Monday, August 3, 2026
Advertisement
ADVERTISEMENT

ಜಿಲ್ಲೆ

ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆ ಖಾಸಗೀಕರಣ/ಮಾರಾಟ ಸಂಪೂರ್ಣಕ್ಕೆ ವಿರೋಧ

ಭದ್ರಾವತಿ: ವಿಐಎಸ್‍ಎಲ್ ಕಾರ್ಖಾನೆ ಖಾಸಗೀಕರಣ/ಮಾರಾಟ ಸಂಪೂರ್ಣಕ್ಕೆ ವಿರೋಧ

ಭದ್ರಾವತಿ: ನಗರದ ಪ್ರತಿಷ್ಟಿತ ವಿಐಎಸ್‍ಎಲ್ ಕಾರ್ಖಾನೆಯ ಖಾಸಗೀಕರಣ ಅಥವಾ ಮಾರಾಟ ಮಾಡಲು ಸಂಪೂರ್ಣ ವಿರೋಧ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಅವರು ಶನಿವಾರ ಗೃಹ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಕೇಂದ್ರ ಮಂತ್ರಿ ನರೇಂದರ ಸಿಂಗ್ ಥೋಮರ್...

Read moreDetails

ಭದ್ರಾವತಿ: ಸರಕಾರಿ ನೌಕರರ ಚುನಾವಣೆ ಎನ್. ಕೃಷ್ಣಪ್ಪ ಬಣ ಮೇಲುಗೈ

ಭದ್ರಾವತಿ: ಸರಕಾರಿ ನೌಕರರ ಚುನಾವಣೆ ಎನ್. ಕೃಷ್ಣಪ್ಪ ಬಣ ಮೇಲುಗೈ

ಭದ್ರಾವತಿ: ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಹಳೇ ನಗರದ ಸಂಚಿಯ ಹೊನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ನಡೆದು ಗುರುವಾರ ಫಲಿತಾಂಶ ಪ್ರಕಟಗೊಂಡಿದೆ. ಸಂಘದ ಹಾಲಿ ಅಧ್ಯಕ್ಷರಾಗಿದ್ದ ಎನ್. ಕೃಷ್ಣಪ್ಪ ಅವರ ಬಣವೇ ಮತ್ತೊಮ್ಮೆ ಮೇಲುಗೈ ಸಾಧಿಸಿದೆ. ಸರಕಾರದ...

Read moreDetails

ಭದ್ರಾವತಿ-ಬಾಲ ಕಾರ್ಮಿಕರಿಗೆ ಪ್ರೋತ್ಸಾಹಿಸುವವರಿಗೆ ಕಠಿಣ ಕಾನೂನು ಕ್ರಮ: ನ್ಯಾ.ಪ್ರಭಾಕರ ರಾವ್

ಭದ್ರಾವತಿ: ಬಾಲ ಕಾರ್ಮಿಕರಿಗೆ ಪ್ರೋತ್ಸಾಹಿಸುವಂತಹ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ರಾವ್ ಹೇಳಿದರು. ತರೀಕೆರೆ ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲೂಕು...

Read moreDetails

ಭದ್ರಾವತಿ: ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿ: ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿ: ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು. ಶಿವಮೊಗ್ಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಟಿ.ಎಂ. ಸೋಮಶೇಖರ್, ನೋಟ್ ಬುಕ್ ವಿತರಿಸಿ ಮಾತನಾಡಿ ಮಕ್ಕಳ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ...

Read moreDetails

ಕಾಕೋಳಿನಲ್ಲಿ ನಾಳೆ ಶ್ರೀಪಾದರಾಜರ ಆರಾಧನಾ ಮಹೋತ್ಸವ

ಕಾಕೋಳಿನಲ್ಲಿ ನಾಳೆ ಶ್ರೀಪಾದರಾಜರ ಆರಾಧನಾ ಮಹೋತ್ಸವ

ಬೆಂಗಳೂರು: ಕಾಕೋಳು, ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಚಾರಿತ್ರಿಕ ಪ್ರೇಕ್ಷಣೀಯ ತಾಣದಲ್ಲಿ ನಾಳೆ ಶ್ರೀಪಾದರಾಜರ ಆರಾಧನೆಗೆ ಸಕಲ ಸಿದ್ದತೆ ನಡೆದಿದೆ. ಇಲ್ಲಿನ ಶ್ರೀಪಾದರಾಜರಿಂದ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣನ ಜಾಗೃತ ಸನ್ನಿಧಾನದ ಪಾಂಚಜನ್ಯ ಸಭಾಂಗಣದ ಹರಿತಸ ವೇದಿಕೆಯಲ್ಲಿ ಮಹಿಮಾನ್ವಿತ ಮಾಧ್ವ ತಪಸ್ವಿ...

Read moreDetails

ಚಳ್ಳಕೆರೆ: ಬರಗಾಲ ನೀಗಿಸುವ ಸಮಗ್ರ ಯೋಜನೆ ಜಾರಿಗೆ ಆಗ್ರಹ

ಚಳ್ಳಕೆರೆ: ಬರಗಾಲ ನೀಗಿಸುವ ಸಮಗ್ರ ಯೋಜನೆ ಜಾರಿಗೆ ಆಗ್ರಹ

ಚಳ್ಳಕೆರೆ: ರಾಜ್ಯವು ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ಬರ ಪೀಡಿತ ಪ್ರದೇಶವಾದ ಚಳ್ಳಕೆರೆ ಕರ್ನಾಟಕ ರಾಜ್ಯದಲ್ಲೆ ಅತೀಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಆದರೆ ಈ ಭಾಗದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಿರುವುದನ್ನು ವಿರೋಧಿ ಹಾಗೂ ಬರಗಾಲ ನೀಗಿಸುವ ಕಾಮಗಾರಿಗಳನ್ನು ಸರ್ಕಾರ...

Read moreDetails

ಚಳ್ಳಕೆರೆ-ಅಧಿಕಾರದ ಮದದಿಂದ ನಡತೆ ಬದಲಿಸಿಕೊಳ್ಳದಿರಿ: ಶಾಸಕ ರಘುಮೂರ್ತಿ

ಚಳ್ಳಕೆರೆ-ಅಧಿಕಾರದ ಮದದಿಂದ ನಡತೆ ಬದಲಿಸಿಕೊಳ್ಳದಿರಿ: ಶಾಸಕ ರಘುಮೂರ್ತಿ

ಚಳ್ಳಕೆರೆ: ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೆ, ಯಾವುದೇ ಅಧಿಕಾರದಲ್ಲಿ ಇದ್ದರೂ ತಮ್ಮ ನಡೆತೆಯ ದಿಕ್ಕನ್ನೂ ಬದಲಾಯಿಸಬಾರದು ಅದು ಅವರ ಶ್ರೇಯೋಭಿವೃದ್ದಿಗೆ ದಾರಿ ದೀಪವಾಗುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು. ಶಾಸಕರ ಭವನದಲ್ಲಿ ಸುರಕಾ ಪಾಲಿಟೆಕ್ನಿಕ್ ಹಾಗೂ ಬಾಲಾಜಿ ನರ್ಸಿಂಗ್ ಸಹಭಾಗಿತ್ವದೊಂದಿಗೆ...

Read moreDetails

ಕರಾವಳಿಯಲ್ಲಿ ಭಾರೀ ಮಳೆ: ಮೈದುಂಬಿದ ನೇತ್ರಾವತಿ, ಸ್ನಾನಘಟ್ಟ ಭರ್ತಿ

ಕರಾವಳಿಯಲ್ಲಿ ಭಾರೀ ಮಳೆ: ಮೈದುಂಬಿದ ನೇತ್ರಾವತಿ, ಸ್ನಾನಘಟ್ಟ ಭರ್ತಿ

ಧರ್ಮಸ್ಥಳ: ನೀರಿನ ತೀವ್ರ ಅಭಾವದಿಂದ ಕಂಗೆಟ್ಟಿದ್ದ ಕರಾವಳಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡದ ಜೀವನಾಡಿ ನೇತ್ರಾವತಿ ಮೈದುಂಬಿ ಹರಿಯುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ನಾನಘಟ್ಟ ಭರ್ತಿಯಾಗಿದೆ. ದಕ್ಷಿಣ ಜಿಲ್ಲೆಯಾದ್ಯಂತ ಕರಾವಳಿ ಭಾಗದಲ್ಲಿ ಮಳೆಯಾಗದೇ,...

Read moreDetails

ಚಳ್ಳಕೆರೆ: ಜೂನ್ 16ರಂದು ಬಿಎಂಜಿಎಚ್’ಎಸ್ ವಜ್ರ ಮಹೋತ್ಸದ ಪೂರ್ವಭಾವಿ ಸಭೆ

ಚಳ್ಳಕೆರೆ: ಜೂನ್ 16ರಂದು ಬಿಎಂಜಿಎಚ್’ಎಸ್ ವಜ್ರ ಮಹೋತ್ಸದ ಪೂರ್ವಭಾವಿ ಸಭೆ

ಚಳ್ಳಕೆರೆ: ಚಿತ್ರದುರ್ಗ ರಸ್ತೆಯಲ್ಲಿ 1944 ನೆಯ ಸಾಲಿನಲ್ಲಿ ಸ್ಥಾಪನೆಯಾದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ 75ನೆಯ ವರ್ಷದ ವಜ್ರ ಮಹೋತ್ಸವ ಆಚರಿಸುವ ಕುರಿತು ಸಮಾಲೋಚನೆ ನಡೆಸಲು ಹಳೆ ವಿದ್ಯಾರ್ಥಿಗಳ ಸಂಘದಿಂದ ಜೂನ್ 16 ರ ಭಾನುವಾರದಂದು ಶಾಸಕ ಟಿ. ರಘುಮೂರ್ತಿರವರ ಅಧ್ಯಕ್ಷೆಯಲ್ಲಿ...

Read moreDetails

ಹೊಸಪೇಟೆ: ಕಿರ್ಲೋಸ್ಕರ್ ಕಂಪನಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಹೊಸಪೇಟೆ: ಕಿರ್ಲೋಸ್ಕರ್ ಕಂಪನಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಹೊಸಪೇಟೆ: ಬೇವಿನಹಳ್ಳಿಯಲ್ಲಿರುವ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಾಂಪ್ರದಾಯಿಕ ಹಬ್ಬದ ವಾತಾವರಣದಲ್ಲಿ ಕಾರ್ಖಾನೆಯ ಒಳ ಭಾಗದಲ್ಲಿ ಸಸಿಗಳನ್ನು ಹಾಕುವುದರ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಯ ಒಳಭಾಗದಲ್ಲಿ 20,000 ಸಸಿಗಳನ್ನು ನೆಡುವ ಮತ್ತು ಬೆಳೆಸುವ...

Read moreDetails
Page 2091 of 2217 1 2,090 2,091 2,092 2,217
  • Trending
  • Latest
error: Content is protected by Kalpa News!!