Friday, July 17, 2026
Advertisement
ADVERTISEMENT

Tag: Soraba

ಅನಗತ್ಯ ತಿರುಗುವವರಿಗೆ ಬಿತ್ತು ದಂಡ: ಪಿಎಸ್ಐ ಪ್ರಶಾಂತ್ ಕುಮಾರ್ ಖಡಕ್ ಎಚ್ಚರಿಕೆ

ಅನಗತ್ಯ ತಿರುಗುವವರಿಗೆ ಬಿತ್ತು ದಂಡ: ಪಿಎಸ್ಐ ಪ್ರಶಾಂತ್ ಕುಮಾರ್ ಖಡಕ್ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್ ಸೊರಬ: ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಆದೇಶ ಹೊರಡಿಸಿದ್ದರೂ, ಪಟ್ಟಣದಲ್ಲಿ ಸಕಾರಣವಿಲ್ಲದೇ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ೬ರಿಂದ 10ರವರೆಗೆ ಅವಕಾಶ ...

ಸೊರಬ: ತಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಮಾಕೊಪ್ಪ ನಿಧನ

ಸೊರಬ: ತಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಮಾಕೊಪ್ಪ ನಿಧನ

ಕಲ್ಪ ಮೀಡಿಯಾ ಹೌಸ್ ಸೊರಬ: ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಒಡನಾಡಿಯಾಗಿದ್ದ ತಾಲ್ಲೂಕಿನ ಚಿಕ್ಕಮಾಕೊಪ್ಪ ಗ್ರಾಮದ ನಿವಾಸಿ, ತಾಪಂ ಮಾಜಿ ಅಧ್ಯಕ್ಷ ಫಕ್ಕೀರಪ್ಪ ಮಾಕೊಪ್ಪ (72) ಗುರುವಾರ ಬೆಳಗಿನ ಜಾವ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ...

ಸೊರಬ ಕ್ಯಾಂಪ್ ಕೆರೆಯಲ್ಲಿ ಮೀನುಗಳ ಮಾರಣ ಹೋಮ

ಸೊರಬ ಕ್ಯಾಂಪ್ ಕೆರೆಯಲ್ಲಿ ಮೀನುಗಳ ಮಾರಣ ಹೋಮ

ಕಲ್ಪ ಮೀಡಿಯಾ ಹೌಸ್ ಸೊರಬ: ಶುಂಠಿ ಕಣಗಳಿಂದ ಗಂಧಕ ಮಿಶ್ರಿತ ನೀರು ಅಕಾಲಿಕ ಮಳೆಯಿಂದ ಕೆರೆಗೆ ಸೇರಿದ ಪರಿಣಾಮ ಸಾವಿರಾರು ಮೀನುಗಳು ಧಾರುಣವಾಗಿ ಸಾವಿಗೀಡಾವೆ ಎಂದು ಪ್ರಗತಿಪರ ಕೃಷಿಕ ಪರಶುರಾಮ ಸಣ್ಣಬೈಲು ಆರೋಪಿಸಿದರು. ಪಟ್ಟಣದ ಹೊರವಲಯದ ಹಿರೇಶಕುನ ಗ್ರಾಮದ ಸರ್ವೆ ನಂ. ...

ದೈನಂದಿನ ಅವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ದೈನಂದಿನ ಅವಶ್ಯಕ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ಕಲ್ಪ ಮೀಡಿಯಾ ಹೌಸ್ ಸೊರಬ: ದೈನಂದಿನ ಅವಶ್ಯಕ ದಿನಸಿ ವಸ್ತುಗಳ ಬೆಲೆ ದಿಢೀರ್ ಏರಿಕೆ ಖಂಡಿಸಿ ಯುವ ಹೋರಾಟ ಸಮಿತಿ ವತಿಯಿಂದ ಶನಿವಾರ ಪಟ್ಟಣದ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಶಿವಾನಂದ ರಾಣೆ ಅವರಿಗೆ ಮನವಿ ಸಲ್ಲಿಸಲಾಯಿತು. ಯುವ ಹೋರಾಟ ಸಮಿತಿ ...

ಕೋವಿಡ್: ಜನರಲ್ಲಿ ಆತ್ಮ ವಿಶ್ವಾಸದ ಜೊತೆಗೆ ಪರಿಹಾರದ ದಾರಿ ತಿಳಿಯುವಂತಾಗಬೇಕು: ಡಾ.ಎಂ.ಕೆ.ಭಟ್

ಕೋವಿಡ್: ಜನರಲ್ಲಿ ಆತ್ಮ ವಿಶ್ವಾಸದ ಜೊತೆಗೆ ಪರಿಹಾರದ ದಾರಿ ತಿಳಿಯುವಂತಾಗಬೇಕು: ಡಾ.ಎಂ.ಕೆ.ಭಟ್

ಕಲ್ಪ ಮೀಡಿಯಾ ಹೌಸ್ ಸೊರಬ: ಕಳೆದ ಎರಡು ತಿಂಗಳಲ್ಲಿ ಕೋವಿಡ್ ಕಾಯಿಲೆಯಿಂದ ಶೇ.2ಕ್ಕಿಂತ ಕಡಿಮೆ ಅಸುನೀಗಿದ್ದು, ಶೇ.98 ಗುಣಮುಖರಾಗಿದ್ದಾರೆ. ಆದರೆ, ಜನರಿಗೆ ಗುಣಮುಖರಾದವರ ಬಗ್ಗೆ ಗೊತ್ತಾಗುವುದಿಲ್ಲ. ಅವರು ಯಾವ ರೀತಿ ಚಿಕಿತ್ಸೆ ಪಡೆದರು. ಅದರ ವಿಶೇಷತೆ ಏನು ಎಂಬುದರ ಮಾಹಿತಿ ಜನಸಾಮಾನ್ಯರಿಗೆ ...

ತೇಜಸ್ವಿ ಅವರಿಗೆ ಹಂಪಿ ವಿವಿಯ ಪಿಹೆಚ್‌ಡಿ ಪದವಿ ಪ್ರದಾನ

ತೇಜಸ್ವಿ ಅವರಿಗೆ ಹಂಪಿ ವಿವಿಯ ಪಿಹೆಚ್‌ಡಿ ಪದವಿ ಪ್ರದಾನ

ಕಲ್ಪ ಮೀಡಿಯಾ ಹೌಸ್ ಸೊರಬ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾದ ಹೆಚ್.ಆರ್.ತೇಜಸ್ವಿ ಅವರು ಧಾರವಾಡದ ಡಾ.ಡಿ.ಪಿ.ಜ್ಯೋತಿಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ರಚಿಸಿರುವ ಮಲೆನಾಡು ಪ್ರದೇಶದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಘರಾಣಿಗಳ ಬೆಳವಣಿಗೆಗಳು ಮಹಾಪ್ರಬಂಧ ಕ್ಕೆ ಈಚೆಗೆ ಹಂಪಿ ವಿವಿಯಲ್ಲಿ ನಡೆದ 29ನೇ ...

ಪ್ರಾಕೃತಿಕ ಬದಲಾವಣೆಯ ದಿನವೆ ಯುಗಾದಿ: ನಾಗೇಂದ್ರ ಕೆರೆಕೊಪ್ಪ ಅಭಿಪ್ರಾಯ

ಪ್ರಾಕೃತಿಕ ಬದಲಾವಣೆಯ ದಿನವೆ ಯುಗಾದಿ: ನಾಗೇಂದ್ರ ಕೆರೆಕೊಪ್ಪ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್ ಸೊರಬ: ಯುಗಾದಿ ಧಾರ್ಮಿಕ ಆಚರಣೆಯಷ್ಟೆ ಅಲ್ಲ, ಪ್ರಕೃತಿ ತನ್ನ ಇರುವನ್ನು ತೋರಿಸುವ, ಪ್ರಾಕೃತಿಕ ಬದಲಾವಣೆಯ ದಿನವೆ ಯುಗಾದಿ, ಜನಪದೀಯವಾಗಿ, ವೈಜ್ಞಾನಿಕವಾಗಿ ವೈದ್ಯ ಶಾಸ್ತ್ರಕ್ಕನುಗುಣವಾಗಿ, ಪೌರಾಣಿಕವಾಗಿ ಈ ದಿನ ಭಾರತೀಯರಿಗೆ ಅತ್ಯಂತ ಪ್ರಮುಖ ದಿನ ಎಂದು ಸಂಸ್ಕೃತ ಉಪನ್ಯಾಸಕ ...

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಅಪಾರ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿಕೆ

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಅಪಾರ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿಕೆ

ಕಲ್ಪ ಮೀಡಿಯಾ ಹೌಸ್ ಸೊರಬ: ಕ್ರಾಂತಿಯ ಪರ್ವವಾದ 12ನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರರ ಕೊಡುಗೆ ಅಪಾರವಾಗಿದ್ದು, ಅಸಮಾನತೆ, ವರ್ಣ, ಜಾತಿ, ಲಿಂಗಬೇಧ ತೊಡೆದು ಹಾಕುವ ಕಾರ್ಯವನ್ನು ವಚನಗಳ ಮೂಲಕ ಮಾಡಿದರು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ...

ಸೊರಬ: ಸಿಡಿಲು ಬಡಿದು ಮಹಿಳೆ ಸಾವು

ಸೊರಬ: ಸಿಡಿಲು ಬಡಿದು ಮಹಿಳೆ ಸಾವು

ಕಲ್ಪ ಮೀಡಿಯಾ ಹೌಸ್ ಸೊರಬ: ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ತುಡ್ನೂರು ಗ್ರಾಮದಲ್ಲಿ ಭಾನುವಾರ ಜರುಗಿದೆ. ಶಂಶಾದ್ ಬಾನು ಬಾಷಾ ಸಾಬ್ (45) ಮೃತ ದುರ್ದೈವಿ. ಶುಂಠಿ ಕಣದಲ್ಲಿ ಕೆಲಸ ಮಾಡುವ ವೇಳೆಯಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ...

ಮೊಬೈಲ್ ಟವರ್ ಬ್ಯಾಟರಿ ಕಳ್ಳರ ಬಂಧನ: 48 ಬ್ಯಾಟರಿ-ಎರಡು ವಾಹನಗಳು ವಶಕ್ಕೆ

ಮೊಬೈಲ್ ಟವರ್ ಬ್ಯಾಟರಿ ಕಳ್ಳರ ಬಂಧನ: 48 ಬ್ಯಾಟರಿ-ಎರಡು ವಾಹನಗಳು ವಶಕ್ಕೆ

ಕಲ್ಪ ಮೀಡಿಯಾ ಹೌಸ್ ಸೊರಬ: ಮೊಬೈಲ್ ಟವರ್‌ಗಳಿಗೆ ಅಳವಡಿಸಿದ್ದ ಬೆಲೆಬಾಳುವ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಆರು ಮಂದಿಯನ್ನು ಪಟ್ಟಣದ ಪೊಲೀಸರು ಬಂಧಿಸಿ, ಲಕ್ಷಾಂತರ ರೂ., ಮೌಲ್ಯದ ಬ್ಯಾಟರಿ ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ತಾಲ್ಲೂಕಿನ ...

Page 82 of 95 1 81 82 83 95
  • Trending
  • Latest
error: Content is protected by Kalpa News!!