Monday, January 26, 2026
">
ADVERTISEMENT

Tag: Ajathashatru Atal Ji

ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ಲೋಕಾರ್ಪಣೆ

ನವದೆಹಲಿ: ದೇಶ ಕಂಡ ಅಜಾತಶತ್ರು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆಗೊಳಿಸಿದರು. ಅಟಲ್ ಜೀ ನಿಧನರಾದ ನಂತರ ಇದೇ ಮೊದಲ ಬಾರಿಗೆ ಇಂದು ಅವರ ಜನ್ಮ ದಿನವನ್ನು ದುಃಖತಪ್ತ ಮನದಿಂದ ...

ನಮೋ ಭಾರತ್ ವತಿಯಿಂದ ಅಜಾತಶತ್ರುವಿಗೆ ಭಾವನಾತ್ಮಕ ನಮನ

ಬೆಂಗಳೂರು: ಸಂಘದ ಪ್ರಭಾವದಿಂದ ತನ್ನೆಲ್ಲ ಶಕ್ತಿ,ಅರ್ಹತೆಯನ್ನು ದೇಶದ ಕೆಲಸಕ್ಕೆ ನೀಡಬೇಕೆಂದು, ರಾಜಕೀಯಕ್ಕೂ ಧುಮುಕಿ ಭಾರತರತ್ನರಾದರು ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪುಗಳನ್ನು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮೆಲುಕು ಹಾಕಿದರು. ನಮೋ ಭಾರತ್ ಸಂಘಟನೆ ...

ಆಪ್ತಮಿತ್ರನ ನಿರ್ಗಮನ: ಒಂಟಿಯಾದ ಭೀಷ್ಮ!!

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಭಾರತಮಾತೆಯಲ್ಲಿ ಲೀನವಾದರು. ಅವರ ಪಾರ್ಥೀವ ಶರೀರವನ್ನು ನೋಡಲು ದೇಶದ ಗಣ್ಯಾತಿಗಣ್ಯರೆಲ್ಲ ತೆರಳಿದ್ದರು. ಆದರೆ ಇಲ್ಲಿ, ಲಾಲ್ ಕೃಷ್ಣ ಅಡ್ವಾಣಿಯವರ ಭೇಟಿ ವಿಶೇಷವಾದುದು. ಹೀಗಾಗಿ, ಕೆಲವು ಮಾತುಗಳನ್ನು ಹೇಳಲೇಬೇಕು. ಈ ವಾಜಪೇಯಿ ಮತ್ತು ಅಡ್ವಾಣಿಯವರ ಬಲಪಂಥೀಯ ಜೋಡಿ ...

ದೇವರ ಮನೆಯಲ್ಲಿ ವಾಜಪೇಯಿ ಫೋಟೋ ಇಟ್ಟು ಪೂಜಿಸಿದ ಅಭಿಮಾನಿ

ದಾವಣಗೆರೆ: ದೇಶ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನ ಅಟಲ್ ಬಿಹಾರಿ ವಾಜಪೇಯಿ ಇಹಲೋಕ ತ್ಯಜಿಸಿದ್ದು, ಇಡಿಯ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ದೇಶದಾದ್ಯಂತ ಅಟಲ್ ಜೀ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ವಂದನೆ ಸಲ್ಲಿಸಿದ್ದಾರೆ. ದಾವಣಗೆರೆಯ ...

ಮರೆಯಾದ ಅಟಲ್ ಜೀ: ಯಾರೆಲ್ಲಾ ಗಣ್ಯರು ಅಂತಿಮ ನಮನ ಸಲ್ಲಿಸಿದರು?

ನವದೆಹಲಿ: ಕೋಟ್ಯಂತರ ಭಾರತೀಯರನ್ನು ಅಗಲಿ ಬಾರದ ಲೋಕಕ್ಕೆ ತೆರಳಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು, ಇಡಿಯ ರಾಷ್ಟ್ರ ಭಾರವಾದ ಮನಸ್ಸಿನಿಂದ ಮಾಜಿ ಪ್ರಧಾನಿಯವರನ್ನು ಬೀಳ್ಕೊಟ್ಟಿದೆ. ಇಂದು ಸಂಜೆ ನವದೆಹಲಿಯ ಸ್ಮೃತಿ ಸ್ಥಳದಲ್ಲಿ ಅಟಲ್ ಜೀ ಅಂತ್ಯಸಂಸ್ಕಾರ ನಡೆದಿದ್ದು, ...

ಸ್ಮೃತಿ ಸ್ಥಳದಲ್ಲಿ ಅಟಲ್ ಜೀ ಮೊಮ್ಮಗಳು ಪಡೆದ ಕೊನೆಯ ಉಡುಗೊರೆ ಏನು ಗೊತ್ತಾ?

ನವದೆಹಲಿ: ನಿಜಕ್ಕೂ ಇದು ಅತ್ಯಂತ ಹೃದಯವನ್ನೇ ಹಿಂಡುವ ಗಳಿಗೆಗಳು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಸಂಸ್ಕಾರ ಇಂದು ನೆರವೇರಿದ್ದು, ಸ್ಮೃತಿ ಸ್ಥಳದಲ್ಲಿ ಎಲ್ಲ ರೀತಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಸೇನೆಯ ಮೂರೂ ಪಡೆಗಳ ಮುಖ್ಯಸ್ಥರು, ಪ್ರಧಾನಿ, ರಾಷ್ಟ್ರಪತಿ ...

ಅಟಲ್ ಯುಗಾಂತ್ಯ: ಪಂಚಭೂತಗಳಲ್ಲಿ ಅಜಾತಶತ್ರು ಲೀನ

ನವದೆಹಲಿ: ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನರಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕವಿರುವ ಸ್ಮೃತಿ ಸ್ಥಳ ಪ್ರದೇಶದಲ್ಲಿಯೇ ಅಟಲ್ ಜೀ ಅವರ ಅಂತ್ಯಸಂಸ್ಕಾರ ಹಿಂದೂ ಬ್ರಾಹ್ಮಣ ಸಂಪ್ರದಾಯದ ...

ನೆನಪಿಡಿ ಅಟಲ್ ಜೀ, ನಿಮ್ಮ ಋಣ ತೀರಿಸುವುದಕ್ಕಿದೆ, ಮತ್ತೆ ಇಲ್ಲಿ ಜನಿಸಿ ಬರಲೇಬೇಕು

ಹೌದು... ಈ ಮಾತನ್ನು ತೀವ್ರವಾಗಿ ಉಮ್ಮಳಿಸಿ ಬರುತ್ತಿರುವ ದುಃಖದಿಂದಲೇ ಬರೆಯುತ್ತಿದ್ದೇನೆ... ನೆನಪಿನಲ್ಲಿಟ್ಟುಕೊಳ್ಳಿ ಅಟಲ್ ಜೀ... ನೀವು ಈ ಭೂಮಿಯ ಋಣ ತೀರಿಸಿಕೊಂಡು ಹೊರಟಿರಬಹುದು. ಆದರೆ, ನಾವು ನಿಮ್ಮ ಋಣ ತೀರಿಸುವುದಕ್ಕೆ ಬಾಕಿ ಇದೆ. ಇದಕ್ಕಾಗಿ ನೀವು ಮತ್ತೆ ಭಾರತಲ್ಲೇ ಹುಟ್ಟಿ ಬರಬೇಕು... ...

ಅಜಾತಶತ್ರುವಿನ ಅಂತಿಮ ಯಾತ್ರೆ ನೇರಪ್ರಸಾರ ನೋಡಿ

ನವದೆಹಲಿ: ನಿನ್ನೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಬಿಜೆಪಿ ಕೇಂದ್ರ ಕಚೇರಿಗೆ ಮೆರವಣಿಗೆಯಲ್ಲಿ ತರಲಾಗುತ್ತಿದೆ. ನೇರ ಪ್ರಸಾರ ನೋಡಿ: ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಂಚಾರ ನಿರ್ಬಂಧಿಸಿ, ಜನರ ಓಡಾಟಕ್ಕೂ ಸಹ ಬಹಳಷು ...

ಅಟಲ್ ಜೀ ಅಮರ: ಇಂದು ಅಂತ್ಯ ಸಂಸ್ಕಾರ, ದೇಶದಲ್ಲಿ ಮಡುಗಟ್ಟಿದ ಶೋಕ

ನವದೆಹಲಿ: ನಿನ್ನೆ ಇಹಲೋಕ ತ್ಯಜಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ಸ್ಮೃತಿ ಸ್ಥಳದಲ್ಲಿ ನಡೆಯಲಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ. ವಯೋಸಹಜ ಅಸ್ವಸ್ಥತೆ ಹಾಗೂ ಕೆಲವು ಆರೋಗ್ಯ ...

Page 1 of 2 1 2
  • Trending
  • Latest
error: Content is protected by Kalpa News!!