Saturday, September 5, 2026
Advertisement
ADVERTISEMENT

Special Articles

ದುರ್ಬಲವಾಯಿತು ಮೋದಿ ಅಲೆ… ಮೇಲೆದ್ದಿದೆ ತೃತೀಯ ರಂಗದ ತಲೆ!

ದುರ್ಬಲವಾಯಿತು ಮೋದಿ ಅಲೆ… ಮೇಲೆದ್ದಿದೆ ತೃತೀಯ ರಂಗದ ತಲೆ!

ಕಲ್ಪ ಮೀಡಿಯಾ ಹೌಸ್ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯ ಫಲಿತಾಂಶ ಪ್ರಧಾನಿ ನರೇಂದ್ರಮೋದಿ ಅವರ ಅಲೆ ದುರ್ಬಲವಾಗಿದೆ ಎಂಬುದನ್ನು ಎತ್ತಿ ತೋರಿಸಿದೆಯಷ್ಟೇ ಅಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ಶಕ್ತಿಗಳು ಪುನ: ಮೇಲೆದ್ದು ನಿಲ್ಲಲಿವೆ ಎಂಬ ಖಚಿತ ಸೂಚನೆ ನೀಡಿದೆ. ಅದೇ ರೀತಿ...

Read moreDetails

ನಿಂದನೆಗಳ ನಡುವೆ ಸಮ್ಮಾನ ಪಡೆದ ಮನೀಷ್ ಕುಲಾಲ್ ನೀರ್ಜೆಡ್ಡು

ನಿಂದನೆಗಳ ನಡುವೆ ಸಮ್ಮಾನ ಪಡೆದ ಮನೀಷ್ ಕುಲಾಲ್ ನೀರ್ಜೆಡ್ಡು

ಕಲ್ಪ ಮೀಡಿಯಾ ಹೌಸ್ ಪ್ರತಿಯೊಬ್ಬ ಮನುಷ್ಯನಲ್ಲೂ ಒಂದೊಂದು ಕಲೆ ಇರುತ್ತೆ ಆ ಕಲೆಗೆ ಬೆಲೆ ಸಿಗುತ್ತಾ!? ಎನ್ನುವ ಪ್ರಶ್ನೆ ನನ್ನ ಮನದಲ್ಲಿ... ಹೌದು.... ಪ್ರತಿ ಕಲಾವಿದನ ಕಲೆಗೆ ತಕ್ಕ ಬೆಲೆ ಸಿಗಲ್ಲ. ಕೆಲವು ಕಲಾವಿದರು ಎಷ್ಟೇ ಸಾಧನೆ ಮಾಡಿದರೂ ತೆರೆಮರೆಯಲ್ಲಿಯೇ ಉಳಿದು...

Read moreDetails

ಪುಸ್ತಕ ಜಗತ್ತಿನ ತಾತ್ಪರ್ಯ ಜ್ಞಾನದ ತೇಜಸ್ಸು!

ಪುಸ್ತಕ ಜಗತ್ತಿನ ತಾತ್ಪರ್ಯ ಜ್ಞಾನದ ತೇಜಸ್ಸು!

ಕಲ್ಪ ಮೀಡಿಯಾ ಹೌಸ್ ವಿಶ್ವದ ಹಲವಾರು ರಾಷ್ಟ್ರಗಳು ಏಪ್ರಿಲ್ 23ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸುತ್ತವೆ. ಯುನೆಸ್ಕೋ ಸಂಸ್ಥೆಯು 1995ರಿಂದ ಮನುಕುಲವು ಕಲಿಕೆಗಾಗಿ ಕಂಡು ಕೊಂಡಿರುವ ಶ್ರೇಷ್ಠ ವಿಧಾನವಾದ ಪುಸ್ತಕಗಳ ಅಧ್ಯಯನ ವಿಧಾನವನ್ನು ಪ್ರೋತ್ಸಾಹಿಸಿ, ಅದರ ಬಗ್ಗೆ ವಿಶೇಷ ಒಲವು ಮೂಡಿಸಿ,...

Read moreDetails

ಶುದ್ಧ ಬ್ರಹ್ಮ ಪರಾತ್ಪರ ರಾಮ

ಶುದ್ಧ ಬ್ರಹ್ಮ ಪರಾತ್ಪರ ರಾಮ

ಕಲ್ಪ ಮೀಡಿಯಾ ಹೌಸ್ ವಾಲ್ಮೀಕಿ ಮುನಿಯು ರಾಮಾಯಣ ಕಾವ್ಯ ಬರೆಯುವುದಕ್ಕೆ ಮುಂಚಿತವಾಗಿಯೇ ಅನ್ಯ ಸೂತರುಗಳಿಂದ ರಾಮನ ಕಥೆ ಪ್ರಚಲಿತವಾಗಿತ್ತು. ವಾಲ್ಮೀಕಿಯ ಶ್ರೀರಾಮ ವೈದಿಕ ಉಪದಿಷ್ಟವಾದ ವಿಷ್ಣುವಿನ ಅವತಾರಿಯಾಗಿದ್ದಾನೆ. ದೇವಶತುಗಳ ನಾಶ ಮತ್ತು ಧರ್ಮ ಪ್ರತಿಪಾದನೆಯೇ ಶ್ರೀರಾಮನ ಅವತಾರದ ಪ್ರಮುಖ ಪ್ರಯೋಜನ. ವ್ಯೂಹವಾದ:...

Read moreDetails

ಯಕ್ಷಗಾನ ಲೋಕದ ಧೀಮಂತ ಚಿಂತಕ ಪ್ರೊ. ಎಮ್.ಎ. ಹೆಗ್ಡೆ…

ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ನಿಧನ

ಕಲ್ಪ ಮೀಡಿಯಾ ಹೌಸ್ ಯಕ್ಷಗಾನ ಕ್ಷೇತ್ರದ ಧೀಮಂತ ಚಿಂತಕ, ಪ್ರಸಿದ್ಧ ಲೇಖಕ, ವಾಗ್ಮಿ, ಪ್ರಸಂಗಕರ್ತ (ಮಹಾಬಲೇಶ್ವರ) ಎಮ್.ಎ. ಹೆಗ್ಡೆಯವರು ಇಂದು ಬೆಳಿಗ್ಗೆ ನಿಧನರಾದ ವಿಷಯ ಕೇಳಿ ದಿಗ್ಭ್ರಾಂತರಾಗಿದ್ದೇವೆ. ಏ.13ರಿಂದ ಕೋವಿಡ್‌ನಿಂದ ಬಳಲುತ್ತಿದ್ದ ಅವರು ಇಂದು ತೀವ್ರ ಉಸಿರಾಟದ ತೊಂದರೆಯಿಂದ ನಿಧರಾಗಿದ್ದಾರೆ. ಯಕ್ಷಗಾನ...

Read moreDetails

ಕಠಿಣ ಪರಿಶ್ರಮದಿಂದ ಸಾಧಿಸಿ ಮಾನ್ಯಳಾದ ಮಾನ್ಯತಾ ಜೈಕುಮಾರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಕಠಿಣ ಪರಿಶ್ರಮದಿಂದ ಸಾಧಿಸಿ ಮಾನ್ಯಳಾದ ಮಾನ್ಯತಾ ಜೈಕುಮಾರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

ಕಲ್ಪ ಮೀಡಿಯಾ ಹೌಸ್ ಬದುಕಿನಲ್ಲಿ ಪ್ರತಿಯೊಬ್ಬರೂ ಪಡೆಯಲು ಸಾಧ್ಯವಾಗದ; ಆದರೆ ಪ್ರತಿಯೊಬ್ಬರೂ ಅರಿಯಲೇಬೇಕಾದ ಅಂತಃರಂಗದ ವಿದ್ಯೆಯನ್ನು ಕಲೆ ಎನ್ನಬಹುದು. ಹೀಗೆ ಅಂತಃರಂಗದಲ್ಲಿ ಅಡಗಿರುವ ಪ್ರತಿಭೆಯನ್ನು ವಿಕಸನಗೊಳಿಸಿಕೊಳ್ಳಲು ಕೇವಲ ಕೆಲವೇ ಕೆಲವು ಸಾಧಕರಿಗೆ ಮಾತ್ರ ಸಾಧ್ಯವಾಗುತ್ತದೆ. ಸಾಧನೆ ಎಂದರೆ ಕಠಿಣ ಪರಿಶ್ರಮ ಹಾಗೂ...

Read moreDetails

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…!

ಸಹಭಾಳ್ವೆಯ ಆಧಾರ ವೈಜ್ಞಾನಿಕ ಹಿನ್ನೆಲೆಯುಳ್ಳ ಭಾರತೀಯ ಹಬ್ಬಗಳು

ಕಲ್ಪ ಮೀಡಿಯಾ ಹೌಸ್ ಹೊಸತು ಎಂದರೆ ಸಂಭ್ರಮ, ಹೊಸತು ಎಂದರೆ ಉಲ್ಲಾಸ, ಹೊಸತು ಎಂದರೆ ಉತ್ಸಾಹ ಯುಗಾದಿ ಎಲ್ಲಾ ಹೊಸತನಕ್ಕೆ ಮುನ್ನುಡಿಯಾಗಲಿದೆ. ಹೊಸವರ್ಷವಾಗಿ ಆಚರಿಸಲ್ಪಡುವ ಯುಗಾದಿ ಹಬ್ಬ ಸಕಲ ಜೀವರಾಶಿಗಳ ಪಾಲಿಗೂ ಹೊಸತನವನ್ನು ನೀಡುವುದು. ಇಂದಿನ ಯುಗಾದಿಯಿಂದ ಮುಂದಿನ ಯುಗಾದಿಯವರೆಗಿನ ಒಂದು...

Read moreDetails

ಮೊಬೈಲ್ ಕ್ಯಾಮೆರಾ ಕಣ್ಣಿಗೆ ಜೀವ ತುಂಬುವ ದಿನೇಶ್ ರಾಜ್ ಸಾಲ್ಯಾನ್

ಮೊಬೈಲ್ ಕ್ಯಾಮೆರಾ ಕಣ್ಣಿಗೆ ಜೀವ ತುಂಬುವ ದಿನೇಶ್ ರಾಜ್ ಸಾಲ್ಯಾನ್

ಕಲ್ಪ ಮೀಡಿಯಾ ಹೌಸ್ ರಾಜ್ಯ ಹಾಗೂ ರಾಷ್ಟ್ರಕ್ಕೆ ಹಲವಾರು ಸಾಧಕರನ್ನು ನೀಡಿರುವ ಕರ್ನಾಟಕದ ಹೆಮ್ಮೆಯ ಜಿಲ್ಲೆ ಕರಾವಳಿಯ ಉಡುಪಿ. ವಿವಿಧ ಕ್ಷೇತ್ರದಂತೆ ಫೋಟೋಗ್ರಫಿ ಕ್ಷೇತ್ರಕ್ಕೆ ಎಲೆಮರೆಯ ಕಾಯಿಯಂತಹ ಪ್ರತಿಭೆಯನ್ನು ಇದೇ ಜಿಲ್ಲೆಯ ನೀಡಿದ್ದು, ಅವರೇ ದಿನೇಶ್ ಸಾಲ್ಯಾನ್ ಅವರು. ಛಾಯಾಗ್ರಹಣ (ಫೋಟೊಗ್ರಫಿ)...

Read moreDetails

ರಾಮಕೃಷ್ಣ-ವಿವೇಕಾನಂದರ ನಿವೇದಿತಾ, ತನ್ನದೆಲ್ಲವನ್ನೂ ಭಾರತದ ಏಳಿಗೆಗಾಗಿ ಸಮರ್ಪಿಸಿದ ಮಹಾತಾಯಿ

ರಾಮಕೃಷ್ಣ-ವಿವೇಕಾನಂದರ ನಿವೇದಿತಾ, ತನ್ನದೆಲ್ಲವನ್ನೂ ಭಾರತದ ಏಳಿಗೆಗಾಗಿ ಸಮರ್ಪಿಸಿದ ಮಹಾತಾಯಿ

ಕಲ್ಪ ಮೀಡಿಯಾ ಹೌಸ್ ನಾನು ಸತ್ಯವಾಗಿ ಹೇಳುತ್ತಿದ್ದೇನೆ, ನಿನಗೆ ಇಲ್ಲಿ ಉಜ್ವಲ ಭವಿಷ್ಯ ದೊರೆಯುವುದು ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ನಮಗೆ ಈಗ ಬೇಕಾಗಿರುವುದು ಮನುಷ್ಯರಲ್ಲ, ಆದರೆ ಸ್ತ್ರೀ; ನಿಜವಾದ ಸಿಂಹಿಣಿ, ಯಾರು ಈ ಭಾರತದ ಅದರಲ್ಲೂ ವಿಶೇಷವಾಗಿ ಭಾರತದ ಸ್ತ್ರೀಯರ ಉದ್ಧಾರಕ್ಕಾಗಿ...

Read moreDetails

ವಾಲಾ ಎದೆ ನಡುಗಿಸಿದ ಇಬ್ರಾಹಿಂ ದಾದಾ ಭವಿಷ್ಯ

ವಾಲಾ ಎದೆ ನಡುಗಿಸಿದ ಇಬ್ರಾಹಿಂ ದಾದಾ ಭವಿಷ್ಯ

ಕಲ್ಪ ಮೀಡಿಯಾ ಹೌಸ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಕೆಲ ದಿನಗಳ ಹಿಂದೆ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಅವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿದರು. ಪಕ್ಷ ತೊರೆಯಲು ನಿರ್ಧರಿಸಿರುವ ಸಿ.ಎಂ. ಇಬ್ರಾಹಿಂ ಅವರನ್ನು ಹೇಗಾದರೂ ಮಾಡಿ ಕೈ...

Read moreDetails
Page 58 of 122 1 57 58 59 122
  • Trending
  • Latest
error: Content is protected by Kalpa News!!