Tuesday, September 29, 2026
Advertisement
ADVERTISEMENT

Tag: Shivamogga

ಭದ್ರಾವತಿ ತಾಲೂಕು ಕಚೇರಿಯಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ

ಭದ್ರಾವತಿ ತಾಲೂಕು ಕಚೇರಿಯಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ತಾಲೂಕು ಕಚೇರಿಯಲ್ಲಿ ಇಂದು ಸರ್ಕಾರದ ವತಿಯಿಂದ ಶ್ರೀ ಶಂಕರಾಚಾರ್ಯರ ಜಯಂತಿ Shri Shankaracharya Jayanthi ಉತ್ಸವವನ್ನು ಆಚರಿಸಲಾಯಿತು ಶಂಕರಾಚಾರ್ಯರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾನತಾಡಿದ ತಹಶೀಲ್ದಾರ್ ಅವರು, ಸರ್ಕಾರದ ವತಿಯಿಂದ ಶಂಕರಾಚಾರ್ಯರ ...

ಮುಕ್ತಿ ಮಂದಿರ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿ: ಮೇಯರ್‌ಗೆ ಮನವಿ

ಮುಕ್ತಿ ಮಂದಿರ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿ: ಮೇಯರ್‌ಗೆ ಮನವಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಕೋರ್ಪಳಯ್ಯನ ಛತ್ರ ಮಂಟಪದ ಸಮೀಪದಲ್ಲಿ ನದಿಗೆ ಹೊಂದಿಕೊಂಡಿರುವಂತೆ ಗೌಡಸಾರಸ್ವತ ಸಮಾಜದವರಿಗೆ ಕ್ರಿಯಾ ಕರ್ಮ ಮಾಡಲು ಮುಕ್ತಿ ಮಂದಿರ ಕಟ್ಟಿಸಲು ಮಹಾನಗರಪಾಲಿಕೆಯ ಜಾಗವನ್ನು ಮಂಜೂರು ಮಾಡುವಂತೆ ಸಮಾಜದ ವತಿಯಿಂದ ಪಾಲಿಕೆ ಮೇಯರ್‌ಗೆ ಮನವಿ ...

ಗೋವಿನ ಮಹತ್ವವನ್ನು ಜಗತ್ತಿಗೆ ಸಾರಿದವರು ರಾಘವೇಶ್ವರ ಶ್ರೀಗಳು: ಸಂಸದ ರಾಘವೇಂದ್ರ

ಗೋವಿನ ಮಹತ್ವವನ್ನು ಜಗತ್ತಿಗೆ ಸಾರಿದವರು ರಾಘವೇಶ್ವರ ಶ್ರೀಗಳು: ಸಂಸದ ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್   |  ಭೀಮನಕೋಣೆ  | ಪುಣ್ಯಕೋಟಿ, ಕಾಮಧೇನು ಎಂದು ಹಿಂದುಗಳು ಪೂಜಿಸುವ ಗೋವಿನ ರಕ್ಷಣೆ ಕಾರ್ಯ ಜೊತೆಗೆ ಗೋವಿನ ಮಹತ್ವವನ್ನು ವಿಶ್ವಮಂಗಲ ಗೋ ಯಾತ್ರೆಯ ಮೂಲಕ ಜಗತ್ತಿಗೆ ಸಾರಿದವರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳವರು  ಎಂದು ಸಂಸದ ಬಿ.ವೈ. ...

ಮಾಚೇನಹಳ್ಳಿ ಕೈಗಾರಿಕಾ ವಸಹಾತು ಪ್ರದೇಶದ ಘನ-ತ್ಯಾಜ್ಯ ವಿಲೇವಾರಿ: ಕ್ರಮಕ್ಕೆ ಮನವಿ

ಮಾಚೇನಹಳ್ಳಿ ಕೈಗಾರಿಕಾ ವಸಹಾತು ಪ್ರದೇಶದ ಘನ-ತ್ಯಾಜ್ಯ ವಿಲೇವಾರಿ: ಕ್ರಮಕ್ಕೆ ಮನವಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮತ್ತು ಮಾಚೇನಹಳ್ಳಿ ಕೈಗಾರಿಕಾ ವಸಹಾತು ಸಂಘದ ಪದಾಧಿಕಾರಿಗಳು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳನ್ನು ಹಾಗೂ ತಾಲ್ಲೂಕು ದಂಡಾಧಿಕಾರಿಗಳನ್ನು ಭೇಟಿಯಾಗಿ ಮಾಚೇನಹಳ್ಳಿ ಕೈಗಾರಿಕಾ ವಸಹಾತು ಪ್ರದೇಶದಲ್ಲಿ ರಾಶಿರಾಶಿಯಾಗಿ ಬಿದ್ದಿರುವ ...

ಸ್ವಸ್ಥ ಸಮಾಜ ನಿರ್ಮಿಸಲು ಕ್ರಾಂತಿಕಾರಿ ಚಳುವಳಿಗೆ ಕಾರಣರಾದ ಬಸವಣ್ಣ ನಿಜವಾದ ದಾರ್ಶನಿಕ: ಪ್ರೊ. ಹಿ. ಚಿ. ಬೋರಲಿಂಗಯ್ಯ

ಸ್ವಸ್ಥ ಸಮಾಜ ನಿರ್ಮಿಸಲು ಕ್ರಾಂತಿಕಾರಿ ಚಳುವಳಿಗೆ ಕಾರಣರಾದ ಬಸವಣ್ಣ ನಿಜವಾದ ದಾರ್ಶನಿಕ: ಪ್ರೊ. ಹಿ. ಚಿ. ಬೋರಲಿಂಗಯ್ಯ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಸಮಾಜದ ದಮನಿತ ಸಮುದಾಯಗಳನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಅವರುಗಳ ಅಗತ್ಯವನ್ನು ಮನಗಾಣಿಸುವ ಮೂಲಕ ಚಾರಿತ್ರಿಕ ಕ್ರಾಂತಿಕಾರಿ ಚಳುವಳಿಗೆ ಕಾರಣಕರ್ತರಾದ ಬಸವಣ್ಣ ನಿಜವಾದ ಅರ್ಥದಲ್ಲಿ ದಾರ್ಶನಿಕರಾಗಿದ್ದರು ಎಂದು ಹಂಪಿ ಕನ್ನಡ ...

ಭಾರತದ ಸಾಂಸ್ಕೃತಿಕ ಪರಂಪರೆಗೆ ಮಹಿಳೆಯರ ಕೊಡುಗೆ ಅಪಾರ: ಶ್ರೀರಂಜಿನಿ ದತ್ತಾತ್ರಿ

ಭಾರತದ ಸಾಂಸ್ಕೃತಿಕ ಪರಂಪರೆಗೆ ಮಹಿಳೆಯರ ಕೊಡುಗೆ ಅಪಾರ: ಶ್ರೀರಂಜಿನಿ ದತ್ತಾತ್ರಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ವೈವಿಧ್ಯಮಯ ಸಂಸ್ಕೃತಿಗಳನ್ನು ಹೊಂದಿ ಏಕತೆಯಿಂದ ಇರುವುದು ಭಾರತದ ಹಿರಿಮೆ. ವಿಶ್ವದಲ್ಲೇ ಅತೀ ಉತ್ಕೃಷ್ಟ, ವಿಶಿಷ್ಠ, ವಿಭಿನ್ನ, ವೈಭವ ಭರಿತ ಸಂಸ್ಕೃತಿ ನಮ್ಮ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ. ಭಾರತದ ಸಂಸ್ಕೃತಿ, ಪಾರಂಪರಿಕತೆ, ಭಾಷೆ, ...

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಮದುವೆಯಾಗುವುದಾಗಿ ನಂಬಿಸಿ ಯುವತಿಯರನ್ನು ವಂಚಿಸುತ್ತಿದ್ದ ವ್ಯಕ್ತಿಯ ಬಂಧನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಯುವತಿಯನ್ನು‌ ಮದುವೆಯಾಗುವುದಾಗಿ  ಮತ್ತು ಆಕೆಯ ಕುಟುಂಬದ ಒಬ್ಬರಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 25 ಲಕ್ಷ ರೂ. ಪಡೆದು ವಂಚಿಸಿದ್ದ ಶಿಕಾರಿಪುರದ ಯುವಕನನ್ನು ಚಿತ್ರದುರ್ಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ...

ಅನ್ವೇಷಣೆಗೆ ಒತ್ತು ನೀಡುವ ಸಂಸ್ಥೆಗಳತ್ತ ಹೂಡಿಕೆದಾರರು ಗಮನಹರಿಸಿ: ರೆಹಮತ್ ಬೇಗ್ ಸಲಹೆ

ಅನ್ವೇಷಣೆಗೆ ಒತ್ತು ನೀಡುವ ಸಂಸ್ಥೆಗಳತ್ತ ಹೂಡಿಕೆದಾರರು ಗಮನಹರಿಸಿ: ರೆಹಮತ್ ಬೇಗ್ ಸಲಹೆ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕಾರ್ಪೊರೆಟ್ ಸಂಸ್ಥೆಗಳು ಹೊಸ ಅನ್ವೇಷಣೆಗಳು ಮತ್ತು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಾಲಕಾಲಕ್ಕೆ ಪರಿಚಯಿಸುತ್ತಿರಬೇಕು. ಇಲ್ಲವಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಅವುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಈ ರೀತಿಯ ಅನ್ವೇಷಣೆಗೆ ಒತ್ತು ನೀಡುವ ಸಂಸ್ಥೆಗಳ ಬಗ್ಗೆ ...

ಸಿದ್ಧಾರೂಢ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೃಂದಾವನಕ್ಕೆ ಗಂಧದ ಲೇಪನ…

ಸಿದ್ಧಾರೂಢ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೃಂದಾವನಕ್ಕೆ ಗಂಧದ ಲೇಪನ…

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಸಿದ್ಧಾರೂಢ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ Raghavendra swamy Mutt ಅಕ್ಷಯ ತೃತೀಯ ಪ್ರಯುಕ್ತ ಬೆಳಗ್ಗೆ 6ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷವಾಗಿ ರಾಯರ ಬೃಂದಾವನಕ್ಕೆ ಗಂಧದ ಲೇಪನ ಕಾರ್ಯಕ್ರಮ ಮಾಡಲಾಯಿತು. ಈ ...

ಭದ್ರಾವತಿ: ಬಿಳಿಕಿ ಮಠದಲ್ಲಿ ಅಕ್ಷಯ ತೃತೀಯ, ಬಸವ ಜಯಂತಿ ಆಚರಣೆ

ಭದ್ರಾವತಿ: ಬಿಳಿಕಿ ಮಠದಲ್ಲಿ ಅಕ್ಷಯ ತೃತೀಯ, ಬಸವ ಜಯಂತಿ ಆಚರಣೆ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಅಕ್ಷಯ ತೃತೀಯ ಶ್ರೀ ಬಸವ ಜಯಂತಿ ಉತ್ಸವವನ್ನು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವಘಟಕ ಇವರ ಆಶ್ರಯದಲ್ಲಿ ಬಿಳಿಕಿ ಮಠದಲ್ಲಿ ಆಚರಿಸಲಾಯಿತು. ರಾಚೋಟೆಶ್ವರ ಶಿವಾಚಾರ್ಯ ಸ್ವಾಮಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ...

Page 304 of 768 1 … 303 304 305 … 768
  • Trending
  • Latest
error: Content is protected by Kalpa News!!