ಹಿಂದೂಸ್ಥಾನದಲ್ಲಿ ’ಮೋದಿಸ್ಥಾನ’ ದ್ವಿತೀಯ ಯುಗಾರಂಭ: ಪ್ರತಿಜ್ಞಾವಿಧಿ ಸ್ವೀಕಾರ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ದಾಖಲಿಸಿದ ನರೇಂದ್ರ ಮೋದಿ ಎರಡನೆಯ ಅವಧಿಗೆ ಪ್ರಧಾನಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಈ ಮೂಲಕ ಹಿಂದೂಸ್ಥಾದಲ್ಲಿ ಮೋದಿಸ್ಥಾನದ ವೈಭವ ಮುಂದುವರೆದಿದೆ. ...
Read more