Monday, August 24, 2026
Advertisement
ADVERTISEMENT

Tag: Malnad News

ಚಂದ್ರಗುತ್ತಿ ದೇಗುಲದ ಕಳ್ಳತನ ಯತ್ನ: ದೇವಿ ಮುಖವಾಡಯನ್ನೇ ಕಿತ್ತೆಸಿರುವ ದುರುಳರು

ಚಂದ್ರಗುತ್ತಿ ದೇಗುಲದ ಕಳ್ಳತನ ಯತ್ನ: ದೇವಿ ಮುಖವಾಡಯನ್ನೇ ಕಿತ್ತೆಸಿರುವ ದುರುಳರು

ಕಲ್ಪ ಮೀಡಿಯಾ ಹೌಸ್  |  ಸೊರಬ  | ರಾಜ್ಯದಲ್ಲೇ ಖ್ಯಾತಿ ಪಡೆದಿರುವ ಮಲೆನಾಡಿನ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಚಂದ್ರಗುತ್ತಿ ದೇವಾಲಯದಲ್ಲಿ #ChandraguttiTemple ಕಳ್ಳತನದ ಯತ್ನ ನಡೆದಿದ್ದು, ದೇವಿಯ ಮೂರ್ತಿಯ ಮುಖವಾಡಯನ್ನೇ ದುರುಳರು ಕಿತ್ತೊಗೆದಿದ್ದಾರೆ. ದೇವಾಲಯ ಹಾಗೂ ಗರ್ಭಗುಡಿಯ ಬಾಗಿಲನ್ನು ಮುರಿದಿರುವ ಕಳ್ಳರು ರೇಣುಕಾ ...

ಭದ್ರಾವತಿ ವಿಐಎಸ್’ಎಲ್ ಆವರಣದಲ್ಲಿ ಚಿರತೆ ಸೆರೆಗೆ ಬೋನು: ಅರಣ್ಯಾಧಿಕಾರಿಗಳ ಬೀಡು

ಭದ್ರಾವತಿ ವಿಐಎಸ್’ಎಲ್ ಆವರಣದಲ್ಲಿ ಚಿರತೆ ಸೆರೆಗೆ ಬೋನು: ಅರಣ್ಯಾಧಿಕಾರಿಗಳ ಬೀಡು

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಇಲ್ಲಿನ ವಿಐಎಸ್'ಎಲ್ ಕಾರ್ಖಾನೆ ಆವರಣದಲ್ಲಿ ಇಂದು ಕಾಣಿಸಿಕೊಂಡಿರುವ ಚಿರತೆ ಸೆರೆಗಾಗಿ ರಾತ್ರಿ ವೇಳೆಗೆ ಬೋನು ಇರಿಸಲಾಗಿದೆ. ಇಂದು ಕಾರ್ಖಾನೆ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಕರ್ತವ್ಯದಲ್ಲಿದ್ದ ಸಿಬ್ಬಂದಿ ಇದರ ವೀಡಿಯೋ ಮತ್ತು ಫೋಟೋ ತೆಗೆದು ...

ಶಿವಮೊಗ್ಗದ ವಾಹನ ಸವಾರರೇ ಅರ್ಧ ಹೆಲ್ಮೆಟ್ ಹಾಕ್ತೀರಾ? ಹಾಗಾದ್ರೆ ಈ ತುರ್ತು ಸುದ್ದಿ ಓದಿ

ಶಿವಮೊಗ್ಗದ ವಾಹನ ಸವಾರರೇ ಅರ್ಧ ಹೆಲ್ಮೆಟ್ ಹಾಕ್ತೀರಾ? ಹಾಗಾದ್ರೆ ಈ ತುರ್ತು ಸುದ್ದಿ ಓದಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನೀವು ದ್ವಿಚಕ್ರ ವಾಹನ #TwoWheeler ಸವಾರಿ ಮಾಡುವಾಗ ಅರ್ಧ ಹೆಲ್ಮೆಟ್ #Helmet ಧರಿಸುತ್ತೀರಾ? ಹಾಗಾದರೆ ಇಂದೇ ಬಿಟ್ಟುಬಿಡಿ, ಇಲ್ಲದೇ ಇದ್ದರೆ ನಾಳೆಯಿಂದ ಬೀಳುತ್ತೆ ದಂಡ... ಹೌದು.... ಇಂತಹದ್ದೊಂದು ಮಹತ್ವದ ಜಾಗೃತಿ ಕಾರ್ಯಾಚರಣೆಯನ್ನು ನಡೆಸಿರುವ ಸಂಚಾರಿ ...

Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಜುಲೈ 25ರಂದು ಶಾಲಾ-ಕಾಲೇಜುಗಳಿಗೆ ರಜೆ ಇದೆಯೇ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರೆದಿದ್ದು, ಪ್ರಮುಖವಾಗಿ ತೀರ್ಥಹಳ್ಳಿ, ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ ಭಾರೀ ಪ್ರಮಾಣದಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ...

ಶಿವಮೊಗ್ಗದ ಆಭರಣ ಪ್ರಿಯರೇ! ಇನ್ನೆರಡು ದಿನ ಮಾತ್ರ, ಈ ಅಮೂಲ್ಯ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

ಶಿವಮೊಗ್ಗದ ಆಭರಣ ಪ್ರಿಯರೇ! ಇನ್ನೆರಡು ದಿನ ಮಾತ್ರ, ಈ ಅಮೂಲ್ಯ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಜ ಮನೆತನದವರಿಗೆ ಆಭರಣ ವ್ಯಾಪಾರಿಯಾಗಿದ್ದ 150 ವರ್ಷ ಇತಿಹಾಸವುಳ್ಳ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್’ನಿಂದ ಇದೀಗ ಶಿವಮೊಗ್ಗದ #Shivamogga ಜನತೆಗಾಗಿ ಅಸಾಧಾರಣ ಕರಕುಶಲತೆ ಮತ್ತು ವಿನ್ಯಾಸ ಹೊಂದಿರುವ ಆಭರಣ ಪ್ರದರ್ಶನ ...

ಜುಲೈ 22ರಂದು ಸೊರಬದಲ್ಲಿ ಪತ್ರಿಕಾ ದಿನಾಚರಣೆ

ಜುಲೈ 22ರಂದು ಸೊರಬದಲ್ಲಿ ಪತ್ರಿಕಾ ದಿನಾಚರಣೆ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೊರಬ #Soraba ತಾಲೂಕು ಶಾಖೆಯ ವತಿಯಿಂದ ಜುಲೈ22ರ ಶನಿವಾರ ಪತ್ರಿಕಾ ದಿನಾಚರಣೆ #PressDay ನಡೆಯಲಿದೆ. ಈ ಕುರಿತಂತೆ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಯು.ಎಲ್. ಸಂದೀಪ್, ಅಂದು ...

ಭದ್ರಾವತಿಯ ಖ್ಯಾತ ಹಿರಿಯ ವೈದ್ಯ ಡಾ.ಕೆ.ಜಿ. ಭಟ್ ನಿಧನ

ಭದ್ರಾವತಿಯ ಖ್ಯಾತ ಹಿರಿಯ ವೈದ್ಯ ಡಾ.ಕೆ.ಜಿ. ಭಟ್ ನಿಧನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ನಗರದ ಖ್ಯಾತ ಹಿರಿಯ ವೈದ್ಯ ಡಾ.ಕೆ.ಜಿ. ಭಟ್(67) ಅವರು ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಒಂದೂವರೆ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ...

ಸೊರಬದ ಮಂದಿಯನ್ನು ಮಂತ್ರಮುಗ್ದಗೊಳಿಸಿದ ಭಸ್ಮಾಸುರ ಮೋಹಿನಿ ಯಕ್ಷಗಾನ

ಸೊರಬದ ಮಂದಿಯನ್ನು ಮಂತ್ರಮುಗ್ದಗೊಳಿಸಿದ ಭಸ್ಮಾಸುರ ಮೋಹಿನಿ ಯಕ್ಷಗಾನ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಪಟ್ಟಣದ ಗಿರಿಜಾಶಂಕರ ಸಭಾಭವನದಲ್ಲಿ ಯಕ್ಷರಂಗ #Yaksharanga ಸೊರಬ ವತಿಯಿಂದ ಶನಿವಾರ ರಾತ್ರಿ ಪ್ರದರ್ಶನಗೊಂಡ ಭಸ್ಮಾಸುರ ಮೋಹಿನಿ ಯಕ್ಷಗಾನ #Yakshagana ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾಧರ ಜಲವಳ್ಳಿ ಅವರ ಭಸ್ಮಾಸುರ, ನೀಲ್ಕೋಡು ಶಂಕರ ಹೆಗಡೆ ...

ಜೂನ್ 25 ರ ನಾಳೆ ಸಾಮೂಹಿಕ ರಂಗಪ್ರವೇಶ: ಬನ್ನಿ ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ

ಜೂನ್ 25 ರ ನಾಳೆ ಸಾಮೂಹಿಕ ರಂಗಪ್ರವೇಶ: ಬನ್ನಿ ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ

ಕಲ್ಪ ಮೀಡಿಯಾ ಹೌಸ್  |  ಲೇಖನ: ಮಹಾಲಕ್ಷ್ಮೀ ರಮೇಶ್, ಶಿವಮೊಗ್ಗ  | ಶಿವಮೊಗ್ಗದಲ್ಲಿ ಕಳೆದ 13 ವರ್ಷಗಳಿಂದ ಭರತನಾಟ್ಯ ನೃತ್ಯ ಕಲೆಯ ಉನ್ನತಿ ಹಾಗೂ ಏಳಿಗೆಗಾಗಿ ಶ್ರಮಿಸುತ್ತಿರುವ ನೃತ್ಯ ಗುರು ಶ್ರೀಮತಿ ಸಹನಾ ಚೇತನರವರ'ಕನಸಿನ ಕೂಸು 'ಸಹಚೇತನ ನಾಟ್ಯಾಲಯ'. ಮಲೆನಾಡಿನ ಈ ...

ಶಿವಮೊಗ್ಗ-ಭದ್ರಾವತಿಗೆ ಕಾಲಿಟ್ಟ ಮಳೆರಾಯ: ಒಂದೇ ಮಳೆಗೆ ಅವಾಂತರ ಆರಂಭ

ಶಿವಮೊಗ್ಗ-ಭದ್ರಾವತಿಗೆ ಕಾಲಿಟ್ಟ ಮಳೆರಾಯ: ಒಂದೇ ಮಳೆಗೆ ಅವಾಂತರ ಆರಂಭ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜೂನ್ ಮೂರನೆಯ ವಾರ ಬಂದರೂ ಮಳೆ ಬಾರಲಿಲ್ಲ ಎಂಬ ಕೊರಗನ್ನು ಮರೆಸಿರುವ ಮಳೆರಾಯ ಇಂದು ಮಧ್ಯಾಹ್ನ ಜಿಲ್ಲೆಗೆ ಅಡಿಯಿಟ್ಟಿದ್ದು, ಮಲೆನಾಡಿನ ಮಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಸುಮಾರು ಒಂದು ಗಂಟೆಗೂ ...

Page 129 of 708 1 128 129 130 708
  • Trending
  • Latest
error: Content is protected by Kalpa News!!