Monday, October 12, 2026
Advertisement
ADVERTISEMENT

3 ಗಂಟೆ ನಿಂತಲ್ಲೇ ನಿಂತ ತಾಳಗುಪ್ಪ-ಬೆಂಗಳೂರು ಇಂಟರ್ಸಿಟಿ ರೈಲು | ಪ್ರಯಾಣಿಕರ ಪರದಾಟ | ಏನಾಯ್ತು?

Shivamogga talguppa bengaluru intercity train delay

ತಾಳಗುಪ್ಪ–ಬೆಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಭಾರಿ ಅಡ್ಡಿ: ಅರಸಾಳು ಬಳಿ ರೈಲ್ವೆ ಹಳಿ ಮತ್ತು ವಿದ್ಯುತ್‌ ತಂತಿಗಳ ಮೇಲೆ ಮರ ಬಿದ್ದು ರೈಲು ಮರ‍್ಗ ಮಧ್ಯೆ ನಿಂತಿದೆ. 3 ಗಂಟೆಗೂ ಹೆಚ್ಚು ಕಾಲ ಪ್ರಯಾಣಿಕರ ಪರದಾಟ, ದುರಸ್ತಿ ಕರ‍್ಯ ಹಾಗೂ...

Read moreDetails

ಡಾ. ಧನಂಜಯ ಸರ್ಜಿ ಜನ್ಮದಿನ: ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Shivamogga MLC Dhananjaya Sarji Birthday Special Pooja

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ (Shivamogga) ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ (Dr. Dhananjaya Sarji) ಅವರ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗದ ವತಿಯಿಂದ ನಗರದ ರವೀಂದ್ರನಗರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜಾ...

Read moreDetails

ಶಿವಮೊಗ್ಗ: ಮಾನಸ ವೃತ್ತಿ ತರಬೇತಿ ಕೇಂದ್ರದಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಕೋರ್ಸ್‌ಗೆ ದಾಖಲಾತಿ

Shivamogga Manasa Nursing Assistant Course Admissions

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | (Shivamogga) ಶಿವಮೊಗ್ಗದ ಮಾನಸ ಟ್ರಸ್ಟ್‌ನ (Manasa Trust) ಮಾನಸ ವೃತ್ತಿ ತರಬೇತಿ ಕೇಂದ್ರದ ವತಿಯಿಂದ ಎರಡು ವರ್ಷಗಳ ಪೇಷಂಟ್ ಕೇರಿಂಗ್ ಹಾಗೂ (Nursing Training) ನರ್ಸಿಂಗ್ ವೃತ್ತಿ ಕೌಶಲ್ಯ ತರಬೇತಿ ಕೋರ್ಸ್‌ಗಳಿಗೆ ದಾಖಲಾತಿ...

Read moreDetails

ಹುತಾತ್ಮ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ತ್ಯಾಗ ಮರೆಯಲಾಗದು: ನ್ಯಾ.ಮಂಜುನಾಥ

sacrifice-martyred-forest-dept-officer-cannot-be-forgotten

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅರಣ್ಯ, ವನ್ಯಜೀವಿ ಮತ್ತು ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರ ತ್ಯಾಗವನ್ನು ಮರೆಯಲಾಗದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ...

Read moreDetails

ಸರ್ಕಾರಿ ಶಾಲೆ, ಮೆಗ್ಗಾನ್ ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದಿಢೀರ್ ಭೇಟಿ

Shivamogga Madhu Surprise Visit Government School Mcgann

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ (Shivamogga) ಜಿಲ್ಲಾ ಪ್ರವಾಸದಲ್ಲಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಅತ್ಯಾಧುನಿಕ...

Read moreDetails

ಶಿವಮೊಗ್ಗ | ಬ್ಯಾಂಕ್ ನೌಕರರ ಮುಷ್ಕರ: ಪ್ರತಿಭಟನಾ ಮೆರವಣಿಗೆ

Shivamogga - Bank Employees Strike - Protest March

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ವಿವಿಧ ಬ್ಯಾಂಕ್‍ಗಳ ಏಳು ಸಂಘಟನೆಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೀಡಿದ್ದ ಕರೆಯ ಮೇರೆಗೆ ನಡೆದ ಅಖಿಲ ಭಾರತ...

Read moreDetails

ಭದ್ರಾವತಿ | ವಾಮಾಚಾರ ಹೆಸರಿನಲ್ಲಿ ಮಹಿಳೆಗೆ ವಂಚನೆ: ₹22.50 ಲಕ್ಷ ಮೌಲ್ಯದ ಚಿನ್ನ ವಶ

bhadravathi black magic cheating gold seized

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ (ಶಿವಮೊಗ್ಗ)  | ವಾಮಾಚಾರವಾಗಿದೆ ಎಂದು ಮಹಿಳೆಯನ್ನು ನಂಬಿಸಿ, ಪೂಜೆ ಮಾಡುವ ನೆಪದಲ್ಲಿ ಸುಮಾರು 193 ಗ್ರಾಂ ತೂಕದ ಚಿನ್ನಾಭರಣ (Gold) ಹಾಗೂ ₹2 ಲಕ್ಷ ನಗದು ಪಡೆದುಕೊಂಡು ವಂಚಿಸಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ...

Read moreDetails

ಊರಿಗೆ ಮರಳಲಾಗದೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಯುವತಿಗೆ ಅಕ್ಕ ಪಡೆ ನೆರವು

shivamogga akka squad rescues girl

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮೊಬೈಲ್ ಫೋನ್, ಆಧಾರ್‌ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಳೆದುಕೊಂಡು ಸ್ವಂತ ಊರಿಗೆ ಮರಳಲು ಸಾಧ್ಯವಾಗದೆ ಶಿವಮೊಗ್ಗ (Shivamogga) ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ಕುಳಿತಿದ್ದ 19 ವರ್ಷದ ಯುವತಿಯನ್ನು...

Read moreDetails

ಯುವಕನ ಸಮಯ ಪ್ರಜ್ಞೆ | ಪೊಲೀಸ್ ಕಾನ್‌ಸ್ಟೇಬಲ್ ಪ್ರಾಣಾಪಾಯದಿಂದ ಪಾರು

Shikaripura-Young man-Police constable saved

ಕಲ್ಪ ಮೀಡಿಯಾ ಹೌಸ್  |  ಶಿರಾಳಕೊಪ್ಪ(ಶಿಕಾರಿಪುರ)  | ಶಿಕಾರಿಪುರ ( Shikaripura) ಬಳಿಯ ಶಿರಾಳಕೊಪ್ಪದಿಂದ ಸೊರಬಕ್ಕೆ ತೆರಳುವಾಗ ಛತ್ರದಹಳ್ಳಿ ಬಳಿ ಸೋಮವಾರ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದಿದ್ದು, ಕಾರಿನಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್‌ ಅನ್ನು ಯುವಕರೊಬ್ಬರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ....

Read moreDetails

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಈಸೂರಿನಿಂದ ಶಿಕಾರಿಪುರದವರೆಗೆ ಪಾದಯಾತ್ರೆ: ಸಚಿವ ಮಧು ಬಂಗಾರಪ್ಪ

kasturirangan-report-esuru-shikaripura-padayatre-madhu

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ. ಮಲೆನಾಡಿನ ರೈತರು, ಕೃಷಿ, ಪರಿಸರ ಹಾಗೂ ಜನರ ಬದುಕನ್ನು ರಕ್ಷಿಸುವುದು ನಮ್ಮ ಕಾಂಗ್ರೆಸ್ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಶಿವಮೊಗ್ಗ ಜಿಲ್ಲೆಯ...

Read moreDetails
Page 12 of 1378 1 … 11 12 13 … 1,378
  • Trending
  • Latest
error: Content is protected by Kalpa News!!