Sunday, September 13, 2026
Advertisement
ADVERTISEMENT

Tag: Shivamogga

ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಗಜೇಂದ್ರ ಸ್ವಾಮಿ ಅವರಿಗೆ ಅಭಿನಂದನೆ

ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಗಜೇಂದ್ರ ಸ್ವಾಮಿ ಅವರಿಗೆ ಅಭಿನಂದನೆ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ಕೆ. ಗಜೇಂದ್ರ ಸ್ವಾಮಿ ಹಾಗೂ ಯುವ ಶೃಂಗಾರ ಕಾವ್ಯ ಆಲ್ಬಂ ಗೀತೆಯ ನಾಯಕ ನಟ ಹಾಗೂ ನಿರ್ದೇಶಕ ಶಶಿಕುಮಾರ್ ಎನ್ ಅವರನ್ನು ಇಂದು ಮಾನವ ಹಕ್ಕುಗಳ ಸಮಿತಿ ವತಿಯಿಂದ ...

ಶಸ್ತ್ರ ಚಿಕಿತ್ಸೆ ಮೂಲಕ ಮಹಿಳೆ ಹೊಟ್ಟೆಯಲ್ಲಿದ್ದ 6 ಕೆಜಿಯ ಗೆಡ್ಡೆ ಹೊರತೆಗೆದ ವೈದ್ಯರು

ಶಸ್ತ್ರ ಚಿಕಿತ್ಸೆ ಮೂಲಕ ಮಹಿಳೆ ಹೊಟ್ಟೆಯಲ್ಲಿದ್ದ 6 ಕೆಜಿಯ ಗೆಡ್ಡೆ ಹೊರತೆಗೆದ ವೈದ್ಯರು

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ತಾನು 6 ತಿಂಗಳ ಗರ್ಭಿಣಿ ಎಂದು ಸಂತಸದಿಂದಿದ್ದ ಮಹಿಳೆಯೋರ್ವರಿಗೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಹೋಗಿ ಸ್ಕ್ಯಾನ್ ಮಾಡಿಸಿದರೆ ಬೃಹದಾಕಾರದ ಗೆಡ್ಡೆ ಇರುವುದು ಕಂಡುಬಂದಿದೆ. ಈ ಅಪರೂಪದ ಘಟನೆ ನಡೆದಿದ್ದು ನಗರದ ಪಾರ್ಕ್ ಬಡಾವಣೆಯ ರತ್ನಮ್ಮ ...

ನಗರಸಭೆ ಚುನಾವಣೆ: 4ನೆಯ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಅನುಪಮಾ ನಾಮಪತ್ರ ಸಲ್ಲಿಕೆ

ನಗರಸಭೆ ಚುನಾವಣೆ: 4ನೆಯ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಅನುಪಮಾ ನಾಮಪತ್ರ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ನಗರಸಭೆ 4ನೆಯ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ. ಅನುಪಮ ನಾಮಪತ್ರ ಸಲ್ಲಿಸಿದರು. ನಗರಸಭೆ 4ನೆಯ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ ಅನುಪಮ ಒಂದು ನಾಮಪತ್ರ, 12ನೆಯ ವಾರ್ಡಿಗೆ ...

ಏ.11ರಂದು ನಡೆಯಬೇಕಿದ್ದ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

ಏ.11ರಂದು ನಡೆಯಬೇಕಿದ್ದ ಕೆ-ಸೆಟ್ ಪರೀಕ್ಷೆ ಮುಂದೂಡಿಕೆ

ಕಲ್ಪ ಮೀಡಿಯಾ ಹೌಸ್ ಶಂಕರಘಟ್ಟ: ಏಪ್ರಿಲ್ 11ರ ನಾಳೆ ನಿಗದಿಯಾಗಿದ್ದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಯನ್ನು ಮುಂದೂಡಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕೆ-ಸೆಟ್ ಪರೀಕ್ಷಾ ಸಂಯೋಜನಾಧಿಕಾರಿ ಪ್ರೊ. ಎಚ್. ರಾಜಶೇಖರ್ ತಿಳಿಸಿದ್ದಾರೆ. ಈ ಕುರಿತು ಕುವೆಂಪು ವಿಶ್ವವಿದ್ಯಾಲಯಕ್ಕೆ ...

ಶಿವಮೊಗ್ಗ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಅಭಿಯಾನ

ಶಿವಮೊಗ್ಗ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಅಭಿಯಾನ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ನಗರದ ಜೆಎನ್‌ಎನ್‌ಸಿಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಏರ್ಪಡಿಸಲಾಗಿತ್ತು. ಕಾಲೇಜಿನ ಸಿಬ್ಬಂದಿಗಳು ಸೇರಿದಂತೆ 45 ವರ್ಷ ಮೇಲ್ಪಟ್ಟ  ಸುಮಾರು 100ಕ್ಕೂ ಹೆಚ್ಚು ಜನರು ಲಸಿಕೆ ಪಡೆದರು. ಕೋವಿಡ್-19 ಪಿಡುಗಿನ ಎರಡನೇ ...

ಬಣ ರಾಜಕೀಯಕ್ಕೆ ಕಾರಣರಾದವರನ್ನು ಪಕ್ಷದಿಂದ ಉಚ್ಛಾಟಿಸಲು ಪ್ರಶಾಂತ್ ಕುಬಟೂರು ಆಗ್ರಹ

ಬಣ ರಾಜಕೀಯಕ್ಕೆ ಕಾರಣರಾದವರನ್ನು ಪಕ್ಷದಿಂದ ಉಚ್ಛಾಟಿಸಲು ಪ್ರಶಾಂತ್ ಕುಬಟೂರು ಆಗ್ರಹ

ಕಲ್ಪ ಮೀಡಿಯಾ ಹೌಸ್ ಸೊರಬ: ತಾಲ್ಲೂಕು ಬಿಜೆಪಿ ಗೊಂದಲದ ಗೂಡಾಗಿದ್ದು, ಕೆಲವರು ಪಕ್ಷ ಸಂಘಟನೆಗೆ ಹಿನ್ನಡೆ ಮತ್ತು ಬಣ ರಾಜಕೀಯ ಸೃಷ್ಟಿಗೆ ಕಾರಣವಾಗಿದ್ದಾರೆ. ಇಂತಹವರನ್ನು ಕೂಡಲೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಜಿಪಂ ಮಾಜಿ ಸದಸ್ಯ ಹಾಗೂ ಯುವ ಮುಖಂಡ ಪಿ.ಎಸ್. ...

ಪಾಲಿಕೆ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಿಷೇಧಿಸುವಂತೆ ವಿಹಿಪ-ಬಜರಂಗದಳ ಮನವಿ

ಪಾಲಿಕೆ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಿಷೇಧಿಸುವಂತೆ ವಿಹಿಪ-ಬಜರಂಗದಳ ಮನವಿ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ನಗರದ ೪ನೆಯ ವಾರ್ಡ್ ವ್ಯಾಪ್ತಿಯ ಶಾಂತಿನಗರದ (ರಾಗಿಗುಡ್ಡ) ಮಲ್ಲಿಕಾರ್ಜುನ ನಗರದಲ್ಲಿ ಅನಧಿಕೃತವಾಗಿ ಮಸೀದಿ ಮತ್ತು ಮದರಸ ನಿರ್ಮಿಸಲು ಯೋಜಿಸಿರುವುದನ್ನು ನಿಷೇಧಿಸುವಂತೆ ವಿಶ್ವಹಿಂದೂ ಪರಿಷದ್-ಬಜರಂಗದಳ ಆಗ್ರಹಿಸಿದೆ. ಸದರಿ ಜಾಗವು ಮಹಾನಗರಪಾಲಿಕೆಗೆ ಸಂಬಂಧಪಟ್ಟಿರುತ್ತದೆ ಹಾಗೂ ಸ್ಥಳೀಯ ನಾಗರೀಕರ ಹಿತದೃಷ್ಟಿಯಿಂದ ...

ಗಾಯಾಳು ಯೋಗಕ್ಷೇಮ ವಿಚಾರಿಸಿ ಸರಳತೆ ಮೆರೆದ ಸಚಿವ ಈಶ್ವರಪ್ಪ

ಗಾಯಾಳು ಯೋಗಕ್ಷೇಮ ವಿಚಾರಿಸಿ ಸರಳತೆ ಮೆರೆದ ಸಚಿವ ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕಾರ್ಯನಿಮಿತ್ತ ಮಂಗಳೂರಿನಲ್ಲಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ವೆನಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮ್ಮ ಉಸ್ತುವಾರಿ ಜಿಲ್ಲೆ ಶಿವಮೊಗ್ಗದ ವ್ಯಕ್ತಿಯೋರ್ವರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ನಗರದ ವಾರ್ಡ್ ನಂಬರ್ 1ರ ನಿವಾಸಿಯಾಗಿರುವ ಭಾಗ್ಯ ಅವರ ...

ಅವ್ಯವಸ್ಥೆಗಳ ಆಗರ ಶಿಕಾರಿಪುರ ಆಡಳಿತಸೌಧ

ಅವ್ಯವಸ್ಥೆಗಳ ಆಗರ ಶಿಕಾರಿಪುರ ಆಡಳಿತಸೌಧ

ಕಲ್ಪ ಮೀಡಿಯಾ ಹೌಸ್ ಶಿಕಾರಿಪುರ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳಲಾಗುತ್ತಿದೆ ಇಂತಹಾ ದೇವರ ಕೆಲಸ ಮಾಡಲು ಸುಸಜ್ಜಿತ ಕಟ್ಟಡವನ್ನು ಹೊಂದಿರುವ ದೇವಾಲಯ ನಿರ್ಮಾಣ ಮಾಡಿ ಉತ್ತಮ ಸೇವೆ ನೀಡಲು ಅರ್ಚಕರ ರೂಪದಲ್ಲಿ ನೌಕರರಿಗೆ ನೇಮಕ ಮಾಡಿ ಇಲಾಖೆಗಳಿಗೆ ಬರುವಂತಹ ...

ಯುಗಾದಿ ಪ್ರಯುಕ್ತ ಕೆಎಸ್ ಟಿಡಿಸಿಯಿಂದ ವಿಶೇಷ ಬಸ್ ವ್ಯವಸ್ಥೆ

ಯುಗಾದಿ ಪ್ರಯುಕ್ತ ಕೆಎಸ್ ಟಿಡಿಸಿಯಿಂದ ವಿಶೇಷ ಬಸ್ ವ್ಯವಸ್ಥೆ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಕೆ.ಎಸ್.ಟಿ.ಡಿ.ಸಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಒದಗಿಸುವ ಸಂಬಂಧ ಬೆಂಗಳೂರಿನ ಯಶವಂತಪುರ ...

Page 549 of 762 1 548 549 550 762
  • Trending
  • Latest
error: Content is protected by Kalpa News!!