No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Tuesday, October 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ವಿದ್ವಾನ್ ಶ್ರೀ ವಿಜಯೀಂದ್ರ ಭಾರತೀ ಘನಪಾಠಿಗಳಿಗೆ ಪ್ರತಿಷ್ಠಿತ ‘ಋಗುದ್ಗಾರವಾಗೀಶ’ ಪ್ರಶಸ್ತಿ

kalpa News by kalpa News
September 1, 2026
in ಉಡುಪಿ
0
Udupi Vijayendra Bharati Ghanapathi Rigudgaravagisha Award
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಉಡುಪಿ  | 

ಶ್ರೀರಂಗಂ (SriRangam) ಕ್ಷೇತ್ರದ ತ್ರಯೀ ವಿದ್ಯಾಗುರುಕುಲದ ಸಂಸ್ಥಾಪಕ, ವಿದ್ವಾನ್ ಶ್ರೀ ವಿಜಯೀಂದ್ರ ಭಾರತೀ ಘನಪಾಠಿಗಳು, (Udupi) ಉಡುಪಿ ಭಂಡಾರಕೇರಿ ಮಠದ ಶ್ರೀ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ಪ್ರತಿಷ್ಠಿತ ಋಗುದ್ಗಾರವಾಗೀಶ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಪೀಠಾರೋಹಣ ಶತಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಅವರ ಶಿಷ್ಯರಾದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ತಮ್ಮ 47ನೇ ಚಾತುರ್ಮಾಸ್ಯ ವ್ರತವನ್ನು ಬಾರಕೂರಿನ ಭಂಡಾರಕೇರಿ ಮಠದಲ್ಲಿ ನಡೆಸುತ್ತಿದ್ದಾರೆ.

ಈ ಚಾತುರ್ಮಾಸ್ಯದಲ್ಲಿ ಶ್ರೀಗಳವರು ಋಗ್ವೇದವನ್ನು ಕಂಠಸ್ಥ ಮಾಡಿದ 16 ವಿದ್ವಾಂಸರಿಗೆ ಸಮ್ಮಾನ ಮಾಡಲಿದ್ದಾರೆ. ಸೆಪ್ಟೆಂಬರ್ 3ರಂದು ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

CM D.K. Shivakumar Speech On Gruhalakshmi

ಕಿರುಪರಿಚಯ : ಶ್ರೀ ವಿಜಯೀಂದ್ರ ಭಾರತೀ ಘನಪಾಠಿಗಳು

ವಿ.ವಿಜಯೀಂದ್ರಾಚಾರ್ಯರು ವಿಜಯೀಂದ್ರಭಾರತೀ ಎಂದೇ ಪ್ರಸಿದ್ಧ. ಬಾಲ್ಯದಿಂದಲೂ ಇವರ ಉಚ್ಚಾರಣೆಯಲ್ಲಿದ್ದ ಸ್ಪಷ್ಟತೆ, ನಿರ್ದುಷ್ಟತೆ, ಶ್ರಾವ್ಯತೆ ಮೊದಲಾದ ಗುಣಗಳನ್ನು ಗಮನಿಸಿ ವಿಜಯೀಂದ್ರಭಾರತೀ ಎಂದು ಗುರುಗಳು ನೀಡಿದ ಹೆಸರು. ವಿ. ಶಿರುಗುಮಣಿ ಪರಶುರಾಮಾಚಾರ್ಯರು ಹಾಗೂ ವಿ. ರಾಧಾಕೃಷ್ಣ ಘನಪಾಠಿಗಳಲ್ಲಿ ಋಗ್ವೇದದ ಸಂಹಿತೆ, ಬ್ರಾಹ್ಮಣ, ಉಪನಿಷತ್, ಪ್ರಾತಿಶಾಖ್ಯ ಇವುಗಳನ್ನು 15 ವರ್ಷಗಳ ಕಾಲ ಅಧ್ಯಯನ ಮಾಡಿರುವರು. ಶ್ರೀರಂಗಕ್ಷೇತ್ರದಲ್ಲಿ ತ್ರಯೀ ಗುರುಕುಲವನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೋಷಿಸುತ್ತಿರುವರು.

Also Read>> ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ

ನೂರಾರು ಮಂದಿ ವಿದ್ಯಾರ್ಥಿಗಳಿಗೆ ವೇದ ಪಾಠವನ್ನು ಮಾಡಿ ಅವರನ್ನು ಪಂಡಿತರನ್ನಾಗಿಸಿರುವರು. ಇವರಲ್ಲಿ 25 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಘನಾಂತ ಅಧ್ಯಯನವನ್ನು ಮಾಡಿರುವರು. ಇಂದು ಇವರ ಗುರುಕುಲ ಮತ್ತಷ್ಟು ವಿಸ್ತರಿಸುತ್ತಿದೆ. ಚೆನ್ನೈ, ಶ್ರೀರಂಗಪಟ್ಟಣ, ಮೊದಲಾದ ಸ್ಥಳಗಳಲ್ಲಿ ಶಾಖೆಗಳನ್ನು ತ್ರಯೀ ಗುರುಕುಲವು ಹೊಂದಿದೆ. ವಿ.ವಿಜಯೀಂದ್ರಭಾರತಿಯವರು ವಿ.ದೇವದತ್ತ ಪಾಟೀಲರಲ್ಲಿ ನ್ಯಾಯಶಾಸ್ತ್ರದ ಅಧ್ಯಯನವನ್ನು ಮಾಡಿದ್ದಾರೆ.PES Shivamogga

ವಿ.ಮಧುಸೂದನಾಚಾರ್ಯರಲ್ಲಿ ನ್ಯಾಯಸುಧಾ ಅಧ್ಯಯನವನ್ನೂ ಮಾಡುತ್ತಿದ್ದಾರೆ. ಅನೇಕ ಮಠಗಳಿಂದ, ಸಂಘ-ಸಂಸ್ಥೆಗಳಿಂದ ವೇದರತ್ನಾಕರ, ವೇದವಿಶಾರದ, ವೇದರತ್ನಮ್ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

Udupi : ಪುರಸ್ಕಾರಕ್ಕೆ ಪಾತ್ರರಾದ ಇನ್ನಿತರ ವಿದ್ವಾಂಸರು

ಶ್ರೀ ರಾಮಕೃಷ್ಣ ಘನಪಾಠಿ, ಶ್ರೀ ವಾಸುದೇವ ಘನಪಾಠೀ, ಶ್ರೀ ಪರೀಕ್ಷಿತ ಕ್ರಮಪಾಠೀ, ಶ್ರೀ ಆನಂದತೀರ್ಥ ಕ್ರಮಪಾಠೀ, ಶ್ರೀ ರಾಘವ ಘನಪಾಠೀ, ಶ್ರೀ ಶ್ರೀನಾಥ ಘನಪಾಠೀ, ಶ್ರೀ ಅನಿರುದ್ಧ ಘನಪಾಠಿ, ಶ್ರೀ ನಾರಾಯಣ ಘನಪಾಠೀ, ಶ್ರೀ ಹರಿಕೃಷ್ಣ ಘನಪಾಠೀ, ಶ್ರೀ ಕೇಶವ ಘನಪಾಠಿ, ಶ್ರೀ ಗೋಪೀನಾಥ ಘನಪಾಠೀ, ಶ್ರೀ ಹರಿವಂಶ ಕ್ರಮಪಾಠೀ, ಶ್ರೀ ಕಿಶೋರಶರ್ಮಾ, ಶ್ರೀ ಲಕ್ಷ್ಮೀನರಸಿಂಹಶರ್ಮಾ, ಶ್ರೀ ಅನಂತಶರ್ಮಾ ಬ್ರಹ್ಮಾವರದ ವೇದ ವಿದ್ವಾಂಸ ಹೃಷಿಕೇಶ ಬಾಯರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಭಂಡಾರ ಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   

Kumadvathi College Shikariura

Kalpa News Advertising DisclaimerKalahamsa Infotech private limited

Tags: Bandarakeri MuttSriRangamUdupiಉಡುಪಿಋಗುದ್ಗಾರವಾಗೀಶ ಪ್ರಶಸ್ತಿಚಾತುರ್ಮಾಸ್ಯಭಂಡಾರಕೇರಿ ಮಠವಿದ್ಯೇಶತೀರ್ಥ ಶ್ರೀಪಾದರುಶ್ರೀರಂಗಂ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವ

Next Post

ಮೈಸೂರು | ರಾಯರ ಆರಾಧನೆ | ದಾಸವಾಣಿ ಕಛೇರಿಯಲ್ಲಿ ಯುವ ಕಲಾವಿದರ ಗಾಯನಕ್ಕೆ ಮೆಚ್ಚುಗೆ

kalpa News

kalpa News

Next Post
Mysuru Raghavendra Swamy 355th Aradhana Dasavani Concert

ಮೈಸೂರು | ರಾಯರ ಆರಾಧನೆ | ದಾಸವಾಣಿ ಕಛೇರಿಯಲ್ಲಿ ಯುವ ಕಲಾವಿದರ ಗಾಯನಕ್ಕೆ ಮೆಚ್ಚುಗೆ

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL