Friday, August 28, 2026
Advertisement
ADVERTISEMENT

Tag: Yakshagana

ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’

ಪ್ರತಿಭೆಯ ಸ್ಪೋಟದ ಅವಕಾಶದ ನಿರೀಕ್ಷೆಯಲ್ಲಿರುವ ಯಕ್ಷ ಚೈತನ್ಯದ ಮುಕುಟ ‘ರಕ್ಷಿತ್ ಪಡ್ರೆ’

ದೊಡ್ಡ ದೊಡ್ಡ ಆಲದ ಮರಗಳ (ಅನುಭವಿ ಕಲಾವಿದರ) ನಡುವೆ ತನ್ನ ಪಾಡಿಗೆ ಸುಂದರವಾಗಿ ನಸುನಗುವ, ತನ್ನ ವಿನಯ, ಪ್ರತಿಭೆಯಿಂದ ಗುರುತಿಸಿಕೊಳ್ಳುತ್ತಿರುವ ಎಳೆಚಿಗುರು ರಕ್ಷಿತ್. ಹೌದು.. ನಾನ್ಮಾತಾಡ್ತಿರೋದು ಹನುಮಗಿರಿ ಎಂಬ ಮಹಾಮೇಳದ ಯುವ ಕಲಾವಿದ ರಕ್ಷಿತ್ ಶೆಟ್ಟಿ ಫಡ್ರೆಯ ಕುರಿತು. ವಯಸು ಚಿಕ್ಕದಾದ್ರೂ ...

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

ಕಲೆಯನ್ನೇ ತಪಸ್ಸನ್ನಾಗಿಸಿಕೊಂಡ ಈ ದಾರ್ಶನಿಕರಿಗೆ ಪ್ರಶಸ್ತಿ ನೀಡಿದರೆ ಅದರ ಬೆಲೆ ಇಮ್ಮಡಿಯಾಗುತ್ತದೆ

ಸಾಂಪ್ರದಾಯಿಕ ಮನೋಭಾವದ, ಕ್ಲಾಸ್ ಪ್ರೇಕ್ಷಕರು ಮೆಚ್ಚಿಕೊಳ್ಳುವ ಯಕ್ಷಗಾನದ ಅಗ್ರಗಣ್ಯ ಸ್ತ್ರೀವೇಷ ಕಲಾವಿದರು, ಯಕ್ಷಗುರು ಎಂ.ಕೆ. ರಮೇಶ್ ಆಚಾರ್ಯರು. ಸ್ತ್ರೀವೇಷಗಳ ಭಾವಪೂರ್ಣ ಪ್ರಸ್ತುತಿಯಿಂದ ಯಕ್ಷಮೋಹಿನಿ ಎಂದೇ ಖ್ಯಾತರಾದ ಎಂಕೆ ರಮೇಶ್ ಆಚಾರ್ಯ ತೆಂಕು ಬಡಗು ಉಭಯ ತಿಟ್ಟುಗಳ ಪರಿಪೂರ್ಣ ಕಲಾವಿದ. ತನ್ನ ಭಾವಪೂರ್ಣ ...

ಐದು ತಿಂಗಳ ಮಗುವಿನಿಂದಲೇ ಆರಂಭವಾದ ಈ ಪೋರನ ಸಾಧನೆಯೀಗ ಮುಗಿಲುಮುಟ್ಟಿದೆ

ಐದು ತಿಂಗಳ ಮಗುವಿನಿಂದಲೇ ಆರಂಭವಾದ ಈ ಪೋರನ ಸಾಧನೆಯೀಗ ಮುಗಿಲುಮುಟ್ಟಿದೆ

ಮಂಗಳೂರಿನ ಅಸಾಧಾರಣ ಪ್ರತಿಭೆ ಎಂದು ಗುರುತಿಸಲ್ಪಟ್ಟ ಮಾಸ್ಟರ್ ಸಾರ್ಥಕ್ ಶೈಣೆ ಅವರು ಕೋಡಿಕಲ್ ನಿವಾಸಿ ಗುರುಪ್ರಸಾದ್ ಶೈಣೆ ಹಾಗೂ ಸಾಕ್ಷಿ ಶೈಣೆ ದಂಪತಿಗಳ ಪುತ್ರ. ಕೆನರಾ ಹೈಯರ್ ಪ್ರೈಮರಿ ಸ್ಕೂಲ್ ಊರ್ವ ಏಳನೆಯ ತರಗತಿ ವಿದ್ಯಾರ್ಥಿ. ತನ್ನ ಐದನೆಯ ತಿಂಗಳಿನಲ್ಲಿ ಕೃಷ್ಣ ...

ಮಹಾಬಲ ಪಾತ್ರ ಪ್ರಪಂಚದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಮಹಾಬಲ ಪಾತ್ರ ಪ್ರಪಂಚದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ನಾನು ನನ್ನ ಬಾಲ್ಯದಲ್ಲಿ ಅತಿಹೆಚ್ಚು ಕೃಷ್ಣಾರ್ಜುನ ಜೋಡಿಗಳನ್ನು ನೋಡಿದ್ದು ಶಿವರಾಮ ಹೆಗಡೆ - ಮಹಾಬಲ ಹೆಗಡೆಯವರದು. ಆಗೆಲ್ಲ ಶಿವರಾಮ ಹೆಗಡೆಯವರ ಅರ್ಜುನ, ಮಹಾಬಲರ ಕೃಷ್ಣ. ಮುಂದಿನ ಹಂತದಲ್ಲಿ ಮಹಾಬಲರ ಅರ್ಜುನ, ಶಂಭು ಹೆಗಡೆಯವರ ಕೃಷ್ಣ. ಕುಮಾರ ಮಹಾಬಲರಾಗಿರುವತನಕವೂ ಮಹಾಬಲರದು ಕೃಷ್ಣನ ಪಾತ್ರವೇ ...

ಕರಾವಳಿಯ ಈ ಯುವತಿಯ ಸಾಧನೆಗೆ ಕ್ಷೇತ್ರಗಳೇ ಸಾಲದು

ಕರಾವಳಿಯ ಈ ಯುವತಿಯ ಸಾಧನೆಗೆ ಕ್ಷೇತ್ರಗಳೇ ಸಾಲದು

ಸಾಧಿಸಿದರೆ ಸಬಲವನ್ನೂ ನುಂಗಬಹುದು ಎಂಬ ಉಕ್ತಿಯಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ತಾನು ಜನಿಸಿರುವಾಗ, ಯಾರು ಈಕೆ ಒಂದು ಹೆಣ್ಣೆಂದು ಕೀಳಾಗಿ ಕಂಡಿದ್ದಾರೆಯೋ…. ಅಂಥವರ ಮುಂದೆ ಇಂದು ಗಂಡಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟು, ಇಂದು ಸಾಧನೆಯ ಹಾದಿಯಲ್ಲಿ ...

ನೂರಾರು ಕಾರ್ಯಕ್ರಮಕ್ಕೆ ಧ್ವನಿಯಾದ ಕರಾವಳಿ ವಾಟ್ಸಪ್ ಹೀರೋ ಎ.ಕೆ. ಶೆಟ್ಟಿ

ನೂರಾರು ಕಾರ್ಯಕ್ರಮಕ್ಕೆ ಧ್ವನಿಯಾದ ಕರಾವಳಿ ವಾಟ್ಸಪ್ ಹೀರೋ ಎ.ಕೆ. ಶೆಟ್ಟಿ

ಬಹುಶಃ ಇಂದು ಕರಾವಳಿ ಭಾಗದಲ್ಲಿ ಹಾಸ್ಯ ಎಂದಾಕ್ಷಣ ಗುರುತಿಸುವ ಸಾಲುಗಳಲ್ಲಿ ಎ.ಕೆ. ಶೆಟ್ಟಿ ನಡೂರು ಹೆಸರು ಕೇಳಿ ಬರುತ್ತದೆ. ಇವರ ಸಂಪೂರ್ಣ ಹೆಸರು ಇನ್ನು ಯಾರಿಗೂ ತಿಳಿದಿಲ್ಲ. ಅಕ್ಷಯ್ ಶೆಟ್ಟಿ ಅಂದರೆ ಯಾರು ಎನ್ನುತ್ತಾರೆ? ಅದೇ ಎ.ಕೆ. ಶೆಟ್ಟಿ ನಡೂರು ಅಂದರೇ ...

ಯಕ್ಷಗಾನ: ಯಕ್ಷಕನ್ನಿಕೆ ಗುರುರಕ್ಷಿತ್ ಶೆಟ್ಟಿ ಮೆಚ್ಚುವಂತಹ ಸಾಧನೆ ಮಾಡಿದ ಅವರ ಶಿಷ್ಯ ಮಂದಾರ ಪೂಜಾರಿ

ಯಕ್ಷಗಾನ: ಯಕ್ಷಕನ್ನಿಕೆ ಗುರುರಕ್ಷಿತ್ ಶೆಟ್ಟಿ ಮೆಚ್ಚುವಂತಹ ಸಾಧನೆ ಮಾಡಿದ ಅವರ ಶಿಷ್ಯ ಮಂದಾರ ಪೂಜಾರಿ

ತುಳುನಾಡಿನ ಜನಪದ ಕಲೆ ಎಂದೆ ಪ್ರಸಿದ್ದಿ ಹೊಂದಿರುವ ಕೋಟಿ ಚೆನ್ನಯ್ಯ ಕಂಬಳ ನಡೆಯುವಂತಹ ಒಂಟಿಕಟ್ಟೆ ಕಡಲಕೆರೆ ನಿಸರ್ಗ ಧಾಮದಲಿ ನಾನು ನೋಡಿದ ಹುಡುಗನೆ ಯಕ್ಷಕುವರ ಮೂಡಬಿದ್ರೆಯ ಮಂದಾರ ಪೂಜಾರಿ ಸಾಧನೆಯಲ್ಲಿ ಯಕ್ಷಗಾನದ ಮುತ್ತು. ಕಲೆ ಎಂಬುದು ರಕ್ತಗತವಾಗಿ ಬರುತ್ತದೆ ಎಂಬ ಮಾತನ್ನು ...

ಯಕ್ಷಲೋಕದ ಉದಯೋನ್ಮುಖ ಕೀರ್ತಿ ಕಿರೀಟ ಸೀತಾನದಿ ತಟದ ಈ ಕಿರಾಡಿ ಪ್ರಕಾಶ್ ಮೊಗವೀರ

ಯಕ್ಷಲೋಕದ ಉದಯೋನ್ಮುಖ ಕೀರ್ತಿ ಕಿರೀಟ ಸೀತಾನದಿ ತಟದ ಈ ಕಿರಾಡಿ ಪ್ರಕಾಶ್ ಮೊಗವೀರ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಆವರ್ಸೆ ಗ್ರಾಮದಲ್ಲಿ ಇರುವ ಕಿರಾಡಿ ಸುಂದರ ಸಸ್ಯಗಳಿಂದ ಸಂಪದ್ಭರಿತ ಸಸ್ಯಕಾಶಿ, ಸದಾ ಜುಳು-ಜುಳು ನಿನಾದ ಮಾಡುತ್ತಾ ಹರಿಯುವ ಸೀತಾ ನದಿಯ ದಡ ಪ್ರದೇಶ. ಭತ್ತ, ಅಡಿಕೆ, ತೆಂಗು ಬೆಳೆದು ಸಂತೃಪ್ತಿಯ ಜೀವನ ನಡೆಸುತ್ತಿರುವ ಕೃಷಿಕರ ತವರೂರು. ...

ಕರಾವಳಿಗರ ಕನಸಿನ ಕಲೆ ಯಕ್ಷಗಾನದ ಕೂಸು ‘ಶ್ವೇತಾ ಪೂಜಾರಿ’

ಕರಾವಳಿಗರ ಕನಸಿನ ಕಲೆ ಯಕ್ಷಗಾನದ ಕೂಸು ‘ಶ್ವೇತಾ ಪೂಜಾರಿ’

ಕರಾವಳಿಯಲ್ಲಿ ಮನೆಮಾತಾಗಿರುವ ಕಲಾವಿದೆ ಶ್ವೇತಾ ಪೂಜಾರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಆರಂಭದಲ್ಲಿಯೇ ಶುಭ ಕೋರುವ ಮೂಲಕ ಇವರ ಹುಟ್ಟು ಹಬ್ಬದ ಈ ಶುಭದಿನದಂದು, ಯಕ್ಷಗಾನ ಲೋಕದ ಯುವ ಮಹಿಳಾ ಪ್ರತಿಭೆಯಾದ ಇವರ ಕಿರು ಪರಿಚಯ ಮಾಡಲು ಬಯಸುತ್ತೇನೆ. ...

ಕರಾವಳಿಯ ಈ ಬಾಲಕನ ಜ್ಞಾಪಕಶಕ್ತಿಗೆ ದೇಶವೇ ತಲೆದೂಗಬೇಕು

ಕರಾವಳಿಯ ಈ ಬಾಲಕನ ಜ್ಞಾಪಕಶಕ್ತಿಗೆ ದೇಶವೇ ತಲೆದೂಗಬೇಕು

ಹೌದು... ಕರಾವಳಿಯ ಈ ಬಾಲಕ ಇಡಿಯ ದೇಶವೇ ಹೆಮ್ಮೆ ಪಡುವಂತಹ ಪ್ರತಿಭೆ ಎಂಬುದನ್ನು ಆರಂಭದಲ್ಲೇ ಹೇಳುತ್ತೇನೆ. ಆತ ಐದು ವರ್ಷ ಪ್ರಾಯದ ಬಾಲಕ ತಕ್ಷೀಲ್ ಎಂ ದೇವಾಡಿಗ. ಮಂಗಳೂರಿನ ದೇರೆಬೈಲ್ ಕೊಂಚಾಡಿಯ ವೃತ್ತಿಯಲ್ಲಿ ಉಪನ್ಯಾಸಕರಾದ ಮಹೇಶ್ ದೇವಾಡಿಗ ಹಾಗೂ ವೃತ್ತಿಯಲ್ಲಿ ವಕೀಲರಾದ ...

Page 4 of 5 1 3 4 5
  • Trending
  • Latest
error: Content is protected by Kalpa News!!