ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಗೋವಾ ವಿರುದ್ಧ ಬೆಂಗಳೂರು ಎಫ್ಸಿ ತಂಡಕ್ಕೆ 2-0 ಅಂತರದ ಜಯ!
April 6, 2026
Kalpa Media House | New Delhi | The Hon’ble Minister of Railways inspected sample coaches developed with proposed interior design...
Read moreDetailsಯಕ್ಷಗಾನ ಲೋಕದಲ್ಲಿ ಇತಿಹಾಸವನ್ನು ಸೃಷ್ಟಿಸಿ ಇತಿಹಾಸವಾದ ಮಹಾನುಭಾವನ ಜೀವನಗಾಥೆಯಿದು. ಕೇವಲ ಕರಾವಳಿಗೆ ಸೀಮಿತವಾಗಿದ್ದ ಯಕ್ಷಗಾನ ಕಲೆಯನ್ನು ಸಾಗರದಾಚೆಗೆ ಕೊಂಡೊಯ್ದ ಕಲಾ ಪ್ರೇಮಿಯ ನೈಜ ಕಥೆಯಿದು. ಭಾಗವತಿಕೆಗೆ ಆಧುನಿಕ ಚೌಕಟ್ಟು ಹಾಕಿಕೊಟ್ಟ ಭಾಗವತನ ಬದುಕಿನ ಸತ್ಯ ಕಥೆಯಿದು. ಶ್ರೀಮತಿ ಪದ್ಮಾವತಿ ಮತ್ತು ಶ್ರೀ ...
ಭಾರತ ಭವ್ಯ ಇತಿಹಾಸ ಮತ್ತು ಪರಂಪರೆ ಹೊಂದಿರುವ ದೇಶ. ವಿಶ್ವಕ್ಕೆ ಭಾರತ ನೀಡಿದ ಕೊಡುಗೆ ಅಪಾರ. ವಿಜ್ಞಾನ(ದ್ವಿತಿ ಸಂಶ್ಲೇಷಣೆ) ಗಣಿತ(0) ವೈದ್ಯಕೀಯ ಶಾಸ್ತ್ರ(ಆಯುರ್ವೇದ) ಸೇರಿದಂತೆ ಎಲ್ಲಾ ರಂಗಗಳಲ್ಲಿ ಭಾರತ ವಿಶ್ವ ಮಟ್ಟಕ್ಕೆ ಅಗಣಿತ ಕೊಡುಗೆ ನೀಡಿದೆ. ಅದರಲ್ಲಿ ಯೋಗ ಕೂಡ ಪ್ರಮುಖ. ...
ಶಿವಮೊಗ್ಗ: ನಮ್ಮ ಸನಾತನ ಸಂಸ್ಕೃತಿಯ ಪ್ರತಿಯೊಂದು ಘಟನೆಗಳ ಬಗ್ಗೆ ನಮ್ಮಲ್ಲಿ ಅರಿವು ಮತ್ತು ಸಾಕಷ್ಟು ಪ್ರೀತಿ ಅಭಿಮಾನ ಪಡುವಂತೆ ಪ್ರೆರೇಪಿಸುವ ಸಾಮರ್ಥ್ಯ ನಮ್ಮ ನಾಡಿನ ಯಕ್ಷಗಾನ ಕಲೆಗಿದೆ. ಅಂತಹ ಶಕ್ತ ಕಲೆಯನ್ನು ಯಕ್ಷಗಾನ ಕಲಾವಿದರು ಪೋಷಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಅಕಾಡೆಮಿ ಅಂತಹ ...
ಶಿವಮೊಗ್ಗ: ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೆ.23ರಂದು ನಡೆಯಲಿರುವ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸಮಾರಂಭದ ಬಗ್ಗೆ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗ್ಡೆ ಕಲ್ಪ ನ್ಯೂಸ್'ಗೆ ವಿಶೇಷ ಮಾಹಿತಿ ನೀಡಿದ್ದು, ಸಮಾರಂಭದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಕೋರಿದ್ದಾರೆ.
ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ (ಮಂಗಳೂರಿನ ಸುರತ್ಕಲ್) ವಿಶಿಷ್ಟ ಸ್ಥಾನವಿದೆ. ಇಲ್ಲಿನ ಪ್ರಾಕೃತಿಕ ಸೊಬಗನ್ನು ನೋಡಿದರೆ ಸ್ವರ್ಗವೇ ಭೂಮಿಗೆ ಬಂದಂತೆ ಭಾಸವಾಗುತ್ತದೆ. ಹಾಗೆ ಇಲ್ಲಿ ವಿಶಿಷ್ಟ ಬಗೆಯ ಸಂಸ್ಕೃತಿ ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳು ಅಸ್ಥಿತ್ವದಲ್ಲಿವೆ. ಹಾಗೆ ಇಲ್ಲಿ ಸಾಂಸ್ಕೃತಿಕ ...
ಪ್ರತಿ ವ್ಯಕ್ತಿಯ ಬದುಕನ್ನು ರೂಪಿಸುವುದು ಕಲಿಕೆ. ಕಲಿಕೆ ಎಂದರೆ ಶಾಲೆಯ ನಾಲ್ಕು ಗೋಡೆಗಳ ಮದ್ಯ ಕಲಿಯುವ ವಿದ್ಯೆ ಮಾತ್ರವಲ್ಲ. ಬದಲಿಗೆ ಜೀವನದ ಪ್ರತಿ ಹಂತದಲ್ಲಿ ನಾವು ಪಡೆಯುವ ಪಡೆದ ಅನುಭವಗಳೇ ನಮ್ಮ ನಿಜವಾದ ಕಲಿಕೆ. ಆದರೆ ಇಂದು ಶಿಕ್ಷಣ ಅಥವಾ ಕಲಿಕೆ ...
ಕರ್ನಾಟಕ ಎನ್ನುವುದು ಕೇವಲ ಒಂದು ರಾಜ್ಯವಲ್ಲ. ಹಲವು ಕವಿಗಳ, ಪ್ರತಿಭಾವಂತರ, ಮಹಾನ್ ಸಾಧಕರ ನೆಲೆವೀಡು. ಅಂತಹ ಸಾಧಕರಲ್ಲಿ ಯಕ್ಷಗಾನ ಕಲೆಯ ಧ್ರುವತಾರೆ, ಸಾಧಕಿ ಅಶ್ವಿನಿ ಕೊಂಡದಕುಳಿಯವರ ಹೆಸರು ಪ್ರಮುಖ. ತಂದೆಯ ಲಕ್ಷಣಗಳು ಮಕ್ಕಳಿಗೆ ಬರುತ್ತದೆ ಎನ್ನುವ ಮಾತು ಇವರ ವಿಚಾರದಲ್ಲಿ ಅಕ್ಷರಶಃ ಸತ್ಯವಾಯಿತು. ತಂದೆಯಂತೆ ...
Copyright © 2026 Kalpa News. Designed by KIPL