Wednesday, September 30, 2026
Advertisement
ADVERTISEMENT

Tag: Shimoga

ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಚಿವ ಈಶ್ವರಪ್ಪ ಚಾಲನೆ

ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಸಚಿವ ಈಶ್ವರಪ್ಪ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿನ ನಿವಾಸಿShimಗಳಿಗೆ ಕಸದ ಬುಟ್ಟಿಗಳನ್ನು ನೀಡುವ ಸ್ವಚ್ಛ ಭಾರತದ ಯೋಜನೆಗೆ ಹಾಗೂ ಪಾಲಿಕೆಯ ಪೌರಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ...

ಭದ್ರಾವತಿ: ಅರಣ್ಯಾಧಿಕಾರಿಗಳ ದಾಳಿ ಸಾಗುವಾನಿ ನಾಟ ವಶ…

ಭದ್ರಾವತಿ: ಅರಣ್ಯಾಧಿಕಾರಿಗಳ ದಾಳಿ ಸಾಗುವಾನಿ ನಾಟ ವಶ…

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ತಾಲೂಕಿನ ಉಂಬಳೇಬೈಲು ವ್ಯಾಪ್ತಿಯ ಹುಣಸಿನ ಕಟ್ಟೆ ಮರಾಠಿ ಕ್ಯಾಂಪ್‌ನ ತೋಟದ ಮೇಲೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು 14 ಸಾಗುವಾನಿ ನಾಟಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಆರ್‌ಎಫ್‌ಓ ಮಂಜುನಾಥ್, ಡಿವೈಆರ್‌ಎಫ್‌ಓ ಅಬ್ದುಲ್ ಕರೀಂ, ಪವನ್, ...

ಶಿವಮೊಗ್ಗಕ್ಕೆ ಹೆಮ್ಮೆ: ಸ್ವಚ್ಛ ಭಾರತ್ ವಿಶೇಷ ಸಭೆಗೆ ಮೇಯರ್ ಸುನಿತಾ ಅಣ್ಣಪ್ಪಗೆ ಪ್ರಧಾನಿಯಿಂದ ಆಹ್ವಾನ

ಶಿವಮೊಗ್ಗಕ್ಕೆ ಹೆಮ್ಮೆ: ಸ್ವಚ್ಛ ಭಾರತ್ ವಿಶೇಷ ಸಭೆಗೆ ಮೇಯರ್ ಸುನಿತಾ ಅಣ್ಣಪ್ಪಗೆ ಪ್ರಧಾನಿಯಿಂದ ಆಹ್ವಾನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |   ನವದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಶನಲ್ ಸೆಂಟರ್'ನಲ್ಲಿ ಅ.1ರ ನಾಳೆ ನಡೆಯಲಿರುವ ಸ್ವಚ್ಚ ಭಾರತ್ 2.0 ಹಾಗೂ ಅಮೃತ್ ಯೋಜನೆ 2.0 ಕುರಿತ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲು ಮೇಯರ್ ಸುನಿತಾ ಅಣ್ಣಪ್ಪ ಅವರಿಗೆ ಪ್ರಧಾನಿಯವರಿಂದ ...

ತಂಬಾಕು ನಿಯಂತ್ರಣ ಕೋಶ ದಾಳಿ : ದಂಡ ಸಂಗ್ರಹ

ತಂಬಾಕು ನಿಯಂತ್ರಣ ಕೋಶ ದಾಳಿ : ದಂಡ ಸಂಗ್ರಹ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಇಂದು ಮಾಚೇನಹಳ್ಳಿ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಕೋಟ್ಪಾ ಕಾಯ್ದೆ ಉಲ್ಲಂಘನೆ ವಿರುದ್ದ ದಾಳಿಯನ್ನು ಕೈಗೊಳ್ಳಲಾಯಿತು. ದಾಳೆ ವೇಳೆ ಒಟ್ಟು 25 ಪ್ರಕರಣ ದಾಖಲಿಸಿ ರೂ.2740 ದಂಡ ಸಂಗ್ರಹಿಸಲಾಯಿತು. ದಾಳಿ ನಡೆಸಿದ ...

ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಲಸಿಕಾ ಮೇಳ ಸಂಪನ್ನ

ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಲಸಿಕಾ ಮೇಳ ಸಂಪನ್ನ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಂಗನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ 300 ಡೋಸ್‌ಗಳ ಬೃಹತ್ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ...

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಎಸ್. ದತ್ತಾತ್ರಿ ನೇಮಕ

ದತ್ತಪೀಠ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಸತ್ಯಕ್ಕೆ ಸಂದ ಜಯ : ಎಸ್. ದತ್ತಾತ್ರಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ದತ್ತ ಪೀಠದ ವಿಚಾರದಲ್ಲಿ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದ್ದು, ಹಿಂದೂಗಳ ಭಾವನೆಗೆ ಬೆಲೆಕೊಟ್ಟ ಹೈಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಎಸ್. ದತ್ತಾತ್ರಿ ಹೇಳಿದ್ದಾರೆ ದತ್ತ ಪೀಠದ ಮೇಲೆ ನಂಬಿಕೆ ಇರಿಸಿರುವ ಅಸಂಖ್ಯಾತ ಭಕ್ತರಿಗೆ ...

ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕ ತೀರ್ಪು ಹಿನ್ನೆಲೆ: ಸಂಭ್ರಮಾಚರಣೆ

ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕ ತೀರ್ಪು ಹಿನ್ನೆಲೆ: ಸಂಭ್ರಮಾಚರಣೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕರ್ನಾಟಕ ಉಚ್ಚ ನ್ಯಾಯಾಲಯವು ದತ್ತ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ವಿನಾಯಕನಗರದ ದತ್ತ ಮಂದಿರದಲ್ಲಿ ವಿಶೇಷ ಪೂಜೆ ...

ಹಿರಿಯ ಮಾಧ್ಯಮ ತಜ್ಞ ಶೇಷಚಂದ್ರಿಕ ಅವರಿಗೆ ಪಾಟೀಲ ಪುಟ್ಟಪ್ಪ ದತ್ತಿ ಪ್ರಶಸ್ತಿ

ಹಿರಿಯ ಮಾಧ್ಯಮ ತಜ್ಞ ಶೇಷಚಂದ್ರಿಕ ಅವರಿಗೆ ಪಾಟೀಲ ಪುಟ್ಟಪ್ಪ ದತ್ತಿ ಪ್ರಶಸ್ತಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 2019ನೇ ಸಾಲಿನ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅಕ್ಟೋಬರ್ 3ರಂದು ಸಂಜೆ 5 ಗಂಟೆಗೆ ನಗರದ ಕಂಟ್ರಿಕ್ಲಬ್ ಆವರಣದಲ್ಲಿ ಆಯೋಜನೆಗೊಳ್ಳಲಿರುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ...

ಲೋಕ್ ಅದಾಲತ್ ನ ಉಪಯೋಗ ಪಡೆದುಕೊಳ್ಳಿ: ನ್ಯಾ.ಮುಸ್ತಫಾ ಹುಸೇನ್ ಸಲಹೆ

ಲೋಕ್ ಅದಾಲತ್ ನ ಉಪಯೋಗ ಪಡೆದುಕೊಳ್ಳಿ: ನ್ಯಾ.ಮುಸ್ತಫಾ ಹುಸೇನ್ ಸಲಹೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು, ನೆರವು ಮತ್ತು ಶೀಘ್ರನ್ಯಾಯವನ್ನು ದೊರಕಿಸಬೇಕೆಂದ ಉದ್ದೇಶದಿಂದ ಸಮಾಜದ ಕೊಂಡಿಯಾಗಿರುವ ಅಂಚೆ ಇಲಾಖೆ ಸಹಯೋಗದೊಂದಿಗೆ ಜನಸಾಮಾನ್ಯರಿಗೆ ಮಾಹಿತಿ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರ ...

ತಮ್ಮ ಬಂಧನದ ವೀಡಿಯೋ ವೈರಲ್: ಸ್ವತಃ ಶಾಸಕ ಸಂಗಮೇಶ್ವರ್ ಹೇಳಿದ್ದೇನು?

ಭದ್ರಾವತಿ: ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಶಾಸಕ ಸಂಗಮೇಶ್ವರ್ ಆಗ್ರಹ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ, ಕಾರ್ಮಿಕರ ಮತ್ತು ರೈತರ ವಿರೋಧಿ ಸರ್ಕಾರಗಳಾಗಿದ್ದು, ಈ ಎರಡು ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು. ಯುವ ಕಾಂಗ್ರೆಸ್ ವತಿಯಿಂದ ...

Page 939 of 1223 1 … 938 939 940 … 1,223
  • Trending
  • Latest
error: Content is protected by Kalpa News!!