Thursday, November 12, 2026
Advertisement
ADVERTISEMENT

Tag: wild elephant

Shivamogga Illegal Electric Fence Wild Elephant Death copy

ಕಾಡುಹಂದಿ ಓಡಿಸಲು ಅಕ್ರಮ ವಿದ್ಯುತ್ ಬೇಲಿ: ಶಿವಮೊಗ್ಗದಲ್ಲಿ ಬಲಿಯಾದ 12 ವರ್ಷದ ಕಾಡಾನೆ!

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |  ಭತ್ತದ ಗದ್ದೆಯಲ್ಲಿ ಕಾಡುಹಂದಿಗಳ ಹಾವಳಿ ತಡೆಯಲು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ (Electric Fence) ಸ್ಪರ್ಶಿಸಿ ಸುಮಾರು 10ರಿಂದ 12 ವರ್ಷ ವಯಸ್ಸಿನ ಗಂಡು (Wild Elephant) ಕಾಡಾನೆಯೊಂದು ಮೃತಪಟ್ಟಿರುವ ದಾರುಣ ಘಟನೆ ...

Anandapura wild elephant movement surrounding areas

ಆನಂದಪುರ ಸುತ್ತಮುತ್ತ ಕಾಡಾನೆಗಳ ಸಂಚಾರ: ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್  |  ಆನಂದಪುರ (ಶಿವಮೊಗ್ಗ)  |  ಆನಂದಪುರ (Anandapura) ಸಮೀಪದ ಗೌತಮಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಾನೆಗಳ (Wild Elephant) (ಒಂಟಿ ಸಲಗ) ಸಂಚಾರ ಕಂಡುಬಂದಿದ್ದು, ಗ್ರಾಮಸ್ಥರು ಮತ್ತು ರೈತರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ...

ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಘನತೆ ಮೆರೆದ ರಾಜವಂಶಸ್ಥ ಯದುವೀರ ದಂಪತಿ

ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿ ಘನತೆ ಮೆರೆದ ರಾಜವಂಶಸ್ಥ ಯದುವೀರ ದಂಪತಿ

ಕಲ್ಪ ಮೀಡಿಯಾ ಹೌಸ್  |  ಹಾಸನ  | ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಸ್ವರ್ಗ ಸೇರಿದ ಮೈಸೂರು ದಸರಾ #Dasara ಅಂಬಾರಿ ಹೊತ್ತ ಅರ್ಜುನ(ಆನೆ)ಯ #Arjuna ಸಮಾಧಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ #Yaduveer_Krishnadatta_Chamaraja_Wadiyar ಅವರು ಪೂಜೆ ಸಲ್ಲಿಸಿದರು. ಹಾಸನ ...

ವೀಡಿಯೋ ನೋಡಿ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ಆಯನೂರಿನಲ್ಲಿ 2 ಕಾಡಾನೆ ಸಾವು

ವೀಡಿಯೋ ನೋಡಿ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ಆಯನೂರಿನಲ್ಲಿ 2 ಕಾಡಾನೆ ಸಾವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹಂದಿ ಹಾಗೂ ದನಕರುಗಳಿಂದ ಬೆಳೆ ಉಳಿಸಿಕೊಳ್ಳಲು ಹೊಲಕ್ಕೆ ಹಾಕಿದ್ದ ವಿದ್ಯುತ್ ಎರಡು ಕಾಡಾನೆಗಳನ್ನು ಬಲಿ ಪಡೆದಿದೆ. ಸಮೀಪದ ಆಯನೂರಿನ ಚೆನ್ನಹಳ್ಳಿಯ ಬಳಿ ವಿದ್ಯುತ್ ತಗುಲಿ ಎರಡು ಕಾಡು ಆನೆಗಳು ಸಾವನ್ನಪ್ಪಿರುವ ಘಟನೆ ಇಂದು ...

ಭದ್ರಾವತಿ ತಾಲೂಕಿನಲ್ಲಿ ಕಾಡಾನೆಗಳ ಉಪಟಳ: ತತ್ತರಿಸುತ್ತಿರುವ ಲಕ್ಕಿನಕೊಪ್ಪ ಸುತ್ತಲ ಗ್ರಾಮಸ್ತರು

ಭದ್ರಾವತಿ ತಾಲೂಕಿನಲ್ಲಿ ಕಾಡಾನೆಗಳ ಉಪಟಳ: ತತ್ತರಿಸುತ್ತಿರುವ ಲಕ್ಕಿನಕೊಪ್ಪ ಸುತ್ತಲ ಗ್ರಾಮಸ್ತರು

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕಿನ ಲಕ್ಕಿನಕೊಪ್ಪ ಸುತ್ತಮುತ್ತ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು, ಕಾಡಂಚಿನಲ್ಲಿ ವಾಸಿಸುವ ಜನರು ಭಯದಿಂದ ದಿನ ಕಳೆಯುವಂತಾಗಿದೆ. ಕಳೆದ ಗುರುವಾರ ಗೋಣಿಬೀಡಿನಲ್ಲಿ ನಾಲ್ಕು ಕಾಡಾನೆಗಳು ಕಾಣಿಸಿಕೊಂಡಿತ್ತು. ರೋಡಿನ ಅಂಚಿಗೆ ಬಂದಿದ್ದ ಕಾಡಾನೆಗಳನ್ನು ಜನರೇ ಅರಣ್ಯ ಸಿಬ್ಬಂದಿಯ ಪಟಾಕಿ ...

ಉಂಬ್ಳೆಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ 20 ಕಾಡಾನೆಗಳ ಸಂಚಾರ: ಸ್ಥಳೀಯರಲ್ಲಿ ಆತಂಕ

ಉಂಬ್ಳೆಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ 20 ಕಾಡಾನೆಗಳ ಸಂಚಾರ: ಸ್ಥಳೀಯರಲ್ಲಿ ಆತಂಕ

ಕಲ್ಪ ಮೀಡಿಯಾ ಹೌಸ್ ಲಕ್ಕವಳ್ಳಿ: ಉಂಬ್ಳೇಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ ಸುಮಾರು 20 ಕಾಡಾನೆಗಳು ಸಂಚಾರ ಮಾಡಿದ್ದು, ಸ್ಥಳೀಯರನ್ನು ಆತಂಕ ಮೂಡಿಸಿದೆ. 2018ರಲ್ಲಿ 5 ಆನೆಗಳು ಇದೆ ರೀತಿ ಬಂದಿದ್ದವು. ಭದ್ರಾ ನದಿ ಬಲ ದಂಡೆಯಲ್ಲಿ ಉಂಬ್ಳೇಬೈಲ್ ಅರಣ್ಯ ವ್ಯಾಪ್ತಿಯಲ್ಲಿ ಸಾಕಷ್ಟು ...

ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕದ ಛಾಯೆ: 35 ವರ್ಷದ ಆನೆ ಮೃತ

ಸಿಡಿಲು ಬಡಿದು 18 ಕಾಡಾನೆಗಳು ಸಾವು

ಕಲ್ಪ ಮೀಡಿಯಾ ಹೌಸ್ ಗುವಾಹಟಿ: ಅಸ್ಸಾಂನ ನಾಂಗಾವ್ ಜಿಲ್ಲೆಯಲ್ಲಿ ಸಿಡಿಲು ಬಡಿದು 18 ಕಾಡಾನೆಗಳು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ನಿನ್ನೆ ರಾತ್ರಿ ಕಂಡಲಿ ಉದ್ದೇಶಿತ ಮೀಸಲು ಅರಣ್ಯ ಬೆಟ್ಟದ ಮೇಲೆ ಭಾರೀ ಸಿಡಿಲು ಬಡಿದ ಪರಿಣಾಮ ನಾಲ್ಕು ಆನೆಗಳು ಭಾಗಷಃ ...

ಆಹಾರ ಹುಡುಕಿ ಬಂದ ಗರ್ಭಿಣಿ ಆನೆಯನ್ನು ಹಣ್ಣಿನಲ್ಲಿ ಮದ್ದಿಟ್ಟು ಸ್ಪೋಟಿಸಿ ಕೊಂದು ಮನುಷ್ಯ ರೂಪದ ರಾಕ್ಷಸರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೇರಳ: ಆಹಾರ ಅರಸಿ ಬಂದ ಗರ್ಭಿಣಿ ಆನೆಯೊಂದಕ್ಕೆ ಪೈನಾಪಲ್ ಹಣ್ಣಿನಲ್ಲಿ ಮದ್ದು ತುಂಬಿಸಿ, ಸ್ಪೋಟಿಸಿ ಕೊಂದಿರುವ ದಾರುಣ ಘಟನೆ ಕೇರಳದಲ್ಲಿ ನಡೆದಿದೆ. ಗರ್ಭಿಣಿ ಆನೆಯೊಂದು ಹಸಿವಿನಿಂದ ಆಹಾರ ಅರಸಿ ನಾಡಿಗೆ ಬಂದಿತ್ತು. ಈ ವೇಳೆ ಕೆಲವು ...

  • Trending
  • Latest
error: Content is protected by Kalpa News!!