Monday, January 26, 2026
">
ADVERTISEMENT

Tag: Mother

ಸ್ವಾರ್ಥ, ಅಹಂಕಾರವಿಲ್ಲದ ತ್ಯಾಗ ಮೂರ್ತಿ ‘ತಾಯಿ’ಗೊಂದು ಆದರ್ಶ ನಮನ

ಸ್ವಾರ್ಥ, ಅಹಂಕಾರವಿಲ್ಲದ ತ್ಯಾಗ ಮೂರ್ತಿ ‘ತಾಯಿ’ಗೊಂದು ಆದರ್ಶ ನಮನ

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-6  | ನಾನು ಎಂದೂ ಮರೆಯಲಾಗದ ನನ್ನ ಜೀವ(ನ)ದ ಗುರುಗಳನ್ನು ಆದರ್ಶವಾಗಿಸಿಕೊಂಡಿದ್ದೇನೆ. ಅವರು ತಮ್ಮ ಎಲ್ಲ ನೋವು-ಕಷ್ಟಗಳನ್ನು ಬದಿಗೊತ್ತಿ ನಮ್ಮ ಏಳಿಗೆಗಾಗಿ ಶ್ರಮಿಸುತ್ತಿರುವರೇ ನಮ್ಮ ಪ್ರೀತಿಯ ತಾಯಿ. ನನ್ನ ಜನನವಾದ ನಂತರ ನಮಗೆ ...

ಸಾವಿರ ಆನೆ ಬಲದ ನಿಜವಾದ ಹೀರೋ `ಅಪ್ಪ’

ಸಾವಿರ ಆನೆ ಬಲದ ನಿಜವಾದ ಹೀರೋ `ಅಪ್ಪ’

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-2  | ನಾವು ಯಾವಾಗಲೂ ನಾಟಕ ಆಡುವ ಹೀರೋಗಳನ್ನು ನೋಡಿರುತ್ತೇವೆ. ಆದರೆ ನಿಜವಾದ ಜೀವನದ ಹೀರೋ ಬೇರೆ ಯಾರೂ ಅಲ್ಲ, ಅವರೇ `ಅಪ್ಪ'. ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂದು ತಾಯಿಯನ್ನು ...

ತಾಯಿಯ ವಾತ್ಸಲ್ಯ ಸಾರುವ ವಿಭಿನ್ನ ಕಥಾಹಂದರದ ‘ಅವ್ವ’ ಕಿರುಚಿತ್ರ ಬಿಡುಗಡೆ

ತಾಯಿಯ ವಾತ್ಸಲ್ಯ ಸಾರುವ ವಿಭಿನ್ನ ಕಥಾಹಂದರದ ‘ಅವ್ವ’ ಕಿರುಚಿತ್ರ ಬಿಡುಗಡೆ

ಕಲ್ಪ ಮೀಡಿಯಾ ಹೌಸ್  |  ಹುಬ್ಬಳ್ಳಿ  |      ಅವ್ವ (ಬರಿ ಹಡೆದವಳಲ್ಲ) ಎಂಬ ಕಿರುಚಿತ್ರವನ್ನು ಚಲನಚಿತ್ರ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ (ಡೆಡ್ಲಿ) ಬಿಡುಗಡೆಗೊಳಿಸಿದರು. ಅವರು ಡಾ.ವಿಷ್ಣುಸೇನಾ ಸಮಿತಿ ಧಾರವಾಡ ಜಿಲ್ಲಾ ಘಟಕ ಹುಬಳ್ಳಿ ಅವರು ಆರ್.ಎನ್ ಶೆಟ್ಟಿ ...

ಭಾರತದಂತಹ ದೇಶದಲ್ಲಿ ಪೂಜ್ಯ ತಂದೆಯವರಿಗೋಸ್ಕರ ಒಂದೇ ದಿನ ಮೀಸಲಾಯಿತೇ!?

ಭಾರತದಂತಹ ದೇಶದಲ್ಲಿ ಪೂಜ್ಯ ತಂದೆಯವರಿಗೋಸ್ಕರ ಒಂದೇ ದಿನ ಮೀಸಲಾಯಿತೇ!?

ಕಲ್ಪ ಮೀಡಿಯಾ ಹೌಸ್ ವರ್ಷಗಳು ಉಳುರುತ್ತಿದ್ದಂತೆ ಆಚಾರ ವಿಚಾರಗಳು ಕೂಡ ಬದಲಾವಣೆಯಾಗುತ್ತದೆ. ಸಂಸ್ಕಾರಗಳು ಆಚರಣೆಗಳು ಈಗಿನ ದಿನದಲ್ಲಿ ನೆಪ ಮಾತ್ರಕ್ಕೆ ಮಾತ್ರ ಉಳಿಯುತ್ತಿದೆ ಎಂಬುದು ನಗ್ನ ಸತ್ಯ. ಮಕ್ಕಳು ತಮ್ಮ ಯೌವನದ ಘಟ್ಟ ತಲುಪಿದಾಗ ಮತ್ತು ಮಕ್ಕಳು ಬಾಲ್ಯವಸ್ಥೆ, ಪ್ರೌಢವಸ್ಥೆ ದಿನಗಳಲ್ಲಿ ...

ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ

ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಮ್ಮ ನಾನು ಚಿಕ್ಕವಳಾಗಿದ್ದಾಗ ನಿನ್ನೆದೆಗೆ ಒದ್ದು ಸಂಭ್ರಮಿಸಿದ್ದೆ ಆಗ ನೀನು ನನ್ನ ಮುದ್ದಾಡಿ ಚುಂಬಿಸಿದ್ದೆ ನೆನಪಿದೆಯಾ ನಿನಗೆ! ಈಗಲೂ ನಾನು ನಿನ್ನ ಮಡಿಲಲ್ಲಿ ಮಲಗಿ ನಿದ್ರಿಸುತ್ತಿರುವೆ ಯಾಕೋ ಎಚ್ಚರವಿಲ್ಲದ ನಿದ್ರೆಗೆ ಜಾರಿದೆ ಅನಿಸುತ್ತಿದೆ ಆದರೇನಂತೆ ನಿನ್ನೊಡಲು ...

ನನ್ನ ಆರಾಧ್ಯ ದೈವ ಅಮ್ಮ

ನನ್ನ ಆರಾಧ್ಯ ದೈವ ಅಮ್ಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಮ್ಮನೆಂದರೆ ಆನಂದ, ಅಮ್ಮನೆಂದರೆ ಅಂಬಲ, ಅಮ್ಮನೆಂದರೆ ದಿವೌಷ್ಯಧಿ, ಅಮ್ಮನೆಂದರೆ ಅಮೃತ, ಅಮ್ಮನೆಂದರೆ ಕಡಲು, ಅಮ್ಮನೆಂದರೆ ನೆಮ್ಮದಿಯ ಅಗರ, ಅಮ್ಮ ಮಡಿಲೆಂದರೆ ಪರಮಾತ್ಮನಿಗಿಂತ ಮಿಗಿಲು, ಅಮ್ಮನೆಂದರೆ ಅಂದೊಂದು ವರ್ಣಿಸಲಾಗದ ಅನುಭೂತಿ. ಪ್ರೀತಿ, ತ್ಯಾಗ, ಕರುಣೆಯ ಪ್ರತಿರೂಪ ಅಮ್ಮನೇ ...

ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ

ಈ ವಿಶ್ವ ಸಂತ ಜೋಳಿಗೆ ಹಿಡಿದು ಓಡಾಡಿದ್ದು ಮುಂದಿನ ಪೀಳಿಗೆಗಾಗಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬದುಕಿನುದ್ದಕ್ಕೂ ಬಯಸಿದ್ದು ಕೇವಲ ಮಾನವ ಕಲ್ಯಾಣವನ್ನು...ಸ್ವಾರ್ಥ ಎಂಬ ಶಬ್ದವಿಲ್ಲದ ಕೋಶವನ್ನೋದಿದವರು ಮಾತ್ರ ದೊಡ್ಡವರಾಗುವರೇನೋ ಎಂದೆನಿಸುತ್ತದೆ. ತಾಯಿ ಮಾತ್ರ ಹೆತ್ತು ತಾಯಿಯ ಸ್ಥಾನವನು ತುಂಬುವಳು. ತಂದೆಯೂ ಆಗಿ ಹೊರಬಲ್ಲಳು. ಗುರುವೂ ಆಗಿ ತಿದ್ದಿ ಮುನ್ನಡೆಸುವಳು. ಗೆಳತಿಯೂ ಆಗಿ ...

ಶ್…! ಪೀರಿಯಡ್ಸ್‌…! ಇದು ಗುಟ್ಟಿನ ವಿಷ್ಯ

ಶ್…! ಪೀರಿಯಡ್ಸ್‌…! ಇದು ಗುಟ್ಟಿನ ವಿಷ್ಯ

ಯಮ್ಮೋ, ಅಸಾಧ್ಯ ಹೊಟ್ಟೆನೋವು, ಸ್ವಲ್ಪವೂ ಮಿಸುಕಾಡುವಂತಿಲ್ಲ. ಚೂರಿ ಇರಿದ ಅನುಭವ, ಪ್ರಾರಂಭದಲ್ಲಿ ಹೀಗೆ ನೋವು ಕಾಣಿಸಿಕೊಂಡ್ರೆ, ಸ್ವಲ್ಪ ಹೊತ್ತು ಕಳೆದ್ರೆ, ಕಾಲೆಲ್ಲಾ ನಿತ್ರಾಣವಾದ ಅನುಭವ. ಎಲ್ಲಾ ಸುಸ್ತು ಒಟ್ಟಾಗಿ ಆವರಿಸಿಕೊಂಡಂತೆ, ವಿಪರೀತ ಸಂಕಟ, ಕಂಗಾಲು ಮಾಡೋ ತಲೆಶೂಲೆ, ಅದು ಹಸಿವಲ್ಲ, ಆದ್ರೂ ...

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಹಣಕ್ಕಾಗಿ ತಾಯಿಯನ್ನೇ ಭೀಕರವಾಗಿ ಹತ್ಯೆಗೈದ ದುಷ್ಟ ಮಗ

ನವದೆಹಲಿ: ಮಾದಕ ವ್ಯಸನಿ ಯುವಕನೊಬ್ಬ ಹಣ ನೀಡಲಿಲ್ಲವೆಂದ ಹೆತ್ತ ತಾಯಿಯನ್ನೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 22 ವರ್ಷದ ಅಶುತೋಷ್ ಎಂಬ ದುಷ್ಟ ಪುತ್ರನೇ ಆರೋಪಿಯಾಗಿದ್ದು, ಶಿಕ್ಷಾದೇವಿ ಎಂಬಾಕೆಯೇ ನತದೃಷ್ಠ ತಾಯಿ. ಮುಂಜಾನೆ ಪ್ರಾರ್ಥನೆ ಮಾಡುತ್ತಿದ್ದ ...

ಪಕ್ಷಮಾಸದ ಮಹತ್ವ: ಸೆ.23ರ ಸೋಮವಾರ ಅವಿಧವಾ ನವಮೀ: ಮಾತೃ ವಂದನಮ್ ಎಷ್ಟು ಪವಿತ್ರ ಗೊತ್ತಾ?

ಪಕ್ಷಮಾಸದ ಮಹತ್ವ: ಸೆ.23ರ ಸೋಮವಾರ ಅವಿಧವಾ ನವಮೀ: ಮಾತೃ ವಂದನಮ್ ಎಷ್ಟು ಪವಿತ್ರ ಗೊತ್ತಾ?

ಶ್ರೀ ವಾಯು ಪುರಾಣಾಂತರ್ಗತ ಶ್ರೀವೇದವ್ಯಾಸ ದೇವರು ಹೇಳಿದ ಮಾತೃ ವೈಭವಮ್. ಅಮ್ಮ ಎನ್ನುವ ಅಕ್ಷರದಲ್ಲಿ ಅಮೃತ ವಿದೆ. ಅಮ್ಮ ಎಂಬ ಎರಡಕ್ಷರದಲ್ಲಿ ಅಪ್ಯಾಯತೆ - ಅಂತಃಕರಣ - ವಾತ್ಸಲ್ಯ ತುಂಬಿದೆ. ಅಮ್ಮ ಅಂದರೆ..... ಗಾಳಿಗೆ ಗೊತ್ತು. ನಕ್ಷತ್ರಗಳಿಗೆ ಗೊತ್ತು. ಆ ಚಂದಮಾಮ ...

Page 1 of 2 1 2
  • Trending
  • Latest
error: Content is protected by Kalpa News!!