Tag: ಕೊಪ್ಪಳ

ಗಂಗಾವತಿ, ಕೊಪ್ಪಳ, ಕಾರಟಗಿ ರೈಸ್ ಮಿಲ್’ಗಳಿಗೆ ಲಾಕ್’ಡೌನ್’ನಿಂದ ವಿನಾಯ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಗಂಗಾವತಿ ಕೊಪ್ಪಳ ಮತ್ತು ಕಾರಟಗಿ ಭಾಗದ ರೈಸ್ ಮಿಲ್ ಗಳಿಗೆ ಲಾಕ್ ಡೌನ್'ನಿಂದ ವಿನಾಯ್ತಿ ನೀಡುವುದರ ಮೂಲಕ ಜಿಲ್ಲಾಧಿಕಾರಿ ಪಿ. ...

Read more

ಬಳ್ಳಾರಿ-ಕೊಪ್ಪಳದಲ್ಲಿ ಕೂರೋನ ಪಾಸಿಟಿವ್ ಇಲ್ಲ: ಡಿಸಿಎಂ ಸ್ಪಷ್ಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬಳ್ಳಾರಿ: ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ...

Read more

ಕೊಪ್ಪಳದ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ 49 ನೆಯ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಇಲ್ಲಿನ ಹೆಸರಾಂತ ಕಾರ್ಖಾನೆಗಳಲ್ಲಿ ಪ್ರಮುಖವಾದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ರಾಷ್ಟ್ರೀಯ ಸುರಕ್ಷತಾ ...

Read more

ಕಿರ್ಲೋಸ್ಕರ್ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ನೀಡಿದ ಕೊಡುಗೆಯೇನು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೇವಿನಹಳ್ಳಿ: ಕಿರ್ಲೋಸ್ಕರ್ ಕಾರ್ಖಾನೆಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಸುಮಾರು 25 ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದು, ಇದನ್ನು ...

Read more

ಕಿರ್ಲೋಸ್ಕರ್ ಕಾರ್ಖಾನೆಗೆ ಪ್ರತಿಷ್ಠಿತ ದಿ ಎಕನಾಮಿಕ್ಸ್‌ ಟೈಮ್ಸ್‌ ಪ್ರಶಸ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಸಮೀಪದ ಬೇವಿನಹಳ್ಳಿಯ ಕಿರ್ಲೋಸ್ಕರ್ ಕಾರ್ಖಾನೆಯು ‘‘ದಿ ಎಕನಾಮಿಕ್ ಟೈಮ್ಸ್‌'’ ಪತ್ರಿಕೆಯ ಸಮಾಜಸೇವಾ ಕ್ಷೇತ್ರದಲ್ಲಿ ನೀಡುವ ಕಾಪೋರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ...

Read more

ಇತಿಹಾಸ ಬರೆದ ಕೊಪ್ಪಳ ಗವಿಸಿದ್ದೇಶ್ವರ ಅಜ್ಜನ ಮಹಾರಥೋತ್ಸವ ಹೇಗಿತ್ತು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಶ್ರೀಗವಿಸಿದ್ದೇಶ್ವರರ ಮಹಾರಥೋತ್ಸವ ವೈಭವದಿಂದ ನೆರವೇರಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಈ ಸಂಭ್ರಮಕ್ಕೆ ಸಾಕ್ಷಿಯಾದರು. ರಥೋತ್ಸವದ ಅಂಗವಾಗಿ ಶ್ರೀ ಅಭಿನವ ...

Read more

ಕೊಪ್ಪಳದ ಹುಲುಗಿಯ ರಾಯರ ಮಠದ ಭೋಜನ ಶಾಲಾ ಉದ್ಘಾಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಜಿಲ್ಲೆಯ ಹುಲುಗಿ ಗ್ರಾಮ ಶ್ರೀ ಹುಲುಗೆಮ್ಮ ದೇವಾಲಯಕ್ಕೆ ಹೆಸರುವಾಸಿ. ದೇಶದ ಅನೇಕ ಊರುಗಳಿಂದ ಈ ಗ್ರಾಮದ ದೇವಿಯ ದರ್ಶನವನ್ನು ಪಡೆಯಲು ...

Read more

ಕೊಪ್ಪಳದಲ್ಲಿ ಶೇ.60ರಷ್ಟು ಗ್ರಹಣ ಗೋಚರ: ಕಿರ್ಲೋಸ್ಕರ್ ಕಂಪೆನಿಯಲ್ಲಿ ವೀಕ್ಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ಶತಮಾನದ ಅಪರೂಪದ ಸೂರ್ಯಗ್ರಹಣ ನಗರದಲ್ಲಿ ಸುಮಾರು ಶೇ.60ರಷ್ಟು ಗೋಚರವಾಗಿದ್ದು, ಜಿಲ್ಲೆಯಾದ್ಯಂತ ಖಗೋಳಾಸಕ್ತರು ಹಾಗೂ ಸಾರ್ವಜನಿಕರ ಇದನ್ನು ಕಣ್ತುಂಬಿಕೊಂಡರು. ಮುಂಜಾನೆ 8 ...

Read more

ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಗೆ ವೈಭವಕ್ಕೆ ದಿನಗಣನೆ, ನೋಡ ಬನ್ನಿ ಅಜ್ಜನ ವೈಭವ: ಏನಿದರ ಮಹತ್ವ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರಾಜ್ಯದ ಧಾರ್ಮಿಕ ಇತಿಹಾಸದಲ್ಲಿ ಮಲೆನಾಡು, ಕರಾವಳಿ, ಮೈಸೂರು ಭಾಗಗಳ ಕೊಡುಗೆ ಎಷ್ಟಿದೆಯೋ ಅಷ್ಟೇ ಭವ್ಯವಾದ ಕೊಡುಗೆಯನ್ನು ಉತ್ತರ ಕರ್ನಾಟಕ ಭಾಗವೂ ಸಹ ...

Read more

ಕೊಪ್ಪಳ: ಶ್ರೀ ರಾಮದಾಸರ ಆರಾಧನೆ, ಭಕ್ತಿ ಸಂಗೀತ ಕಾರ್ಯಕ್ರಮ ಸಂಪನ್ನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕೊಪ್ಪಳ: ನಗರದ ಶ್ರೀ ಅನಂತರಾವ್ ಕಲಾಲಬಂಡಿಯವರ ಮನೆಯಲ್ಲಿ ಶ್ರೀರಾಮದಾಸರ ಆರಾಧನೆ ನಿಮಿತ್ಯ ರಾಮದಾಸರ ಕೃತಿಗಳ ಗಾಯನ ಕಾರ್ಯಕ್ರಮ ಜರುಗಿತು. ಶ್ರೀರಾಮದಾಸರು ಅಪರೂಪದ ...

Read more
Page 10 of 12 1 9 10 11 12

Recent News

error: Content is protected by Kalpa News!!