Thursday, February 5, 2026
">
ADVERTISEMENT

Tag: S R Adhokshaja

ಇದೊಂದು ಜಗತ್ತು: ಫ್ರಂಡಿಯನ್ ಅಂಟಾರ್ಟಿಕ್ ಪ್ರೋಗ್ರಾಮ್

ಆರ್ಟಿಕಲ್ 11: ಎಲ್ಲಾ ವ್ಯಾಜ್ಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ಮತ್ತು ಅದನ್ನು ಮೀರಿದ ವ್ಯಾಜ್ಯಗಳನ್ನು ಅಂತರ್ರಾಷ್ಟ್ರೀಯ ನ್ಯಾಯಾಲಯದಲ್ಲಿ (International court of justice) ಬಗೆಹರಿಸಿಕೊಳ್ಳುವುದು. ಆರ್ಟಿಕಲ್ 12, 13, 14: ಈ ಟ್ರೀಟಿಯ ನಿಬಂಧನೆಗೊಳಪಟ್ಟ ರಾಷ್ಟ್ರಗಳೆಲ್ಲಾ ಸಭೆ ಸೇರಿ ನಿರ್ಣಯಿಸಿ ಕಾಯ್ದೆಯ ನಿಯಮಗಳನ್ನು ...

ಇದೊಂದು ಜಗತ್ತು: ಅಂಟಾರ್ಟಿಕ್ ಟ್ರೀಟಿಯ ವಿಧಿಗಳು

ಆರ್ಟಿಕಲ್ 1: ಅಂಟಾರ್ಟಿಕಾ ಪ್ರದೇಶವನ್ನು ಶಾಂತಿಯುತ ಕಾರ್ಯಗಳಿಗೆ ಮಾತ್ರ ಬಳಸಬೇಕು. ಯಾವುದೆ ರೀತಿಯ ಮಿಲಿಟರಿ ಚಟುವಟಿಕೆಗಳು ಮತ್ತು ಆಯುಧಗಳ ಪರೀಕ್ಷೆಯನ್ನು ನಿಷೇಧಿಸಿದೆ. ಆದರೆ ವೈಜ್ಞಾನಿಕ ಸಂಶೋಧನೆಗಳು ಮತ್ತು ಇನ್ನಿತರೇ ಶಾಂತಿಯುತ ಕಾರ್ಯಗಳಿಗೆ ಮಿಲಿಟರಿಯನ್ನು ಉಪಯೋಗಿಸಬಹುದು. ಆರ್ಟಿಕಲ್ 2: ಒಪ್ಪಂದದಡಿಯಲ್ಲಿ ಬರುವ ದೇಶಗಳು ...

ಇದೊಂದು ಜಗತ್ತು: ಇಂಡಿಯನ್ ಅಂಟಾರ್ಟಿಕ್ ಪ್ರೋಗ್ರಾಮ್

ಭಾರತೀಯ ಭೂವಿಜ್ಞಾನ ಇಲಾಖೆ, ಭಾರತ ಸರ್ಕಾರದಡಿಯಲ್ಲಿ ಬರುವ ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಓಷನ್ ಅಂಡ್ ರಿಸರ್ಚ್ (National center for Antarctic ocean and research) ಮೂಲಕ 1981ರಲ್ಲಿ ಭಾರತೀಯರು ಅಂಟಾರ್ಟಿಕಾಕ್ಕೆ ಡಾ. ಸೈಯದ್ ಜಹೂರ್ ಖಾದೀಮ್ ನೇತೃತ್ವದಲ್ಲಿ ಪ್ರಥಮ ...

ಇದೊಂದು ಜಗತ್ತು: ಡೆಡ್ ಸೀ

ಡೆಡ್ ಸೀ (ಮೃತ ಸಮುದ್ರ) ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶದಿಂದ ಕೂಡಿದ ಸರೋವರ ಡೆಡ್‌ಸೀ ಇರುವುದು ಜೋರ್ಡಾನ್, ಇಸ್ರೇಲ್ ಮತ್ತು ಪ್ಯಾಲೆಸ್ತೇನ್‌ನ ವೆಸ್‌ಟ್ ಬ್ಯಾಂಕ್‌ನ ಗಡಿಯಲ್ಲಿ. ಡೆಡ್‌ಸೀ ದಡವು ಸಮುದ್ರ ಮಟ್ಟದಿಂದ 1407 ಅಡಿ ಕೆಳಗಿದೆ. ಭೂಮಿಯ ಮೇಲೆ ಸಮುದ್ರ ಮಟ್ಟಕ್ಕಿಂತ ...

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-2

ಅಮೆರಿಕಾ ಮತ್ತು ರಷ್ಯಾ ನಡುವಿನ ಒಂದು ಕಾಲ್ಪನಿಕ ಸೇತುವೆ, ಭವಿಷ್ಯದಲ್ಲಿ ಕಟ್ಟಬೇಕೆನ್ನುವ, ಸದ್ಯದ ತಂತ್ರಜ್ಞಾನದಲ್ಲಿ ಸೇತುವೆ ಕಟ್ಟಲು ಪೂರಕವಲ್ಲದ ವಾತಾವರಣವಿರುವ ಜೀರಿಂಗ್ ಸಮುದ್ರದ ನಡುವಿನ ಈ ದ್ವೀಪಗಳಲ್ಲೇ ಅದು ಹಾದು ಹೋಗುತ್ತದೆ. ಮುಂದೊಂದು ಕಾಲಕ್ಕೆ ಈ ಸೇತುವೆ ನಿರ್ಮಾಣವಾದರೆ ಯುರೋಪ್, ಏಷ್ಯಾ, ...

ಇದೊಂದು ಜಗತ್ತು: ಡೈಯಮೀಡ್ ದ್ವೀಪಗಳು-1

ಡೈಯಮೀಡ್ ದ್ವೀಪಗಳು ಅಥವಾ ನಿನ್ನೆ ನಾಳೆ ದ್ವೀಪಗಳು ಎಂದು ಕರೆಯಲ್ಪಡುವ ಕಲ್ಲಿನಿಂದ ರಚನೆಯಾದ 2 ದ್ವೀಪ ಪುಟ್ಟ ದ್ವೀಪಗಳಿರುವುದು ರಷ್ಯಾ ಮತ್ತು ಅಮೆರಿಕಾ ನಡುವಿನ ಬೇರಿಂಗ್ ಸ್ಟ್ರೈಟ್‌ನಲ್ಲಿ. ಈ ದ್ವೀಪಗಳಲ್ಲಿ ಅಂತ ವಿಶೇಷ ಏನು ಎಂದು ಕೇಳಬಹುದು. ವಿಶೇಷ ಖಂಡಿತಾ ಇದೆ. ...

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-3

2011ರ ಜನಗಣತಿಯಂತೆ 2,40,100 ಹಿಂದೂಗಳಿದ್ದಾರೆ. 2000ರ ಜನ ಗಣತಿಯಗೆ ಹೋಲಿಸಿದಾಗ ಶೇ. 4.3 ಪ್ರತಿಶತ ಹಿಂದೂಗಳ ಸಂಖ್ಯೆ ಕಡಿಮೆಯಾಗಿದೆ. ಬಹಳ ಮುಂಚಿನಿಂದಲೂ ಭಾರತೀಯರನ್ನು ಮುಖ್ಯವಾಗಿ ಹಿಂದೂಗಳನ್ನು ವಿರೋಧಿಸುವ ಮನೋಭಾವ ಹಲವು ಗುಂಪುಗಳಲ್ಲಿದೆ. ಹಿಂದೂಗಳನ್ನು ಹಿಂದುಳಿದ ಅನಾಗರಿಕರಂತೆ ಚಿತ್ರಿಸುವ ಪ್ರಯತ್ನವು ಎಗ್ಗಿ ಲ್ಲದೆ ...

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-2

ಹಬ್ಬಗಳು: ಗಯಾನಾದ ಹಿಂದೂಗಳು ಹೋಳಿ, ದೀಪಾವಳಿ ಹಬ್ಬಗಳನ್ನು ತುಂಬಾ ಜೋರಾಗಿ ಆಚರಿಸಿದರೆ, ಮುಸ್ಲಿಮರು ಈದ್-ಫಿತರ್ ಹಬ್ಬವನ್ನು ಆಚರಿಸುತ್ತಾರೆ. ಹೋಳಿ ಮತ್ತು ದೀಪಾವಳಿ ಹಬ್ಬದ ದಿನಗಳನ್ನು ಸಾರ್ವತ್ರಿಕ ರಜಾದಿನ ಎಂದು ಘೋಷಿಸಲಾಗಿದೆ. ಪ್ರಮುಖರು: ಚೆಡ್ಡಿ ಜಗನ್, ಜಾನೆಟ್ ಜಗನ್, ಭರತ್ ಜಗದೇವ್. ಡೊನಾಲ್‌ಡ್ ...

ಇದೊಂದು ಜಗತ್ತು: ಗಯಾನದಲ್ಲಿ ಭಾರತೀಯರು-1

ಕೆರಿಬಿಯನ್ ದ್ವೀಪಗಳ ಜೊತೆಗೆ ದಕ್ಷಿಣ ಅಮೆರಿಕಾದ ಗಯಾನಾ ಕೂಡ ತನ್ನನ್ನು ವೆಸ್‌ಟ್ ಇಂಡಿಸ್ ಜೊತೆಗೆ ಗುರುತಿಸಿಕೊಳ್ಳುತ್ತದೆ. 1838ರಿಂದ 1917ರವರೆಗೆ ಸುಮಾರು 500 ಹಡಗುಗಳಲ್ಲಿ 2,38,909 ಗುತ್ತಿಗೆ ನೌಕರರು ಗಯಾನಾಕ್ಕೆ ಬಂದರು. ಇವರಲ್ಲಿ ನೌಕರರು ಅಥವಾ ಅವರ ಮುಂದಿನ ಪೀಳಿಗೆಯವರಲ್ಲಿ 75,898 ಜನರು ...

ಇದೊಂದು ಜಗತ್ತು: ಕೆರಿಬಿಯನ್ನರಲ್ಲಿ ಭಾರತೀಯರು-6

ಇತ್ತೀಚಿನ ದಿನಗಳಲ್ಲಿ ಭಾರತೀಯರ ಕೆರಿಬಿಯನ್ ನಾಡಿಗೆ ಬಂದ ದಿನವನ್ನು ಆಚರಿಸುತ್ತಿದ್ದಾರೆ. 1995ರಿಂದ ಜಮೈಕಾ ‘ಓಲ್‌ಡ್ ಹಾರ್ಬರ್ ಡೇನಲ್ಲಿ (Arrival of Indians) ‘ಭಾರತೀಯದ ಆಗಮನ’ ದಿನವನ್ನಾಗಿ ಪ್ರತಿ ಮೇ 13ರಂದು ಆಚರಿಸುತ್ತಾ ಬಂದಿದ್ದಾರೆ. 2003ರಲ್ಲಿ ಮಾರ್ಟಿನಿಕ್ ಮತ್ತು 2004ರಲ್ಲಿ ಗುಡ್‌ಲೋಪ್ ದೇಶಗಳು ...

Page 1 of 5 1 2 5
  • Trending
  • Latest
error: Content is protected by Kalpa News!!