No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Monday, August 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

Bengaluru | ರುದ್ರಾಕ್ಷಂ ಸಾಂಸ್ಕೃತಿಕ ಕೇಂದ್ರದ ಮೈಲಿಗಲ್ಲು

ಸಾಂಪ್ರದಾಯಿಕ ವಾದ್ಯ ಹಾಗೂ ಅಷ್ಟಪದಿ ಅರಂಗೇಟ್ರಂ ವೈಭವ

kalpa News by kalpa News
July 7, 2026
in ಬೆಂಗಳೂರು ನಗರ
0
Culture & Tradition Shine as Rudraksham Marks Milestone Achievement
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  |

ಬೆಂಗಳೂರು (Bengaluru) ನಗರದ ವಿದ್ಯಾರಣ್ಯಪುರದ ಪ್ರಸಿದ್ಧ ನೋಂದಾಯಿತ ಲಾಭರಹಿತ ಸಾಂಸ್ಕೃತಿಕ ಸಂಸ್ಥೆಯಾದ ‘ರುದ್ರಾಕ್ಷಂ ಸೆಂಟರ್ ಫಾರ್ ಆರ್ಟ್ಸ್ ಅಂಡ್ ಕಲ್ಚರ್’ ತನ್ನ ಸಾಧನೆಯ ಮೈಲಿಗಲ್ಲನ್ನು ಕೇರಳದ ಸಾಂಪ್ರದಾಯಿಕ ಚಂಡೆ ಮೇಳ ಹಾಗೂ ಅಷ್ಟಪದಿ ಮತ್ತು ಇಡಕ್ಕ ವಾದ್ಯಗಳ ಭವ್ಯ ‘ಅರಂಗೇಟ್ರಂ’ (ಚೊಚ್ಚಲ ಪ್ರದರ್ಶನ) ಕಾರ್ಯಕ್ರಮದ ಮೂಲಕ ಅತ್ಯಂತ ಯಶಸ್ವಿಯಾಗಿ ಆಚರಿಸಿತು.

ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡುವಂತೆ ಇಡಕ್ಕ ಮತ್ತು ಅಷ್ಟಪದಿ ಅರಂಗೇಟ್ರಂ ಜರುಗಿತು. ಇದರಲ್ಲಿ ಅನು ಅಶೋಕ್ ಕುಮಾರ್, ಸ್ಮೇರಾ ಸುಧಾಕರನ್, ಅಭಿಲಾಷ್ ಕುಂಜಪ್ಪನ್, ಅರುಣ್ ಕುಮಾರ್ ಸದಾಶಿವನ್, ರಾಜೇಶ್ ಪಿ. ರಾಜ್ ಹಾಗೂ ಅನಿಲ್ ಕುಮಾರ್ ವಿನಯನ್ ಅವರು ತಮ್ಮ ಅತ್ಯುತ್ತಮ ಚೊಚ್ಚಲ ಪ್ರದರ್ಶನ ನೀಡಿದರು.

ಮನಸೂರೆಗೊಂಡ ಪಂಚಾರಿ ಮತ್ತು ಪಾಂಡಿ ಮೇಳ

ಕೇರಳದ ಶ್ರೀಮಂತ ರಿದಮಿಕ್ ಪರಂಪರೆಯನ್ನು ಬಿಂಬಿಸುವ ಭವ್ಯ ‘ಪಂಚಾರಿ ಮೇಳ’ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯಿತು. ಕಲಾವಿದರಾದ ಇಶಾನ್ ಅಭಿಲಾಷ್, ಅರುಣ್ ಕುಮಾರ್ ಸದಾಶಿವನ್, ಡಾ. ಅರುಣ್ ಭಾನು ಕುಡುವಾನ್, ರಾಜೇಶ್ ಪಿ. ರಾಜ್, ಹರ್ಷಸ್ಕಂದ, ಶ್ರೀರಾಮ್ ಪುತ್ತನಪುರ, ಟಿ. ವಿ. ಸುಧೀರ್ ಮೋಹನ್ ಮತ್ತು ಸರೋಷ್ ಕುಮಾರ್ ಕಾಯನಾಡತ್ ಅವರು ಚೊಚ್ಚಲ ಪ್ರದರ್ಶನ ನೀಡಿ ರಂಗಪ್ರವೇಶ ಮಾಡಿದರು.

Also Read>> Shikaripura | ಸಾಮಾಜಿಕ ಕಾಳಜಿಯೇ ರೋಟರಿ ಮುಖ್ಯ ಧ್ಯೇಯ: ರವಿ ಅಭಿಮತ

ಇದೇ ವೇಳೆ ಸಂಸ್ಥೆಯ ಹಿರಿಯ ಕಲಾವಿದರ ತಂಡದಿಂದ ನಡೆದ ಶಕ್ತಿಯುತ ‘ಪಾಂಡಿ ಮೇಳ’ ಪ್ರದರ್ಶನವು ಕಾರ್ಯಕ್ರಮದ ಗಾಂಭೀರ್ಯವನ್ನು ಹೆಚ್ಚಿಸಿತು. ಈ ತಂಡದಲ್ಲಿ ಅಭಿಲಾಷ್ ಕುಂಜಪ್ಪನ್, ಮೋಹನ್ ಕುಮಾರ್, ಶ್ರೀಕೇಶ್, ಉನ್ನಿಕೃಷ್ಣನ್ ನಾಯರ್, ಉಮೇಶ್ ಕೆ., ಶಶಿಧರನ್ ನಾಯರ್ ಮತ್ತು ರಾಮಕೃಷ್ಣ ಆರ್. ಪಾಲ್ಗೊಂಡಿದ್ದರು.

ಪ್ರಶಸ್ತಿ ಪ್ರದಾನ ಮತ್ತು ಗುರುವಂದನೆ

ತಮ್ಮ ಮೂಲ ಧ್ಯೇಯವಾದ “ಭಾರತದ ಪವಿತ್ರ ಲಯಗಳ ಸಂರಕ್ಷಣೆ” (Preserving the Sacred Rhythms of India) ಎಂಬುದನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ, ರುದ್ರಾಕ್ಷಂ ಸಂಸ್ಥೆಯು ತನ್ನ ಗುರುಗಳಾದ ಪೆರುವನಂ ಶಂಕರನಾರಾಯಣನ್ ಮಾರಾರ್ ಅವರಿಗೆ ಗುರು ಶಿರೋಮಣಿ ಪುರಸ್ಕಾರ, ಅನಿಲಕುಮಾರ್ ಕೊಂಬತ್ ಮತ್ತು ಶರತ್ ಎಸ್. ಮಾರಾರ್ ಅವರುಗಳಿಗೆ ಆಚಾರ್ಯ ರತ್ನ ಪುರಸ್ಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿತು.

Also Read>> ಡಿಜಿಟಲ್ ಅರೆಸ್ಟ್, ಸೈಬರ್ ವಂಚನೆ ಎಚ್ಚರಿಕೆ ಅಗತ್ಯ | ರವಿಕುಮಾರ್ ಸಲಹೆ

ವಿದ್ಯಾರಣ್ಯಪುರ ಮತ್ತು ಸುತ್ತಮುತ್ತಲಿನ ಭಾಗಗಳಿಂದ ಆಗಮಿಸಿದ್ದ ನೂರಾರು ಕಲಾಭಿಮಾನಿಗಳು ರುದ್ರಾಕ್ಷಂ ತಂಡದ ತೀವ್ರ ಲಯಬದ್ಧ ಚಂಡೆ ಸದ್ದಿಗೆ ತಲೆದೂಗುತ್ತಾ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಮುಸ್ಸಂಜೆಯ ಈ ಸಾಂಸ್ಕೃತಿಕ ಹಬ್ಬವು ಭಾರತೀಯ ಸಾಂಪ್ರದಾಯಿಕ ಕಲೆಗಳ ಹಿರಿಮೆಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಕಾರ್ಯಕ್ರಮಕ್ಕೆ ಶ್ರೀಮತಿ ಮೀನಾಕ್ಷಿ ಬೈರೇಗೌಡ, ಶ್ರೀಮತಿ ಲಕ್ಷ್ಮಿ ಹರಿ ಹಾಗೂ ಶ್ರೀ ಹರಿ ಅವರು ಆಗಮಿಸಿ ಆಶೀರ್ವದಿಸಿದರು. ಕಾರ್ಯಕ್ರಮವನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲು ಸಹಕರಿಸಿದ ಶ್ರೀ ವಿದ್ಯಾ ಗಣಪತಿ ದೇವಸ್ಥಾನದ ಕಾರ್ಯದರ್ಶಿ ಡಾ. ಜಗದೀಶ್ ಅವರಿಗೆ ಸಂಸ್ಥೆಯು ಕೃತಜ್ಞತೆ ಸಲ್ಲಿಸಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   JNNCE Shivamogga

Bengaluru | Rudraksham Centre for Arts Celebrates Milestone Achievement

The rich rhythmic heritage of Kerala took center stage in the city as the Rudraksham Centre for Arts and Culture—a registered, non-profit cultural society based in Vidyaranyapura—celebrated a momentous milestone. The event featured the highly anticipated Arangettam (formal debut performances) of Chenda Melam, Ashtapadi, and Idakka, marked by grand cultural fervor.

Mesmerizing Panchari and Pandi Melam Performances

The audience was treated to a spectacular Panchari Melam performance, showcasing Kerala’s rich rhythmic traditions. This marked the formal debut of artists Ishaan Abhilash, Arun Kumar Sadasivan, Dr. Arun Bhanu Kuduvan, Rajesh P. Raj, Harshaskanda, Sreeram Puthanpura, T. V. Sudheer Mohan, and Sarosh Kumar Kayanadath.

Adding to the grandeur, the Senior Group delivered a powerful Pandi Melam performance that elevated the energy of the event. The senior team featured Abhilash Kunjappan, Mohan Kumar, Sreekesh, Unnikrishnan Nair, Umesh K., Sasidharan Nair, and Ramakrishna R.

Enchanting Idakka and Ashtapadi Debuts

Further enhancing the cultural depth of the evening was the Idakka and Ashtapadi Arangettam. Audiences witnessed the brilliant debut performances of Anu Ashok Kumar, Smera Sudhakaran, Abhilash Kunjappan, Arun Kumar Sadasivan, Rajesh P. Raj, and Anil Kumar Vinayan.

Guru Vandana and Awards Ceremony

Aligning with its core mission of “Preserving the Sacred Rhythms of India,” the Rudraksham institution honored and recognized its Gurus for their immense contributions to the arts.

Guru Shiromani Puraskaram: Conferred upon Shri Peruvanam Sankaranarayanan Marar

Acharya Ratna Puraskaram: Awarded to Shri Anilkumar Kombath and Shri Sarath S. Marar

An enthusiastic crowd of hundreds of art lovers from Vidyaranyapura and surrounding areas gathered to witness the event, nodding along to the powerful, synchronized beats of the Rudraksham team. The successful evening beautifully highlighted the enduring glory of traditional Indian art forms.

The event was graced and blessed by Smt. Meenakshi Byre Gowda, Smt. Lakshmi Hari, and Shri Hari. The organizing committee also expressed its deep gratitude to Dr. Jagadish, the Secretary of Shri Vidya Ganapathi Temple, for his invaluable support in executing the event seamlessly.Kalahamsa Infotech private limited

Tags: Ashtapadi ArangettamBENGALURUChenda MelamIdakka InstrumentKannada News WebsiteKeralaLatest News KannadaPandi MelaRudraksham Centre for Arts and Culturespectacular Panchari MelamVidyaranyapuraಇಡಕ್ಕ ವಾದ್ಯಕೇರಳಚಂಡೆ ಮೇಳಬೆಂಗಳೂರುರುದ್ರಾಕ್ಷಂ ಸೆಂಟರ್ ಫಾರ್ ಆರ್ಟ್ಸ್ ಅಂಡ್ ಕಲ್ಚರ್ವಿದ್ಯಾರಣ್ಯಪುರ
Share205Tweet128Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | ಜಯನಗರ ಪೊಲೀಸ್ ಠಾಣೆಗೆ ಐಜಿಪಿ ರವಿಕಾಂತೇಗೌಡ ಭೇಟಿ

Next Post

ವಯನಾಡುನಲ್ಲಿ ಭಾರೀ ಭೂಕುಸಿತ: ಒಬ್ಬರ ಸಾವು, ಹಲವರು ನಾಪತ್ತೆ

kalpa News

kalpa News

Next Post
ವಯನಾಡುನಲ್ಲಿ ಭಾರೀ ಭೂಕುಸಿತ: ಒಬ್ಬರ ಸಾವು, ಹಲವರು ನಾಪತ್ತೆ

ವಯನಾಡುನಲ್ಲಿ ಭಾರೀ ಭೂಕುಸಿತ: ಒಬ್ಬರ ಸಾವು, ಹಲವರು ನಾಪತ್ತೆ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL