Sunday, October 18, 2026
Advertisement
ADVERTISEMENT

Tag: Kannada News

ಸದ್ದಿಲ್ಲದೇ ಜನಸೇವೆ ಮಾಡುತ್ತಿರುವ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ಲತಾ ನಾಗೇಂದ್ರ

ಸದ್ದಿಲ್ಲದೇ ಜನಸೇವೆ ಮಾಡುತ್ತಿರುವ ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ಲತಾ ನಾಗೇಂದ್ರ

ಶಿವಮೊಗ್ಗ: ಸಾಮಾನ್ಯವಾಗಿ ಯಾವುದೇ ಒಂದು ಕಾಲೇಜಿನ ಮುಖ್ಯಸ್ಥರು, ಆಡಳಿತ ಮಂಡಳಿಯ ಮುಖ್ಯಸ್ಥರು ತಮ್ಮ ಸಂಸ್ಥೆಯ ಅಭಿವೃದ್ದಿಯ ಕುರಿತಾಗಿಯೇ ಚಿಂತಿಸುತ್ತಾ ಕಾರ್ಯಪ್ರವೃತ್ತರಾಗಿರುವುದು ಸಹಜ. ಆದರೆ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ ಇವೆಲ್ಲಕ್ಕಿಂತಲೂ ಕೊಂಚ ವಿಭಿನ್ನ. ಹೌದು... ತಮ್ಮ ಸಂಸ್ಥೆಯ ...

ಚಳ್ಳಕೆರೆ: ಬಯಲುಸೀಮೆಯ ಜನರು ಕರುಣಾಮಯಿಗಳು

ಚಳ್ಳಕೆರೆ: ಬಯಲುಸೀಮೆಯ ಜನರು ಕರುಣಾಮಯಿಗಳು

ಚಳ್ಳಕೆರೆ: ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಮೂಲಕ ಬಯಲುಸೀಮೆಯ ಜನರು ಕರುಣಾಮಯಿಗಳು ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳ ಸುಮಾರು 2 ಜಿಲ್ಲೆಗಳ 8 ತಾಲೂಕುಗಳಲ್ಲಿ ಭಾರೀ ಮಳೆಯಿಂದ ಜನಜೀವನ ತತ್ತರಸಿಹೋಗಿದೆ. ...

ಸಂಸದ ಬಿವೈಆರ್ ಸತತ ಪ್ರಯತ್ನಕ್ಕೆ ಫಲ: ಶಿವಮೊಗ್ಗ ರಿಂಗ್ ರಸ್ತೆ ಅಭಿವೃದ್ಧಿಗೆ ರೈಲ್ವೆ ಇಲಾಖೆ ಒಪ್ಪಿಗೆ

ಸಂಸದ ಬಿವೈಆರ್ ಸತತ ಪ್ರಯತ್ನಕ್ಕೆ ಫಲ: ಶಿವಮೊಗ್ಗ ರಿಂಗ್ ರಸ್ತೆ ಅಭಿವೃದ್ಧಿಗೆ ರೈಲ್ವೆ ಇಲಾಖೆ ಒಪ್ಪಿಗೆ

ಶಿವಮೊಗ್ಗ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ರಿಂಗ್ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ರೈಲ್ವೆ ಇಲಾಖೆಗೆ ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಅವರ ಸತತ ಪ್ರಯತ್ನಕ್ಕೆ ಫಲ ದೊರೆತಂತಾಗಿದೆ. ವಿನೋಬನಗರ, ಬ್ಲಡ್ ಬ್ಯಾಂಕ್ ಮೂಲಕ ಕೆ.ಇ.ಬಿ. ವೃತ್ತ ...

ಭದ್ರಾವತಿ-ಬೀದಿ ಬದಿಯ ವ್ಯಾಪಾರಸ್ಥರಿಗೆ ನೋಂದಣಿ ಕಡ್ಡಾಯ: ಶಾಸಕ ಸಂಗಮೇಶ್ವರ್

ಭದ್ರಾವತಿ: ಬೀದಿ ಬದಿ ವ್ಯಾಪಾರಿಗಳು ನಗರದಲ್ಲಿ ಸಾವಿರ ಸಂಖ್ಯೆಯಲ್ಲಿದ್ದರೂ ನಗರಸಭೆಯಲ್ಲಿ ನೋಂದಣಿ ಮಾಡಿಸಿ ಗುರುತಿನ ಚೀಟಿ ಪಡೆದಿರುವವರು ಕೇವಲ ಅತ್ಯಲ್ಪ ಸಂಖ್ಯೆಯಲ್ಲಿ ನಮೂದಾಗಿರುತ್ತದೆ. ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಇದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಜನ್ನಾಪುರ ಭಂಟರ ಸಮುದಾಯ ...

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

ಭದ್ರಾವತಿ ಕಲಾವಿದ ವರುಣ್‌ಗೆ ಒಲಿದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

ಭದ್ರಾವತಿ: ಸಾಧನೆ ಎಂಬುದು ಎಲ್ಲರಿಗೂ ಒಲಿಯದು. ಸಾಧಿಸುವ ಛಲ ಹೊಂದಿರುವವರಿಗೆ ನೂರಾರು ವಿಘ್ನಗಳೆದುರಾದರೂ ಹಿಂಜೆರಿಯದೆ ಮುಂದಿನ ಹೆಜ್ಜೆ ಇಡುವವನೆ ನಿಜವಾದ ಛಲಗಾರ. ಗುರುಗಳ ಸಹಾಯವಿಲ್ಲದೆ ಸ್ವಪ್ರಯತ್ನದಿಂದ ಸತತ ಸಾಧನೆ ಮಾಡಿ ಯಶಸ್ಸುಗಳಿಸಬಹುದು ಎಂಬುದನ್ನು ತೋರಿರುವ ಹಳೇನಗರದ ಎನ್’ಎಸ್’ಟಿ ರಸ್ತೆಯ ನಿವಾಸಿಯಾಗಿರುವ ಎಸ್. ...

ಗೌರಿಬಿದನೂರು: ಸಮಾಜದ ಶಾಂತಿಗಾಗಿ ಸಮಾನತೆ ಕಾಪಾಡಲು ಕರೆ

ಗೌರಿಬಿದನೂರು: ಸಮಾಜದಲ್ಲಿನ ಸಾಧಕ ಭಾದಕಗಳನ್ನು ಅರಿತು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಮೂಲಕ ಎಲ್ಲರಲ್ಲಿಯೂ ಸಮಾನತೆಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ಉಧ್ಯಮಿ ಇ.ಎಸ್. ರಮೇಶ್ ಕುಮಾರ್ ತಿಳಿಸಿದರು. ನಗರದಲ್ಲಿ ಉಜ್ಜೀವನ್ ಬ್ಯಾಂಕ್ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರೀಕ ದಿನಾಚರಣೆಯನ್ನು ಉದ್ಘಾಟನೆ ...

ಗೌರಿಬಿದನೂರು: ಪ್ರತಿಭಾ ಕಾರಂಜಿ ವೇದಿಕೆಯನ್ನು ಮಕ್ಕಳ ಪ್ರತಿಭೆ ಅನಾವರಣಕ್ಕೆ ಬಳಸಿಕೊಳ್ಳಲು ಕರೆ

ಗೌರಿಬಿದನೂರು: ಪ್ರತಿಭಾ ಕಾರಂಜಿ ವೇದಿಕೆಯನ್ನು ಮಕ್ಕಳ ಪ್ರತಿಭೆ ಅನಾವರಣಕ್ಕೆ ಬಳಸಿಕೊಳ್ಳಲು ಕರೆ

ಗೌರಿಬಿದನೂರು: ಮಕ್ಕಳಲ್ಲಿನ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿಗಳು ಸೂಕ್ತ ವೇದಿಕೆಗಳಾಗಿದ್ದು, ಇದರ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳಬೇಕಾಗಿದೆ ಎಂದು ಸಿಆರ್ ಪಿ.ಎಸ್. ರವಿಕುಮಾರ್ ತಿಳಿಸಿದರು. ತಾಲೂಕಿನ ಅಲಕಾಪುರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭಾ ಕಾರಂಜಿಯಲ್ಲಿ ...

ಗೌರಿಬಿದನೂರು: ಸ್ಟೆಲ್ಲಾ ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಥ್ರೋಬಾಲ್’ನಲ್ಲಿ ಪ್ರಥಮ ಸ್ಥಾನ

ಗೌರಿಬಿದನೂರು: ಸ್ಟೆಲ್ಲಾ ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಥ್ರೋಬಾಲ್’ನಲ್ಲಿ ಪ್ರಥಮ ಸ್ಥಾನ

ಗೌರಿಬಿದನೂರು: ನಗರದ ಶ್ರೀಮತಿ ಸ್ಟೆಲ್ಲಾ ಕಾನ್ವೆಂಟ್’ನ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಥ್ರೋ ಬಾಲ್ ಸ್ಪರ್ಧೆಯಲ್ಲಿ ಪ್ರಥಮ್ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂಧಿಸಿದ್ದಾರೆ. ಬಳಿಕ ಮಾತನಾಡಿದ ...

ಶ್ರೀಕೃಷ್ಣ ಪರಮಾತ್ಮನ ನುಡಿಗಳನ್ನು ಯುವಜನತೆ ಪಾಲಿಸಲಿ: ಶಾಸಕ ಶಿವಶಂಕರ ರೆಡ್ಡಿ ಅಭಿಮತ

ಶ್ರೀಕೃಷ್ಣ ಪರಮಾತ್ಮನ ನುಡಿಗಳನ್ನು ಯುವಜನತೆ ಪಾಲಿಸಲಿ: ಶಾಸಕ ಶಿವಶಂಕರ ರೆಡ್ಡಿ ಅಭಿಮತ

ಗೌರಿಬಿದನೂರು: ಅಧರ್ಮಕ್ಕಿಂತ ಧರ್ಮವೇ ಎದೆಂದಿಗೂ ಜಯಗಳಿಸುತ್ತದೆ ಎಂಬ ನಂಬಿಕೆಯಿಟ್ಟುಕೊಂಡಿದ್ದ ದೈವ ಪುರುಷ ಶ್ರೀಕೃಷ್ಣ ಪರಮಾತ್ಮರವರು ಹೇಳಿರುವ ಮಾತುಗಳು ಎಂದಿಗೂ ಜೀವಂತವಾಗಿದ್ದು, ಯುವ ಪೀಳಿಗೆ ಅವುಗಳನ್ನು ಪಾಲನೆ ಮಾಡಬೇಕಾಗಿದೆ ಎಂದು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದರು. ನಗರದ ದಿ.ದೇವರಾಜು ಅರಸು ಭವನದಲ್ಲಿ ...

ಗೌರಿಬಿದನೂರು: ಶ್ರೀ ಶನೈಶ್ಚರ ದೇವರ ಅದ್ದೂರಿ ಬ್ರಹ್ಮರಥೋತ್ಸವ

ಗೌರಿಬಿದನೂರು: ಶ್ರೀ ಶನೈಶ್ಚರ ದೇವರ ಅದ್ದೂರಿ ಬ್ರಹ್ಮರಥೋತ್ಸವ

ಗೌರಿಬಿದನೂರು: ನಗರದಲ್ಲಿರುವ ಶ್ರೀ ಶನೈಶ್ಚರ ಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ 36 ನೆಯ ಬ್ರಹ್ಮ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕಳೆದ ಒಂದು ವಾರದಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ದೇವಾಲಯದ ಒಳಗಡೆ ಹಾಗೂ ಹೊರಾಂಗಣದಲ್ಲಿ ಹೂವಿನಿಂದ ಅಲಂಕರಿಸಲಾಗಿತ್ತು. ...

Page 766 of 883 1 … 765 766 767 … 883
  • Trending
  • Latest
error: Content is protected by Kalpa News!!