Saturday, October 17, 2026
Advertisement
ADVERTISEMENT

Tag: congress

15 ಲಕ್ಷದ ಹೈಟೆಕ್ ಭಿಕ್ಷುಕರಿಗೇನು ಗೊತ್ತು, ಮೋದಿಯ ಕರಾಮತ್ತು

ಜಾಗತಿಕ ಮಟ್ಟದಲ್ಲಿ ಮೂಲೆಗುಂಪಾಗಿದ್ದ ಭಾರತವಿಂದು ಅದೇ ಹಳೆಯ ಬಡ ಭಾರತವಾಗಿ ಉಳಿದಿಲ್ಲ. ನರೇಂದ್ರ ಮೋದಿ ಅನ್ನುವ ಆದರ್ಶ ನೇತಾರನ ಮುಂದಾಳತ್ವದಲ್ಲಿ ದೇಶ ಸರ್ವವಿಧದಲ್ಲಿಯೂ ಅಭಿವೃದ್ದಿ ಹೊಂದುತ್ತಿದೆ. ಅಧಿಕಾರ ವಹಿಸಿಕೊಂಡ ಕ್ಷಣದಿಂದ ವಿರಮಿಸದೇ ಅವಿರತವಾಗಿ ದುಡಿಯುತ್ತಿರುವ ಮೋದಿ ಸರಕಾರ ಪ್ರತಿಕ್ಷಣ ಜನತೆ, ಜನತೆ, ...

ರಾಜ್ಯಸಭೆಯಲ್ಲಿ ಎನ್‌ಡಿಎಗೆ ಜಯ, ಯುಪಿಎಗೆ ಭಾರೀ ಮುಖಭಂಗ

ನವದೆಹಲಿ: ಸಂಸತ್‌ನ ಮೇಲ್ಮನೆ ರಾಜ್ಯಸಭೆಯ ಡಡೆಪ್ಯೂಟಿ ಛೇರ‌್ಮನ್ ಹುದ್ದೆಗೆ ಇಂದು ನಡೆದ ಚುಣಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ಹರಿವಂಶ್ ನಾರಾಯಣ ಸಿಂಗ್ ಅವರು ವಿಜಯಲಕ್ಷ್ಮೀ ವಲಿದಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಈ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಹರಿವಂಶ್ 125 ಮತಗಳನ್ನು ...

ತಾಯಿ ಭಾರತಿಯ ಸೆರಗಿಗೇ ಕೈಹಾಕುವವರ ಓಡಿಸಿ, ಮತ್ತೆ ಮೋದಿ ಗೆಲ್ಲಿಸೋಣ

ಮನುಷ್ಯಕುಲಕ್ಕೆ ಹೊಸ ಚೈತನ್ಯ ಮತ್ತು ಸ್ಪೂರ್ತಿ ದೊರೆಯಲು ಕಾರಣವಾಗಿರತಕ್ಕ ಅನೇಕ ವಿಚಾರಗಳಲ್ಲಿ ಹಿಂದುತ್ವ ಅನ್ನುವುದೂ ಒಂದು. ಈ ಪದಕ್ಕಿರುವ ಅರ್ಥವ್ಯಾಪ್ತಿ, ಸಮುದಾಯಗಳು, ವಿಚಾರಗಳು, ಆದರ್ಶಗಳು, ಪದ್ದತಿಗಳು ಅದೆಷ್ಟು ವೈವಿಧ್ಯಮಯವಾಗಿವೆ, ಶ್ರೀಮಂತಿಕೆಯಿಂದ ಕೂಡಿವೆ, ಎಷ್ಟು ಸೂಕ್ಷ್ಮವಾಗಿವೆ ಮತ್ತು ಬಲಿಷ್ಟವಾಗಿವೆ ಎಂದರೆ ಹಿಂದುತ್ವದ ವ್ಯಾಖ್ಯಾನ, ...

ನಾಳೆ ರಾಜ್ಯಸಭೆ ಡೆಪ್ಯೂಟಿ ಛೇರ‌್ಮನ್ ಹುದ್ದೆಗೆ ಚುನಾವಣೆ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯಸಭಾ ಡೆಪ್ಯೂಟಿ ಛೇರ‌್ಮನ್ ಹುದ್ದೆಗೆ ನಾಳೆ ಚುನಾವಣೆ ನಡೆಯಲಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳೆರಡರ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇಂದು ಸಂಜೆಯೊಳಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಳೆ ಚುನಾವಣೆ ನಡೆದು ಹೊಸ ಡೆಪ್ಯೂಟಿ ಛೇರ‌್ಮನ್ ಆಯ್ಕೆಯಾಗಲಿದೆ. ...

One Modi v/s All: ಬದಲಾಗಿ, ಭಾರತಕ್ಕಿದು ಪರ್ವ ಕಾಲ

Yes, One Modi v/s All ಮೂರು ಸಾಗರ ನೂರು ಮಂದಿರ ದೈವ ಸಾವಿರವಿದ್ದರೆ, ಸಿಂಧುವಿದ್ದರೆ, ಗಂಗೆಯಿದ್ದರೆ ಗಿರಿ ಹಿಮಾಲಯವಿದ್ದರೆ, ವೇದವಿದ್ದರೆ, ಶಾಸ್ತ್ರವಿದ್ದರೆ ಘನಪರಂಪರೆಯಿದ್ದರೆ ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?? ಹೌದು, ಮೇಲೆ ಹೇಳಿರುವಂತಹ ಈ ಮಾತುಗಳು ಅಕ್ಷರಷಃ ...

ರಾಜ್ಯಾಡಳಿತಕ್ಕೆ ಹಿಂದುಳಿದ ವರ್ಗದ ಪ್ರಬುದ್ಧ ನಾಯಕನಾಗಬೇಕಿದೆ

ಕಾಲಾಯ ತಸ್ಮೈ ನಮಃ ಎಂಬಂತೆ ಕಾಲ ಕಾಲಕ್ಕೆ ಪರಿವರ್ತನೆಗಳಾಗಬೇಕು. ಆಗಲಿಲ್ಲ ಎಂದರೆ ಗೆಲುವಿಗೆ ಹಿನ್ನಡೆಯಾಗುತ್ತದೆ. ಮುಂದಿನ ಮಾರ್ಚ್ ವೇಳೆಗೆ ನೈಸರ್ಗಿಕ ಕುಂಡಲಿಯ(ಮೇಷ ರಾಶಿ) ಭಾಗ್ಯಸ್ಥಾನವಾದ ಧನು ರಾಶಿಯಲ್ಲಿ ಗುರು ಕೇತು ಯೋಗ ಬರಲಿದೆ. ಕೇತುವು ಅಂತ್ಯಜ ಸೂಚಕ. ಅಂದರೆ ಯಾರನ್ನು ಸಮಾಜವು ...

ಬಂದವರನ್ನೆಲ್ಲಾ ಬಿಟ್ಟುಕೊಳ್ಳಲು ದೇಶವೇನು ಧರ್ಮಛತ್ರವಾ?

ಆರಂಭದಲ್ಲೇ ಹೇಳಿ ಬಿಡುತ್ತೇನೆ... ದೇಶ ಪ್ರೇಮ ಇರುವ ಯಾವುದೇ ಭಾರತೀಯ ಇಂತಹ ನೀಚ ಕೃತ್ಯವನ್ನು ಮಾಡುವುದಿಲ್ಲ. ದಶಕಗಳಗಟ್ಟಲೆ ದೇಶವನ್ನು ಹರಿದು ತಿಂದ, ತಮ್ಮ ಸ್ವಾರ್ಥಕ್ಕಾಗಿ ದೇಶಕ್ಕೇ ವಿಷವಿಕ್ಕಿದ ಜಂತುಗಳೆಲ್ಲವೂ ಇಂದು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿಕೊಡಲು ಆರಂಭಿಸಿವೆ. ಅಯ್ಯಾ ಮಹಾನುಭಾವಗಳಿರಾ, ...

ರಾಫೆಲ್ ಡೀಲ್: ಒಂದೆಡೆ ರಾಹುಲ್ ಗೆ ಫ್ರಾನ್ಸ್ ಮಂಗಳಾರತಿ, ಇನ್ನೊಂದೆಡೆ ಬಿಜೆಪಿ ನೋಟೀಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿ, ಹೀನಾಯವಾಗಿ ಸೋತು ಸುಣ್ಣವಾಗಿವೆ. ಇದೇ ವೇಳೆ ನಿನ್ನೆ ಸಂಸತ್‌ನಲ್ಲಿ ಮಾತನಾಡುವ ಬರದಲ್ಲಿ ರಾಫೆಲ್ ಡೀಲ್ ವಿಚಾರದಲ್ಲಿ ಸರ್ಕಾರದ ವಿರುದ್ಧ ತೆಗಳಿದ ರಾಹುಲ್‌ಗೆ ಈಗ ಸಂಕಷ್ಟ ಎದುರಾಗಿದೆ. ರಾಫೆಲ್ ಡೀಲ್ ...

ಅವಿಶ್ವಾಸ ನಿರ್ಣಯ: ಮೋದಿ ಚಾಟಿಗೆ ಅಪಾದಮಸ್ತಕ ನೀರಿಳಿಸಿಕೊಂಡ ಪ್ರತಿಪಕ್ಷಗಳು ತತ್ತರ

ನವದೆಹಲಿ: ಮೋದಿ ಹಠಾವೋ, ದೇಶ್ ಬಚಾವೋ... ನನಗೆ ಇದನ್ನು ಕೇಳಿ ಗಾಬರಿಯಾಯಿತು. ಒಬ್ಬ ಮೋದಿಯನ್ನು ದೇಶದಿಂದ ತೊಲಗಿಸಲು ಇಷ್ಟೆಲ್ಲಾ ಮಾಡಬೇಕಾ? ಇದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್‌ನಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪರಿ. ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ...

ಇಂದಿನ ಫಲಿತಾಂಶವೇ ಮುಂದಿನ ಫಲಿತಾಂಶ, ಮೋದಿ ದಿಗ್ವಿಜಯ ನಿಶ್ಚಿತ: ಅಮ್ಮಣ್ಣಾಯ

2019ರ ಲೋಕಸಭೆಯ ಸ್ಥಾನ ಗಳಿಕೆಯ ನಿರ್ಣಯ ಇವತ್ತಿನಿಂದಲೇ ಶುರು. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಆದರೂ ಒಂದು ಪ್ರಯತ್ನ ಮಾಡೇ ಮಾಡ್ತೀವಿ ಅನ್ನೋ ಛಲ. ಮುಂದಿನ ಸಲದ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗಳಿಸುತ್ತದೆ ಎಂಬುದಕ್ಕಿಂತ ವಿರೋಧ ಪಕ್ಷದಲ್ಲಿ ಎಷ್ಟು ಸಂಸದರು ...

Page 37 of 41 1 … 36 37 38 … 41
  • Trending
  • Latest
error: Content is protected by Kalpa News!!