Tuesday, September 1, 2026
Advertisement
ADVERTISEMENT

Tag: Kannada News Website

Bhadravathi MLA B K Sangameshwara

ರಾಜೀನಾಮೆ ಕೊಡ್ತಾರಾ ಭದ್ರಾವತಿ ಶಾಸಕ ಸಂಗಮೇಶ್ವರ್? ಸ್ವತಃ ಅವರೇ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಭದ್ರಾವತಿ  | ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ತಮಗೆ ಅವಕಾಶ ದೊರೆಯದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭದ್ರಾವತಿ (Bhadravathi) ಶಾಸಕ ಬಿ.ಕೆ. ಸಂಗಮೇಶ್ವರ್ ಅವರು(B K Sangameshwar) ಕ್ಷೇತ್ರದ ಜನರೊಂದಿಗೆ ಚರ್ಚಿಸಿ ರಾಜೀನಾಮೆ ನಿರ್ಧಾರ ...

Politics Cabinet Expansion

ಭುಗಿಲೆದ್ದ ಅಸಮಾಧಾನ | ನಾಳೆ ರಾಜೀನಾಮೆ ನೀಡುತ್ತೇನೆ : ಶಾಸಕ ಬೇಳೂರು ಗೋಪಾಲಕೃಷ್ಣ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ/ಬೆಂಗಳೂರು  | ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಘೋಷಣೆಯ ಬೆನ್ನಲ್ಲೇ ಕಾಂಗ್ರೆಸ್ (Congress Politics) ಪಕ್ಷದೊಳಗೆ ಅಸಮಾಧಾನದ ಹೊಗೆ ಕಾಣಿಸಿಕೊಳ್ಳತೊಡಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಟ್ಟು 20 ಶಾಸಕರು ...

karnataka-cabinet-mankal vaidya-out-ss-mallikarjun-in

ಕೊನೆಯ ಕ್ಷಣದ ಟ್ವಿಸ್ಟ್: ಸಂಪುಟದಲ್ಲಿ ಮಂಕಾಳ ವೈದ್ಯ ಔಟ್, ಎಸ್.ಎಸ್. ಮಲ್ಲಿಕಾರ್ಜುನ್ ಇನ್

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು | ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಮುಂದುವರಿದಿದ್ದ ಕುತೂಹಲಕ್ಕೆ ಇಂದು ತೆರೆಬಿದ್ದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವ ನೂತನ ಸಚಿವರ ಪಟ್ಟಿ ಅಂತಿಮಗೊಂಡಿದ್ದು, ಕೊನೆಯ ಕ್ಷಣದಲ್ಲಿ ...

Umashree -deputy-chairperson-legislative-council

ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಆಯ್ಕೆ | 3 ದಶಕದ ರಾಜಕೀಯ ಪಯಣಕ್ಕೆ ಮೈಲಿಗಲ್ಲು

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕನ್ನಡ ಚಿತ್ರರಂಗದ ಹಿರಿಯ ನಟಿ ಹಾಗೂ ಅನುಭವಿ ರಾಜಕಾರಣಿ ಉಮಾಶ್ರೀ (Umashree) ಅವರು ಕರ್ನಾಟಕ ವಿಧಾನಪರಿಷತ್‌ ಉಪಸಭಾಪತಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ಮೂರು ದಶಕಗಳ ರಾಜಕೀಯ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ...

Vikasit Bharat @2047 climate-agriculture-workshop-delhi

ವಿಕಸಿತ ಭಾರತ@2047 | ಕೃಷಿ ಸ್ಥೈರ್ಯ ಮತ್ತು ನೀತಿ ರೂಪಣೆ: ದೆಹಲಿಯಲ್ಲಿ ಮಹತ್ವದ ಚರ್ಚೆ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | “ವಿಕಸಿತ ಭಾರತ @2047” (Viksit Bharat 2047) ಗುರಿಯನ್ನು ಸಾಧಿಸುವ ಭಾಗವಾಗಿ ನೇಷನ್ ಫಸ್ಟ್ ಪಾಲಿಸಿ ರಿಸರ್ಚ್ ಅಂಡ್ ಚೇಂಜ್ ಫೌಂಡೇಶನ್ (NFPRC) ವತಿಯಿಂದ ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನ ಗುಲ್ಮೋಹರ್ ಹಾಲ್‌ನಲ್ಲಿ ...

Barkur Chaturmasya Splendour of Sri Vidyesha Teertha at Bhandarakere

ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಇಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?

ಕಲ್ಪ ಮೀಡಿಯಾ ಹೌಸ್  |  ಬಾರಕೂರು  | ಶ್ರೀ ಭಂಡಾರಕೇರಿ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದಂಗಳವರ ಚಾತುರ್ಮಾಸ್ಯ (Chaturmasya) ಪ್ರಯುಕ್ತ ಆಗಸ್ಟ್ 3, 2026ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. Chaturmasya | ಇಂದು ಏನೆಲ್ಲಾ ...

dk-shivakumar-about women-ministers- in cabinet

ರಾಜ್ಯ ಸಂಪುಟ ವಿಸ್ತರಣೆ ಅಂತಿಮ | ಇಂದು ಸಂಜೆ 4ಕ್ಕೆ ನೂತನ ಸಚಿವರ ಪ್ರಮಾಣವಚನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕಳೆದ ಕೆಲವು ದಿನಗಳಿಂದ ಕರ್ನಾಟಕ (Karnataka) ರಾಜ್ಯ ರಾಜಕೀಯದಲ್ಲಿ (Political News) ತಾರಕಕ್ಕೇರಿತ್ತು. ಒಂದೆಡೆ ಕಾವೇರಿ ನದಿ ನೀರು ಹಂಚಿಕೆ ವಿಚಾರ ಮತ್ತು ವಿವಿಧ ಭಾಗಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ರಾಜಕೀಯ ಹಾಗೂ ...

Heavy Rain : School and College Holiday

ತೀರ್ಥಹಳ್ಳಿ-ಸಾಗರದಲ್ಲಿ ಭಾರೀ ಮಳೆ: ಆ.3ರಂದು ಶಾಲೆ-ಕಾಲೇಜುಗಳಿಗೆ ರಜೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ   | ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ (Heavy Rain) ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಆಗಸ್ಟ್ 3 (ಸೋಮವಾರ) ರಂದು ರಜೆ ...

Ayurveda mobile-use-while-eating-harms-mind

ಮೊಬೈಲ್ ನೋಡುತ್ತಾ ಆಹಾರ ಸೇವನೆ ಮನಸ್ಸಿಗೆ ಮಾರಕ | ರಾಮಚಂದ್ರಾಪುರ ಶ್ರೀ

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಆಯುರ್ವೇದದಲ್ಲಿ (Ayurveda) ನಿದ್ರೆಯನ್ನು 'ಭೂತಧಾತ್ರಿ' ಎಂದು ಕರೆಯಲಾಗುತ್ತದೆ. ಅಂದರೆ ಎಲ್ಲಾ ಜೀವಿಗಳನ್ನು ಪೋಷಿಸುವ ತಾಯಿ ಎಂದರ್ಥ. ಸರಿಯಾದ ಸಮಯದಲ್ಲಿ ಬರುವ ನಿದ್ರೆ ದೇಹವನ್ನು ದುರಸ್ತಿ ಮಾಡಿ ಆರೋಗ್ಯವನ್ನು ವೃದ್ಧಿಸುತ್ತದೆ. ಸಮಯಕ್ಕೆ ನಿದ್ರೆ ಮಾಡದೆ, ...

Youth Crime : Why Are Youth Crime and Suicide Increasing in India

ಯುವಕರಲ್ಲಿ ಆತ್ಮಹತ್ಯೆ & ಅಪರಾಧ ಹೆಚ್ಚಳ | ಏಕೆ ದಾರಿ ತಪ್ಪುತ್ತಿದೆ? ಆತ್ಮಾವಲೋಕನ ಅಗತ್ಯ

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ಇತ್ತೀಚಿಗೆ ಬಂಟ್ವಾಳದಲ್ಲಿ ನಡೆದ ಯುವತಿಯ ದಾರುಣವಾದ ಕೊಲೆಯನ್ನು(Youth Crime) ನೋಡಿದಾಗ ಅದೊಂದೇ ಅಲ್ಲ ಆ ರೀತಿಯ ಅನೇಕ ಪ್ರಕರಣಗಳನ್ನು ನಮ್ಮ ಸಮಾಜದ ಸುತ್ತಲೂ ಕೇಳುತ್ತಲೇ ಇರುತ್ತೇವೆ. ಆಗಿನ ಕಾಲದಲ್ಲಿ ಅಪರೂಪ ಎನಿಸುತ್ತಿದ್ದ ಕೊಲೆ, ...

Page 10 of 1914 1 9 10 11 1,914
  • Trending
  • Latest
error: Content is protected by Kalpa News!!