್ನಿತರ ಮಹಾನಗರಗಳಿಗೆ ನೀರಿನ ಕಂದಾಯಕ್ಕೆ ಹೋಲಿಸಿದರೆ ಶಿವಮೊಗ್ಗದಲ್ಲಿ ಈಗ ನೀಡಿರುವ ಬಿಲ್ ಹತ್ತು ಪಟ್ಟು ಜಾಸ್ತಿ ಇದೆ. ...

Page 855 of 1223 1 … 854 855 856 … 1,223
  • Trending
  • Latest
error: Content is protected by Kalpa News!!