Thursday, September 3, 2026
Advertisement
ADVERTISEMENT

ವೈಚಾರಿಕ ವಿರೋಧ ಪಕ್ಕಕ್ಕಿಟ್ಟು ಮಹೇಂದ್ರ ಕುಮಾರ್ ಅಂತಿಮ ದರ್ಶನ ಪಡೆದ ಪ್ರಮೋದ್ ಮುತಾಲಿಕ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿಕ್ಕಮಗಳೂರು: ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ ಪ್ರಗತಿಪರ ಚಿಂತಕ, ಬಜರಂಗದಳ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರ ಅಂತ್ಯ ಸಂಸ್ಕಾರವು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆಯಿತು. ಕುಟುಂಬಿಕರು, ಸ್ನೇಹಿತರ ಸಮ್ಮುಖದಲ್ಲಿ ನಡೆದ ಮಹೇಂದ್ರ ಕುಮಾರ್...

Read moreDetails

ಚಿಕ್ಕಮಗಳೂರು ಕಳಸಾಪುರದಲ್ಲಿ ಉಜ್ವಲ ಯೋಜನೆಯ ಉಚಿತ ಸಿಲಿಂಡರ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿಕ್ಕಮಗಳೂರು: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್’ಡೌನ್ ಜಾರಿಯಲ್ಲಿದ್ದು, ಸಂಕಷ್ಟದಲ್ಲಿರುವ ಬಡವರ್ಗದವರಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಮೂರು ತಿಂಗಳ ಉಚಿತ ಸಿಲಿಂಡರ್’ಗಳಲ್ಲಿ ಕಳಸಾಪುರ ಗ್ರಾಮದಲ್ಲಿ ವಿತರಣೆ ಮಾಡಲಾಯಿತು. ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ,...

Read moreDetails

ಚಿಕ್ಕಮಗಳೂರಿಗೂ ಕಾಲಿಟ್ಟಿತಾ ಕೊರೊನಾ ವೈರಸ್ ಸೋಂಕು?

ಚಿಕ್ಕಮಗಳೂರಿಗೂ ಕಾಲಿಟ್ಟಿತಾ ಕೊರೊನಾ ವೈರಸ್ ಸೋಂಕು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿಕ್ಕಮಗಳೂರು: ಚಿಕ್ಕಮಗಳೂರಿಗೂ ಕೊರೊನಾ (ಕೋವಿಡ್ 19) ಸೋಂಕು ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿ ಕೊರೊನಾ ಸೋಂಕಿನ ಅನುಮಾನದ ಮೇಲೆ ಮಂಗಳೂರು ಮೂಲದ 45 ವರ್ಷ ಪ್ರಾಯದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ...

Read moreDetails

ಫೆ.24ರಿಂದ 27ರವರೆಗೆ ಹೊರನಾಡು ಅನ್ನಪೂರ್ಣೇಶ್ವರಿ ರಥೋತ್ಸವ ವೈಭವ

ಫೆ.24ರಿಂದ 27ರವರೆಗೆ ಹೊರನಾಡು ಅನ್ನಪೂರ್ಣೇಶ್ವರಿ ರಥೋತ್ಸವ ವೈಭವ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊರನಾಡು: ಮಲೆನಾಡಿನ ಮಡಿಲಿನ ಹೊರನಾಡು ಶ್ರೀಕ್ಷೇತ್ರದಲ್ಲಿ ನೆಲೆನಿಂತ ಭಕ್ತರನ್ನು ಅನುಗ್ರಹಿಸುತ್ತಿರುವ ತಾಯಿ ಶ್ರೀ ಅನ್ನಪೂರ್ಣೇಶ್ವರಿಯ ರಥೋತ್ಸವ ವೈಭವ ಫೆ.24ರಿಂದ 27ರವರೆಗೂ ನಡೆಯಲಿದೆ. ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಮಾಹಿತಿ ನೀಡಿರುವ ದೇವಾಲಯದ ಧರ್ಮದರ್ಶಿಗಳಾದ...

Read moreDetails

ಗೌರಿಬಿದನೂರು: ಗ್ರಾಮೀಣ ಪ್ರತಿಭೆ ಅರಳಲು ಶಿಕ್ಷಕರ, ಪೋಷಕರ ಜವಾಬ್ದಾರಿ ಮುಖ್ಯ

ಗೌರಿಬಿದನೂರು: ಗ್ರಾಮೀಣ ಪ್ರತಿಭೆ ಅರಳಲು ಶಿಕ್ಷಕರ, ಪೋಷಕರ ಜವಾಬ್ದಾರಿ ಮುಖ್ಯ

ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳು ಅರಳಲು ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಪೋಷಕರ ಜವಾಬ್ದಾರಿಯುತ ಕಾರ್ಯದಿಂದ ಮಾತ್ರ ಸಾಧ್ಯ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಜೆ. ಕಾಂತರಾಜು ಅಭಿಪ್ರಾಯಪಟ್ಟರು. ತಾಲೂಕಿನ ತೊಂಡೇಬಾವಿ ಹೋಬಳಿಯ ಬಸವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ...

Read moreDetails

ಮಲೆನಾಡ ಸಣ್ಣ ದೇಗುಲದಲ್ಲಿ ಸಿಎಂ ರಹಸ್ಯ ಯಾಗ ಮಾಡಿದ್ದೇಕೆ? ಸೋಲಿನ ಭಯ ಕಾಡುತ್ತಿದೆಯೇ?

ಮಲೆನಾಡ ಸಣ್ಣ ದೇಗುಲದಲ್ಲಿ ಸಿಎಂ ರಹಸ್ಯ ಯಾಗ ಮಾಡಿದ್ದೇಕೆ? ಸೋಲಿನ ಭಯ ಕಾಡುತ್ತಿದೆಯೇ?

ಕೊಪ್ಪ: ತಮ್ಮ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೂವರು ಸೋಲುವ ಭೀತಿಯಿಂದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಮಲೆನಾಡಿನ ಸಣ್ಣದೇಗುಲವೊಂದರಲ್ಲಿ ರಹಸ್ಯ ಯಾಗ ನಡೆಸಿದ್ದಾರೆ. ಹೌದು.. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡಿನಲ್ಲಿ ದೇಗುಲದಲ್ಲಿ...

Read moreDetails

ಚಿಕ್ಕಮಗಳೂರು: ಸಿರ್ಗಾಪುರ ಶ್ರೀದತ್ತಾಶ್ರಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ

ಚಿಕ್ಕಮಗಳೂರು: ಸಿರ್ಗಾಪುರ ಶ್ರೀದತ್ತಾಶ್ರಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ

ಚಿಕ್ಕಮಗಳೂರು: ಇಲ್ಲಿನ ಸಿರ್ಗಾಪುರದ ಪವಿತ್ರ ಶ್ರೀ ದತ್ತಾಶ್ರಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು. ಕಾರ್ಯಕ್ರಮದ ನಿಮಿತ್ತ ಶ್ರೀದತ್ತಾತ್ರೇಯ ಹೋಮ ನಡೆಸಲಾಯಿತು. ಆಶ್ರಮದ ಶ್ರೀ ಅವಧೂತ ಅಶೋಕ ಶರ್ಮಾ ಗುರೂಜಿ ಅವರ ನೇತೃತ್ವದಲ್ಲಿ ಆಧ್ಯಾತ್ಮಿಕ ದರ್ಬಾರ್ ನಡೆಯಿತು. ಈ ವೇಳೆ ಭಕ್ತರನ್ನು ಉದ್ದೇಶಿಸಿ...

Read moreDetails

ಭದ್ರೆ ಕೇವಲ ನದಿಯಲ್ಲ, ಭಾವನಾತ್ಮಕ ಸಂಬಂಧಿ: ಬಾಗಿನ ಅರ್ಪಣೆ

ಲಕ್ಕವಳ್ಳಿ: ಇಂದು ಭದ್ರಾ ಅಣೆಕಟ್ಟೆ ಪ್ರದೇಶದಲ್ಲಿ ಸಂಭ್ರಮವೋ ಸಂಭ್ರಮ... ಎಲ್ಲೆಲ್ಲು ಜನಸಾಗರ... ಅಧಿಕಾರಿಗಳಿಂದ ಭದ್ರೆಗೆ ಬಾಗಿನ ಅರ್ಪಣೆ.. ಇದು ಇಂದು ಭದ್ರಾ ಅಣೆಕಟ್ಟೆ ಬಳಿ ಕಂಡುಬಂದ ದೃಶ್ಯಗಳು. 186 ಅಡಿಯ ಭದ್ರಾ ಡ್ಯಾಂ ಸಾಮಾನ್ಯ ಮಳೆಗೆಲ್ಲಾ ತುಂಬುವುದಲ್ಲ. ಅದಕ್ಕೇನಿದ್ದರೂ ತಿಂಗಳುಗಟ್ಟಲೆ ನಿರಂತರ...

Read moreDetails

ಭದ್ರಾ ಡ್ಯಾಂ ತುಂಬಲು 2.7 ಅಡಿ ಮಾತ್ರ ಬಾಕಿ: ಭದ್ರಾವತಿ ಸೇತುವೆ ಈ ಬಾರಿ ಮುಳುಗುವುದೇ?

ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ತನ್ನ ಕೈ ಚಾಚಿರುವ ಭದ್ರ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಕ್ಕವಳ್ಳಿಯಲ್ಲಿರುವ ಭದ್ರಾ ಡ್ಯಾಂ ತುಂಬಲು ಇನ್ನು ಕೇವಲ 2.7 ಅಡಿಗಳ ಮಾತ್ರ ಬಾಕಿಯಿದೆ. ಇಂದು ಬೆಳಗಿನ ಮಾಹಿತಿಯಂತೆ 183.3 ಅಡಿಗೆ ನೀರು ಸಂಗ್ರಹವಾಗಿದೆ. 23225...

Read moreDetails
Page 18 of 18 1 17 18
  • Trending
  • Latest
error: Content is protected by Kalpa News!!