Sunday, July 19, 2026
Advertisement
ADVERTISEMENT

Tag: Special Article

ಶ್ರೀ ವಿದ್ಯಾಪ್ರಸನ್ನತೀರ್ಥರ ಸುವರ್ಣ ವೈಭವ…

ಶ್ರೀ ವಿದ್ಯಾಪ್ರಸನ್ನತೀರ್ಥರ ಸುವರ್ಣ ವೈಭವ…

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  | ವಿಪ್ರ ಸಮಾಜದ ಇತಿಹಾಸದ ಪರ್ವಕಾಲವನ್ನೆಬಹುದಾದ ಈ ಶತಮಾನದಲ್ಲಿ ಹಿಂದೂ ಸಮಾಜದ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಐತಿಹಾಸಿಕ ಕಾರಣಗಳಿಂದ ಹಿಂದೂ ಸಮಾಜದ ಮೇಲ್ಪದರದಲ್ಲಿದ್ದ ಬ್ರಾಹ್ಮಣ ಸಮಾಜ ಅನೇಕ ಒತ್ತಡಗಳಿಗೆ ಸಿಕ್ಕಿ ತನ್ನ ಸ್ವರೂಪವನ್ನೇ ...

ನಿಮ್ಮ ಮಗುವಿಗೆ ನಾಲಿಗೆ ಒತ್ತಡದ ಸಮಸ್ಯೆ ಬಾಧಿಸುತ್ತಿದೆಯೇ? ಇಲ್ಲಿದೆ ಪರಿಹಾರ

ನಿಮ್ಮ ಮಗುವಿಗೆ ನಾಲಿಗೆ ಒತ್ತಡದ ಸಮಸ್ಯೆ ಬಾಧಿಸುತ್ತಿದೆಯೇ? ಇಲ್ಲಿದೆ ಪರಿಹಾರ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಸುಂದರವಾಗಿ ಕಾಣಲು ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ? ಆದರೆ, ಸುಂದರವಾಗಿ ಕಾಣಲು ಮುಖ್ಯವಾಗಿ ಅಂದವಾದ ದಂತಪಂಕ್ತಿಗಳಿರಬೇಕು. ಹಾಗಾಗಿಯೇ ಇಂದಿನ ಬಹುತೇಕ ಹದಿ ಹರೆಯದ ಮಕ್ಕಳು ಸಮರ್ಪಕವಾದ ದಂತಪಂಕ್ತಿಗಳಿಗಾಗಿ ಹಲ್ಲುಗಳ ಮೇಲೆ ಲೋಹದ ...

ಕರ್ಮಾನುಷ್ಠಾನ ಮೋಕ್ಷ ಸಾಧನ ಅಲ್ಲ

ಕರ್ಮಾನುಷ್ಠಾನ ಮೋಕ್ಷ ಸಾಧನ ಅಲ್ಲ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ನಮಗೆ ಈ ಮನುಷ್ಯ ಜನ್ಮ ಬಂದದ್ದು, ಈ ಜನ್ಮದಲ್ಲಿ ಸಾಧನೆ ಮಾಡಿಕೊಂಡು ಮೋಕ್ಷ ಪಡೆಯಲಿ ಎಂಬ ಕಾರಣಕ್ಕೋಸ್ಕರ. ಮೋಕ್ಷ ಎಂಬ ಮಹತ್ಫಲವು ದೊರೆಯಬೇಕಾದರೆ, ಅದಕ್ಕೆ ಹೇತುವಾದ ಭಗವಂತನ ಅನುಗ್ರಹಕ್ಕೆ ನಾವು ಪಾತ್ರರಾಗಬೇಕು. ...

ಶಿವಮೊಗ್ಗದ ಮೂವರು ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ಕರುನಾಡು… ಸದಾ ಬೆಳಗುತಿರಲಿ ಕನ್ನಡದ ದೀಪ

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  | ತಾಯಿ ಕನ್ನಡಾಂಬೆ ಮಡಲಲ್ಲಿ ಜನಿಸಿದ ನಾವೇ ಭಾಗ್ಯವಂತರು ಈ ದೇಶದ ಇತಿಹಾಸ ಪುಟಗಳನ್ನ ನೋಡುತ್ತಾ ಹೋದರೆ ಕನ್ನಡ ನಾಡಿನ ಕೊಡುಗೆ ಅಪಾರವಾಗಿದೆ ಶಿಲ್ಪಕಲೆಗಳ ನಾಡಲ್ಲಿ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ, ಕಿತ್ತೂರಾಣಿ ಚೆನ್ನಮ್ನ, ...

ಕೃಷ್ಣನಿಗೆ ಬೆಣ್ಣೆಯ ಮೇಲೆ ಆಸೆ ಇತ್ತೇ? ಶ್ರೀ ವಿದ್ಯೇಶ ತೀರ್ಥರು ವಿವರಿಸಿದ್ದಾರೆ ಓದಿ…

ಕೃಷ್ಣನಿಗೆ ಬೆಣ್ಣೆಯ ಮೇಲೆ ಆಸೆ ಇತ್ತೇ? ಶ್ರೀ ವಿದ್ಯೇಶ ತೀರ್ಥರು ವಿವರಿಸಿದ್ದಾರೆ ಓದಿ…

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಇಡೀ ಜಗತ್ತಿಗೆ, ಸೃಷ್ಟಿಕರ್ತನಾದ, ನಿಯಾಮಕನಾದ ಶ್ರೀಕೃಷ್ಣನಿಗೆ ಈ ಪ್ರಾಕೃತಿಕವಾದ, ಪರರ ಮನೆಯ ಬೆಣ್ಣೆಯ ಮೇಲೆ ಆಸೆ ಇತ್ತೇ? ಎಂಬುದಾಗಿ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಾಮಾನ್ಯ. ಆದರೆ ನಾವು ಸರಿಯಾದ ವಿವೇಕದ ಜೊತೆಗೆ ...

ಲಂಬಾಣಿ ಸಮುದಾಯದ ವಿಶಿಷ್ಟ ದೀಪಾವಳಿ…

ಲಂಬಾಣಿ ಸಮುದಾಯದ ವಿಶಿಷ್ಟ ದೀಪಾವಳಿ…

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  | ಬಂಜಾರ ಜನಾಂಗದ ಸಂಸ್ಕೃತಿಯಲ್ಲಿ ಅತಿದೊಡ್ಡ ಹಬ್ಬವೆಂದರೆ ದೀಪಾವಳಿ ಇದನ್ನು ಲಂಬಾಣಿ ಭಾಷೆಯಲ್ಲಿ ಸಾಮಾನ್ಯವಾಗಿ "ದವಾಳಿ" ಎಂದು ಕರೆಯುತ್ತಾರೆ. ಲಂಬಾಣಿಗರಿಗೆ ದೀಪಾವಳಿ ಹಬ್ಬವು ವಿಶೇಷ ಹಬ್ಬವಾಗಿದೆ ಹಾಗೂ ಲಂಬಾಣಿ ಸಮುದಾಯದಲ್ಲಿ ಈ ಹಬ್ಬವನ್ನು ...

ಯುದ್ಧದ ಸಂದರ್ಭದಲ್ಲಿ ಒದಗಿದ ಆತಂಕ

ಯುದ್ಧದ ಸಂದರ್ಭದಲ್ಲಿ ಒದಗಿದ ಆತಂಕ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ದುರ್ಯೋಧನನು ಯುದ್ಧದ ಪ್ರಾರಂಭದಲ್ಲಿಯೇ ಪಾಂಡವರ ಸೈನ್ಯದ ಬಲವನ್ನು ಕಂಡು ಹೆದರಿದ್ದನು. ಆದರೂ ಕೂಡ ತನ್ನ ದುರಾಸೆಯಿಂದ ಹಾಗೂ ಭೀಷ್ಮಚಾರ್ಯ, ದ್ರೋಣಾಚಾರ್ಯ, ಕೃಪಾಚಾರ್ಯ, ಕರ್ಣ ಮೊದಲಾದವರ ಮೇಲಿನ ನಂಬಿಕೆಯಿಂದ ಯುದ್ಧಕ್ಕೆ ಸಿದ್ಧನಾಗಿದ್ದನು. ಇದನ್ನು ...

ನಾವು ತಿನ್ನುವುದು ಏನನ್ನು? ನಾವು ಐದು ಪಾಪಗಳನ್ನು ಮಾಡಿಯೇ ಮಾಡುತ್ತೇವೆ! ಯಾವುವು ಅವು?

ನಾವು ತಿನ್ನುವುದು ಏನನ್ನು? ನಾವು ಐದು ಪಾಪಗಳನ್ನು ಮಾಡಿಯೇ ಮಾಡುತ್ತೇವೆ! ಯಾವುವು ಅವು?

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ನಾವೆಲ್ಲರೂ ಪ್ರತಿನಿತ್ಯ ಅಡಿಗೆಯನ್ನು ಮಾಡಿಕೊಂಡು ಭೋಜನವನ್ನು ಮಾಡುತ್ತೇವೆ. ವಸ್ತುತಸ್ತು ವಿಚಾರ ಮಾಡಬೇಕಾದ ವಿಷಯವೆಂದರೆ; ನಾವು ಪ್ರತಿನಿತ್ಯ ಅನ್ನವನ್ನು ತಿನ್ನುತ್ತೇವೆಯೋ ಅಥವಾ ಪಾಪವನ್ನು ತಿನ್ನುತ್ತೇವೆಯೋ? ಕಾರಣ, ನಾವು ಯಾವುದಾದರೂ ಒಂದು ಆಹಾರ ಪದಾರ್ಥವನ್ನು ...

ಮರಣವೆಂದರೆ ಎಲ್ಲರಿಗೂ ಭಯವೇಕೆ? ಎಲ್ಲರೂ ಓದಲೇಬೇಕಾದ ಲೇಖನ

ಮರಣವೆಂದರೆ ಎಲ್ಲರಿಗೂ ಭಯವೇಕೆ? ಎಲ್ಲರೂ ಓದಲೇಬೇಕಾದ ಲೇಖನ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಮರಣ ಎಂದರೆ ದೇಹನಾಶ ಮಾತ್ರ. ನಮಗೆ(ಆತ್ಮ) ನಾಶ ಇಲ್ಲ. ಹಾಗಾದರೆ ನಮಗೆ ದುಃಖ ಏಕೆ ಆಗುತ್ತದೆ ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಯೋಣ. ಉದಾಹರಣೆಗೆ ನಮ್ಮ ಹತ್ತಿರದ ಸಂಬಂಧಿಕರೊಬ್ಬರು ರೈಲಿನಲ್ಲಿ ಸಂಚರಿಸುತ್ತಿದ್ದಾರೆ. ರೈಲು ...

ಮಹಾಭಾರತ ಯುದ್ಧದ ವಿಜಯದ ಮುಖ್ಯ ಫಲ ಯಾರಿಗೆ?

ಮಹಾಭಾರತ ಯುದ್ಧದ ವಿಜಯದ ಮುಖ್ಯ ಫಲ ಯಾರಿಗೆ?

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  | ಮಹಾಭಾರತದಲ್ಲಿ ಬರುವ ಪ್ರಧಾನ ಘಟ್ಟ ಎಂದರೆ ಅದು ಯುದ್ಧದ ಸಂದರ್ಭ. ಈ ಯುದ್ಧದಲ್ಲಿ ಪ್ರಧಾನವಾಗಿ ಕಂಡುಬರುವುದು ಪಾಂಡವರ ವಿಜಯ. ಈ ವಿಜಯದ ಫಲ ಯಾರಿಗೆ ಸೇರಬೇಕು ಎಂದು ಕೇಳಿದರೆ, ಕೆಲವರು ಧರ್ಮರಾಜನೆಂದೂ, ...

Page 22 of 47 1 21 22 23 47
  • Trending
  • Latest
error: Content is protected by Kalpa News!!