ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ಭಗತ್ ಸಿಂಗ್ ತ್ಯಾಗ, ಸಾಹಸ ಯುವಕರಿಗೆ ಆದರ್ಶವಾಗಲಿ: ಸುರೇಶ್ ಎನ್. ಋಗ್ವೇದಿ
October 6, 2026
Kalpa Media House | Article by Rasikapriya | Gudinamana 2026, a distinctive classical music and dance initiative curated by renowned...
Read moreDetailsಕಲ್ಪ ಮೀಡಿಯಾ ಹೌಸ್ | ಮ್ಯೂನಿಚ್ | ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬAಧಿಸಿದAತೆ ಒಂದು ತಿಂಗಳಿನಿAದ ವಿದೇಶದಲ್ಲಿ ನೆಲೆಸಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ #Prajwal Revanna ಅವರು ಭಾರತಕ್ಕೆ ಆಗಮಿಸಲು ಕ್ಷಣಗಣನೆ ಆರಂಭವಾಗಿದ್ದು, ಇಲ್ಲಿಗೆ ಆಗಮಿಸಿದಾಕ್ಷಣವೇ...
Read moreDetailsಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ | ಅಪರಿಚಿತ ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಮಲಗಿದ್ದ 7 ಮಂದಿ ಕಾರ್ಮಿಕರು ಭೀಕರವಾಗಿ ಹತ್ಯೆಯಾಗಿರುವ ಘಟನೆ ಪಾಕಿಸ್ಥಾನದ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದಾರ್ ಬಂದರಿನಲ್ಲಿ ನಡೆದಿದೆ. ಬಂದರಿನ ಬಳಿಯಿರುವ ಕ್ವಾಟ್ರಸ್'ನಲ್ಲಿ ಘಟನೆ ನಡೆದಿದ್ದು,...
Read moreDetailsಕಲ್ಪ ಮೀಡಿಯಾ ಹೌಸ್ | ತೈಪೆ(ತೈವಾನ್) | ಇಲ್ಲಿನ ಪೂರ್ವ ಕರಾವಳಿಯಲ್ಲಿ 24 ಗಂಟೆಗಳ ಅವಧಿಯಲ್ಲಿ 80ಕ್ಕೂ ಅಧಿಕ ಬಾರಿ ಭೂಮಿ ಕಂಪಿಸಿದ್ದು, ಅಕ್ಕಪಕ್ಕದ ದೇಶಗಳಲ್ಲೂ ಸಹ ಆತಂಕ ಸೃಷ್ಠಿಯಾಗಿದೆ. ನಿನ್ನೆ ರಾತ್ರಿ ಹಾಗೂ ಇಂದು ಮುಂಜಾನೆ 6.3ರಷ್ಟು ತೀವ್ರತೆಯ ಪ್ರಬಲ...
Read moreDetailsಕಲ್ಪ ಮೀಡಿಯಾ ಹೌಸ್ | ನವದೆಹಲಿ | ಒಂದು ವರ್ಷದ ಸುರಿಯುವ ಮಳೆ ದುಬೈನಲ್ಲಿ #Rain in Dubai ಒಂದೇ ದಿನದಲ್ಲಿ ಸುರಿದಿದ್ದು, ರಣಮಳೆಗೆ ಅರಬ್ ದೇಶ #Arabh Country ಅಕ್ಷರಶಃ ತತ್ತರಿಸಿ ಹೋಗಿದೆ. ಮಳೆಗಾಗಿ ದುಬೈನಲ್ಲಿ ಇತ್ತೀಚೆಗೆ ಮೋಡಬಿತ್ತನೆ ಮಾಡಲಾಗಿತ್ತು....
Read moreDetailsಕಲ್ಪ ಮೀಡಿಯಾ ಹೌಸ್ | ತೈಪೆ, ತೈವಾನ್ | ತೈವಾನ್ ದ್ವೀಪದಲ್ಲಿ ಇಂದು ಮುಂಜಾನೆ ಪ್ರಬಲ ಭೂಕಂಪ #Earthquake in Taiwan ಸಂಭವಿಸಿದ್ದು, ಘಟನೆಯಲ್ಲಿ ಇಲ್ಲಿಯವರೆಗೆ ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. #WATCH | An earthquake with a magnitude...
Read moreDetailsಕಲ್ಪ ಮೀಡಿಯಾ ಹೌಸ್ | ವಾಸ್ಕೋ(ಅಮೆರಿಕಾ) | ಭೂಮಿಯ ಮೇಲೆ ಸಸ್ಯಹಾರಿಗಳು, ಮಾಂಸಹಾರಿಗಳೂ ಇದ್ದು ಕ್ರಿಮಿ ಕೀಟಗಳನ್ನೆಲ್ಲಾ ತಿನ್ನುವವ ವಿಚಿತ್ರ ಮನುಷ್ಯರಿದ್ದಾರೆ. ಆದರೆ ಇಲ್ಲೊಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನೇ ತಿಂದು ವಿಕೃತಿ ಮೆರೆದಿದ್ದಾನೆ. ಹೌದು... ಇಂತಹ ಒಂದು ವಿಲಕ್ಷಣ ಘಟನೆ ಅಮೆರಿಕಾದ...
Read moreDetailsಕಲ್ಪ ಮೀಡಿಯಾ ಹೌಸ್ | ಮಾಸ್ಕೋ | ರಷ್ಯಾದ #Russia ರಾಜಧಾನಿ ಮಾಸ್ಕೋದ ಹಲವು ಪ್ರದೇಶಗಳಲ್ಲಿ ಉಗ್ರರು ಬಾರೀ ದಾಳಿ ನಡೆಸಿದ್ದು, 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಐವರು ಶಸ್ತ್ರಸಜ್ಜಿತ ಉಗ್ರರ ಗುಂಪು ಮಾಸ್ಕೋದ #Masco ಕ್ರೋಕಸ್...
Read moreDetailsಕಲ್ಪ ಮೀಡಿಯಾ ಹೌಸ್ | ಮಂಗಳೂರು | ದುಬೈನಲ್ಲಿ #Dubai ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಂಗಳೂರು #Mangalore ಮೂಲದ ವಿದಿಶಾ(28) ಎಂಬ ಯುವತಿ ದುರ್ಮರಣಕ್ಕೀಡಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿದಿಶಾ, 2019ರಲ್ಲಿ ದುಬೈಗೆ ತೆರಳಿದ್ದರು....
Read moreDetailsಕಲ್ಪ ಮೀಡಿಯಾ ಹೌಸ್ | ನೈಜೀರಿಯಾ | ಹುಟ್ಟಿದಾಗಿನಿಂದಲೂ ಸಾಕಿ ಸಲುಹಿದ ಮೃಗಾಲಯ ಸಿಬ್ಬಂದಿಯನ್ನು ಸಿಂಹವು ಕೊಂದು ಹಾಕಿರುವ ಘಟನೆ ನೈಜೀರಿಯಾದ ಒಬಾಫೆಮಿ ಅವೊಲೊವೊ ವಿಶ್ವವಿದ್ಯಾಲಯದ ಆವರಣದಲ್ಲಿರುವ ಝೂನಲ್ಲಿ ನಡೆದಿದೆ. ಸಿಂಹದ ದಾಳಿಯಿಂದಲೇ ಸಾವಿಗೀಡಾದ ಮೃಗಾಲಯ ಸಿಬ್ಬಂದಿಯನ್ನು ಒಲಬೊಡೆ ಒಲವುಯಿ ಎಂದು...
Read moreDetailsಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ | ಕಳೆದ ಕೆಲವು ತಿಂಗಳ ಹಿಂದೆ ಸದ್ದು ಮಾಡಿದ್ದ ಅಪರಿಚಿತರ ಗುಂಡಿನ ದಾಳಿ ಮತ್ತೆ ಈಗ ಸದ್ದು ಮಾಡುತ್ತಿದ್ದು, ಪಾಕಿಸ್ಥಾನದ ಕುಖ್ಯಾತ ಡಾನ್ ಅಮೀರ್ ಬಾಲಾಜ್ ಟಿಪುಯನ್ನು Pakistana Don Amir Balaj Tipu...
Read moreDetails
Copyright © 2026 Kalpa News. Designed by KIPL