Thursday, August 27, 2026
Advertisement
ADVERTISEMENT

Tag: Pakistan

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲ: ಸೌಜನ್ಯ ತೋರದ ಪಾಕ್’ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ

ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತಕ್ಕೆ ಕನಿಷ್ಠ ಸಾಂತ್ವನ ಹೇಳುವ ಸೌಜನ್ಯವನ್ನೂ ಸಹ ತೊರದ ಪಾಕಿಸ್ಥಾನದ ವಿರುದ್ಧ ಕಟು ಟೀಕೆ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಯೋತ್ಪಾದನೆ ಪಾಕಿಸ್ಥಾನದ ನರಮಂಡಲವಿದ್ದಂತೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪುಲ್ವಾಮಾ ದಾಳಿಯ ಬಗ್ಗೆ ಪುರಾವೆ ಕೊಡಿ ಎಂದು ...

ನಮ್ಮ ಒಬ್ಬ ಯೋಧ ಹುತಾತ್ಮನಾದರೆ, ಇಬ್ಬರು ಪಾಕಿಗಳ ತಲೆ ತೆಗೆಯುತ್ತೇವೆ: ಅಮರೀಂದರ್ ಸಿಂಗ್

ನಮ್ಮ ಒಬ್ಬ ಯೋಧ ಹುತಾತ್ಮನಾದರೆ, ಇಬ್ಬರು ಪಾಕಿಗಳ ತಲೆ ತೆಗೆಯುತ್ತೇವೆ: ಅಮರೀಂದರ್ ಸಿಂಗ್

ಪಂಜಾಬ್: ಇನ್ನು ಮುಂದೆ ನಮ್ಮ ಸೇನೆಯ ಒಬ್ಬನೇ ಒಬ್ಬ ಯೋಧ ಹುತಾತ್ಮನಾದರೆ, ಅದಕ್ಕೆ ಪ್ರತಿಯಾಗಿ ಇಬ್ಬರು ಪಾಕಿಸ್ಥಾನಿ ಯೋಧರ ತಲೆ ತೆಗೆಯುತ್ತೇವೆ ಎಂಬ ಕಠಿಣ ಸಂದೇಶವನ್ನು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರವಾನಿಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ...

ತಾಕತ್ತಿದ್ದರೆ ಅಜರ್’ನನ್ನು ಮಟ್ಟಹಾಕಿ, ಇಲ್ಲ ಭಾರತವೇ ಆ ಕೆಲಸ ಮಾಡುತ್ತದೆ: ಪಾಕ್‌ಗೆ ಪಂಜಾಬ್ ಸಿಎಂ ಎಚ್ಚರಿಕೆ

ತಾಕತ್ತಿದ್ದರೆ ಅಜರ್’ನನ್ನು ಮಟ್ಟಹಾಕಿ, ಇಲ್ಲ ಭಾರತವೇ ಆ ಕೆಲಸ ಮಾಡುತ್ತದೆ: ಪಾಕ್‌ಗೆ ಪಂಜಾಬ್ ಸಿಎಂ ಎಚ್ಚರಿಕೆ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರವಿಲ್ಲ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್'ಗೆ ತಿರುಗೇಟು ನೀಡಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಉಗ್ರ ಮಸೂದ್ ಅಜರ್'ನ ವಿರುದ್ಧ ನೀವು ಕ್ರಮ ಕೈಗೊಳ್ಳುತ್ತೀರೋ ಅಥವಾ ಭಾರತವೇ ಬರಬೇಕೋ ಎಂದು ...

ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡವಿಲ್ಲ: ಪಾಕ್ ಪ್ರಧಾನಿ ಇಮ್ರಾನ್

ಇಸ್ಲಾಮಾಬಾದ್: ಕಣಿವೆ ರಾಜ್ಯದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿಲ್ಲ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಉಗ್ರರ ದಾಳಿ ನಡೆದು ಐದು ದಿನಗಳ ನಂತರ ಮೌನ ಮುರಿದು ಮಾತನಾಡಿರುವ ಅವರು, ಸೌದಿ ಅರೇಬಿಯದ ರಾಜಕುಮಾರ ನಮ್ಮ ದೇಶಕ್ಕೆ ...

ಪಾಕ್ ಧರ್ಮ ಭಯೋತ್ಪಾದನೆ: ಹಿಂದೂ ಹುಡುಗಿಯನ್ನು ಇಸ್ಲಾಂಗೆ ಬಲವಂತದ ಮತಾಂತರಗೊಳಿಸಿದ ಪಾಪಿಗಳು

ಪಾಕ್ ಧರ್ಮ ಭಯೋತ್ಪಾದನೆ: ಹಿಂದೂ ಹುಡುಗಿಯನ್ನು ಇಸ್ಲಾಂಗೆ ಬಲವಂತದ ಮತಾಂತರಗೊಳಿಸಿದ ಪಾಪಿಗಳು

ಇಸ್ಲಾಮಾಬಾದ್: ಒಂದೆಡೆ ಪಾಕಿಸ್ಥಾನ ಮೂಲದ ಉಗ್ರರು ಭಾರತದ ಮೇಲೆ ದಾಳಿಗೆ ಸಂಚು ರೂಪಿಸುತ್ತಾ, ಪುಲ್ವಾಮಾದಲ್ಲಿ 42 ಯೋಧರನ್ನು ಬಲಿ ಪಡೆದದ್ದು ಒಂದೆಡೆಯಾದರೆ, ಇನ್ನೊಂದೆಡೆ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುವ ಮೂಲಕ ಪಾಕಿಸ್ಥಾನ ಧರ್ಮ ಭಯೋತ್ಪಾದನೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿ ಇನ್ನೊಂದು ಘಟನೆ ...

ದೇಶದ ವಿರುದ್ದ ಗನ್ ಹಿಡಿದರೆ ಬೇಟೆಯಾಡುವುದು ನಿಶ್ಚಿತ: ಸೇನೆ ಎಚ್ಚರಿಕೆ

ದೇಶದ ವಿರುದ್ದ ಗನ್ ಹಿಡಿದರೆ ಬೇಟೆಯಾಡುವುದು ನಿಶ್ಚಿತ: ಸೇನೆ ಎಚ್ಚರಿಕೆ

ಶ್ರೀನಗರ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 42 ಯೋಧರು ವೀರಸ್ವರ್ಗ ಸೇರಿದ 100 ಗಂಟೆಯೊಳಗೇ ಜೈಷ್ ಉಗ್ರರ ಸಂಘಟನೆಯ ಮುಖಂಡನನ್ನು ಹೊಡೆದು ಹಾಕಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಈ ಕುರಿತಂತೆ ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಭಾರತೀಯ ಸೇನೆಯ ಕಾಪ್ಸ್ ಕಮಾಂಡರ್ ಆಫ್ ...

ನಮಗೆ ಲಾಭಕ್ಕಿಂತಲೂ ದೇಶ ಮುಖ್ಯ: ಟೊಮೆಟೋ ಬೆಳಗಾರರ ಈ ತ್ಯಾಗ ದೇಶಕ್ಕೇ ಮಾದರಿ

ನಮಗೆ ಲಾಭಕ್ಕಿಂತಲೂ ದೇಶ ಮುಖ್ಯ: ಟೊಮೆಟೋ ಬೆಳಗಾರರ ಈ ತ್ಯಾಗ ದೇಶಕ್ಕೇ ಮಾದರಿ

ಭೋಪಾಲ್: ನಮಗೆ ನಮ್ಮ ಲಾಭಕ್ಕಿಂತಲೂ ನಮ್ಮ ದೇಶ ಮುಖ್ಯ. ಹೀಗಾಗಿ, ಪಾಕಿಸ್ಥಾನಕ್ಕೆ ಇನ್ನು ಮುಂದೆ ಟೊಮೆಟೋ ರಫ್ತು ಮಾಡುವುದಿಲ್ಲ ಎಂದು ಮಧ್ಯಪ್ರದೇಶ ರೈತರು ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ ಗುರುವಾರ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಸಿಆರ್'ಪಿಎಫ್'ನ 42 ...

ಪಾಕ್’ಗೆ ಮೂರು ಕಡೆ ಸುತ್ತಿಕೊಂಡಿದೆ ಮೂರು ನೆರೆ ರಾಷ್ಟ್ರಗಳ ಉರುಳು

ಪಾಕ್’ಗೆ ಮೂರು ಕಡೆ ಸುತ್ತಿಕೊಂಡಿದೆ ಮೂರು ನೆರೆ ರಾಷ್ಟ್ರಗಳ ಉರುಳು

ನವದೆಹಲಿ: ಭಯೋತ್ಪಾದಕ ಪೋಷಣಾ ರಾಷ್ಟ್ರ ಪಾಕಿಸ್ಥಾನದ ಕೃತ್ಯಗಳು, ಉಗ್ರರಿಗೆ ಬೆಂಬಲ ನೀಡುವ ನೀಚ ಬುದ್ದಿ ಮಿತಿ ಮೀರಿದ್ದು, ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಷ್ಟçಗಳ ಪೈಕಿ ಮೂರು ರಾಷ್ಟ್ರಗಳು ಪಾಕ್'ಗೆ ಉರುಳ ಹಗ್ಗವನ್ನು ಸುತ್ತುತ್ತಿವೆ. ಪಿಒಕೆ ಹೊರತಾಗಿ ಭಾರತ, ಇರಾನ್, ಅಫ್ಘಾನಿಸ್ಥಾನ ಹಾಗೂ ...

ಪಾಕ್ ಸೇನೆ ಮೇಲೆ ಬಿಆರ್.ಎಎಸ್ ಆತ್ಮಹತ್ಯಾ ದಾಳಿ: 9 ಸಾವು

ಪಾಕ್ ಸೇನೆ ಮೇಲೆ ಬಿಆರ್.ಎಎಸ್ ಆತ್ಮಹತ್ಯಾ ದಾಳಿ: 9 ಸಾವು

ಇಸ್ಲಾಮಾಬಾದ್: ಪುಲ್ವಾಮಾದಲ್ಲಿ ನಡೆದು ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ಥಾನದಲ್ಲಿರುವ ಬಲೂಚಿಸ್ತಾನದ ಸನಿಹದಲ್ಲಿ ಆತ್ಮಹತ್ಯಾ ದಾಳಿ ನಡೆದಿದ್ದು 9 ಮಂದಿ ಬಲಿಯಾಗಿ, 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕುರಿತಂತೆ ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದ್ದು ಬಲೂಚ್ ರಜಿ ಅಜೋಯ್ ಸಂಗರ್ ಸಂಘಟನೆ ...

ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಭಾರತದ ಇತಿಹಾಸ ಕಂಡು ಕೇಳರಿಯದ ಯುರೋಪ್ ಮಾದರಿಯಲ್ಲಿ ಉಗ್ರರು ನಡೆಸಿದ ಭೀಕರ ಸ್ಫೋಟಕ್ಕೆ ನಮ್ಮ ಸೇನೆ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಪಾಕಿಸ್ಥಾನ ಪ್ರೇರಿತ ಉಗ್ರರ ಈ ಕ್ರೂರ ಕೃತ್ಯಕ್ಕೆ ಇಡಿಯ ಭಾರತವೇ ಕೆರಳಿದ್ದು, ಪ್ರತೀಕಾರದ ಕಿಚ್ಚಿನಲ್ಲಿ ತಾಯಿ ಭಾರತಿಯ ಮಕ್ಕಳು ...

Page 14 of 18 1 13 14 15 18
  • Trending
  • Latest
error: Content is protected by Kalpa News!!