Tag: ಶಿವಮೊಗ್ಗ ಪ್ರವಾಹ

ಶಿವಮೊಗ್ಗ ಪ್ರವಾಹ ಸಂತ್ರಸ್ತರಿಗೆ ಮಿಡಿದ ಕೇರಳ ಸಮಾಜ ಪ್ರಶಂಸನೀಯ

ಶಿವಮೊಗ್ಗ: ಮಲೆನಾಡನ್ನೇ ಬೆಚ್ಚಿ ಬೀಳಿಸಿದ ಶಿವಮೊಗ್ಗ ಪ್ರವಾಹ ಪರಿಸ್ಥಿತಿ ಮರೆಯಲಾಗದ ದುಃಸ್ವಪ್ನವದರೂ ಇಂತಹ ವೇಳೆಯಲ್ಲಿ ಬೆನ್ನೆಲುಬಾಗಿ ನಿಂತ ಮಂದಿ ಸಾವಿರಾರು. ಇವರಲ್ಲಿ ಶಿವಮೊಗ್ಗ ಕೇರಳ ಸಮಾಜದವರೂ ಸಹ. ...

Read more

ನೆರೆ ಇಳಿದ ನಂತರ: ಕಲ್ಪ ನ್ಯೂಸ್ ರಿಯಾಲಿಟಿ ಚೆಕ್, ನೆರೆಗೆ ಬಲಿಯಾದ ಗೋವುಗಳ ಸಂಖ್ಯೆ ಎಷ್ಟು ಗೊತ್ತಾ?

ಈಗ ಸ್ವಲ್ಪದಿನಗಳು ಕಳೆದಿವೆ. ತುಂಗೆ ತುಸು ಆರ್ಭಟ ಕಡಿಮೆ ಮಾಡಿ, ಕೊಂಚ ಶಾಂತವಾಗಿದ್ದಾಳೆ. ಶಿವಮೊಗ್ಗ ಕಂಡು ಕೇಳರಿಯದ ಪರಿಸ್ಥಿತಿಯ ವೇಳೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಸಮಯಪ್ರಜ್ಞೆ ತೋರಿಸಿತು. ...

Read more

ನೆರೆಯಿಂದ ಹಾನಿಗೊಳಗಾದ ಸರ್ಕಾರಿ ಶಾಲೆಗಳ ದುರಸ್ತಿಗೆ ಕ್ರಮ: ಮಹತ್ವದ ಸಭೆಯಲ್ಲಿ ಕೆ.ಇ. ಕಾಂತೇಶ್ ಘೋಷಣೆ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಕುಂಭದ್ರೋಣ ಮಳೆಯಿಂದ ಹಾನಿಗೊಳಗಾಗಿರುವ ಸರ್ಕಾರಿ ಶಾಲೆಗಳ ದುರಸ್ತಿಗೊಳಿಸಲು ಹಾಗೂ ಅನುಪಯುಕ್ತ ಮತ್ತು ಉಪಯೋಗಿಸಲು ಬಾರದಾಗಿರುವ ಶಾಲಾ ಕೊಠಡಿಗಳಿಗೆ ಪರ್ಯಾಯವಾಗಿ ...

Read more

ಶಿವಮೊಗ್ಗ ಪ್ರವಾಹ: ಸಂಕಷ್ಟ ಎದುರಾದಾಗ ಮಾನವೀಯತೆಯೇ ಮುನ್ನಡೆಸುವ ಚೇತನ

ಹಿರಿಯ ಮಿತ್ರರಾದ ಲಕ್ಷ್ಮೀನಾರಾಯಣ ಕಾಶಿ ಫೋನು ಮಾಡಿ ಬೆಳಿಗ್ಗೆ ಹನ್ನೊಂದಕ್ಕೆ ಬಂದರೆ ಟಿವಿ9 ಕಾರ್ಯಾಲಯಕ್ಕೆ ಹೋಗಬಹುದು. ನೀನೂ ಶರ್ಮ ಬರ್ರಿ ಎಂದರು. ಅವರ ಮನೆಗೆ ನಾನೂ ಶರ್ಮ ...

Read more

ಹಳೇ ಶಿವಮೊಗ್ಗ ಅರ್ಧ ಮುಳುಗಡೆ, ವಿದ್ಯಾನಗರ, ಬೈಪಾಸ್, ಹಳೇ ಸೇತುವೆ ಬಂದ್: ಹೈ ಅಲರ್ಟ್

ಶಿವಮೊಗ್ಗ: ಕಳೆದ ಮೂವತ್ತು ವರ್ಷಗಳಿಂದೀಚೆಗೆ ಶಿವಮೊಗ್ಗ ಕಂಡು ಕೇಳರಿಯದ ರೀತಿಯಲ್ಲಿ ಭಾರೀ ಮಳೆಯಿಂದ ತತ್ತರಿಸಿದ್ದು, ಬಹುತೇಕ ಹಳೇ ಶಿವಮೊಗ್ಗ ಭಾಗ ಅರ್ಧದಷ್ಟು ಮುಳುಗಡೆಯಾಗಿದೆ. ಗಾಜನೂರು ಜಲಾಶಯದ ಹಿನ್ನೀರಿನಲ್ಲಿ ...

Read more
https://kalahamsa.in/services/https://kalahamsa.in/services/https://kalahamsa.in/services/

Recent News

error: Content is protected by Kalpa News!!