Sunday, October 18, 2026
Advertisement
ADVERTISEMENT

Tag: Kannada News

ಗೌರಿಬಿದನೂರು: ದನಗಳ ಕೊಂಬು, ಮೂಳೆ ಪುಡಿ ಮಾಡುವ ಅಕ್ರಮ ಕೇಂದ್ರ ಬಂದ್

ಗೌರಿಬಿದನೂರು: ದನಗಳ ಕೊಂಬು, ಮೂಳೆ ಪುಡಿ ಮಾಡುವ ಅಕ್ರಮ ಕೇಂದ್ರ ಬಂದ್

ಗೌರಿಬಿದನೂರು: ತಾಲೂಕಿನ ನಗರಗೆರೆ ಹೋಬಳಿಯ ಜಿ.ಕೊತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಳಶೆಟ್ಟಿಹಳ್ಳಿ ಸಮೀಪದಲ್ಲಿರುವ ಖಾಸಗಿ ವ್ಯಕ್ತಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ದನಗಳ ಕೊಂಬು, ಮೂಳೆ, ತಲೆ ಸೇರಿದಂತೆ ಇನ್ನಿತರ ಅಂಗಗಳನ್ನು ತಂದು ಅದನ್ನು ಪುಡಿ ಮಾಡುವಂತಹ ಘಟಕವನ್ನು ಆರಂಭಿಸಿ ಸ್ಥಳೀಯರಿಗೆ ತೀವ್ರ ...

ಹವ್ಯಕ ಮಹಾಸಭಾದಿಂದ ರಾಘವೇಶ್ವರ ಶ್ರೀಗಳಿಗೆ ಗುರುಭಿಕ್ಷಾ ಸೇವೆ

ಹವ್ಯಕ ಮಹಾಸಭಾದಿಂದ ರಾಘವೇಶ್ವರ ಶ್ರೀಗಳಿಗೆ ಗುರುಭಿಕ್ಷಾ ಸೇವೆ

ಬೆಂಗಳೂರು: ಹವ್ಯಕ ಮಹಾಸಭೆಯು ಸಮಾಜಮುಖೀ ಕಾರ್ಯದಲ್ಲಿ ನಿರತವಾಗಿದ್ದು, ಸಮಾಜಕ್ಕೆ ಶಕ್ತಿ ತುಂಬುವ; ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಮಹಾಸಭೆಯ ಕಾರ್ಯಗಳ ಬಗ್ಗೆ ಹೆಮ್ಮೆಯಿದೆ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶಾಖಾಮಠದಲ್ಲಿ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿರುವ ...

ನೆರೆ ಪರಿಹಾರ ಮಾರ್ಗಸೂಚಿಗಳ ಮಾರ್ಪಾಡಿಗೆ ಸರ್ಕಾರ ಸಿದ್ಧ: ಸಚಿವ ಜಗದೀಶ್ ಶೆಟ್ಟರ್

ನೆರೆ ಪರಿಹಾರ ಮಾರ್ಗಸೂಚಿಗಳ ಮಾರ್ಪಾಡಿಗೆ ಸರ್ಕಾರ ಸಿದ್ಧ: ಸಚಿವ ಜಗದೀಶ್ ಶೆಟ್ಟರ್

ಧಾರವಾಡ: ಅತಿವೃಷ್ಟಿ ಬಾಧಿತ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಮರು ನಿರ್ಮಾಣ, ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯದಲ್ಲಿ ಎನ್.ಡಿ.ಆರ್.ಎಫ್ ಸೂತ್ರಗಳನ್ವಯ ತ್ವರಿತ ಪರಿಹಾರ ನೀಡಬೇಕು, ಹೆಚ್ಚಿನ ಪರಿಹಾರ ನೀಡಲು ಅಗತ್ಯ ಬಿದ್ದರೆ ಮಾರ್ಗಸೂಚಿಗಳಲ್ಲಿ ಸಡಿಲಿಕೆ ತರುವುದು ಅಥವಾ ಮಾರ್ಪಾಡು ಮಾಡಲು ಸರ್ಕಾರ ಸಿದ್ಧವಿದೆ ...

ಗೌರಿಬಿದನೂರು: ಖ್ಯಾತ ಗಣಿತ ಉಪನ್ಯಾಸಕಿ ನಾಗಜ್ಯೋತಿ ನಿಧನ

ಗೌರಿಬಿದನೂರು: ಖ್ಯಾತ ಗಣಿತ ಉಪನ್ಯಾಸಕಿ ನಾಗಜ್ಯೋತಿ ನಿಧನ

ಗೌರಿಬಿದನೂರು: ಇಲ್ಲಿನ ನ್ಯಾಷನಲ್ ಕಾಲೇಜಿನ ಖ್ಯಾತ ಗಣಿತಶಾಸ್ತ್ರ ಉಪನ್ಯಾಸಕಿ ಜಿ.ಎಸ್. ನಾಗಜ್ಯೋತಿ (ಮಂಚೇನಹಳ್ಳಿ) ನಿನ್ನೆ ವಿಧಿವಶರಾಗಿದ್ದಾರೆ. ಜಿ.ಎನ್.ನಾಗಜ್ಯೋತಿ(48) ಕಳೆದ 20 ವರ್ಷಗಳಿಂದ ನ್ಯಾಷನಲ್ ಕಾಲೇಜ್ ನಲ್ಲಿ ಗಣಿತಶಾಸ್ತ್ರ ಉಪಾನ್ಯಾಸಕರಾಗಿ ಕಾರ್ಯನಿವಹಿಸುತ್ತಿದ್ದು, ಕಳೆದ ಒಂದು ತಿಂಗಳಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು ತಡ ರಾತ್ರಿ ...

Breaking: ಇನ್ನು ಮುಂದೆ ಎಸ್’ಬಿಐ ಡೆಬಿಟ್ ಸೇವೆ ಸ್ಥಗಿತ: ಪರ್ಯಾಯ ಮಾರ್ಗವೇನು?

Breaking: ಇನ್ನು ಮುಂದೆ ಎಸ್’ಬಿಐ ಡೆಬಿಟ್ ಸೇವೆ ಸ್ಥಗಿತ: ಪರ್ಯಾಯ ಮಾರ್ಗವೇನು?

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕಿಂಗ್ ವ್ಯವಸ್ಥೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಶೀಘ್ರದಲ್ಲೇ ತನ್ನ ಎಲ್ಲಾ ಡೆಬಿಟ್ ಕಾರ್ಡ್ ಸೇವೆಯನ್ನು ರದ್ದುಗೊಳಿಸಲಿದೆ. ಈ ಕುರಿತಂತೆ ದೆಹಲಿಯಲ್ಲಿ ನಡೆದ ಬ್ಯಾಂಕಿಂಗ್ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಎಸ್’ಬಿಐ ಚೇರ್ಮನ್ ರಜನೀಶ್ ...

ಕಾಂಗ್ರೆಸ್ ಮುಖಂಡ ಚಿದಂಬರಂ ವಿರುದ್ಧ ಇಡಿ ಲುಕ್ ಔಟ್ ನೋಟೀಸ್: ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

ಕಾಂಗ್ರೆಸ್ ಮುಖಂಡ ಚಿದಂಬರಂ ವಿರುದ್ಧ ಇಡಿ ಲುಕ್ ಔಟ್ ನೋಟೀಸ್: ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

ನವದೆಹಲಿ: ಐಎನ್’ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಹಾಗೂ ಇಡಿ ವಿಚಾರಣೆ ಎದುರಿಸುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಬಂಧಿಸುವ ಕ್ರಮಕ್ಕೆ ತಡೆ ...

ಆಗಸ್ಟ್‌ 24, 25: ಶ್ರೀವಿಜಯದ ‘ವರ್ಷ ವೈಭವ-19’ ಅಪರೂಪದ ನೃತ್ಯ ಕಾರ್ಯಕ್ರಮ ನೋಡಲು ಮರೆಯದಿರಿ

ಆಗಸ್ಟ್‌ 24, 25: ಶ್ರೀವಿಜಯದ ‘ವರ್ಷ ವೈಭವ-19’ ಅಪರೂಪದ ನೃತ್ಯ ಕಾರ್ಯಕ್ರಮ ನೋಡಲು ಮರೆಯದಿರಿ

ಶಿವಮೊಗ್ಗ: ಕಲಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀವಿಜಯ ಕಲಾನಿಕೇತನದ ‘ವರ್ಷ ವೈಭವ-2019’ ವಿಶೇಷ ಕಾರ್ಯಕ್ರಮ ಆಗಸ್ಟ್‌ 24 ಹಾಗೂ 25ರಂದು ನಡೆಲಿದ್ದು, ಈ ಹಿನ್ನೆಲೆಯಲ್ಲಿ ವಿಶಿಷ್ಟ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಶ್ರೀವಿಜಯ ಕಲಾನಿಕೇತನದ 15ನೆಯ ವರ್ಷ ವೈಭವ ಶಾಸ್ತ್ರೀಯ ...

ನೆರೆ ಇಳಿದ ನಂತರ: ಕಲ್ಪ ನ್ಯೂಸ್ ರಿಯಾಲಿಟಿ ಚೆಕ್, ನೆರೆಗೆ ಬಲಿಯಾದ ಗೋವುಗಳ ಸಂಖ್ಯೆ ಎಷ್ಟು ಗೊತ್ತಾ?

ನೆರೆ ನಿರ್ವಸಿತರಿಗೆ 10 ತಿಂಗಳ ಬಾಡಿಗೆ, ಪರಿಹಾರ ಕಾರ್ಯ ಚುರುಕು: ಡಿಸಿ ಶಿವಕುಮಾರ್

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಉಂಟಾಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 5500 ...

ಗೌರಿಬಿದನೂರು: ಬೇಸಾಯದಲ್ಲಿ ಅಧುನಿಕತೆ ಬಳಸಿ ಹೆಚ್ಚು ಸಿರಿಧಾನ್ಯ ಬೆಳೆಯಿರಿ

ಗೌರಿಬಿದನೂರು: ಬೇಸಾಯದಲ್ಲಿ ಅಧುನಿಕತೆ ಬಳಸಿ ಹೆಚ್ಚು ಸಿರಿಧಾನ್ಯ ಬೆಳೆಯಿರಿ

ಗೌರಿಬಿದನೂರು: ಬೇಸಾಯದಲ್ಲಿ ಆಧುನಿಕತೆಯನ್ನು ಬಳಸಿ ಸಹಜ ಕೃಷಿಯ ಜೊತೆಗೆ ಹೆಚ್ಚಿನ ಸಿರಿಧಾನ್ಯಗಳ ಉತ್ಪಾದನೆಯನ್ನು ಮಾಡುವ ಮೂಲಕ ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಕೃಷಿ ಸಚಿವರಾದ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು. ತಾಲೂಕಿನ ತೊಂಡೇಬಾವಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ...

ಗೌರಿಬಿದನೂರು: ಕೇಂದ್ರ ತಂಡದಿಂದ ಯೋಜನೆಗಳ ಪರಿಶೀಲನೆ

ಗೌರಿಬಿದನೂರು: ಕೇಂದ್ರ ತಂಡದಿಂದ ಯೋಜನೆಗಳ ಪರಿಶೀಲನೆ

ಗೌರಿಬಿದನೂರು: ತಾಲೂಕಿನ ಕಲ್ಲಿನಾಯಕನಹಳ್ಳಿ, ಅಲಕಾಪುರ ಹಾಗೂ ಗಂಗಸಂದ್ರ ಗ್ರಾಮ ಪಂಚಾಯ್ತಿಗಳಿಗೆ ಮಂಗಳವಾರ ಕೇಂದ್ರ ತಂಡದ ವತಿಯಿಂದ ಮುಖ್ಯಸ್ಥರಾದ ರಮೇಶ್ ಬಾಬು ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮಾಡಲಾಗಿರುವ ಕಾಮಗಾರಿಗಳು ಮತ್ತು ಕಡತಗಳ ನಿರ್ವಹಣೆ ಬಗ್ಗೆ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕಲ್ಲಿನಾಯಕನಹಳ್ಳಿ ...

Page 768 of 883 1 … 767 768 769 … 883
  • Trending
  • Latest
error: Content is protected by Kalpa News!!