Wednesday, October 7, 2026
Advertisement
ADVERTISEMENT

ಅಪಘಾತವಾಗಿ ಆರೋಗ್ಯಾಧಿಕಾರಿ ಕಣ್ಣೆದುರೇ ನರಳುತ್ತಿದ್ದರೂ ಕಾರಿನಿಂದ ಇಳಿಯದ ತರಿಕೇರೆ ಶಾಸಕ ಸುರೇಶ್

ಅಪಘಾತವಾಗಿ ಆರೋಗ್ಯಾಧಿಕಾರಿ ಕಣ್ಣೆದುರೇ ನರಳುತ್ತಿದ್ದರೂ ಕಾರಿನಿಂದ ಇಳಿಯದ ತರಿಕೇರೆ ಶಾಸಕ ಸುರೇಶ್

ಕಲ್ಪ ಮೀಡಿಯಾ ಹೌಸ್ ತರೀಕೆರೆ: ಲಕ್ಕವಳ್ಳಿ ಬಳಿ ರಸ್ತೆ ಅಪಘಾತ ನಡೆದು ಇಲ್ಲಿನ ಹೆಲ್ತ್ ಇನ್ಸ್‌ಪೆಕ್ಟರ್ ರಕ್ತದ ಮಡುವಿನಲ್ಲಿ ನರಳುತ್ತಿದ್ದರೂ, ಎದುರಿಗೇ ಇದ್ದ ತರೀಕೆರೆ ಶಾಸಕ ಸುರೇಶ್ ಅವರು, ಕಾರಿನಿಂದ ಇಳಿದು ಬರದೇ ಇರುವ ನಡೆಗೆ ರಾಜ್ಯದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ....

Read moreDetails

ಕೊರೋನ ರೋಗಿಗಳ ಸೇವೆಗಾಗಿ ಉಚಿತ ಆಕ್ಸಿಜನ್ ಸಹಿತ ಆಂಬ್ಯುಲೆನ್ಸ್…

ಕೊರೋನ ರೋಗಿಗಳ ಸೇವೆಗಾಗಿ ಉಚಿತ ಆಕ್ಸಿಜನ್ ಸಹಿತ ಆಂಬ್ಯುಲೆನ್ಸ್…

ಕಲ್ಪ ಮೀಡಿಯಾ ಹೌಸ್ ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೊವಿಡ್-19 ಹೆಚ್ಚುತ್ತಿರುವುದರಿಂದ ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಕೊರೋನ ರೋಗಿಗಳ ಉಚಿತ ಚಿಕಿತ್ಸೆಗಾಗಿ ಹೆಚ್.ಎಮ್. ಗೋಪಿಕೃಷ್ಣ ಅವರು ಮೂರು ಆಕ್ಸಿಜನ್ ಸಹಿತ ಆಂಬುಲೆನ್ಸ್‌ಗಳ ಸೇವೆಗೆ ಚಾಲನೆ ನೀಡಿದ್ದಾರೆ. ಕೊರೋನ ಸಾಂಕ್ರಾಮಿಕದಿಂದ ಬಳಲುತ್ತಿರುವ ಪ್ರತಿಯೊಬ್ಬ ನಾಗರೀಕರು...

Read moreDetails

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೆ 4 ದಿನ ಸಂಪೂರ್ಣ ಲಾಕ್‌ಡೌನ್…

ಗಮನಿಸಿ! ಭದ್ರಾವತಿಯಲ್ಲಿ ಈ ಎರಡು ದಿನ ಸಂಪೂರ್ಣ ಲಾಕ್ ಡೌನ್, ಮನೆಯಿಂದ ಯಾರೂ ಹೊರಕ್ಕೆ ಬರುವಂತಿಲ್ಲ

ಕಲ್ಪ ಮೀಡಿಯಾ ಹೌಸ್ ಚಿಕ್ಕಮಗಳೂರು: ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಮೇ 24ರಿಂದ 28ರವರೆಗೆ ಕಠಿಣ ಲಾಕ್‌ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶಿಸಿದ್ದಾರೆ. ಕಠಿಣ ನಿಯಮಾವಳಿಯೊಂದಿಗೆ ಹಿಂದೆ ಇದ್ದ ಮಾರ್ಗಸೂಚಿಗಳಲ್ಲಿ ಸ್ವಲ್ಪ ಬದಲಾವಣೆ...

Read moreDetails

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೇ 16ರವರೆಗೂ ಭಾರೀ ಮಳೆ ಸಾಧ್ಯತೆ: ರೈತರೇ ಬೆಳೆ ಬಗ್ಗೆ ಜಾಗ್ರತೆ ವಹಿಸಿ

ಭಾರೀ ಮಳೆಗೆ ಉರುಳಿದ ಬೃಹತ್ ಮರ: ಕೂದಲೆಳೆ ಅಂತರದಲ್ಲಿ ಬಚಾವಾದ ವಾಹನ ಸವಾರರು

ಕಲ್ಪ ಮೀಡಿಯಾ ಹೌಸ್ ಚಿಕ್ಕಮಗಳೂರು: ಮೇ 12ರಿಂದ 16ರವರೆಗೂ ಜಿಲ್ಲೆಯ ಬಹಳಷ್ಟು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಂಭವ ಇದ್ದು, ರೈತರು ತಮ್ಮ ಬೆಳೆಗಳ ಕುರಿತಾಗಿ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಮೂಡಿಗೆರೆಯ ಜಿಲ್ಲಾ ಕೃಷಿ ಹವಾಮಾನ ಘಟಕ ಎಚ್ಚರಿಕೆ ನೀಡಿದೆ. ಈ...

Read moreDetails

ಕಾಫಿನಾಡಿನಲ್ಲೂ ಹೆಚ್ಚಿದ ಕೊರೋನಾ ಘಮಲು: ಲಾಕ್‌ಡೌನ್‌ಗೆ ಜಿಲ್ಲಾಡಳಿತ ಆದೇಶ

ಲಾಕ್ ಡೌನ್ ವಿಸ್ತರಣೆ: ಕೇಂದ್ರದ ಮಾರ್ಗಸೂಚಿ ಏನೆನ್ನುತ್ತದೆ? ಏನಿರುತ್ತೆ? ಏನಿರಲ್ಲ? ಇಲ್ಲಿದೆ ಸಂಕ್ಷಿಪ್ತ ಪಟ್ಟಿ

ಕಲ್ಪ ಮೀಡಿಯಾ ಹೌಸ್ ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿ ಆದೇಶ ಹೊರಡಿಸಿದೆ. ಇಂದಿನಿಂದ ಮೇ 4ರವರೆಗೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಸ್ತಬ್ಧವಾಗಲಿದ್ದು, ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್...

Read moreDetails

ಇಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಶ್ರೀಗಳ 71ನೆಯ ವರ್ಧಂತಿ ಮಹೋತ್ಸವ

ಇಂದು ಶೃಂಗೇರಿ ಶಾರದಾ ಪೀಠದ ಭಾರತೀತೀರ್ಥ ಶ್ರೀಗಳ 71ನೆಯ ವರ್ಧಂತಿ ಮಹೋತ್ಸವ

ಕಲ್ಪ ಮೀಡಿಯಾ ಹೌಸ್ ಚಿಕ್ಕಮಗಳೂರು: ಇಂದು ಶೃಂಗೇರಿ ಶಾರದಾ ಪೀಠದ 36ನೆಯ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ 71ನೆಯ ವರ್ಷದ ವರ್ಧಂತಿ ಮಹೋತ್ಸವ (ಸಪ್ತತಿಪೂರ್ತಿ). ಇಂದಿನಿಂದ ನಮಃ ಶಂಕರಾಯ ಜಪ ಯಜ್ಞ ಪ್ರಾರಂಭವಾಗಿ ನಿರಂತರವಾಗಿ ಮೇ 18ರಂದು ಕೊನೆಗೊಳ್ಳುವುದು....

Read moreDetails

ಕ್ರೂರ! ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 30ಕ್ಕೂ ಹೆಚ್ಚು ರಾಕ್ಷಸರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶೃಂಗೇರಿ: ಸಮೀಪದ 10ನೆಯ ತರಗತಿಯ ವಿದ್ಯಾರ್ಥಿನಿಯೋರ್ವಳ ಮೇಲೆ 30ಕ್ಕೂ ಹೆಚ್ಚಿನ ಜನ ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘೋರ ಘಟನೆ ವರದಿಯಾಗಿದೆ. ಈ ಕುರಿತಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿ ನೀಡಿರುವ...

Read moreDetails

ಲಕ್ಕವಳ್ಳಿ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರ ದುರ್ಮರಣ?

ಲಕ್ಕವಳ್ಳಿ ಬಳಿ ಭೀಕರ ರಸ್ತೆ ಅಪಘಾತ: ಇಬ್ಬರ ದುರ್ಮರಣ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತರೀಕೆರೆ: ತರೀಕೆರೆ ಹಾಗೂ ಲಕ್ಕವಳ್ಳಿ ನಡುವಿನ ರಂಗೇನಹಳ್ಳಿ ಬಳಿಯಲ್ಲಿ ಎರಡು ಕಾರುಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಂಗೇನಹಳ್ಳಿ ಬಳಿಯ ಕೆರೆ ಬಳಿಯ ರಸ್ತೆಯಲ್ಲಿ ಎರಡು ಕಾರುಗಳು...

Read moreDetails

ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ: ಡೆತ್ ನೋಟ್ ಏನಿದೆ?

ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ: ಡೆತ್ ನೋಟ್ ಏನಿದೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಡೂರು: ವಿಧಾನ ಪರಿಷತ್ ಉಪಸಭಾಪತಿ, ಜೆಡಿಎಸ್ ನಾಯಕ ಎಸ್. ಎಲ್. ಧರ್ಮೇಗೌಡ ಅವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಮೃತದೇಹದ ಬಳಿಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ನಿನ್ನೆ ರಾತ್ರಿ ಅವರು ತಮ್ಮ ಮನೆಯಿಂದ ಒಬ್ಬರೇ...

Read moreDetails

ಸೆ.2ರಂದು ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಸಿಎಂ ಯಡಿಯೂರಪ್ಪ

ಸೆ.2ರಂದು ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಸಿಎಂ ಯಡಿಯೂರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನೀರಿನಿಂದ ಮೈದುಂಬಿ ಕಂಗೊಳಿಸುತ್ತಿರುವ ಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೆ.2ರಂದು ಬಾಗಿನ ಅರ್ಪಿಸಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ 12.15ಕ್ಕೆ ಭದ್ರಾ ಜಲಾಶಯದ...

Read moreDetails
Page 17 of 19 1 … 16 17 18 19
  • Trending
  • Latest
error: Content is protected by Kalpa News!!