ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು
February 4, 2026
ವರ್ಲ್ಡ್ ಪ್ಯಾಡೆಲ್ ಲೀಗ್ ಸೀಸನ್ 4ಕ್ಕೆ ಜಾಗತಿಕ ಬ್ರ್ಯಾಂಡ್ಗಳ ಬೆಂಬಲ!
August 8, 2026
Kalpa Media House | Mumbai | With less than a week to go for its much-anticipated Season 4, the World...
Read moreDetails1984 ಮಸೀದಿಯೊಳಗೆ ಆ ಮುಲ್ಲಾ ನನ್ನನ್ನು ಗೌರವದಿಂದ ಕೂರಿಸಿ ಶಾಲು ಹೊದಿಸಿ ಸನ್ಮಾನ ಮಾಡಿದರು. ‘ಸಾಬ್ ಇಷ್ಟು ದೊಡ್ಡ ಸಮಸ್ಯೆಯನ್ನು ಎಷ್ಟು ಸಲೀಸಾಗಿ ಬಗೆಹರಿಸಿಬಿಟ್ರಿ. ನಿಮ್ಮಿಂದಾಗಿ ನಾವೆಲ್ಲ ಇನ್ನು ಮುಂದೆ ನೆಮ್ಮದಿಯಿಂದ ಇರಬಹುದು,’ ಎಂದರು. ‘ಅದರಲ್ಲೇನಿದೆ... ನಾನು ನನ್ನ ಕರ್ತವ್ಯ ಮಾಡಿದೆ ...
ಕಬ್ಬು ಮತ್ತು ಸಕ್ಕರೆ ಉದ್ಯಮದಿಂದಾಗಿ ಕೆರಿಬಿಯನ್ ದ್ವೀಪಗಳನ್ನು ಸೇರಿದ ಭಾರತೀಯ ಗುತ್ತಿಗೆ ನೌಕರರನ್ನು ಬ್ರಿಟಿಷ್ ಮಾಲಿಕರು ತುಂಬಾ ಅಮಾನ ವೀಯವಾಗಿ ನಡೆಸಿಕೊಂಡರು. ಈ ಹಿಂದೆ ಆಫ್ರಿಕನ್ ಗುಲಾಮರನ್ನು ನಡೆಸಿಕೊಂಡ ರೀತಿಯಂತೆ ಭಾರತೀಯರನ್ನು ನಡೆಸಿಕೊಂಡರು. ಗುತ್ತಿಗೆಯ ಕರಾರುಗಳನ್ನು ಉಲ್ಲಂಘಿಸಿದವರನ್ನು ಕ್ರಿಮಿನಲ್ ಕೇಸ್ ದಾಖಲಿಸಿ ...
ಇಂಥ ಚೇಸಿಂಗ್‌ಗಾಗಿಯೇ ಕಾಯುತ್ತಿದ್ದ ನಾನು ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರಿನ ಕಡೆಗೆ ಬುಲೆಟ್ ಓಡಿಸಿದೆ. ನಾನು ಇಂದಿರಾನಗರದ 100 ಅಡಿ ರಸ್ತೆಯ ಜಂಕ್ಷನ್‌ಗೆ ಬರುತ್ತಿದ್ದಂತೆ ಆ ಮಾರುತಿ ನೂರಡಿ ರಸ್ತೆಯ ಕಡೆ ವೇಗವಾಗಿ ಮುನ್ನುಗ್ಗುತ್ತಿದ್ದುದು ಕಣ್ಣಿಗೆ ಬಿತ್ತು. ನಿಲ್ಲಿಸುವಂತೆ ಕೈ ...
1838 ರಿಂದ 1917ರವರೆಗೂ ಸುಮಾರು 5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವೆಸ್ಟ್ ಇಂಡೀಸ್‌ನ 13 ದೇಶಗಳಲ್ಲಿ ದುಡಿಯಲು ಕರೆತರಲಾಗಿತ್ತು. ಹಾಗಂತ ಬಲವಂತವಾಗಿ ಕರೆತಂದದ್ದೇನಲ್ಲ. ಕರಾರು ಒಪ್ಪಂದದ ಮೇಲೆ ನೇಮಕ ಮಾಡಿಕೊಂಡು ಕರೆದೊಯ್ಯಲಾಯಿತು. ಜೀತ ಪದ್ಧತಿಗೆ ಕೊನೆ ಹಾಡುವ ಹಂತದಲ್ಲಿದ್ದ ಬ್ರಿಟಿಷರು ಚೀನಾ, ...
1983 ಕೊನೆಗೂ ಆ ಕಾರನ್ನು ಚೇಸ್ ಮಾಡಿ ಹಿಡಿದೆ. ಸಿಟ್ಟಿನಿಂದ ಕುದಿಯುತ್ತಿದ್ದ ನಾನು ಕಾರಿನ ಮುಂದಿನ ಬಾಗಿಲು ಓಪನ್ ಮಾಡಿ ಚಾಲಕನ ಕತ್ತಿನ ಪಟ್ಟಿ ಹಿಡಿದು ಹೊರಗೆಳೆದೆ. ಇನ್ನೇನು ಕಪಾಳಕ್ಕೆ ಬಿಗಿಯಬೇಕು ಎನ್ನುವಷ್ಟರಲ್ಲಿ ‘ಸರ್ ಸರ್... ನಾನು ಬಂಗಾರಪ್ಪನವರ ಮಗ ಸರ್,’ ...
ರಾಜೇಂದ್ರ ಚಂದ್ರಿಕಾ, ದಿನೇಶ್ ರಾಮ್ ದಿನ್, ಸುನಿಲ್ ನಾರಾಯಣ್ (ನರೇನ್), ವೀರಸಾಮಿ ಪೆರುಮಾಳ್, ರವಿ ರಾಮ್‌ಪಾಲ್ ಮತ್ತು ದೇವೇಂದ್ರ ಬಿಷೂ ಇವರೆಲ್ಲಾ ಸದ್ಯ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಸದಸ್ಯರು. ಈ ಹಿಂದೆ ಶಿವನಾರಾಯಣ್ ಚಂದ್ರಪಾಲ್, ರಾಮ್ ನರೇಶ್ ಸರವಣ್, ನಾಗಮುತ್ತು, ಕಾಳಿಚರಣ್, ...
ಇತ್ತೀಚೆಗೆ ಕಳುವಾದ ಬಗ್ಗೆ ಯಾರಾದರು ದೂರು ನೀಡಿದ್ದಾರೆನೇ ಎನ್ನುವುದನ್ನು ಪರಿಶೀಲಿಸಿದೆ. ಮೆಡಿಕಲ್ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು ಗೊತ್ತಾಯಿತು. ಆ ವಿದ್ಯಾರ್ಥಿ, ಓದುತ್ತಿರುವ ಮತ್ತು ಕೊಲೆಯಾದ ವ್ಯಕ್ತಿಯ ಮಗ ಸೇರಬೇಕಿರುವ ಕಾಲೇಜು ಒಂದೇ ಎಂಬ ಅಂಶ ನನ್ನನ್ನು ಅಲರ್ಟ್ ಮಾಡಿತು. ಕಾರು ಕಳುವಿನ ...
ಅಂತರ‌್ರಾಷ್ಟ್ರೀಯ ಮೈನಿಂಗ್ ಸಂಸ್ಥೆಗಳಿಂದ ಕಡಿಮೆ ಆದ್ಯತೆಯ ವಲಯಗಳೆಂದು ಗುರುತಿಸಲ್ಪಡುವ ಪ್ರದೇಶಗಳಲ್ಲಿ CSHD ಡಿಮೈನಿಂಗ್ ಕೆಲಸ ಮಾಡುತ್ತಿದೆ. ಈ ಅಂತರ‌್ರಾಷ್ಟ್ರೀಯ ಸಂಸ್ಥೆಯು ಗುರುತಿಸಲ್ಪಟ್ಟ ಹೆಚ್ಚು ಆದ್ಯತೆಯ ಪ್ರದೇಶಗಳಲ್ಲಿ ಮಾತ್ರ ಲ್ಯಾಂಡ್‌ಮೈನ್‌ಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಸ್ಥಾಪನೆಗೊಂಡ ಮೊದಲ ವರ್ಷದಲ್ಲೇ 1,63,000 ಸ್ಕ್ವೇರ್ ಮೀಟರ್‌ನಷ್ಟು ಭೂಮಿಯನ್ನು ಲ್ಯಾಂಡ್‌ಮೈನ್ ...
ಕಾಂಬೋಡಿಯನ್ ಸೆಲ್ಫ್ ಹೆಲ್ಪ್ ಡೀ ಮೈನಿಂಗ್ ಸಮಾಜಕ್ಕೆ ಉಪಕಾರಿಯಾಗಿ, ದೇಶದ ನಾಗರಿಕರಿಗೆ ಸಹಾಯ ಮಾಡಲು ಮುಂದಾದ ಫಲವಾಗಿ ಅಕಿರಾ ಜೈಲಿನ ದರ್ಶನ ಮಾಡಬೇಕಾಯಿತು. ಅದು ಎರಡೆರಡು ಬಾರಿ. ಕಾಂಬೋಡಿಯಾದ ಸರ್ಕಾರಿ ಅಧಿಕಾರಿಗಳು ಯಾವುದೇ ತರಬೇತಿಯಿಲ್ಲದೆ, ಪ್ರಮಾಣ ಪತ್ರವಿಲ್ಲದೆ ಡೀ ಮೈನಿಂಗ್ (ಲ್ಯಾಂಡ್‌ಮೈನ್ ...
1990 ಕೆಲವೊಮ್ಮೆ ಯಾವುದೇ ಸುಳಿವು ಬಿಡದೆ ಹೋದರೂ ಕೊಲೆಗಾರರು ಸಿಕ್ಕಿ ಬೀಳುತ್ತಾರೆ. ಕೊಲೆಗಾರರು ನಮ್ಮ ಕಣ್ಣೆದುರಿಗೇ ಇದ್ದರೂ ಬೇಗ ಬಲೆಗೆ ಬೀಳುವುದಿಲ್ಲ. ಪಂಜಾಬ್‌ನ ಪ್ರಖ್ಯಾತ ವೈದ್ಯರೊಬ್ಬರು ಬೆಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಂದ ದಾರುಣವಾಗಿ ಕೊಲೆಯಾದ ಘಟನೆ ಇದಕ್ಕೊಂದು ಉದಾಹರಣೆ. ಕುತೂಹಲದ ಸಂಗತಿ ಏನೆಂದರೆ, ...
Copyright © 2026 Kalpa News. Designed by KIPL