Saturday, October 10, 2026
Advertisement
ADVERTISEMENT

Tag: PM Narendra Modi

ನಿಮ್ಮ ಹೆಸರಿನೊಂದಿಗೆ ’ಪಪ್ಪು’ ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಸಲಹೆ

ನಿಮ್ಮ ಹೆಸರಿನೊಂದಿಗೆ ’ಪಪ್ಪು’ ಸೇರಿಸಿಕೊಳ್ಳಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಸಲಹೆ

ಹರಿಯಾಣ: ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ನಡೆಸುತ್ತಿರುವ ಮೈ ಭಿ ಚೌಕಿದಾರ್ ಅಭಿಯಾನಕ್ಕೆ ಪ್ರತಿಪಕ್ಷಗಳು ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಹರಿಯಾಣದ ಬಿಜೆಪಿ ಮುಖಂಡರೊಬ್ಬರು ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ನೀಡುವ ಮೂಲಕ ಟಾಂಗ್ ನೀಡಿದ್ದಾರೆ. ಹರಿಯಾಣ ಸಚಿವ ಅನಿಲ್ ವಿಜಿ ಅವರು ...

ಒಂದು ಬುಲೆಟ್’ಗೆ ಹತ್ತು ಬುಲೆಟ್ ಶತ್ರುಗಳನ್ನು ಸೀಳಲಿ ಎಂದಿದ್ದ ಪರಿಕ್ಕರ್ ಇನ್ನು ನೆನಪು ಮಾತ್ರ

ಒಂದು ಬುಲೆಟ್’ಗೆ ಹತ್ತು ಬುಲೆಟ್ ಶತ್ರುಗಳನ್ನು ಸೀಳಲಿ ಎಂದಿದ್ದ ಪರಿಕ್ಕರ್ ಇನ್ನು ನೆನಪು ಮಾತ್ರ

ನವದೆಹಲಿ: ಈ ದೇಶದ ರಕ್ಷಣಾ ವ್ಯವಸ್ಥೆಯನ್ನು 2014ರಿಂದ 2017ರವರೆಗೂ ಅತ್ಯಂತ ಸಮರ್ಥವಾಗಿ ನಿರ್ವಹಣೆ ಮಾಡಿದ್ದ ಮನೋಹರ್ ಪರಿಕ್ಕರ್ ಇನ್ನು ನೆನಪು ಮಾತ್ರ. ಗೋವಾ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಪರಿಕ್ಕರ್ ಸೇವೆ ಸಲ್ಲಿಸಿದ್ದಾರೆ. ಇಂತಹ ವ್ಯಕ್ತಿಯನ್ನು ಆಯ್ದುಕೊಂಡ ಪ್ರಧಾನಿ ನರೇಂದ್ರ ಮೋದಿ ತಮ್ಮ ...

ಬದಲಾಗಿದೆ ಮೋದಿ-ಅಮಿತ್ ಶಾ ಟ್ವಿಟರ್ ಖಾತೆ ಹೆಸರು

ಬದಲಾಗಿದೆ ಮೋದಿ-ಅಮಿತ್ ಶಾ ಟ್ವಿಟರ್ ಖಾತೆ ಹೆಸರು

ನವದೆಹಲಿ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರುಗಳ ಟ್ವಿಟರ್ ಖಾತೆ ಹೆಸರು ಬದಲಾವಣೆಯಾಗಿದೆ. ಮೈ ಬಿ ಚೌಕಿದಾರ್ ಪ್ರಚಾರಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಪ್ರಧಾನಿಯವರು ಚೌಕಿದಾರ್ ನರೇಂದ್ರ ...

ಬಾಲಾಕೋಟ್ ದಾಳಿ ನಂತರ ಹೆಚ್ಚಾಗಿದೆ ಮೋದಿ ಜನಪ್ರಿಯತೆ: ಸಮೀಕ್ಷೆ

ಬಾಲಾಕೋಟ್ ದಾಳಿ ನಂತರ ಹೆಚ್ಚಾಗಿದೆ ಮೋದಿ ಜನಪ್ರಿಯತೆ: ಸಮೀಕ್ಷೆ

ನವದೆಹಲಿ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದ ಬಾಲಾಕೋಟ್’ನಲ್ಲಿ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯವೊಂದು ವರದಿ ಮಾಡಿದ್ದು, ಸಿ ವೋಟರ್ಸ್‌ ...

ಮಹಾತ್ಮಾ ಗಾಂಧಿ ಕಾಂಗ್ರೆಸ್ಸನ್ನು ವಿಸರ್ಜಿಸಲು ಬಯಸಿದ್ದರು: ಪ್ರಧಾನಿ ಮೋದಿ

ಮಹಾತ್ಮಾ ಗಾಂಧಿ ಕಾಂಗ್ರೆಸ್ಸನ್ನು ವಿಸರ್ಜಿಸಲು ಬಯಸಿದ್ದರು: ಪ್ರಧಾನಿ ಮೋದಿ

ನವದೆಹಲಿ: ಸ್ವಾತಂತ್ರಾ ನಂತರ ಕಾಂಗ್ರೆಸ್ಸನ್ನು ಅಸ್ಥಿರಗೊಳಿಸಲು ಮಹಾತ್ಮಾ ಗಾಂಧಿ ಬಯಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಂಡಿ ಸತ್ಯಾಗ್ರಹದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಒಂದು ಮುಷ್ಠಿ ಉಪ್ಪು ಆಂಗ್ಲರ ಸಾಮ್ರಾಜ್ಯವನ್ನು ಅಲ್ಲಾಡಿಸಿತು. ಮಹಾತ್ಮಗಾಂಧಿಯವರ ಆಲೋಚನೆಗಳ ವಿರುದ್ಧ ಕಾಂಗ್ರೆಸ್ ...

Video: ಪ್ರಧಾನಿ ಮೋದಿಯನ್ನೇ ದಂಗಾಗಿಸಿದ ಕರ್ನಾಟಕ ಯುವತಿಯ ಪವರ್’ಫುಲ್ ಸ್ಪೀಚ್

Video: ಪ್ರಧಾನಿ ಮೋದಿಯನ್ನೇ ದಂಗಾಗಿಸಿದ ಕರ್ನಾಟಕ ಯುವತಿಯ ಪವರ್’ಫುಲ್ ಸ್ಪೀಚ್

ನವದೆಹಲಿ: ದೇಶದ ಯುವ ಪ್ರತಿಭೆಗಳಿಗೆ ರಾಷ್ಟ್ರೀಯ ವೇದಿಕೆಯೊಂದನ್ನು ಸೃಷ್ಠಿಸುವ ಸಲುವಾಗಿನ ಕೇಂದ್ರ ಯುವಜನ ಹಾಗೂ ಕ್ರೀಡಾಭಿವೃದ್ಧಿ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಇರುತ್ತದೆ. ಇದೇ ನಿಟ್ಟಿನಲ್ಲಿ ಇಲಾಖೆ ಆಯೋಜನೆ ಮಾಡಿದ್ದ ರಾಷ್ಟ್ರೀಯ ಯುವ ಸಂಸತ್ ಹಬ್ಬ(National Youth Parliament Festival ...

ಮೋದಿ ಸರ್ಕಾರಕ್ಕೆ ವಿಶ್ವಬ್ಯಾಂಕ್ ಮತ್ತೊಮ್ಮೆ ಪ್ರಶಂಸಿಸಿದ್ದು ಯಾಕೆ ಗೊತ್ತಾ?

ಚುನಾವಣೆ ಘೋಷಣೆ: 10 ನಿಮಿಷದಲ್ಲಿ 9 ಟ್ವೀಟ್ ಮಾಡಿದ ಮೋದಿ ಹೇಳಿದ್ದೇನು?

ನವದೆಹಲಿ: 17ನೆಯ ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿ ಮಾಡಿರುವ ಬೆನ್ನಲ್ಲೇ, ಕೇವಲ 10 ನಿಮಿಷದಲ್ಲಿ 9 ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ರಾಜಕೀಯ ಪಕ್ಷಗಳಿಗೆ ಶುಭ ಹಾರೈಸಿದ್ದಾರೆ. 70 ವರ್ಷಗಳ ಆಡಳಿತ ವೈಫಲ್ಯದಿಂದ ಬದಲಾವಣೆ ಮಾಡಿ 5 ...

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಶ್ರೀವಿಲ್ಲಿಪುತ್ತೂರ್: ಲೋಕಸಭಾ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿರುವ ಬೆನ್ನಲ್ಲೇ, ಜಯಲಲಿತಾ ಅವರ ಉಸಿರೇ ಆಗಿದ್ದ ಎಐಎಡಿಎಂಕೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿದೆ. ಈ ಕುರಿತಂತೆ ಮಾತನಾಡಿರುವ ತಮಿಳುನಾಡು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ, ಅಮ್ಮ (ಜಯಲಲಿತಾ) ಬದುಕಿದ್ದಾಗ ಅವರು ಪಕ್ಷದ ...

ಪ್ರಧಾನಿ ಮೋದಿ ಭಯೋತ್ಪಾದಕ ಇದ್ದಂತೆ: ವಿಜಯಶಾಂತಿ ವಿವಾದಾತ್ಮಕ ಹೇಳಿಕೆ

ಪ್ರಧಾನಿ ಮೋದಿ ಭಯೋತ್ಪಾದಕ ಇದ್ದಂತೆ: ವಿಜಯಶಾಂತಿ ವಿವಾದಾತ್ಮಕ ಹೇಳಿಕೆ

ಶಂಶಾಬಾದ್: ಈ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದಕರಂತೆ ಕಾಣುತ್ತಿದ್ದು, ಜನರಲ್ಲಿ ಭಯವನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಮಾಜಿ ನಟಿ, ಕಾಂಗ್ರೆಸ್ ನಾಯಕಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತೆಲಂಗಾಣದ ಶಂಶಾಬಾದ್’ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, ಯಾವ ಸಮಯದಲ್ಲಿ ...

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ಭಾರತೀಯ ರಕ್ತವಿದ್ದವರು ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ: ಮೋದಿ

ನವದೆಹಲಿ: ಕಾಂಗ್ರೆಸ್ ಹಾಗೂ ಎಡಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಕ್ತ ಹೊಂದಿರುವ ಯಾರೂ ಸಹ ಬಾಲಾಕೋಟ್ ದಾಳಿಯನ್ನು ಸಂಶಯಿಸುವುದಿಲ್ಲ ಎಂದಿದ್ದಾರೆ. ನೋಯ್ಡಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಜೈಷ್ ಉಗ್ರ ಸಂಘಟನೆಯ ವಿರುದ್ಧ ...

Page 62 of 84 1 … 61 62 63 … 84
  • Trending
  • Latest
error: Content is protected by Kalpa News!!