ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣಾ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಲ್ಲ 34 ವಾರ್ಡ್‌ಗಳ ಫಲಿತಾಂಶ ಘೋಷಣೆಯಾಗಿದೆ.
10 ಗಂಟೆಯ ಒಳಗಾಗಿ ಫಲಿತಾಂಶ ಪ್ರಕಟವಾಗಿದ್ದು, 34 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 18 ಕಾಂಗ್ರೆಸ್, 11 ಜೆಡಿಎಸ್, 4 ಬಿಜೆಪಿ ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 18 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ನಗರಸಭೆ ಅಧಿಕಾರವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ.
ವಾರ್ಡ್‌ವಾರು ಫಲಿತಾಂಶ ಹೀಗಿದೆ:
- 1ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ರೇಖಾ ಪ್ರಕಾಶ್: 1523 ಮತ
- 2ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಗೀತಾ ರಾಜಕುಮಾರ್: 1029 ಮತ
- 3ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಜಾರ್ಜ್: 1117 ಮತ
- 4ನೆಯ ವಾರ್ಡ್-ಬಿಜೆಪಿ ಅಭ್ಯರ್ಥಿ ಅನುಪಮಾ ಚನ್ನೇಶ್: 1078 ಮತ
- 5ನೆಯ ವಾರ್ಡ್-ಬಿಜೆಪಿ ಅಭ್ಯರ್ಥಿ ಶಶಿಕಲಾ: 812 ಮತ
- 6ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್: 914 ಮತ
- 7ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ. ಮಂಜುನಾಥ್ 1172 ಮತ
- 8ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಬಷೀರ್ ಅಹಮದ್ 1240 ಮತ
- 9ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಚನ್ನಪ್ಪ 1347 ಮತ
- 10ನೆಯ ವಾರ್ಡ್-ಬಿಜೆಪಿ ಅಭ್ಯರ್ಥಿ ಅನಿತಾ 1151 ಮತ
- 11ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಮಣಿ 913 ಮತ
- 12ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಸುದೀಪ್ ಕುಮಾರ್: 1305 ಮತ
- 13ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಅನುಸುಧಾ ಮೋಹನ್: 1324 ಮತ
- 14ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಬಿ.ಟಿ. ನಾಗರಾಜ್: 1150 ಮತ
- 15ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಮಂಜುಳಾ ಸುಬ್ಬಣ್ಣ: 1189 ಮತ
- 16ನೆಯ ವಾರ್ಡ್-ಬಿಜೆಪಿ ಅಭ್ಯರ್ಥಿ ಕದಿರೇಶ್: 977 ಮತ
- 17ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಟಿಪ್ಪು 1352 ಮತ
- 18ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಮಹಮದ್ ಯೂಸಫ್ 919 ಮತ
- 19ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಬಸವರಾಜ್ 371 ಮತ
- 20ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಜಯಶೀಲ 972 ಮತ
- 21ನೆಯ ವಾರ್ಡ್-ಜೆಡಿಎಸ್-ಅಭ್ಯರ್ಥಿ ಜೆಡಿಎಸ್ ವಿಜಯಮ್ಮ 1280 ಮತ
- 22ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಮೋಹನ್ 1328 ಮತ
- 23ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಪ್ರೇಮಾ 1192 ಮತ
- 24ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಕೋಟೇಶ್ವರ ರಾವ್ 1123 ಮತ
- 25ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಆರ್. ಉದಯ್ ಕುಮಾರ್ 1139 ಮತ
- 26ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಸರ್ವಮಂಗಳ ಬೈರಪ್ಪ 637 ಮತ
- 27ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ರೂಪವತಿ: 999 ಮತ
- 28ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಕಾಂತರಾಜು: 654 ಮತ
- 30ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಸೈಯದ್ ರಿಯಾಜ್ 1329 ಮತ
- 31ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಪಲ್ಲವಿ 1335 ಮತ
- 32ನೆಯ ವಾರ್ಡ್-ಜೆಡಿಎಸ್ ಅಭ್ಯರ್ಥಿ ಸವಿತಾ ಉಮೇಶ್ 1114 ಮತ
- 33ನೆಯ ವಾರ್ಡ್-ಪಕ್ಷೇತರ ಅಭ್ಯರ್ಥಿ ಮೋಹನ್ ಕುಮಾರ್ 533 ಮತ
- 34ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಲತಾ ಚಂದ್ರಶೇಖರ್ 1035 ಮತ
- 35ನೆಯ ವಾರ್ಡ್-ಕಾಂಗ್ರೆಸ್ ಅಭ್ಯರ್ಥಿ ಶೃತಿ ವಸಂತಕುಮಾರ್ 1022 ಮತ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post