Thursday, September 3, 2026
Advertisement
ADVERTISEMENT

ಚಳ್ಳಕೆರೆ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಚಳ್ಳಕೆರೆ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ ದೇವರಮರಿಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಾಜಣ್ಣ (ಎಸ್‌ಟಿ), ಉಪಾಧ್ಯಕ್ಷೆಯಾಗಿ ಮಂಜಮ್ಮ (ಸಾಮಾನ್ಯ ವರ್ಗ) ಹಾಗೂ ಕಾಲುವೆಹಳ್ಳಿ ಗ್ರಾ.ಪಂ ಪಾಲಯ್ಯ (ಎಸ್‌ಟಿ) ಅಧ್ಯಕ್ಷರಾಗಿ, ಯಾದಲಗಟ್ಟೆ ಗ್ರಾಮದ ಲಕ್ಷ್ಮೀದೇವಿ (ಸಾಮಾನ್ಯ...

Read moreDetails

ಹಿರಿಯೂರು; ಕಲಿಕೆಯಲ್ಲಿನ ಶ್ರದ್ದೆ-ಆಸಕ್ತಿಯಿಂದ ಸಾಧನೆ ಸಾಧ್ಯ: ಶಾಸಕಿ ಪೂರ್ಣಿಮಾ ಅಭಿಪ್ರಾಯ

ಹಿರಿಯೂರು; ಕಲಿಕೆಯಲ್ಲಿನ ಶ್ರದ್ದೆ-ಆಸಕ್ತಿಯಿಂದ ಸಾಧನೆ ಸಾಧ್ಯ: ಶಾಸಕಿ ಪೂರ್ಣಿಮಾ ಅಭಿಪ್ರಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಿರಿಯೂರು: ಕಲಿಕೆಯಲ್ಲಿ ಉತ್ತಮ ಶ್ರದ್ದೆ ಮತ್ತು ಆಸಕ್ತಿ ಇದ್ದರೆ ಮಾತ್ರ ಸಾಧನೆ ಮಾಡಬಹುದು ಎಂದು ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜಿನಲ್ಲಿ 10ಲಕ್ಷ ರೂ....

Read moreDetails

ಸಂಚಾರಿ ನಿಯಮ ತಿಳಿದು, ಪಾಲಿಸುವ ಮೂಲಕ ಅಪಘಾತ ತಡೆಗೆ ಸಹಕರಿಸಲು ಮನವಿ

ಸಂಚಾರಿ ನಿಯಮ ತಿಳಿದು, ಪಾಲಿಸುವ ಮೂಲಕ ಅಪಘಾತ ತಡೆಗೆ ಸಹಕರಿಸಲು ಮನವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ತಿಳಿದುಕೊಂಡು ವಾಹನ ಓಡಿಸುವ ಮೂಲಕ ಅಪಘಾತ ತಡೆಗೆ ಸಹಕಾರ ನೀಡಬೇಕು ಎಂದು ಚಳ್ಳಕೆರೆ ಪೊಲೀಸ್ ಇನ್ಸ್‌'ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಕರೆ ನೀಡಿದರು. ನಗರದ ಹೊರವಲಯದ ಚಿತ್ರದುರ್ಗ ಮುಖ್ಯ ರಸ್ತೆಯಲ್ಲಿ ಸಾರಿಗೆ...

Read moreDetails

ಮೂರನೆಯ ಹಂತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಗುರಿ: ಶಾಸಕ ರಘುಮೂರ್ತಿ

ಮೂರನೆಯ ಹಂತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ಗುರಿ: ಶಾಸಕ ರಘುಮೂರ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಒಂದನೆ ಹಂತದ ಲಸಿಕೆ ಕಾರ್ಯಕ್ರಮ ಮುಕ್ತಯವಾಗಿದೆ. ಎರಡನೆಯ ಹಂತದ ಕಾರ್ಯಕ್ರಮ ಇಂದು ಅಧಿಕಾರಿಗಳಿಗೆ ಹಾಕಲಾಗುತ್ತಿದ್ದು, ಮೂರನೆಯ ಹಂತದ ಲಸಿಕೆ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ಸಿಗುವಂತಾಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ನಗರದ ಮಹಿಳಾ ಮತ್ತು...

Read moreDetails

ಭಗವಾನ್ ಮುಖಕ್ಕೆ ಮಸಿ: ಕೃತ್ಯ ಖಂಡಿಸಿ ಚಳ್ಳಕೆರೆಯ ಕೊರ‌್ಲಕುಂಟೆಯಲ್ಲಿ ಪ್ರತಿಭಟನೆ

ಭಗವಾನ್ ಮುಖಕ್ಕೆ ಮಸಿ: ಕೃತ್ಯ ಖಂಡಿಸಿ ಚಳ್ಳಕೆರೆಯ ಕೊರ‌್ಲಕುಂಟೆಯಲ್ಲಿ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆಯನ್ನು ಖಂಡಿಸಿ ಶುಕ್ರವಾರ ಕೊರ‌್ಲಕುಂಟೆ ಗ್ರಾಮದ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಕಾರ್ಯಕರ್ತರು ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು. ವೇದಿಕೆ...

Read moreDetails

ಕಿಡಿಗೇಡಿಗಳ ದುಷ್ಕೃತ್ಯ: ಸುಟ್ಟು ಕರಕಲಾದ ಚಳ್ಳಕೆರೆಯ ತರಕಾರಿ ಅಂಗಡಿಗಳು

ಕಿಡಿಗೇಡಿಗಳ ದುಷ್ಕೃತ್ಯ: ಸುಟ್ಟು ಕರಕಲಾದ ಚಳ್ಳಕೆರೆಯ ತರಕಾರಿ ಅಂಗಡಿಗಳು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ತರಕಾರಿ ಅಂಗಡಿಗಳಿಗೆ ಬೆಂಕಿ ಬಿದ್ದ ಪರಿಣಾಮವಾಗಿ ತರಕಾರಿ ಸುಟ್ಟು ಕರಕಲಾಗಿರುವ ಘಟನ ನಗರದಲ್ಲಿ ನಡೆದಿದೆ. ನಗರದ ನೆಹರು ಸರ್ಕಲ್ ಸಮೀಪ ಪಾವಗಡ ರಸ್ತೆಯ ಎಡಭಾಗದಲ್ಲಿ ತರಕಾರಿ ಗೂಡಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮವಾಗಿ ಸುಟ್ಟು...

Read moreDetails

ಧ್ರುವತಾರೆಯಂತೆ ಮಿನುಗುವ ವ್ಯಕ್ತಿತ್ವದ ವಚನಕಾರ ಅಂಬಿಗರ ಚೌಡಯ್ಯ: ಶಾಸಕ ರಘುಮೂರ್ತಿ ಬಣ್ಣನೆ

ಧ್ರುವತಾರೆಯಂತೆ ಮಿನುಗುವ ವ್ಯಕ್ತಿತ್ವದ ವಚನಕಾರ ಅಂಬಿಗರ ಚೌಡಯ್ಯ: ಶಾಸಕ ರಘುಮೂರ್ತಿ ಬಣ್ಣನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: 12ನೆಯ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಅಂಬಿಗರ ಚೌಡಯ್ಯನವರು ಎಂದು ಶಾಸಕ ಟಿ. ರಘುಮೂರ್ತಿ ಬಣ್ಣಿಸಿದರು. ತಾಲೂಕು ಕಚೇರಿ ಆವರಣದಲ್ಲಿ ಗುರುವಾರ ರಾಷ್ಟೀಯ ಹಬ್ಬಗಳ...

Read moreDetails

ಚಿತ್ರದುರ್ಗ ಸಿಇಒ, ಶಾಸಕಿ ಪೂರ್ಣಿಮಾ ವಿರುದ್ಧ ಹಿರಿಯೂರು ತಾಪಂ ಸದಸ್ಯರ ಆಕ್ರೋಶ ಸ್ಪೋಟ

ಚಿತ್ರದುರ್ಗ ಸಿಇಒ, ಶಾಸಕಿ ಪೂರ್ಣಿಮಾ ವಿರುದ್ಧ ಹಿರಿಯೂರು ತಾಪಂ ಸದಸ್ಯರ ಆಕ್ರೋಶ ಸ್ಪೋಟ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ತಾಲೂಕು ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಜಿಪಂ ಸಿಇಒ ನಂದಿನಿ ಹಾಗೂ ಶಾಸಕಿ ಪೂರ್ಣಿಮಾ ವಿರುದ್ಧ ಹಿರಿಯೂರು ತಾಲೂಕು ಪಂಚಾಯತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕು ಪಂಚಾಯತಿ ಆವರಣದಲ್ಲಿ ಜಮಾಯಿಸಿದ ಸದಸ್ಯರು...

Read moreDetails

ಉತ್ತಮ ಶಿಕ್ಷಿತರು ತಮ್ಮ ಜ್ಞಾನವನ್ನು ದೇಶಕ್ಕಾಗಿ ವಿನಿಯೋಗಿಸಬೇಕು: ರವಿಕುಮಾರ್ ಕರೆ

ಉತ್ತಮ ಶಿಕ್ಷಿತರು ತಮ್ಮ ಜ್ಞಾನವನ್ನು ದೇಶಕ್ಕಾಗಿ ವಿನಿಯೋಗಿಸಬೇಕು: ರವಿಕುಮಾರ್ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ದೇಶದ ಪ್ರಗತಿಗೆ ಶಿಕ್ಷಣವೇ ಆಧಾರ ಸ್ಥಂಭವಾಗಿದ್ದು ಅದನ್ನು ಪಡೆದ ವ್ಯಕ್ತಿಗಳು ದೇಶಕ್ಕಾಗಿ ವಿನಿಯೋಗಿಸಬೇಕು ಅಂದಾಗ ಮಾತ್ರ ಸರ್ಕಾರದ ಉದ್ದೇಶಗಳು ಈಡೇರಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಮಾರ್ ಹೇಳಿದರು. ತಾಲೂಕಿನ...

Read moreDetails

ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ: 6 ವರ್ಷದ ಮಗು ಸಾವು

ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ: 6 ವರ್ಷದ ಮಗು ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಾಯಕನಹಟ್ಟಿ ಕಾಟ್ವನಹಳ್ಳಿ ಬಳಿ ಎರಡು ಬೈಕ್’ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ 6 ವರ್ಷದ ಮಗು ಸಾವನ್ನಪ್ಪಿದೆ. ಇಂದು ಸಂಜೆ ಘಟನೆ ನಡೆದಿದ್ದು, ಮೃತ ಮಗುವನ್ನು ಶ್ರಾವಣಿ (6) ಎಂದು ಗುರುತಿಸಲಾಗಿದೆ. ಡಿ.ಎಸ್....

Read moreDetails
Page 32 of 53 1 31 32 33 53
  • Trending
  • Latest
error: Content is protected by Kalpa News!!