No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Thursday, October 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

‘Sparkle Like No Other’ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರ ಮಾರುಕಟ್ಟೆಗೆ

kalpa News by kalpa News
July 4, 2026
in Special Articles
0
‘Sparkle Like No Other’ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರ ಮಾರುಕಟ್ಟೆಗೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ, ತನ್ನ ಇತ್ತೀಚಿನ ಮಾರ್ಕೆಟಿಂಗ್ ಪ್ರಚಾರ ‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯನ್ನು ಅನಾವರಣಗೊಳಿಸಿ ಭಾರತದಲ್ಲಿ ವಜ್ರ ಆಯ್ಕೆಯನ್ನು ಮರುವಿವರಿಸುತ್ತಿರುವ ಉದ್ದಿಮೆ-ಮೊದಲು ಮಾನದಂಡದಲ್ಲಿ ಆಧಾರಗೊಂಡ ಅತ್ಯಧಿಕ ಹೊಳಪು ಮತ್ತು ಗುಣಮಟ್ಟದ ವಜ್ರಗಳನ್ನು ಮುನ್ನೆಲೆಗೆ ತಂದಿದೆ. ಅದ್ವಿತೀಯವಾದ ಹೊಳಪು ವಜ್ರದ ಗುಣಮಟ್ಟದ ಅತ್ಯಂತ ಗೋಚರ ಅಭಿವ್ಯಕ್ತಿಯಾಗಿದೆ ಎಂಬ ನಂಬಿಕೆಯಲ್ಲಿ ಬೇರುಬಿಟ್ಟಿರುವ ಈ ಪ್ರಚಾರವು, ವಜ್ರವು ಅತ್ಯಂತ ಪರಿಣಾಮಕಾರಿಯಾಗಿ ಅತ್ಯುತ್ಕೃಷ್ಟವಾದ ಪ್ರಖರತೆ, ಜ್ವಾಲೆ ಮತ್ತು ಮಿನುಗು ಒದಗಿಸಲು ಬೆಳಕನ್ನು ಪ್ರತಿಫಲಿಸಿ, ಹೊರಸೂಸಿ ಹಿಂದಿರುಗಿಸುವ ಗುಣದ ಮೌಲ್ಯಮಾಪನ ಮಾಡುವುದಕ್ಕಾಗಿ ವಿನ್ಯಾಸಗೊಂಡಿರುವ ಬ್ರ್ಯಾಂಡ್‌ನ ವರ್ಗದಲ್ಲಿ-ಅತ್ಯುತ್ತಮ ಆಯ್ಕೆ ಮಾನದಂಡಗಳ ಮೇಲೆ ನಿರ್ಮಾಣಗೊಂಡಿದೆ. ಇಂದ್ರಿಯ ಆಯ್ಕೆ ಮಾಡುವ ಪ್ರತಿಯೊಂದು ವಜ್ರವೂ ಅತ್ಯಂತ ಕಠಿಣ ಮಾನದಂಡಗಳನ್ನು ಪೂರೈಸುತ್ತದೆ ಮತ್ತು 5 ನೈಸರ್ಗಿಕ ವಜ್ರಗಳ ಪೈಕಿ ಕೇವಲ 1 ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅದಿತಿ ರಾವ್ ಹೈದರಿ ಇರುವ ಬ್ರ್ಯಾಂಡ್ ಚಿತ್ರವು, ಅದಿತಿ ಅವರು ತಮ್ಮ ವಜ್ರಗಳ ಹೊಳಪನ್ನು ಅನಾವರಣಗೊಳಿಸಲು ತಮ್ಮ ಗ್ಲವ್ಸ್‌ಅನ್ನು ಅತ್ಯಂತ ಗಾಂಭೀರ್ಯದಿಂದ ತೆಗೆಯುತ್ತಿರುವ ಒಂದು ನಿಶ್ಶಬ್ದ ಅನಾವರಣದ ಕ್ಷಣದ ಮೂಲಕ ಸೆರೆಹಿಡಿಯಲ್ಪಡುವ ಬೇರೆಲ್ಲೂ ಕಾಣದ ಅತ್ಯುತ್ಕೃಷ್ಟ ವಜ್ರಗಳ ಹೊಳಪನ್ನು ಪ್ರದರ್ಶಿಸುತ್ತದೆ. ಈ ಸಂಜ್ಞೆಯು ಅಷ್ಟು ಮಹತ್ವದ್ದಲ್ಲವಾಗಿ ತೋರಿದರೂ ಕೂಡಲೇ ಸೆರೆಹಿಡಿಯುತ್ತದೆ. ಸೂಕ್ಷ್ಮ ಸ್ಟೈಲ್‌ನ ಒಕ್ಕೂಟದಲ್ಲಿ ಚಿತ್ರಿಸಲಾಗಿರುವ ಚಿತ್ರವು, ಅದಿತಿ ಅವರು ಈ ಸ್ಥಳವನ್ನು ಪ್ರವೇಶಿಸುವುದನ್ನೇ ಅನುಸರಿಸುತ್ತಾ, ಆಧುನಿಕ ಆಭರಣವನ್ನು ಮುನ್ನೆಲೆಗೆ ತಂದು ಸಹಜವಾಗಿ, ಅದೇ ಅದರ ಕೇಂದ್ರಬಿಂದು ಆಗಿರುವಂತೆ ತೋರಿಸುತ್ತದೆ. ಆಕೆ ಧರಿಸಿರುವ ವಜ್ರಗಳ ಅಚಲ ಹೊಳಪಿನಿಂದಾಗಿ, ಮಾತುಕತೆಗಳು ಸ್ಥಗಿತಗೊಳ್ಳುತ್ತವೆ, ನೋಟ ನಿಶ್ಚಲವಾಗುತ್ತದೆ ಮತ್ತು ಗಮನ ಅವರತ್ತಲೇ ಸೆಳೆಯಲ್ಪಡುತ್ತದೆಯೇ ಹೊರತು ಅವರ ಸಂಜ್ಞೆಗಳೆಡೆಗೆ ಅಲ್ಲ. ಹಾಗೆ ಮಾಡುವಾಗ ಚಿತ್ರವು ಅಸಾಮಾನ್ಯ ಹೊಳಪು ತಲೆಗಳನ್ನು ತಿರುಗಿಸಿ ಸೆರೆಹಿಡಿಯುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಜೀವಂತವಾಗಿ ತಂದಿದೆ.
JNNCE Shivamogga“Dil Abhi Bhara Nahin…”. ಎಂಬ ಇಂದ್ರಿಯದ ಸಿಗ್ನೇಚರ್ ಸಾಲಿನಿಂದ ಪ್ರೇರಿತಗೊಂಡ ಮೈಕಿ ಮ್ಯಾಕ್ ಕ್ಲಿಯರಿ (Mikey McCleary) ಅವರು ವಿಶೇಷವಾಗಿ ರಚಿಸಿರುವ ಟ್ರ್ಯಾಕ್ ಕಥೆಯನ್ನು ಇನ್ನಷ್ಟು ವರ್ಧಿಸುತ್ತದೆ. ಆಧುನಿಕ ಸಂದರ್ಭಕ್ಕಾಗಿ ಮರುಕಲ್ಪಿಸಲಾಗಿರುವ ಈ ಕ್ಲಾಸಿಕ್ ಹಾಡಿನ ಗೀತೆ, ತತ್ಕಾಲೀನ ಶಬ್ದವನ್ನು ಅದರ ಹಿಂದಿರುವ ಕಾಲಾತೀತ ಭಾವನೆಯೊಡನೆ ಮೇಳೈಸಿ ಸುಂದರ ಕ್ಷಣವನ್ನು ಆಸ್ವಾದಿಸುವ ನಿಧಾನ ಬಯಕೆಯನ್ನು ಸೆರೆಹಿಡಿಯುತ್ತದೆ. ಸಾಹಿತ್ಯವು, ವಜ್ರದ ನಕ್ಷತ್ರದಂತಹ ಹೊಳಪಿನತ್ತ ದೃಷ್ಟಿನೆಟ್ಟು ಇಂತಹ ಮನಸೂರೆಗೊಳ್ಳುವ ಹೊಳಪು ಎಲ್ಲಿಂದ ಬಂತು ಎಂದು ಕೇಳುವ ವೀಕ್ಷಕರ ಅಚ್ಚರಿಯನ್ನು ಪ್ರತಿಧ್ವನಿಸುತ್ತದೆ. ಸಂಗೀತವು ವಿಶುವಲ್ ಪಯಣವನ್ನು ಪ್ರತಿಫಲಿಸಿ, ವೀಕ್ಷಕರನ್ನು ತನ್ನ ಪ್ರಚೋದನೀಯ ಹೊಳಪಿನೊಂದಿಗೆ ಸೆಳೆಯುವ ಸಮಯದಲ್ಲೇ “ಆಭರಣದ ವಿಷಯ ಬಂದರೆ, ಇನ್ನೂ ಬೇಕು ಎನ್ನುವುದಕ್ಕೆ ಯಾವಾಗಲೂ ಕಾರಣವಿರುತ್ತದೆ “ ಎಂಬ ಸಾರ್ವತ್ರಿಕ ಸತ್ಯವನ್ನು ಪ್ರತಿಧ್ವನಿಸುತ್ತದೆ.

ಈ ಪ್ರಚಾರದ ಬಗ್ಗೆ ಮಾತನಾಡುತ್ತಾ, ಇಂದ್ರಿಯದ ಮಾರ್ಕೆಟಿಂಗ್ ಮತ್ತು ವಿಶುವಲ್ ಮರ್ಚೆಂಡೈಸಿಂಗ್ ವಿಭಾಗದ ಮುಖ್ಯಸ್ಥ ಶಾಂತಿಸ್ವರೂಪ್ ಪಾಂಡ “ವಜ್ರದ ವರ್ಗವು ಸಾಂಪ್ರದಾಯಿಕವಾಗಿ, ಗ್ರಾಹಕರು ಅನೇಕ ವೇಳೆ ವಿಶ್ವಾಸವಿಡುವ ಆದರೆ ಸುಲಭವಾಗಿ ಕಲ್ಪಿಸಿಕೊಳ್ಳಲಾರದ ತಾಂತ್ರಿಕ ಮಾನದಂಡಗಳ ಮೂಲಕ ಗುಣಮಟ್ಟವನ್ನು ತಿಳಿಸುತ್ತಾ ಬಂದಿದೆ. ‘Sparkle Like No Other’ ಪ್ರಚಾರದ ಮೂಲಕ, ಒಂದು ತಾಂತ್ರಿಕ ಉತ್ಪನ್ನ ಸತ್ಯವನ್ನು ಒಂದು ಶಕ್ತಿಶಾಲಿ ಗ್ರಾಹಕ ಕಥೆಯಾಗಿ ಪರಿವರ್ತಿಸುವ ಮೂಲಕ ಆ ಅಂತರವನ್ನು ಕಡಿಮೆ ಮಾಡಬೇಕೆಂದಿದ್ದೆವು. ವಜ್ರದ ಬಗ್ಗೆ ಜನರು ಮೊದಲು ಗಮನಿಸುವ ಅಂಶಗಳ ಪೈಕಿ ಒಂದೆಂದರೆ ಹೊಳಪು. ಆದರೂ ಅದು ಬಹಳ ಅಪರೂಪಕ್ಕೆ ಸಂವಾದದ ಕೇಂದ್ರಬಿಂದುವಾಗಿತ್ತು. ಈ ಪ್ರಚಾರವು, ಹೊಳಪನ್ನು ಕೇವಲ ಒಂದು ಸೌಂದರ್ಯ ಗುಣವನ್ನಾಗಿ ಮಾತ್ರವಲ್ಲದೆ, ಗುಣಮಟ್ಟದ ಗೋಚರೀಯ ಅಭಿವ್ಯಕ್ತಿಯಾಗಿಯೂ ಮರುರೂಪಿಸುತ್ತದೆ. ಈ ಚಿತ್ರದ ಮೂಲಕ, ಸಂಗೀತ, ನಮ್ಮ ಇನ್-ಸ್ಟೋರ್ ಅನುಭವ ಮತ್ತು SparkleScope ಮೂಲಕ ನಾವು ಗ್ರಾಹಕರು ವ್ಯತ್ಯಾಸವನ್ನು ಸ್ವತಃ ನೋಡುವ, ಭಾವಿಸುವ ಮತ್ತು ಅರ್ಥಮಾಡಿಕೊಳ್ಳುವಂತಹ ಒಂದು ಸಂಪರ್ಕಗೊಂಡ ಬ್ರ್ಯಾಂಡ್ ಅನುಭವವನ್ನು ಸೃಷ್ಟಿಸುತ್ತಿದ್ದೇವೆ.”

Also read: ಎಬಿಬಿ ಇನ್ನೋವೇಶನ್ ಸೆಂಟರ್‌’ನಲ್ಲಿ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮ

ಒಗಿಲ್ವಿ ಇಂಡಿಯಾದ ಹಿರಿಯ ಎಕ್ಸಿಕ್ಯೂಟಿವ್ ಕ್ರಿಯೇಟಿವ್ ಡೈರೆಕ್ಟರ್ ಮತ್ತು ಬ್ಯೂಟಿ ಅಂಡ್ ಲಕ್ಷುರಿ(ವೆಸ್ಟ್) ವಿಭಾಗದ ಕ್ರಿಯೇಟಿವ್ ಹೆಡ್ ತನುಜ ಭಟ್ಟ್ ತಮ್ಮ ಮಾತುಗಳನ್ನು ಸೇರಿಸುತ್ತಾ “ಇಂದ್ರಿಯ ವಜ್ರಗಳು ಒಂದು ವಿಶಿಷ್ಟ ಮುಖದೊಂದಿಗೆ ಬರುತ್ತವೆ. ಅವು, ವರ್ಗದ ಅತ್ಯಂತ ಹೊಳೆಯುವ ವಜ್ರಗಳಾಗಿವೆ. ಆದ್ದರಿಂದ, ನಮ್ಮ ಸೃಜನಶೀಲತೆಯ ಆಧಾರ ಸರಳವಾಗಿತ್ತು: ಸರಿಸಾಟಿಯಿಲ್ಲದ ಹೊಳಪು. ನೋಡುವ ಪ್ರತಿಯೊಂದು ಕಣ್ಣನ್ನು ಸೆರೆಹಿಡಿಯುವ ಮತ್ತು ವಜ್ರಗಳನ್ನು ಪ್ರೀತಿಸುವ ಪ್ರತಿಯೊಂದು ಹೃದಯವನ್ನೂ ಸೆರೆಹಿಡಿಯುವ ಇಂದ್ರಿಯ ವಜ್ರಗಳ ಅತ್ಯುತ್ಕೃಷ್ಟವಾದ, ಕೈಯಿಂದ ಆರಿಸಲ್ಪಟ್ಟ ಗುಣಮಟ್ಟವನ್ನು ತೋರಿಸುವುದಕ್ಕಾಗಿಯೇ ಚಿತ್ರವನ್ನು ವಿನ್ಯಾಸಗೊಳಿಸಲಾಗಿತ್ತು.”

ಜಾಗತಿಕ ವಜ್ರ ಉದ್ದಿಮೆಯ ಹೃದ್ಭಾಗದಲ್ಲಿ ಕುಳಿತಿರುವ ಭಾರತದಲ್ಲಿ, ಜಗತ್ತಿನ 90%ಗಿಂತ ಹೆಚ್ಚಿನ ವಜ್ರ ಕಟ್ ಮತ್ತು ಪಾಲಿಶ್‌ಅನ್ನು ಸೂರತ್ ಮತ್ತು ಮುಂಬೈಗಳಂತಹ ಪ್ರದೇಶಗಳಲ್ಲಿ ಕೈಗೊಳ್ಳಲಾಗುತ್ತದೆ. ಆದಾಗ್ಯೂ, ಈ ಆಳವಾಗಿ-ಬೇರುಬಿಟ್ಟ ನೈಪುಣ್ಯತೆಯ ಹೊರತಾಗಿಯೂ, ವಜ್ರಾಭರಣ ಬಳಕೆ ಅತ್ಯಂತ ಕಡಿಮೆ, ಅಂದರೆ 15%ಗಿಂತ ಕಡಿಮೆ ಇದೆ. ಸಾಂಪ್ರದಾಯಿಕ ವಜ್ರ ಖರೀದಿಯು ಸದಾ ತಾಂತ್ರಿಕ ವಿನಿರ್ದೇಶನಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ. ಇಂದ್ರಿಯದ ಸ್ಪಾರ್ಕ್ಲ್(ಹೊಳಪಿನ) ಕಥೆ, ಈ ಗಮನಕೇಂದ್ರೀಕರಣವನ್ನು ವಾಸ್ತವ ಜಗತ್ತಿನ ವಿಶುವಲ್ ಕಾರ್ಯಕ್ಷಮತೆಗೆ ಬದಲಾಯಿಸಿ, ಗ್ರಾಹಕರು ಪಾರದರ್ಶಕತೆ ಹಾಗೂ ವಿಶ್ವಾಸ ಮೂಲಕ ವಜ್ರದ ಹೊಳಪಿನ ಮೌಲ್ಯ ಮಾಪನ ಮಾಡಿ ಮಾಹಿತಿಯುಕ್ತ ತೀರ್ಮಾನಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಸಾಂಪ್ರದಾಯಿಕ ಗ್ರೇಡಿಂಗ್ ಮಾನದಂಡಗಳಾಚೆ ಸಾಗುತ್ತಾ, ವಜ್ರದ ಕಟ್ ಮತ್ತು ಆಯ್ಕೆಯಲ್ಲಿಇಂದ್ರಿಯದ ದೃಷ್ಟಿಕೋನವು, ವಜ್ರವು ಅತ್ಯಂತ ಪರಿಣಾಮಕಾರಿಯಾಗಿ ಅತ್ಯುತ್ಕೃಷ್ಟವಾದ ಪ್ರಖರತೆ, ಜ್ವಾಲೆ ಮತ್ತು ಮಿನುಗು ಒದಗಿಸಲು ಬೆಳಕನ್ನು ಪ್ರತಿಫಲಿಸಿ, ಹೊರಸೂಸಿ ಹಿಂದಿರುಗಿಸುವ ಗುಣದ ಮೌಲ್ಯಮಾಪನ ಮಾಡುತ್ತದೆ. 5 ನೈಸರ್ಗಿಕ ವಜ್ರಗಳ ಪೈಕಿ ಕೇವಲ 1 ಮಾತ್ರ ಈ ಕಠಿಣ ಮಾನದಂಡಗಳನ್ನು ಪೂರೈಸುತ್ತದೆ.

Sparkle Like No Other’ನೊಂದಿಗೆ ಇಂದ್ರಿಯ, ಆಧುನಿಕ ಆಭರಣ ಗಮ್ಯವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಲೇ, ಭವ್ಯವಾದ ಪ್ರತಿನಿತ್ಯದ ಧರಿಸುವಿಕೆಗಳಿಂದ ಹಿಡಿದು, ಸಂದರ್ಭ, ಹಬ್ಬ ಮತ್ತು ವಿವಾಹ ಸಂಗ್ರಹಗಳವರೆಗೆ, ವಿಶಾಲ ಶ್ರೇಣಿಯ ವಜ್ರಾಭರಣಗಳನ್ನು ಒದಗಿಸುತ್ತಿದೆ. ಕಲಾವಂತಿಕೆ, ಆವಿಷ್ಕಾರ ಮತ್ತು ಗ್ರಾಹಕ ಅರಿವನ್ನು ಮಿಶ್ರಣಗೊಳಿಸುವ ಸಮಯದಲ್ಲೇ ಬ್ರ್ಯಾಂಡ್, ವಜ್ರ ಖರೀದಿಗೆ ಹೆಚ್ಚು ಪಾರದರ್ಶಕವಾದ ಹಾಗೂ ಅನುಭವ-ನಿರ್ದೇಶಿತ ದೃಷ್ಟಿಕೋನವನ್ನು ಎತ್ತಿಹಿಡಿಯುತ್ತಿದೆ.

ಪ್ರಚಾರವು, 360-ಡಿಗ್ರಿ, ಮಾಧ್ಯಮದ ಮೂಲಕ ವರ್ಧನೆಗೊಂಡು, ತಿಳುವಳಿಕೆಯಿಂದ ಹಿಡಿದು ಅನುಭವದವರೆಗೆ ಅಡಚಣೆರಹಿತ ಗ್ರಾಹಕ ಪಯಣವನ್ನು ಸೃಷ್ಟಿಸುತ್ತಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsKalahamsa Infotech private limited

Tags: 'Indriya' diamondsAditya Birla JewelleryBENGALURUKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಎಬಿಬಿ ಇನ್ನೋವೇಶನ್ ಸೆಂಟರ್‌’ನಲ್ಲಿ ಎಬಿಬಿ ಆಕ್ಸಿಲರೇಟರ್ ಕಾರ್ಯಕ್ರಮ

Next Post

SWR General Manager Inspects Central Workshop, Ashokapuram, Mysuru Railway Station and Goods Terminal

kalpa News

kalpa News

Next Post
SWR GM inspect Goods Terminal

SWR General Manager Inspects Central Workshop, Ashokapuram, Mysuru Railway Station and Goods Terminal

Leave a Reply Cancel reply

Your email address will not be published. Required fields are marked *

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL