No Result
View All Result
Bengaluru Gets a World-Class Electronics Co-Innovation Hub as Henkel Launches Advanced Application Center
English Articles

Bengaluru Gets a World-Class Electronics Co-Innovation Hub as Henkel Launches Advanced Application Center

by ಕಲ್ಪ ನ್ಯೂಸ್
March 17, 2026
0

Kalpa Media House  |  Bengaluru | Henkel today announced the launch of its Customer Application Center in Bengaluru, reinforcing its...

Read moreDetails
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
  • Advertise With Us
  • Grievances
  • About Us
  • Contact Us
Tuesday, March 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ನೈಟ್ ಟ್ರೈನ್ ಸೇರಿ ಶಿವಮೊಗ್ಗದ ಎಲ್ಲಾ ರೈಲುಗಳ ಹೊಸ ವೇಳಾಪಟ್ಟಿ ಬಿಡುಗಡೆ | ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಶಿವಮೊಗ್ಗ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ | ತಪ್ಪದೇ ಓದಿ, ಸೇವ್ ಮಾಡಿಕೊಳ್ಳಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 29, 2025
in ಶಿವಮೊಗ್ಗ
0
ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆಯ ಶಿವಮೊಗ್ಗ, ತಾಳಗುಪ್ಪದಿಂದ ಹೊರಡುವ ಹಾಗೂ ಬರುವ ಎಲ್ಲಾ ರೈಲುಗಳ ನೂತನ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಕುರಿತಂತೆ ನೈಋತ್ಯ ರೈಲ್ವೆ ನೂತನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2026ರ ಜನವರಿ 1ರಿಂದ ಬಹುತೇಕ ರೈಲುಗಳ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ. ಇಲಾಖೆ ಪ್ರಕಟಿಸಿರುವ ನೂತನ ವೇಳಾಪಟ್ಟಿಯಂತೆ ಸಮಯ ಬದಲಾದ ಹಾಗೂ ಬದಲಾಗದ ವಿವರಗಳು ಹೀಗಿದೆ ನೋಡಿ…

ರೈಲುಗಳ ಸೇವೆಯ ದಿನಗಳಲ್ಲಿ ಬದಲಾವಣೆ

  • 16581- ಯಶವಂತಪುರ-ಶಿವಮೊಗ್ಗ – ಎಕ್ಸ್’ಪ್ರೆಸ್ ತ್ರೈಮಾಸಿಕ (ಸೋಮ/ಬುಧ/ಶನಿ) ತ್ರೈಮಾಸಿಕ (ಮಂಗಳ/ಗುರು/ಭಾನು) 01.01.2026 ಎಕ್ಸ್’ಪ್ರೆಸ್ ಮತ್ತು ಎಕ್ಸ್’ಪ್ರೆಸ್ ಶಿವಮೊಗ್ಗ

ಸೂಪರ್’ಫಾಸ್ಟ್ ರೈಲುಗಳಾಗಿ ಪರಿವರ್ತನೆಗೊಂಡ ಎಕ್ಸ್’ಪ್ರೆಸ್ ರೈಲುಗಳು

  • 16579 ಯಶವಂತಪುರ-ಶಿವಮೊಗ್ಗ ಟೌನ್- ಎಕ್ಸ್’ಪ್ರೆಸ್(ಹೊಸ ಸಂಖ್ಯೆ 20689) 19.02.2025 ರಿಂದ
  • 16580 ಶಿವಮೊಗ್ಗ ಟೌನ್ – ಯಶವಂತಪುರ- ಎಕ್ಸ್’ಪ್ರೆಸ್ (ಹೊಸ ಸಂಖ್ಯೆ 20690) 20.02.2026 ರಿಂದ
  • 12691 ಎಂಜಿಆರ್ ಚೆನ್ನೈ- ಶಿವಮೊಗ್ಗ ಟೌನ್- ಎಕ್ಸ್’ಪ್ರೆಸ್ (ಹೊಸ ಸಂಖ್ಯೆಯ 12691) 02.01.2026 ರಿಂದ
  • 12692 ಶಿವಮೊಗ್ಗ ಟೌನ್- ಎಂಜಿಆರ್ ಚೆನ್ನೈ- ಎಕ್ಸ್’ಪ್ರೆಸ್ (ಹೊಸ ಸಂಖ್ಯೆಯ 12692) 03.01.2026 ರಿಂದ

ಈ ರೈಲುಗಳ ವೇಗ ಹೆಚ್ಚಳ

  • 16581 ಯಶವಂತಪುರ – ಶಿವಮೊಗ್ಗ – ಹಳೇ ಸಮಯ 06:10 – ಹೊಸ ಸಮಯ 05:45, 01.01.2026ರಿಂದ ಜಾರಿ
  • 12691 ಎಂಜಿಆರ್ ಚೆನ್ನೈ – ಶಿವಮೊಗ್ಗ ಟೌನ್ – ಹಳೇ ಸಮಯ 12:50 – ಹೊಸ ಸಮಯ12:30, 01.01.2026ರಿಂದ ಜಾರಿ
  • 16582 ಶಿವಮೊಗ್ಗ ಟೌನ್ – ಯಶವಂತಪುರ – ಹಳೇ ಸಮಯ 05:05 – ಹೊಸ ಸಮಯ 04:50, 01.01.2026ರಿಂದ ಜಾರಿ
  • 20689(16579) ಯಶವಂತಪುರ – ಶಿವಮೊಗ್ಗ – ಹಳೇ ಸಮಯ 05:00 – ಹೊಸ ಸಮಯ 04:50, 01.01.2026ರಿಂದ ಜಾರಿ
  • 12089 ಬೆಂಗಳೂರು ಶಿವಮೊಗ್ಗ – ಹಳೇ ಸಮಯ 04:25 – ಹೊಸ ಸಮಯ 04:20, 01.01.2026ರಿಂದ ಜಾರಿ

ರೈಲುಗಳಿಗೆ ಹೊಸ ನಿಲುಗಡೆ

  • SWR 16227 ಮೈಸೂರು – ತಾಳಗುಪ್ಪ ರೈಲಿಗೆ ಹೆಜ್ಜಾಲದಲ್ಲಿ ನಿಲುಗಡೆ 30.08.2025
  • SWR 20651 ಬೆಂಗಳೂರು – ತಾಳಗುಪ್ಪ ರೈಲಿಗೆ ಅರಸಾಳುನಲ್ಲಿ ನಿಲುಗಡೆ 06.10.2025
  • SWR 20652 ತಾಳಗುಪ್ಪ – ಬೆಂಗಳೂರು ರೈಲಿಗೆ ಅರಸಾಳುನಲ್ಲಿ ನಿಲುಗಡೆ 06.10.2025
  • SWR 20651 ಬೆಂಗಳೂರು – ತಾಳಗುಪ್ಪ ರೈಲಿಗೆ ಕುಂಸಿಯಲ್ಲಿ ನಿಲುಗಡೆ 06.10.2025
  • SWR 20652 ತಾಳಗುಪ್ಪ -ಬೆಂಗಳೂರು ರೈಲಿಗೆ ಕುಂಸಿಯಲ್ಲಿ ನಿಲುಗಡೆ 06.10.2025

ಈ ರೈಲುಗಳ ಸಮಯಗಳಲ್ಲಿ ಪರಿಷ್ಕರಣೆ:
20689(16579) ಯಶವಂತಪುರ – ಶಿವಮೊಗ್ಗ ಡೈಲಿ ಎಕ್ಸ್’ಪ್ರೆಸ್ ರೈಲಿನ ಬದಲಾದ ಸಮಯ 01.01.2026ರಿಂದ ಜಾರಿ 

  • ತುಮಕೂರು – ಹಾಲಿ ಸಮಯ 10.04/10.05, ನೂತನ ಸಮಯ 10.05/10.07
  • ತಿಪಟೂರು – ಹಾಲಿ ಸಮಯ 11.08/11.10, ನೂತನ ಸಮಯ 10.52/10.54
  • ಅರಸೀಕೆರೆ – ಹಾಲಿ ಸಮಯ 11.35/11.40, ನೂತನ ಸಮಯ 11.15/11.20
  • ಕಡೂರು – ಹಾಲಿ ಸಮಯ 12.08/12.10, ನೂತನ ಸಮಯ 11.50/11.52
  • ಬೀರೂರು – ಹಾಲಿ ಸಮಯ 12.23/12.25, ನೂತನ ಸಮಯ 12.02/12.04
  • ತರೀಕೆರೆ – ಹಾಲಿ ಸಮಯ 12.58/13.00, ನೂತನ ಸಮಯ 12.30/12.32
  • ಭದ್ರಾವತಿ – ಹಾಲಿ ಸಮಯ 13.18/13.20, ನೂತನ ಸಮಯ 12.50/12.52
  • ಶಿವಮೊಗ್ಗ – ಹಾಲಿ ಸಮಯ 14.15, ನೂತನ ಸಮಯ 14.05

12090- ಶಿವಮೊಗ್ಗ – ಕೆಎಸ್’ಆರ್ ಬೆಂಗಳೂರು ಜನಶತಾಬ್ಧಿ ಡೈಲಿ ಎಕ್ಸ್’ಪ್ರೆಸ್ ಬದಲಾದ ಸಮಯ 01.01.2026 ರಿಂದ ಜಾರಿ

  • ತುಮಕೂರು – ಹಾಲಿ ಸಮಯ 08.19/08.20, ನೂತನ ಸಮಯ 08.08/08.10
  • ಯಶವಂತಪುರ – ಹಾಲಿ ಸಮಯ 09.28/09.30, ನೂತನ ಸಮಯ09.18/09.20

66578 -ಶಿವಮೊಗ್ಗ – ತುಮಕೂರು ಡೈಲಿ ಮೆಮು ಪ್ಯಾಸೆಂಜರ್ ರೈಲು ಬದಲಾದ ಸಮಯ 01.01.2026 ರಿಂದ ಜಾರಿ

  • ಹೆಗ್ಗೆರೆ ಎಚ್ – ಹಾಲಿ ಸಮಯ 16.57/16.58, ನೂತನ ಸಮಯ 16.59/17.00

16228 -ತಾಳಗುಪ್ಪ-ಮೈಸೂರು ಡೈಲಿ ಎಕ್ಸ್’ಪ್ರೆಸ್ ಬದಲಾದ ಸಮಯ 01.01.2026ರಿಂದ ಜಾರಿ

  • ಬೀರೂರು – ಹಾಲಿ ಸಮಯ 00.08/00.10, ನೂತನ ಸಮಯ 00.18/00.20
  • ತಿಪಟೂರು – ಹಾಲಿ ಸಮಯ 01.20/01.22, ನೂತನ ಸಮಯ 01.23/01.25
  • ತುಮಕೂರು – ಹಾಲಿ ಸಮಯ 02.18/02.20, ನೂತನ ಸಮಯ 02.10/02.12
  • ಮಲ್ಲೇಶ್ವರಂ – ಹಾಲಿ ಸಮಯ 04.34/04.35, ನೂತನ ಸಮಯ 04.35/04.3

12090- ಶಿವಮೊಗ್ಗ – ಬೆಂಗಳೂರು- ಡೈಲಿ ಜನಶತಾಬ್ದಿ ಎಕ್ಸ್’ಪ್ರೆಸ್ ಬದಲಾದ ಸಮಯ 01.01.2026ರಿಂದ ಜಾರಿ

  • ತುಮಕೂರು – ಹಾಲಿ ಸಮಯ 08.19/08.20, ನೂತನ ಸಮಯ 08.08/08.10
  • ಯಶವಂತಪುರ – ಹಾಲಿ ಸಮಯ 09.28/09.30, ನೂತನ ಸಮಯ 09.18/09.20

20690(16580)-ಶಿವಮೊಗ್ಗ- ಯಶವಂತಪುರ ಡೈಲಿ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ಬದಲಾದ ಸಮಯ 01.01.2026ರಿಂದ ಜಾರಿ

  • ಶಿವಮೊಗ್ಗ – ಹಾಲಿ ಸಮಯ 15.45, ನೂತನ ಸಮಯ 15.50
  • ಭದ್ರಾವತಿ – ಹಾಲಿ ಸಮಯ 16.03/16.05, ನೂತನ ಸಮಯ 16.08/16.10
  • ತರೀಕೆರೆ – ಹಾಲಿ ಸಮಯ 16.23/16.24, ನೂತನ ಸಮಯ 16.28/16.29
  • ಚಿಕ್ಕಬಾಣಾವರ – ಹಾಲಿ ಸಮಯ 19.34/19.35, ನೂತನ ಸಮಯ 19.44/19.45
  • ಯಶವಂತಪುರ – ಹಾಲಿ ಸಮಯ 20.30, ನೂತನ ಸಮಯ 20.35

12692- ಶಿವಮೊಗ್ಗ-ಎಂಜಿಆರ್ ಚೆನ್ನೈ ವೀಕ್ಲಿ ಎಕ್ಸ್’ಪ್ರೆಸ್(ಶನಿವಾರ) ಬದಲಾದ ಸಮಯ 03.01.2026ದಿಂದ ಜಾರಿ

  • ಶಿವಮೊಗ್ಗ – ಹಾಲಿ ಸಮಯ 17.15, ನೂತನ ಸಮಯ 17.40
  • ಭದ್ರಾವತಿ – ಹಾಲಿ ಸಮಯ 17.33/17.35, ನೂತನ ಸಮಯ 17.58/18.00
  • ತರೀಕೆರೆ – ಹಾಲಿ ಸಮಯ 17.53/17.55, ನೂತನ ಸಮಯ 18.18/18.20
  • ಬೀರೂರು – ಹಾಲಿ ಸಮಯ 18.18/18.20, ನೂತನ ಸಮಯ 18.43/18.45
  • ಕಡೂರು – ಹಾಲಿ ಸಮಯ 18.27/18.29, ನೂತನ ಸಮಯ 18.53/18.55
  • ಅರಸೀಕೆರೆ – ಹಾಲಿ ಸಮಯ 19.00/19.05, ನೂತನ ಸಮಯ 19.20/19.25
  • ತಿಪಟೂರು – ಹಾಲಿ ಸಮಯ 19.21/19.23, ನೂತನ ಸಮಯ 19.45/19.47
  • ಎಸ್’ಎಂವಿಟಿ-ಬೆಂಗಳೂರು – ಹಾಲಿ ಸಮಯ 22.30/23.00 22.50/23.00
  • ಕೃಷ್ಣರಾಜಪುರಂ – ಹಾಲಿ ಸಮಯ 22.42/22.44, ನೂತನ ಸಮಯ 23.13/23.15
  • ವೈಟ್’ಫೀಲ್ಡ್ – ಹಾಲಿ ಸಮಯ 22.53/22.55, ನೂತನ ಸಮಯ 23.24/23.25
  • ಬಂಗಾರಪೇಟೆ – ಹಾಲಿ ಸಮಯ 23.28/23.30, ನೂತನ ಸಮಯ 23.53/23.55
  • ಕುಪ್ಪಂ – ಹಾಲಿ ಸಮಯ 23.56/23.57, ನೂತನ ಸಮಯ 00.19/00.20

12691-ಎಂಜಿಆರ್ ಚೆನ್ನೈ-ಶಿವಮೊಗ್ಗ ಟೌನ್ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್(ಶುಕ್ರವಾರ) ಬದಲಾದ ಸಮಯ 02.01.2026ರಿಂದ ಜಾರಿ

  • ಕೃಷ್ಣರಾಜಪುರಂ – ಹಾಲಿ ಸಮಯ 04.39/04.40, ನೂತನ ಸಮಯ 04.34/04.36
  • ಎಸ್’ಎಂವಿಟಿ ಬೆಂಗಳೂರು – ಹಾಲಿ ಸಮಯ 05.05/05.15, ನೂತನ ಸಮಯ 05.00/05.10
  • ತುಮಕೂರು – ಹಾಲಿ ಸಮಯ 07.38/07.40, ನೂತನ ಸಮಯ 07.10/07.12
  • ತಿಪಟೂರು – ಹಾಲಿ ಸಮಯ 09.04/09.05, ನೂತನ ಸಮಯ 08.08/08.10
  • ಅರಸೀಕೆರೆ – ಹಾಲಿ ಸಮಯ 09.30/09.35, ನೂತನ ಸಮಯ 08.30/08.35
  • ಕಡೂರು – ಹಾಲಿ ಸಮಯ 10.05/10.07, ನೂತನ ಸಮಯ 09.03/09.05
  • ಬೀರೂರು – ಹಾಲಿ ಸಮಯ 10.20/10.22, ನೂತನ ಸಮಯ 09.13/09.15
  • ತರೀಕೆರೆ – ಹಾಲಿ ಸಮಯ 10.47/10.49, ನೂತನ ಸಮಯ 09.38/09.40
  • ಭದ್ರಾವತಿ – ಹಾಲಿ ಸಮಯ 11.30/11.35, ನೂತನ ಸಮಯ 09.58/10.00
  • ಶಿವಮೊಗ್ಗ – ಹಾಲಿ ಸಮಯ 12.20, ನೂತನ ಸಮಯ 10.55

16582 ಶಿವಮೊಗ್ಗ-ಯಶವಂತಪುರ -ಟ್ರೈ- ವೀಕ್ಲಿ ಎಕ್ಸ್’ಪ್ರೆಸ್ (ಮಂಗಳ/ವಾರ/ಭಾನು) ಬದಲಾದ ಸಮಯ 01.01.2026ರಿಂದ ಜಾರಿ

  • ತರೀಕೆರೆ – ಹಾಲಿ ಸಮಯ 00.32/00.34, ನೂತನ ಸಮಯ 00.28/00.30
  • ತುಮಕೂರು – ಹಾಲಿ ಸಮಯ 03.10/03.12, ನೂತನ ಸಮಯ 03.07/03.09
  • ಯಶವಂತಪುರ – ಹಾಲಿ ಸಮಯ 05.00, ನೂತನ ಸಮಯ 04.45

20652 ತಾಳಗುಪ್ಪ-ಬೆಂಗಳೂರು – ಡೈಲಿ ಎಕ್ಸ್’ಪ್ರೆಸ್ ಬದಲಾದ ಸಮಯ 01.01.2026ರಿಂದ ಜಾರಿ

  • ಅರಸೀಕೆರೆ – ಹಾಲಿ ಸಮಯ 08.55/09.00, ನೂತನ ಸಮಯ 08.53/08.55
  • ತುಮಕೂರು – ಹಾಲಿ ಸಮಯ 10.20/10.22, ನೂತನ ಸಮಯ 10.08/10.10
  • ಯಶವಂತಪುರ – ಹಾಲಿ ಸಮಯ 11.20/11.22, ನೂತನ ಸಮಯ 11.10/11.12

Kalahamsa Infotech private limited16222-ಮೈಸೂರು-ತಾಳಗುಪ್ಪ-ಕುವೆಂಪು ಡೈಲಿ ಎಕ್ಸ್’ಪ್ರೆಸ್ ಬದಲಾದ ಸಮಯ 01.01.2026ರಿಂದ ಜಾರಿ

  • ಹಾಸನ – ಹಾಲಿ ಸಮಯ 16.28/16.30, ನೂತನ ಸಮಯ 16.50/16.52
  • ಬಾಗೇಶಪುರ – ಹಾಲಿ ಸಮಯ 16.51/16.50, ನೂತನ ಸಮಯ 17.11/17.12

16581- ಯಶವಂತಪುರ-ಶಿವಮೊಗ್ಗ ಟ್ರೈ- ವೀಕ್ಲಿ ಎಕ್ಸ್’ಪ್ರೆಸ್ (ಮಂಗಳ/ಭಾನು) ಬದಲಾದ ಸಮಯ 01.01.2026ರಿಂದ ಜಾರಿ

  • ಯಶವಂತಪುರ – ಹಾಲಿ ಸಮಯ 23.50, ನೂತನ ಸಮಯ 00.15
  • ತುಮಕೂರು – ಹಾಲಿ ಸಮಯ 00.38/00.40, ನೂತನ ಸಮಯ 01.00/01.02
  • ಬಾಣಸಂದ್ರ – ಹಾಲಿ ಸಮಯ 01.19/01.20, ನೂತನ ಸಮಯ 01.32/01.33

16227-ಮೈಸೂರು-ತಾಳಗುಪ್ಪ ಡೈಲಿ ಎಕ್ಸ್’ಪ್ರೆಸ್ ಬದಲಾದ ಸಮಯ 01.01.2026ರಿಂದ ಜಾರಿ

  • ಮೈಸೂರು – ಹಾಲಿ ಸಮಯ 19.30, ನೂತನ ಸಮಯ 19.40
  • ನಾಗನಹಳ್ಳಿ – ಹಾಲಿ ಸಮಯ 19.41/19.42, ನೂತನ ಸಮಯ 19.51/19.52
  • ಪಾಂಡವಪುರ – ಹಾಲಿ ಸಮಯ 9.51/19.53, ನೂತನ ಸಮಯ 20.02/20.03
  • ಯೆಲಿಯೂರು – ಹಾಲಿ ಸಮಯ 20.07/20.08, ನೂತನ ಸಮಯ 20.19/20.20
  • ಮಂಡ್ಯ – ಹಾಲಿ ಸಮಯ 20.16/20.18, ನೂತನ ಸಮಯ 20.28/20.29
  • ಮದ್ದೂರು – ಹಾಲಿ ಸಮಯ 20.34/20.35, ನೂತನ ಸಮಯ 20.45/20.46
  • ಚನ್ನಪಟ್ಟಣ – ಹಾಲಿ ಸಮಯ 20.50/20.51, ನೂತನ ಸಮಯ 21.00/21.01
  • ರಾಮನಗರ – ಹಾಲಿ ಸಮಯ 21.02/21.03, ನೂತನ ಸಮಯ 21.11/21.12
  • ಬಿಡದಿ – ಹಾಲಿ ಸಮಯ 21.14/21.15, ನೂತನ ಸಮಯ 21.22/21.23
  • ಹೆಜ್ಜಲ – ಹಾಲಿ ಸಮಯ 21.20/21.21, ನೂತನ ಸಮಯ 21.29/21.30
  • ಕೆಂಗೇರಿ – ಹಾಲಿ ಸಮಯ 21.31/21.32, ನೂತನ ಸಮಯ 21.40/21.41
  • ಜ್ಞಾನ ಭಾರತಿ-ಎಚ್ – ಹಾಲಿ ಸಮಯ 21.37/21.38, ನೂತನ ಸಮಯ 21.45/21.46
  • ನಾಯಂಡಹಳ್ಳಿ – ಹಾಲಿ ಸಮಯ 21.42/21.43, ನೂತನ ಸಮಯ 21.49/21.50
  • ಬೆಂಗಳೂರು – ಹಾಲಿ ಸಮಯ 22.30/23.15, ನೂತನ ಸಮಯ 23.05/23.15
  • ತುಮಕೂರು – ಹಾಲಿ ಸಮಯ 00.18/00.20, ನೂತನ ಸಮಯ 00.13/00.15
http://kalpa.news/wp-content/uploads/2024/04/VID-20240426-WA0008.mp4

66577-ತುಮಕೂರು-ಶಿವಮೊಗ್ಗ-ಮೆಮು ಪ್ಯಾಸೆಂಜರ್ ಬದಲಾದ ಸಮಯ 01.01.2026ರಿಂದ ಜಾರಿ

  • ಸಂಪಿಗೆ ರಸ್ತೆ – ಹಾಲಿ ಸಮಯ 08.42/08.44 08.41/08.42

22136-ರೇಣಿಗುಂಟಾ-ಮೈಸೂರು- ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್(ಶನಿ)01.01.2026 ರಿಂದ ಜಾರಿ

  • ಬೆಂಗಳೂರು ಕ್ಯಾಂಟ್ – ಹಾಲಿ ಸಮಯ 22.39/22.40, ನೂತನ ಸಮಯ 22.28/22.30
  • ಬೆಂಗಳೂರು – ಹಾಲಿ ಸಮಯ 23.05/23.10, ನೂತನ ಸಮಯ 22.50/22.55
  • ಮೈಸೂರು – ಹಾಲಿ ಸಮಯ 01.35, ನೂತನ ಸಮಯ 01.50
  • ಅರಸೀಕೆರೆ – ಹಾಲಿ ಸಮಯ 18.55/19.00, ನೂತನ ಸಮಯ 18.55/18.58

20651-ಬೆಂಗಳೂರು-ತಾಳಗುಪ್ಪ -ಸೂಪರ್ ಫಾಸ್ಟ್ ಡೈಲಿ ಎಕ್ಸ್’ಪ್ರೆಸ್ ನೂತನ ಸಮಯ 01.01.2026ರಿಂದ ಜಾರಿ

  • ತಿಪಟೂರು – ಹಾಲಿ ಸಮಯ 16.58/17.00, ನೂತನ ಸಮಯ 16.48/16.50
  • ಅರಸೀಕೆರೆ – ಹಾಲಿ ಸಮಯ 17.25/17.30, ನೂತನ ಸಮಯ 17.10/17.15
  • ಕಡೂರು – ಹಾಲಿ ಸಮಯ 18.01/18.02, ನೂತನ ಸಮಯ 17.45/17.46
  • ಬೀರೂರು – ಹಾಲಿ ಸಮಯ 18.13/18.15, ನೂತನ ಸಮಯ 17.55/17.57
  • ತರೀಕೆರೆ – ಹಾಲಿ ಸಮಯ 18.41/18.42, ನೂತನ ಸಮಯ 18.24/18.25
  • ಭದ್ರಾವತಿ – ಹಾಲಿ ಸಮಯ 18.59/19.00, ನೂತನ ಸಮಯ 18.42/18.43
  • ಶಿವಮೊಗ್ಗ – ಹಾಲಿ ಸಮಯ 19.14/19.15, ನೂತನ ಸಮಯ 18.57/18.58
  • ಶಿವಮೊಗ್ಗ ಟಿಎನ್ – ಹಾಲಿ ಸಮಯ 19.40/19.45, ನೂತನ ಸಮಯ 19.05/19.10
  • ಕುಂಸಿ – ಹಾಲಿ ಸಮಯ 20.05/20.06, ನೂತನ ಸಮಯ 19.30/19.31
  • ಅರಸಾಳು – ಹಾಲಿ ಸಮಯ 20.20/20.21, ನೂತನ ಸಮಯ 19.45/19.46
  • ಆನಂದಪುರಂ – ಹಾಲಿ ಸಮಯ 20.38/20.40, ನೂತನ ಸಮಯ 20.03/20.05
  • ಸಾಗರ ಜಂಬಗಾರು – ಹಾಲಿ ಸಮಯ 21.18/21.20, ನೂತನ ಸಮಯ 20.33/20.35

12089- ಬೆಂಗಳೂರು-ಶಿವಮೊಗ್ಗ ಡೈಲಿ ಎಕ್ಸ್’ಪ್ರೆಸ್ ನೂತನ ಸಮಯ 01.01.2026ರಿಂದ ಜಾರಿ

  • ತಿಪಟೂರು – ಹಾಲಿ ಸಮಯ 19.09/19.10, ನೂತನ ಸಮಯ 19.00/19.02
  • ಅರಸೀಕೆರೆ – ಹಾಲಿ ಸಮಯ 19.33/19.35, ನೂತನ ಸಮಯ 19.23/19.25
  • ಕಡೂರು – ಹಾಲಿ ಸಮಯ 20.04/20.05, ನೂತನ ಸಮಯ 19.55/19.56
  • ಬೀರೂರು – ಹಾಲಿ ಸಮಯ 20.14/20.15, ನೂತನ ಸಮಯ 20.05/20.06
  • ತರೀಕೆರೆ – ಹಾಲಿ ಸಮಯ 20.39/20.40, ನೂತನ ಸಮಯ 20.30/20.31
  • ಭದ್ರಾವತಿ – ಹಾಲಿ ಸಮಯ 20.59/21.00, ನೂತನ ಸಮಯ 20.48/20.50

16226 ಶಿವಮೊಗ್ಗ ಟಿಎನ್-ಮೈಸೂರು-ಡೈಲಿ ಎಕ್ಸ್’ಪ್ರೆಸ್ ನೂತನ ಸಮಯ 01.01.2026ರಿಂದ ಜಾರಿ

  • ಶಿವಮೊಗ್ಗ – ಹಾಲಿ ಸಮಯ 11.15, ನೂತನ ಸಮಯ 11.25
  • ಶಿವಮೊಗ್ಗ – ಹಾಲಿ ಸಮಯ 11.20/11.21, ನೂತನ ಸಮಯ 11.30/11.31
  • ಭದ್ರಾವತಿ – ಹಾಲಿ ಸಮಯ 11.35/11.37, ನೂತನ ಸಮಯ 11.45/11.47
  • ತರೀಕೆರೆ – ಹಾಲಿ ಸಮಯ 11.53/11.55, ನೂತನ ಸಮಯ 12.07/12.09
  • ಬೀರೂರು – ಹಾಲಿ ಸಮಯ 12.23/12.25, ನೂತನ ಸಮಯ 12.33/12.35
  • ಕಡೂರು – ಹಾಲಿ ಸಮಯ 12.34/12.36, ನೂತನ ಸಮಯ 12.43/12.45
  • ದೇವನೂರು – ಹಾಲಿ ಸಮಯ 12.51/12.52, ನೂತನ ಸಮಯ 13.00/13.01
  • ಬಾಣಾವರ – ಹಾಲಿ ಸಮಯ 13.01/13.02, ನೂತನ ಸಮಯ 13.09/13.10
  • ಅರಸೀಕೆರೆ – ಹಾಲಿ ಸಮಯ 13.20/13.30, ನೂತನ ಸಮಯ 13.25/13.30

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ArasaluArsikereBENGALURUIndian RailwayIRCTCKannada News WebsiteKumsiLatest News KannadaMGR ChennaimysoreRailway NewsShimogaShivamoggaShivamogga NewsTalguppaTipturTrain UpdatesTumkurYeshwantpurಎಂಜಿಆರ್ ಚೆನ್ನೈತಾಳಗುಪ್ಪನೈಋತ್ಯ ರೈಲ್ವೆಬೆಂಗಳೂರುಭಾರತೀಯ ರೈಲ್ವೆಮೈಸೂರುಯಶವಂತಪುರಶಿವಮೊಗ್ಗ
Share236Tweet133Send
Previous Post

ಮೈಸೂರು | ಜ.1ರಂದು ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಎರಡು ಲಕ್ಷ ಲಡ್ಡು ಪ್ರಸಾದ ವಿತರಣೆ

Next Post

ಶಿವಮೊಗ್ಗ | ವಿನೋಬ ನಗರದಲ್ಲಿ ಯುವಕನ ಭೀಕರ ಹತ್ಯೆ | ಕಾರಣವೇನು?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ವಿನೋಬ ನಗರದಲ್ಲಿ ಯುವಕನ ಭೀಕರ ಹತ್ಯೆ | ಕಾರಣವೇನು?

ಶಿವಮೊಗ್ಗ | ವಿನೋಬ ನಗರದಲ್ಲಿ ಯುವಕನ ಭೀಕರ ಹತ್ಯೆ | ಕಾರಣವೇನು?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

ತರೀಕೆರೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬೆಂಗಳೂರು ಆಕಾಶವಾಣಿ ಮುಖ್ಯಸ್ಥ ಶಂಕರ ನಾರಾಯಣ ಆಯ್ಕೆ

March 17, 2026
ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

ಕೌಟುಂಬಿಕ ಬಾಂಧವ್ಯ ಬೆಳೆಸುವಲ್ಲಿ ಯುವ ಜನಾಂಗ ಜಾಗೃತರಾಗಿ: ದಿನೇಶ್ ಕರೆ

March 17, 2026
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ

ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಹಾಯವಾಣಿ | ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಹಿತಿ

March 17, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

ಹೆನ್ಕೆಲ್‌ ನ ಅತ್ಯಾಧುನಿಕ ಅಪ್ಲಿಕೇಶನ್ ಸೆಂಟರ್ ಆರಂಭ | ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎಲೆಕ್ಟ್ರಾನಿಕ್ಸ್ ಕೋ- ಇನ್ನೋವೇಶನ್ ಹಬ್ ಸ್ಥಾಪನೆ

March 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL