Monday, August 3, 2026
Advertisement
ADVERTISEMENT

Tag: ಶಿವಮೊಗ್ಗ

ಭಕ್ತಿಯಿಂದ ಭಜಿಸಿ ಶ್ರೀಕೃಷ್ಣನ ಅನುಗ್ರಹ ಪಡೆಯಿರಿ: ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರ ಆಶೀರ್ವಚನ

ಭಕ್ತಿಯಿಂದ ಭಜಿಸಿ ಶ್ರೀಕೃಷ್ಣನ ಅನುಗ್ರಹ ಪಡೆಯಿರಿ: ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರ ಆಶೀರ್ವಚನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮನ ಮುಟ್ಟಿ ಭಜಿಸಿ ಭಕ್ತಿಯಿಂದ ಭಗವಂತನನ್ನು ಕರೆದರೆ ನಾವಿದ್ದಲ್ಲಿಗೆ ಶ್ರೀಕೃಷ್ಣ #Shri Krishna ಬಂದು ನಿಲ್ಲುತ್ತಾನೆ ಎಂದು ಬಾಳಗಾರ ಮಠಾಧೀಶರಾದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ತಮ್ಮ ಆಶೀರ್ವಚನದಲ್ಲಿ ಹೇಳಿದರು. ಅವರು ಆಯನೂರು ...

ಶಿವಮೊಗ್ಗ | ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರ : ಶಾಂತಾ ಶೆಟ್ಟಿ

ಶಿವಮೊಗ್ಗ | ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರ : ಶಾಂತಾ ಶೆಟ್ಟಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ   | ಸಾಹಿತ್ಯ ಕ್ಷೇತ್ರಗಳಲ್ಲಿ ರಾಷ್ಟ್ರಕವಿ ಕುವೆಂಪು #Kuvempu ರವರ ಕೊಡುಗೆ ಅವಿಸ್ಮರಣೀಯ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಚಿರಂತನ ಯೋಗ ಹಾಗೂ ಸಂಗೀತ ಟ್ರಸ್ಟಿನ ಅಧ್ಯಕ್ಷೆ ಶಾಂತ ಎಸ್ ಶೆಟ್ಟಿ ಹೇಳಿದರು. ಅವರು ...

ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು

ತಿರುಪತಿ-ಚಿಕ್ಕಮಗಳೂರು, ವಿಜಯಪುರ-ಮಂಗಳೂರು ಸೇರಿ ಹಲವು ರೈಲುಗಳ ಸಮಯ ಬದಲು

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಮೈಸೂರು ವಿಭಾಗದ ಮೂಲಕ ಸಂಚರಿಸುವ ಹಾಗೂ ಮೈಸೂರು ವಿಭಾಗದಿಂದ ಆರಂಭವಾಗುವ/ಅಂತ್ಯಗೊಳ್ಳುವ ಹಲವು ಎಕ್ಸ್'ಪ್ರೆಸ್, ಸೂಪರ್'ಫಾಸ್ಟ್, ಮೆಮು ಮತ್ತು ಪ್ರಯಾಣಿಕ ರೈಲುಗಳ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ಪ್ರಕಟಿಸಿದ್ದು, ...

ವೈಕುಂಠ ಏಕಾದಶಿ | ಗೋಪಾಳ ಆದಿರಂಗನಾಥ ದೇಗುಲದಲ್ಲಿ ದಶಾವತಾರ ದರ್ಶನ

ವೈಕುಂಠ ಏಕಾದಶಿ ಸಂಭ್ರಮ | ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಾಡಿನೆಲ್ಲೆಡೆ ಇಂದು ಪವಿತ್ರ ವೈಕುಂಠ ಏಕಾದಶಿ #Vaikunta Ekadashi ಸಂಭ್ರಮ ಮನೆಮಾಡಿದೆ. ಭಕ್ತರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ನಗರದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀಲಕ್ಷ್ಮೀ ವೆಂಕಟರಮಣ ದೇವ ಮಂದಿರ, ...

ಡಿ.8ರಂದು ಮುಷ್ಠಿ ಅಕ್ಕಿ ಸಂಗ್ರಹ ಅಭಿಯಾನಕ್ಕೆ ಚಾಲನೆ: ಕೆ.ಈ. ಕಾಂತೇಶ್

ಪಾಲಿಕೆ ವಾಣಿಜ್ಯ ಸಂಕಿರ್ಣ ಬಾಡಿಗೆ ನೀಡದೆ ನಿರ್ಲಕ್ಷ್ಯ ಧೋರಣೆ | ಜ.3ರಂದು ರಾಷ್ಟ್ರಭಕ್ತರ ಬಳಗ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಾನಗರ ಪಾಲಿಕೆಯಿಂದ ಹಸ್ತಾಂತರಗೊಂಡಿರುವ ವಾಣಿಜ್ಯ ಸಂಕೀರಣಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದೆ ಕೋಟ್ಯಾಂತರ ರೂ. ನಷ್ಟ ಮಾಡುತ್ತಿರುವುದನ್ನು ವಿರೋಧಿಸಿ ಮತ್ತು ಪಾಲಿಕೆಯ ಅಧಿಕಾರಿಗಳ ದುರಾಡಳಿತದಿಂದ ನಾಗರೀಕರಿಗೆ ಆಗುತ್ತಿರುವ ತೊಂದರೆಗಳನ್ನು ಖಂಡಿಸಿ ರಾಷ್ಟ್ರಭಕ್ತರ ಬಳಗದಿಂದ ಜನವರಿ ...

ಈಶ್ವರಪ್ಪ ಅವರು ಸಚಿವರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕೈಪಿಡಿ ಹೊರತರಲಿ: ಹೆಚ್.ಸಿ. ಯೋಗೀಶ್ ಸವಾಲು

ಈಶ್ವರಪ್ಪ ಅವರು ಸಚಿವರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕೈಪಿಡಿ ಹೊರತರಲಿ: ಹೆಚ್.ಸಿ. ಯೋಗೀಶ್ ಸವಾಲು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸದಾ ದ್ವೇಷಭಾಷಣ ಮಾಡುವುದನ್ನು ಬಿಟ್ಟು ಕೆ.ಎಸ್. ಈಶ್ವರಪ್ಪ #K S Eshwarappa ಅವರು ಕಳೆದ 25 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕೈಪಿಡಿ ಹೊರತರಲಿ ಎಂದು ಮಾಜಿ ಕಾರ್ಪೋರೇಟರ್ ...

ಜ.1ರಂದು ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಜನ್ಮದಾತರಿಗೆ ಪಾದಪೂಜೆ

ಜ.1ರಂದು ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಜನ್ಮದಾತರಿಗೆ ಪಾದಪೂಜೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ಅನುಪಿನಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ವಿದ್ಯಾಲಯದಲ್ಲಿ #Shri Ramakrishna Vidyalaya ಜ.1ರ ಹೊಸವರುಷದ ಹೊಸದಿನದಂದು ಜನ್ಮದಾತರಿಗೆ ಪಾದಪೂಜೆ, #Padapooja to Parents ಮಕ್ಕಳಿಂದ ರಂಗೋತ್ಸವ ಹಾಗೂ ಸತ್ಯನಾರಾಯಣ ...

ಗಾನ ವಿಮಾನ ಏರಿ ಸಂಭ್ರಮಿಸಿದ ಶಿವಮೊಗ್ಗದ ಸಹೃದಯ ಪ್ರೇಕ್ಷಕ

ಗಾನ ವಿಮಾನ ಏರಿ ಸಂಭ್ರಮಿಸಿದ ಶಿವಮೊಗ್ಗದ ಸಹೃದಯ ಪ್ರೇಕ್ಷಕ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಡಾ. ಶಿವಮೊಗ್ಗ ಸುಬ್ಬಣ್ಣ ರವರು ಆಕಾಶವಾಣಿಯ ಕಲಾವಿದರಾದಾಗ ಹಾಡಿದ ಮೊದಲ ಹಾಡೇ "ದೂರ ದೂರಕೆ ಬಹು ಬಹು ದೂರಕೆ ಹಾರುವೆ ಗಾನ ವಿಮಾನಲಿ" ಎಂಬ ಹಾಡನ್ನೇ ಶೀರ್ಷಿಕೆಯಾಗಿಸಿ, ಅವರ ಜೀವನ, ಗುಣ, ಕಾರ್ಯ, ...

ಜ್ಞಾನದ ಮೂಲಕ ಮಾನವೀಯತೆ ತುಂಬಿದ ಸಮಾಜ ನಿರ್ಮಾಣ ಮಾಡುವತ್ತ ಶ್ರಮಿಸಿ

ಜ್ಞಾನದ ಮೂಲಕ ಮಾನವೀಯತೆ ತುಂಬಿದ ಸಮಾಜ ನಿರ್ಮಾಣ ಮಾಡುವತ್ತ ಶ್ರಮಿಸಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನ್ಯಾನೋ, ಬಯೋ ಮತ್ತು ಕೃತಕ‌ ಬುದ್ಧಿಮತ್ತೆಯ ತಂತ್ರಜ್ಞಾನಗಳು #Nano, bio and artificial intelligence technologies ಒಟ್ಟಾಗಿ ಕೂಡಿ ಬರುವ ಮೂಲಕ, ಜಗತ್ತಿನಲ್ಲಿ ರಭಸದ ಬದಲಾವಣೆ ಸಾಧ್ಯವಾಗುತ್ತಿದೆ ಎಂದು ಖ್ಯಾತ ವಿಜ್ಞಾನಿ ಡಾ.ಎಸ್.ಎಂ.ಶಿವಪ್ರಸಾದ್ ...

ಗದಗ-ಧಾರವಾಡ ಪ್ಯಾಸೆಂಜರ್ ರೈಲು ಪುನಾರಂಭ? ಕೇಂದ್ರ ಸಚಿವ ಜೋಶಿ ಹೇಳಿದ್ದೇನು?

ನೈಟ್ ಟ್ರೈನ್ ಸೇರಿ ಶಿವಮೊಗ್ಗದ ಎಲ್ಲಾ ರೈಲುಗಳ ಹೊಸ ವೇಳಾಪಟ್ಟಿ ಬಿಡುಗಡೆ | ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆಯ ಶಿವಮೊಗ್ಗ, ತಾಳಗುಪ್ಪದಿಂದ ಹೊರಡುವ ಹಾಗೂ ಬರುವ ಎಲ್ಲಾ ರೈಲುಗಳ ನೂತನ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಕುರಿತಂತೆ ನೈಋತ್ಯ ರೈಲ್ವೆ ನೂತನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 2026ರ ಜನವರಿ 1ರಿಂದ ...

Page 88 of 881 1 87 88 89 881
  • Trending
  • Latest
error: Content is protected by Kalpa News!!