Friday, September 25, 2026
Advertisement
ADVERTISEMENT

Tag: Shivamogga

5ಜಿ ಮೂಲಕ ತಂತ್ರಜ್ಞಾನ ಕ್ರಾಂತಿ ಸಾಧ್ಯವಾಗಲಿದೆ: ಪಲ್ಲವಿ ಅರೋರ ಅಭಿಪ್ರಾಯ

5ಜಿ ಮೂಲಕ ತಂತ್ರಜ್ಞಾನ ಕ್ರಾಂತಿ ಸಾಧ್ಯವಾಗಲಿದೆ: ಪಲ್ಲವಿ ಅರೋರ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಆಧುನಿಕ ತಂತ್ರಜ್ಞಾನಗಳ ಪರಿಣಾಮಕಾರಿ ಅನುಷ್ಟಾನಗೊಳಿಸಲು 5ಜಿ ಪೂರಕವಾಗಿದ್ದು ತಂತ್ರಜ್ಞಾನ ಕ್ರಾಂತಿಯಾಗಲಿದೆ ಎಂದು ಸಿಸ್ಕೊ ಕಂಪನಿ ಉಪಾಧ್ಯಕ್ಷರಾದ ಪಲ್ಲವಿ ಅರೋರ ಅಭಿಪ್ರಾಯಪಟ್ಟರು. ಇಂದು ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ...

ಅಪಘಾತ: ಉದಯೋನ್ಮುಖ ಕ್ರಿಕೆಟ್ ಆಟಗಾರ ಸಾವು

ಅಪಘಾತ: ಉದಯೋನ್ಮುಖ ಕ್ರಿಕೆಟ್ ಆಟಗಾರ ಸಾವು

ಕಲ್ಪ ಮೀಡಿಯಾ ಹೌಸ್   |  ಸೊರಬ  | ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಆನವಟ್ಟಿಯಲ್ಲಿ ನಡೆದಿದೆ. ಆನವಟ್ಟಿ ಪಟ್ಟಣದ ಚಾಮರಾಜ ಬಡಾವಣೆಯ ತರುಣ್ (18) ಮೃತ ದುರ್ಧೈವಿ. ಆನವಟ್ಟಿಯಿಂದ ...

ಕುವೆಂಪು ವಿವಿ ಪ್ರಥಮ ವರ್ಷದ ಪರೀಕ್ಷೆ ಕೈಬಿಡುವಂತೆ ಬಾಹ್ಯ ವಿದ್ಯಾರ್ಥಿಗಳ ಆಗ್ರಹ

ಕುವೆಂಪು ವಿವಿ ಪ್ರಥಮ ವರ್ಷದ ಪರೀಕ್ಷೆ ಕೈಬಿಡುವಂತೆ ಬಾಹ್ಯ ವಿದ್ಯಾರ್ಥಿಗಳ ಆಗ್ರಹ

ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ | ಪ್ರಥಮ ವರ್ಷದ ಪರೀಕ್ಷೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯದ ನೂರಾರು ಸಂಖ್ಯೆಯ ಬಾಹ್ಯ ವಿದ್ಯಾರ್ಥಿಗಳು ವಿವಿಯ ಪರೀಕ್ಷಾಂಗದ ಎದುರು ಧರಣಿ ನಡೆಸಿದರು. ವಿವಿಯ ಕುಲಪತಿಗಳು, ಕುಲಸಚಿವರಾರೂ ತಮ್ಮ ಮನವಿಗೆ ಕಿವಿಗೊಡುತ್ತಿಲ್ಲ ...

ಪಟ್ಟಣ ಪಂಚಾಯ್ತಿ ವಾರ್ಡುಗಳ ಪುನರ್ ವಿಂಗಡಣೆ: ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನ

ಪಟ್ಟಣ ಪಂಚಾಯ್ತಿ ವಾರ್ಡುಗಳ ಪುನರ್ ವಿಂಗಡಣೆ: ಸಾರ್ವಜನಿಕರಿಂದ ಆಕ್ಷೇಪಣೆಗಳ ಆಹ್ವಾನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಶಿವಮೊಗ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಸೊರಬ, ಶಿರಾಳಕೊಪ್ಪ ಪುರಸಭೆ ಮತ್ತು ಹೊಳೆಹೊನ್ನೂರು, ಆನವಟ್ಟಿ ಪಟ್ಟಣ ಪಂಚಾಯ್ತಿ ವಾರ್ಡುಗಳ ಪುನರ್ ವಿಂಗಡಣೆ ಮಾಡಿ ಸಾರ್ವಜನಿಕರಿಂದ(ಬಾದಿತರಿಂದ) ಆಕ್ಷೇಪಣೆ, ಸಲಹೆಗಳನ್ನು ಆಹ್ವಾನಿಸಲು ತಯಾರಿಸಿದ ಕರಡು ಅಧಿಸೂಚನೆ ...

ಫ್ರೀಡಂ ಟು ವಾಕ್ ಮತ್ತು ಸೈಕ್ಲಿಂ ಅಭಿಯಾನದಲ್ಲಿ ಭಾಗವಹಿಸಲು ಆಸಕ್ತಿ ಇದೆಯೇ! ಇಲ್ಲಿದೆ ಮಾಹಿತಿ

ಫ್ರೀಡಂ ಟು ವಾಕ್ ಮತ್ತು ಸೈಕ್ಲಿಂ ಅಭಿಯಾನದಲ್ಲಿ ಭಾಗವಹಿಸಲು ಆಸಕ್ತಿ ಇದೆಯೇ! ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ಮಾರ್ಟ್‍ಸಿಟಿಗಳ ನಾಗರೀಕರಿಗಾಗಿ ಫ್ರೀಡಂ ಟು ವಾಕ್ ಮತ್ತು ಫ್ರೀಡಂ ಟು ಸೈಕಲ್ ಶೀರ್ಷಿಕೆಯಡಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಶಿವಮೊಗ್ಗ ...

ತರಬೇತಿ ಕಾರ್ಯಾಗಾರಕ್ಕೆ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಚಾಲನೆ

ತರಬೇತಿ ಕಾರ್ಯಾಗಾರಕ್ಕೆ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಇಂದು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರ ...

ಹಿಂದೂ ದೇಗುಲಗಳಿಗೆ ಸ್ವಾಯತ್ತತೆ ನೀಡುವ ಸಿಎಂ ನಿರ್ಧಾರ ಸ್ವಾಗತಾರ್ಹ: ಎಸ್. ದತ್ತಾತ್ರಿ

ಹಿಂದೂ ದೇಗುಲಗಳಿಗೆ ಸ್ವಾಯತ್ತತೆ ನೀಡುವ ಸಿಎಂ ನಿರ್ಧಾರ ಸ್ವಾಗತಾರ್ಹ: ಎಸ್. ದತ್ತಾತ್ರಿ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ರಾಜ್ಯದ ಹಿಂದೂ ದೇಗುಲಗಳಿಗೆ ಸ್ವಾಯತ್ತತೆ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಸ್ವಾಗತಿಸಿದ್ದಾರೆ. ಹಿಂದೂ ದೇಗುಲಗಳನ್ನು ಸರ್ಕಾರದಿಂದ ಹೊರತಾಗಿಟ್ಟು ...

ದಿ. ವಾಗೀಶ ಕುಮಾರ್ ಕುಟುಂಬಕ್ಕೆ ನೆರವು : ವಿಕಾಸ, ವಿಪ್ರ ಸದಸ್ಯರಿಂದ ಚೆಕ್ ಹಸ್ತಾಂತರ

ದಿ. ವಾಗೀಶ ಕುಮಾರ್ ಕುಟುಂಬಕ್ಕೆ ನೆರವು : ವಿಕಾಸ, ವಿಪ್ರ ಸದಸ್ಯರಿಂದ ಚೆಕ್ ಹಸ್ತಾಂತರ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಡಿಸೆಂಬರ್ ತಿಂಗಳಲ್ಲಿ ವಿಕಾಸ ಹಾಗೂ ವಿಪ್ರ ಬಾಂಧವ ಗುಂಪಿನಲ್ಲಿ ಸಂಗ್ರಹಿಸಿರುವ 12,000ರೂ. ಚೆಕ್ ನ್ನು ದಿ. ವಾಗೀಶ ಕುಮಾರ್ ಅವರ ಪತ್ನಿ ಸುಮಾ ಅವರಿಗೆ ಹಸ್ತಾಂತರಿಸಲಾಯಿತು.  ವಿಕಾಸ ಹಿರಿಯ ಸದಸ್ಯರಾದ ಅಚ್ಯುತ ಸಂಕೇತಿ ...

ಕಸಕೊಡಿ ಹಣಪಡಿ ಕಾರ್ಯಕ್ರಮಕ್ಕೆ ಚನ್ನವೀರಪ್ಪ ಗಾಮನಗಟ್ಟಿ ಚಾಲನೆ

ಕಸಕೊಡಿ ಹಣಪಡಿ ಕಾರ್ಯಕ್ರಮಕ್ಕೆ ಚನ್ನವೀರಪ್ಪ ಗಾಮನಗಟ್ಟಿ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಕರ್ನಾಟಕ ಸಂಘ, ಮೈನ್ ಮಿಡ್ಲ್ ಶಾಲಾವರಣದಲ್ಲಿ ಕಸ ಕೊಡಿ, ಹಣ ಪಡಿ, ಕಾರ್ಯಕ್ರಮಕ್ಕೆ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ ಅವರು ಬೀದಿ ...

ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ! ಡಿ.30ರಂದು ಕೂಡ್ಲಿ, ಭದ್ರಾಪುರ ಸುತ್ತಮುತ್ತ ವಿದ್ಯುತ್ ಇರುವುದಿಲ್ಲ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮಂಗಳೂರು ವಿದ್ಯುಚ್ಫಕ್ತಿ ಸರಬರಾಜು ಕಂಪನಿಯು ಹೊಳೆಹೊನ್ನೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.30ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ...

Page 376 of 766 1 … 375 376 377 … 766
  • Trending
  • Latest
error: Content is protected by Kalpa News!!