Sunday, October 18, 2026
Advertisement
ADVERTISEMENT

Tag: Kannada News

Breaking: ಅಬ್ಬಿ ಫಾಲ್ಸ್‌’ನಲ್ಲಿ ಕೊಚ್ಚಿ ಹೋದ ಪ್ರವಾಸಿಗರು: ಸಿನಿಮಿಯ ರೀತಿಯಲ್ಲಿ ರಕ್ಷಣೆ

Breaking: ಅಬ್ಬಿ ಫಾಲ್ಸ್‌’ನಲ್ಲಿ ಕೊಚ್ಚಿ ಹೋದ ಪ್ರವಾಸಿಗರು: ಸಿನಿಮಿಯ ರೀತಿಯಲ್ಲಿ ರಕ್ಷಣೆ

ಹೊಸನಗರ: ಅಬ್ಬಿ ಫಾಲ್ಸ್‌'ನಲ್ಲಿ ಕಾಲುಜಾರಿ ಬಿದ್ದು ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗರನ್ನು ಸಿನಿಮಿಯ ರೀತಿಯಲ್ಲಿ ರಕ್ಷಣೆ ಮಾಡಿರುವ ಘಟನೆ ಇಂದು ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿರುವ ಅಬ್ಬಿ ಜಲಪಾತ ವೀಕ್ಷಿಸಲು ಐವರು ಯುವಕರು ತೆರಳಿದ್ದರು. ಈ ವೇಳೆ ಕಾಲುಜಾರಿದ ಪರಿಣಾಮ ಸುಮಾರು ...

ಶಿವಮೊಗ್ಗ: ನಾಳೆ ಸಂಪುಟ ದರ್ಜೆ ಸಚಿವ ಈಶ್ವರಪ್ಪ ನಗರಕ್ಕೆ, ಆತ್ಮೀಯ ನಾಗರಿಕ ಸನ್ಮಾನ

ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕೆ.ಎಸ್. ಈಶ್ವರಪ್ಪ ಪ್ರಮಾಣವಚನ ಸ್ವೀಕರಿಸಿದ ನಂತರ ನಾಳೆ ನಗರಕ್ಕೆ ಮೊದಲ ಬಾರಿಗೆ ಆಗಮಿಸುತ್ತಿದ್ದು, ಆತ್ಮೀಯವಾಗಿ ಸ್ವಾಗತಕ್ಕೆ ಪಕ್ಷ ಸಜ್ಜಾಗಿದೆ. ನಾಳೆ ಮುಂಜಾನೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 10 ಗಂಟೆಗೆ ನಗರಕ್ಕೆ ಆಗಮಿಸುವ ಈಶ್ವರಪ್ಪ, ...

ಜೇಟ್ಲಿ ನಿಧನ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಜೇಟ್ಲಿ ಕುಟುಂಬಸ್ಥರು ಹೇಳಿದ ಮಾತು ಮೈ ಜುಮ್ ಎನಿಸುತ್ತದೆ!

ಜೇಟ್ಲಿ ನಿಧನ: ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ಜೇಟ್ಲಿ ಕುಟುಂಬಸ್ಥರು ಹೇಳಿದ ಮಾತು ಮೈ ಜುಮ್ ಎನಿಸುತ್ತದೆ!

ನವದೆಹಲಿ: ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ವಿಧಿವಶರಾಗಿದ್ದು, ಈ ಮೂಲಕ ಬಿಜೆಪಿ ಮನೆಯಲ್ಲಿ ಸೂತಕದ ಛಾಯೆ ಅವರಿಸಿದೆ. ಇದೇ ವೇಳೆ ಪೂರ್ವ ನಿರ್ಧಾರಿತ ಅಧಿಕೃತ ಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದು, ಇಂದು ಅಬುದಾಬಿಯಲ್ಲಿದ್ದಾರೆ. ಅಬುದಾಬಿಯಲ್ಲಿ ನಡೆಯುತ್ತಿದ್ದ ...

ಬಿಜೆಪಿ ಪಾಲಿನ ಚುನಾವಣಾ ಚಾಣಾಕ್ಷರಾಗಿದ್ದ ಜೇಟ್ಲಿ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?

ಬಿಜೆಪಿ ಪಾಲಿನ ಚುನಾವಣಾ ಚಾಣಾಕ್ಷರಾಗಿದ್ದ ಜೇಟ್ಲಿ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?

ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ ಅವರಿಂದ ಮೊದಲ್ಗೊಂಡ ಬಿಜೆಪಿ ರಾಷ್ಟ್ರಮಟ್ಟದಲ್ಲಿ ಹಲವು ದಕ್ಷ ಹಾಗೂ ಯಶಸ್ವಿ ನಾಯಕರನ್ನು ಕಂಡಿದೆ. ಇಂತಹ ಸಾಲಿನಲ್ಲಿ ನಿಲ್ಲುವ ಚೇತನ ಶ್ರೀ ಅರುಣ್ ಜೇಟ್ಲಿ... 70ರ ದಶಕದಲ್ಲಿ ವಿದ್ಯಾರ್ಥಿ ಜೀವನದಿಂದಲೇ ತಮ್ಮ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದ ...

ಸಭ್ಯ, ದಕ್ಷ ರಾಜಕಾರಣಿ ಅರುಣ್ ಜೇಟ್ಲಿ ಜೀವನ ವೃತ್ತಾಂತ

ಸಭ್ಯ, ದಕ್ಷ ರಾಜಕಾರಣಿ ಅರುಣ್ ಜೇಟ್ಲಿ ಜೀವನ ವೃತ್ತಾಂತ

ನವದೆಹಲಿ: ಸಭ್ಯ, ದಕ್ಷ ರಾಜಕಾರಣಿ ಎಂದು ಖ್ಯಾತರಾಗಿದ್ದ ಶ್ರೀ ಅರುಣ್ ಜೇಟ್ಲಿ ಅವರು, 1952ರ ಡಿಸೆಂಬರ್ 28ರಂದು ನವದೆಹಲಿಯಲ್ಲಿ ಜನಿಸಿದರು. ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಗಳ ಪುತ್ರರಾದ ಇವರ ತಂದೆ ವಕೀಲರಾಗಿದ್ದರು. 1969-70ರ ಅವಧಿಯಲ್ಲಿ ನವದೆಹಲಿಯಲ್ಲಿ ಸೇಂಟ್ ಕ್ಸೇವಿಯರ್ಸ್ ...

ಶಿವಮೊಗ್ಗ: ವಿಕೇರ್ ಡಯಾಬಿಟಿಕ್ ಸೆಂಟರ್ ಉದ್ಘಾಟನೆ

ಶಿವಮೊಗ್ಗ: ವಿಕೇರ್ ಡಯಾಬಿಟಿಕ್ ಸೆಂಟರ್ ಉದ್ಘಾಟನೆ

ಶಿವಮೊಗ್ಗ: ಮಲೆನಾಡಿನ ಜನರ ಆರೋಗ್ಯ ಸುಧಾರಣೆಯ ಗುರಿ ಹೊಂದಿರುವ ವಿ ಕೇರ್ ಡಯಾಬಿಟಿಕ್ ಸೆಂಟರ್ ನಗರದಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು. ಗೋಪಾಳದಲ್ಲಿರುವ ವಿ ಕೇರ್ ಡಯಾಬಿಟಿಕ್ ಸೆಂಟರನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ಇಂದಿನ ಕಾಲಮಾನದಲ್ಲಿ ಡಯಾಬಿಟಿಕ್ ಒಂದು ಗಂಭೀರ ...

ಭದ್ರಾವತಿ: ದಂತಬಾಗ್ಯ ಯೋಜನೆ ಉಪಯುಕ್ತ: ಡಾ.ಗಿರಿಜಾ

ಭದ್ರಾವತಿ: ದಂತಬಾಗ್ಯ ಯೋಜನೆ ಉಪಯುಕ್ತ: ಡಾ.ಗಿರಿಜಾ

ಭದ್ರಾವತಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ದಂತ ಭಾಗ್ಯ ಯೋಜನೆಯು ಅತ್ಯಂತ ಉಪಯುಕ್ತಕರವಾಗಿರುವ ಯೋಜನೆಯಾಗಿದೆ ಎಂದು ಶಿವಮೊಗ್ಗ ದಂತ ವೈದ್ಯ ವಿಭಾಗದ ನೋಡಲ್ ಅಧಿಕಾರಿ ಡಾ.ಗಿರಿಜಾ ತಿಳಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ದಂತಭಾಗ್ಯ ಯೋಜನೆ ಮತ್ತು ನ್ಯಾಷನಲ್ ...

ತಾವೇ ಉದ್ಘಾಟಿಸಿದ ಸಿಬಿಐ ಕಚೇರಿಯಲ್ಲಿ ತಾವೇ ವಿಚಾರಣೆ ಎದುರಿಸಿ, ಬಂಧಿತರಾದ ಚಿದಂಬರಂ

ತಾವೇ ಉದ್ಘಾಟಿಸಿದ ಸಿಬಿಐ ಕಚೇರಿಯಲ್ಲಿ ತಾವೇ ವಿಚಾರಣೆ ಎದುರಿಸಿ, ಬಂಧಿತರಾದ ಚಿದಂಬರಂ

ನವದೆಹಲಿ: 8 ವರ್ಷಗಳ ಹಿಂದೆ ತಾವೇ ಉದ್ಘಾಟಿಸಿದ್ದ ಸಿಬಿಐ ಕೇಂದ್ರ ಕಚೇರಿ ಕಟ್ಟಡದಲ್ಲಿ ಈಗ ತಾವೇ ಆರೋಪಿಯಾಗಿ, ರಾತ್ರಿಯಿಡೀ ಬಂಧಿತರಾಗಿ ವಿಚಾರಣೆ ಎದುರಿಸಿದ್ದಾರೆ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ. ಐಎನ್’ಎಕ್ಸ್‌ ಮೀಡಿಯಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ...

ಸಿಬಿಐ, ಇಡಿಗಳು ಬಿಜೆಪಿ ಸರ್ಕಾರದ ಸೇಡು ತೀರಿಸಿಕೊಳ್ಳುವ ಸಂಸ್ಥೆಗಳಾಗಿವೆ: ಕಾಂಗ್ರೆಸ್ ಆಕ್ರೋಶ

ಸಿಬಿಐ, ಇಡಿಗಳು ಬಿಜೆಪಿ ಸರ್ಕಾರದ ಸೇಡು ತೀರಿಸಿಕೊಳ್ಳುವ ಸಂಸ್ಥೆಗಳಾಗಿವೆ: ಕಾಂಗ್ರೆಸ್ ಆಕ್ರೋಶ

ನವದೆಹಲಿ: ನಮ್ಮ ದೇಶದ ಪ್ರಮುಖ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ ಸೇರಿದಂತೆ ಹಲವು ಇಲಾಖೆಗಳನ್ನು ಕೇಂದ್ರದ ಬಿಜೆಪಿ ಸರ್ಕಾರ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿ ಕೇಂದ್ರ ಸಚಿವ ಹಾಗೂ ...

ತಾಯಿ-ಮಗುವಿನ ಜೀವ ಉಳಿಸಿದ 108 ಆಂಬ್ಯುಲೆನ್ಸ್‌ ಶುಶ್ರೂಶಕನ ಸಮಯಪ್ರಜ್ಞೆ

ತಾಯಿ-ಮಗುವಿನ ಜೀವ ಉಳಿಸಿದ 108 ಆಂಬ್ಯುಲೆನ್ಸ್‌ ಶುಶ್ರೂಶಕನ ಸಮಯಪ್ರಜ್ಞೆ

ಗೌರಿಬಿದನೂರು: ತಾಲೂಕಿನ ವೇದಲವೇಣಿ ನಿವಾಸಿ ಅರೋಗ್ಯ ಇಲಾಖೆಯ ಶುಶ್ರೂಷಕರಾದ ವಿ.ಎನ್. ಮೂರ್ತಿ ಅವರ ಸಮಯ ಪ್ರಜ್ಞೆ ಹಾಗೂ ಅವರ ಅರೋಗ್ಯ ಸೇವೆಯಿಂದ ಗರ್ಭಿಣಿಯ ಪ್ರಾಣ ಊಳಿಸಿ ಮತ್ತೊಂದು ಜೀವಕ್ಕೆ ಪ್ರಾಣ ನೀಡಿರುವ ಮಾನವೀಯ ಘಟನೆ ನಡೆದಿದೆ. ವೇದಾಲವೇಣಿ ನಿವಾಸಿ ವಿ.ಎನ್. ಮೂರ್ತಿ ...

Page 767 of 883 1 … 766 767 768 … 883
  • Trending
  • Latest
error: Content is protected by Kalpa News!!