ಸಂಸದ ರಾಘವೇಂದ್ರ ಪ್ರಯತ್ನದ ಫಲ: ಶಿವಮೊಗ್ಗ ರೈಲು ಮಾರ್ಗ ವಿದ್ಯುದ್ಧಿಕರಣಕ್ಕೆ 25 ಕೋಟಿ ರೂ.
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶಿವಮೊಗ್ಗ ರೈಲು ಸಂಪರ್ಕಕ್ಕೆ ಈಗಾಗಲೇ ಹಲವಾರು ಕೊಡುಗೆಗಳನ್ನು ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನದ ಫಲವಾಗಿ, ಬೀರೂರು-ಶಿವಮೊಗ್ಗ ...
Read more