ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಲಿಯೂರು ಯಾರ್ಡ್‌ನಲ್ಲಿ ಎಂಜಿನಿಯರಿಂಗ್ ಕಾಮಗಾರಿಯ ನಿಮಿತ್ತ ಈ ಕೆಳಕಂಡ ರೈಲುಗಳನ್ನು ರದ್ದುಗೊಳಿಸಲಾಗುವುದು/ನಿಯಂತ್ರಿಸಲಾಗುವುದು:
ರೈಲುಗಳ ರದ್ದತಿ:
- ರೈಲು ಸಂಖ್ಯೆ 66580 ಅಶೋಕಪುರಂ – ಕೆಎಸ್ಆರ್ ಬೆಂಗಳೂರು ಮೆಮು Ashokapuram – KSR Bangalore MEMU ಸೇವೆಯನ್ನು ದಿನಾಂಕ 16.04.2026 ರಂದು ರದ್ದುಗೊಳಿಸಲಾಗುವುದು.
- ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು – ಅಶೋಕಪುರಂ ಮೆಮು ಸೇವೆಯನ್ನು ದಿನಾಂಕ 17.04.2026 ರಂದು ರದ್ದುಗೊಳಿಸಲಾಗುವುದು.
ರೈಲುಗಳ ನಿಯಂತ್ರಣ:
- ದಿನಾಂಕ 16.04.2026 ರಂದು ಹೊರಡುವ ರೈಲು ಸಂಖ್ಯೆ 06270 ಎಸ್.ಎಂ.ವಿ.ಟಿ. ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲನ್ನು ಮಾರ್ಗಮಧ್ಯೆ 80 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















