Wednesday, September 2, 2026
Advertisement
ADVERTISEMENT

Tag: Shivamogga News

ತುಂಗಾ ನದಿಯ ಅಬ್ಬರಕ್ಕೆ ಹೆದರಿ ಒಂದೇ ಮರದಲ್ಲಿ ಆಶ್ರಯ ಪಡೆದ 15ಕ್ಕೂ ಅಧಿಕ ಹಾವುಗಳ ರಕ್ಷಣೆ

ತುಂಗಾ ನದಿಯ ಅಬ್ಬರಕ್ಕೆ ಹೆದರಿ ಒಂದೇ ಮರದಲ್ಲಿ ಆಶ್ರಯ ಪಡೆದ 15ಕ್ಕೂ ಅಧಿಕ ಹಾವುಗಳ ರಕ್ಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತುಂಗಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಹೊಳೆಯಲ್ಲಿದ್ದ 15ಕ್ಕೂ ಅಧಿಕ ಹಾವುಗಳು ಬೆಕ್ಕಿನ ಕಲ್ಮಠದ ಬಳಿಯಿರುವ ಮರದಲ್ಲಿ ಆಶ್ರಯ ಪಡೆದಿವೆ. ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಬಿಲ ಹಾಗೂ ಪೊಟರೆಗಳಿಗೆ ನೀರು ...

ಭದ್ರಾ ಜಲಾಶಯಕ್ಕೆ ಜಿಲ್ಲಾಧಿಕಾರಿ ಭೇಟಿ: ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ

ಭದ್ರಾ ಜಲಾಶಯಕ್ಕೆ ಜಿಲ್ಲಾಧಿಕಾರಿ ಭೇಟಿ: ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅತಿವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಗಳು ಸೇರಿದಂತೆ ಎಲ್ಲ ಕಡೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಭದ್ರಾ ಜಲಾಶಯ ...

ತುಂಬಿದ ತುಂಗೆಯಲ್ಲಿ ಸಾಹಸಿಗರ ಪಯಣ: ಭೋರ್ಗರೆಯುತ್ತಿರುವ ನೀರಿನಲ್ಲಿ 50 ಕಿಮೀ ಬೋಟಿಂಗ್

ತುಂಬಿದ ತುಂಗೆಯಲ್ಲಿ ಸಾಹಸಿಗರ ಪಯಣ: ಭೋರ್ಗರೆಯುತ್ತಿರುವ ನೀರಿನಲ್ಲಿ 50 ಕಿಮೀ ಬೋಟಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಭೋರ್ಗರೆಯುತ್ತಾ ಹರಿಯುತ್ತಿದ್ದು, ನಗರದ ಕೆಲವು ಸಾಹಸಿಗರು 50 ಕಿಮೀ ದೂರ ಬೋಟಿಂಗ್ ನಡೆಸಿದ್ದಾರೆ. ಸಾಹಸಿ, ಯೂತ್ ಹಾಸ್ಟೆಲ್ ಅಸೋಸಿಯೇಷನ್’ನ ರಾಷ್ಟ್ರೀಯ ಸದಸ್ಯ ವಿಜೇಂದ್ರ ಮತ್ತು ತಂಡದಿಂದ ...

ಮಲೆನಾಡಿನಲ್ಲಿ ಭಾರೀ ಮಳೆ: ಭದ್ರಾ ಡ್ಯಾಂಗೆ ಒಂದೇ ದಿನ ಹರಿದುಬಂದ ನೀರೆಷ್ಟು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶೃಂಗೇರಿ, ಕೊಪ್ಪ ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 5 ಅಡಿಗಳಷ್ಟು ನೀರು ಸಂಗ್ರಹವಾಗಿದೆ. 186 ಅಡಿಗಳಷ್ಟು ಸಾಮರ್ಥ್ಯದ ...

ಭಾರೀ ಮಳೆಗೆ ಒಡೆದ ಯಲವಟ್ಟಿ ಕೆರೆ, ತೋಟಕ್ಕೆ ನುಗ್ಗಿನ ನೀರು, ಅಪಾರ ಬೆಳೆ ನಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಪ್ರತಿವರ್ಷದಂತೆ ಈ ವರ್ಷವೂ ಸಹ ಸಮೀಪದ ಯಲವಟ್ಟಿ ಕೆರೆ ಒಡೆದಿದ್ದು, ಪರಿಣಾಮವಾಗಿ ಸಮೀಪದ ತೋಟಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಾಶವಾಗಿದೆ. ಸಾಮಾನ್ಯವಾಗಿ ಪ್ರತಿವರ್ಷವೂ ಸಹ ಮಳೆಗಾಲದಲ್ಲಿ ಯಲವಟ್ಟಿ ಕೆರೆ ತುಂಬಿ ಒಡೆಯುತ್ತದೆ. ಅದರಂತೆಯೇ ...

ವದಂತಿಗಳಿಗೆ ಕಿವಿಗೊಡಬೇಡಿ, ಜಿಲ್ಲೆಯಲ್ಲಿ ಕರೋನ ವೈರಸ್ ಇಲ್ಲ: ಡಿಎಚ್’ಒ ಸ್ಪಷ್ಟನೆ

ಭದ್ರಾವತಿಯ ಆಸ್ಪತ್ರೆಯಿಂದ ತೆರಳಿದ್ದ ಸೋಂಕಿತ ವ್ಯಕ್ತಿ ನಾರಾಯಣ ಆಸ್ಪತ್ರೆಯಲ್ಲಿ ದಾಖಲು: ಸ್ಪಷ್ಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಇಂದು ಸೋಂಕು ಪತ್ತೆಯಾದ ಲೋಯರ್ ಹುತ್ತಾದ 40 ವರ್ಷದ ನಿವಾಸಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯಿಂದ ತೆರಳಿದ್ದು, ತಾವೇ ಸ್ವಯಂ ಪ್ರೇರಿತರಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ದಾಖಲಾಗಿದ್ದಾರೆ. ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂಬ ಕುರಿತಾಗಿ ...

ಭದ್ರಾವತಿಯಲ್ಲಿಂದು 20 ಕೊರೋನಾ ಪಾಸಿಟಿವ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನಲ್ಲಿಂದು 20 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಬಾರಂದೂರು ಕೃಷಿ ತರಬೇತಿ ಕೇಂದ್ರದ 54 ವರ್ಷದ ಮಹಿಳೆ, ನ್ಯೂಕಾಲೋನಿಯ 42 ವರ್ಷದ ಮಹಿಳೆ, ಆಂಜನೇಯ ಅಗ್ರಹಾರ 7ನೆಯ ಕ್ರಾಸ್’ನ 37 ವರ್ಷದ ಪುರುಷ, ಹುಡ್ಕೋ ...

ಚಿಕ್ಕಮಗಳೂರಿಗೂ ಕಾಲಿಟ್ಟಿತಾ ಕೊರೊನಾ ವೈರಸ್ ಸೋಂಕು?

ಶಿವಮೊಗ್ಗದಲ್ಲಿಂದು 114 ಕೊರೋನಾ ಪಾಸಿಟಿವ್: ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿಂದು 114 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2477ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಒಬ್ಬರು ಸಾವನ್ನಪ್ಪಿದ್ದರೆ, 96 ಮಂದಿ ...

ಪ್ರಕೃತಿ ಮಾತೆಯೊಂದಿಗೆ ರಕ್ಷಾ ಬಂಧನ ಆಚರಿಸಿದ ಭದ್ರಾವತಿಯ ಈ ಮಕ್ಕಳು ಸಮಾಜಕ್ಕೆ ಮಾದರಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರಕ್ಷಾ ಬಂಧನ ಹಬ್ಬವು ನಮ್ಮ ಭಾರತದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಸಹೋದರ-ಸಹೋದರಿಯರ ನಡುವಿನ ಗೌರವ, ವಿಶ್ವಾಸ ಮತ್ತು ಪ್ರೀತಿಗೆ ಸಮರ್ಪಣೆಯಾದ ಸುದಿನವೇ ರಕ್ಷಾ ಬಂಧನ. ರಕ್ಷಾ ಬಂಧನವನ್ನು ಬಿಡಿಸಿ ಬರೆದಾಗ ರಕ್ಷಾ (ರಕ್ಷಣೆ) ಮತ್ತು ...

ನೆರೆ ಸಾಧ್ಯತೆ! ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿರಲು ಅಧಿಕಾರಿಗಳಿಗೆ ಸೂಚನೆ

ನೆರೆ ಸಾಧ್ಯತೆ! ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಿರಲು ಅಧಿಕಾರಿಗಳಿಗೆ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿ ಕೆಲವು ದಿನಗಳಿಂದೀಚೆಗೆ ನಿರಂತರವಾಗಿ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಸಂಭವಿಸಬಹುದಾದ ಅವಘಡಗಳನ್ನು ನಿಯಂತ್ರಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅರಣ್ಯ, ಮೆಸ್ಕಾಂ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂಧಿಗಳು ಸದಾ ಸನ್ನದ್ಧರಾಗಿರುವಂತೆ ಮಹಾನಗರಪಾಲಿಕೆ ಮೇಯರ್ ...

Page 701 of 716 1 700 701 702 716
  • Trending
  • Latest
error: Content is protected by Kalpa News!!