Thursday, April 2, 2026
Advertisement
ADVERTISEMENT

ಅಂಕಣ

ಗೀತೆ-7: ಜ್ಞಾನದ ಬಗೆಗೆ ಭಗವದ್ಗೀತೆ ಏನು ಹೇಳುತ್ತದೆ?

ಜ್ಞಾನ ಸ್ವರೂಪ ಚಿಂತನೆ ಜ್ಞಾನವು ಒಂದು ಸಂಕಲ್ಪಬಿಂದುವಲ್ಲ ಅದು ಒಂದು ಕಾರ್ಯವಿಧಾನ. ಅದು ಮಾತ್ರ ಚುಕ್ಕೆಯಲ್ಲಾ ಒಂದು ಪೂರ್ಣ ಗೆರೆ! ಹಲವಾರು ಅನುಭವಗಳು, ವಿವರಗಳು ಅನುಷ್ಠಾನದೊಂದಿಗೆ ಜ್ಞಾನವಾಗುತ್ತದೆ. ಅನುಭವವೇ ಜ್ಞಾನ - ಅನುಷ್ಠಾನವಿಲ್ಲದವರಿಗೆ ತತ್ವಸ್ವರೂಪದ ಜ್ಞಾನವೇ ಆಗಿರಲಾರದು. ಬೃಹದಾಕಾರದ ಬೆಟ್ಟದ ಕೋಡುಗಲ್ಲುಗಳನ್ನು...

Read moreDetails

ನಾಲ್ಕು ಸಿಎಂಗಳನ್ನು ಏಕಕಾಲಕ್ಕೆ ಕಂಡ ರಾಜ್ಯ ಕರ್ನಾಟಕ ಮಾತ್ರ! ಯಾಕೆ?

ಸಾಂದರ್ಭಿಕ ಶಿಶುವಾಗಿ ಹೊರಬಂದ ‘ಕುಮಾರ ಮಾರ್ಗ’ದ ಸಮ್ಮಿಶ್ರ ಸರ್ಕಾರ ತನ್ನ ಶತದಿನ ಪೂರೈಸಿದ ಸಂತೋಷವನ್ನು ಅನುಭವಿಸದ ಸ್ಥಿತಿಯಲ್ಲಿ ನಿಂತಿದೆ. ಕಾರ್ಯಕರ್ತರು ಕುಮಾರಣ್ಣಂಗೆ ಜೈ ಎಂದು ಕೂಗಿ ಸಂಭ್ರಮಿಸುತ್ತಿದ್ದಾರೆ. ಆದರೆ ಕುಮಾರ ಪರ್ವ ಮಾವಿನ ತೋರಣ ಕಟ್ಟಿ ಗೃಹ ಪ್ರವೇಶ ಮಾಡಿ ದೀಪ...

Read moreDetails

ಗೀತೆ-6: ಭಗವದ್ಗೀತೆ ಲೌಕಿಕ ಅಥವಾ ಅಲೌಕಿಕವಾ?

ಸಾಮಾನ್ಯವಾಗಿ ಎಲ್ಲಾ ವಿಷಯಗಳೂ ಅರಿವಿಗೆ ಬರುವುದು ಮೊದಲು ವಿಷಯದ ಸತ್ಯಾಸತ್ಯತೆಯ ಪರೀಕ್ಷೆ, ಆಮೇಲೆ ಅದರ ಮೇಲೆ ವಿಶ್ವಾಸ. ಆದರೆ ಈ ರೀತಿ ಓದುವುದು ಲೌಕಿಕ ವಿಷಯಗಳಲ್ಲಿ. ಇಲ್ಲಿ ಅನುಭವಗಳಿಂದ ಬದಲಾವಣೆಗಳನ್ನು ಅರಿಯಬಹುದು. ಗ್ರಹಿಸಿ ನಂಬಬಹುದು. ಆದರೆ ಈ ಗೀತೆ ಆತ್ಮ, ಧರ್ಮ,...

Read moreDetails

ಆಪ್ತಮಿತ್ರನ ನಿರ್ಗಮನ: ಒಂಟಿಯಾದ ಭೀಷ್ಮ!!

ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ಭಾರತಮಾತೆಯಲ್ಲಿ ಲೀನವಾದರು. ಅವರ ಪಾರ್ಥೀವ ಶರೀರವನ್ನು ನೋಡಲು ದೇಶದ ಗಣ್ಯಾತಿಗಣ್ಯರೆಲ್ಲ ತೆರಳಿದ್ದರು. ಆದರೆ ಇಲ್ಲಿ, ಲಾಲ್ ಕೃಷ್ಣ ಅಡ್ವಾಣಿಯವರ ಭೇಟಿ ವಿಶೇಷವಾದುದು. ಹೀಗಾಗಿ, ಕೆಲವು ಮಾತುಗಳನ್ನು ಹೇಳಲೇಬೇಕು. ಈ ವಾಜಪೇಯಿ ಮತ್ತು ಅಡ್ವಾಣಿಯವರ ಬಲಪಂಥೀಯ ಜೋಡಿ...

Read moreDetails

ಅಪ್ಪ ಹೇಳಿದ ಕಥೆಗಳು-1: ನಾನು ವಾಜಪೇಯಿಯವರ ಅಭಿಮಾನಿ ಹೇಗಾದೆ?

1997-2000ನೇ ಇಸವಿ ದಿನಗಳಲ್ಲಿ ನಾನು ಚಾಮರಾಜನಗರದ ವಿಶ್ವಹಿಂದೂ ಪರಿಷತ್ ನ ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿ, ಶಾಲೆಗೆ ಕೂಡ್ಲೂರು ಗ್ರಾಮದಿಂದ ಚಾಮರಾಜನಗರಕ್ಕೆ ಬಸ್ ನಲ್ಲಿಯೇ ಹೋಗಬೇಕು. 9.30ರ ಶಾಲೆಗೆ ಬೆಳಗ್ಗೆ 7.00 ಘಂಟೆಗೆ ನಮ್ಮೂರಿನ ಬಸ್ ಸ್ಟ್ಯಾಂಡ್ ಲಿ ನಿಲ್ಲಬೇಕು, 7 ಕಿಮೀ...

Read moreDetails

ಗೀತೆ-5: ಧರ್ಮದ ಮೂಲ ಕಾರಣವೇನು?

ಯಥಾರ್ಥ ಸತ್ಯವೇ ಧರ್ಮದ ಮೂಲ ಕಾರಣ - ವಸ್ತುವಿನ ಸ್ವಭಾವ ಹೇಗಿದೆಯೋ ಅದನ್ನು ಹಾಗೆ ಕಂಡುಕೊಳ್ಳುವುದು. ಧರ್ಮವಿಲ್ಲದೇ ಮೋಕ್ಷವಿಲ್ಲ, ಧರ್ಮವಿದ್ದಕಡೆ ಮೋಕ್ಷ ತಾನಾಗಿಯೇ ಒಂದುಗೂಡಿ ಬರುತ್ತದೆ. ಯಥಾರ್ಥ ಜ್ಞಾನವಿಲ್ಲದಿರೆ ಮೋಕ್ಷ ಸಾಧ್ಯವಿಲ್ಲ! ಅಧಿಕಾರಿ - ವಿಷಯ - ಸಂಬಂಧ ಪರಸ್ಪರ ಅನೋನ್ಯಭಾವ....

Read moreDetails

ನಾವೂ ಕೂಡ ಭೌತ ವಸ್ತುವಾ? ಭಾಗ -2: ಎದ್ದೇಳಿ, ಓ ಸಿಂಹಗಳೇ

ಆತ್ಮವು ಎಂದೂ ಭೌತವಸ್ತುಗಳಿಗೆ ಬದ್ಧವಲ್ಲ,ಅದು ಪೂಜ್ಯ, ನಿರ್ಮಲ, ಸಂಪೂರ್ಣ, ಸ್ವತಂತ್ರ. ಎಂದೆಲ್ಲ ಹೇಳಿದ್ದೆವು, ಆದರೆ ಪೂಜ್ಯ, ನಿರ್ಮಲ, ಸಂಪೂರ್ಣ, ಸ್ವತಂತ್ರ ಗುಣಗಳನ್ನು ಹೊಂದಿದ್ದು, ಯಾಕೆ ಆತ್ಮವು ಭೌತವಸ್ತುವಿನ ನಿಯಂತ್ರಣದಲ್ಲಿದೆ? ಪವಿತ್ರ ಆತ್ಮಕ್ಕೆ ಹೇಗೆ ಭ್ರಾಂತಿಯಿಂದ ಅಪವಿತ್ರತೆ ಕಾಡುತ್ತದೆ? ಹಲವಾರು ಚಿಂತಕರು ಇದಕ್ಕೆ...

Read moreDetails

ನಾವೂ ಕೂಡ ಭೌತ ವಸ್ತುವಾ: ಸೃಷ್ಠಿಕರ್ತನಿಂದ ಈ ತಾರತಮ್ಯವೇಕೆ?

ಆತ್ಮವೂ ಕೂಡ ಚಿರಂಜೀವ, ಸಾವಿಲ್ಲ. ಯಾರೂ ಸೃಷ್ಟಿಸಿದ್ದಲ್ಲ, ಸೃಷ್ಟಿಸಿದ್ದರೆ ಅದಕ್ಕೂ ಸಾವಿರುತ್ತಿತ್ತು! ಕೆಲವರು ಸದಾ ಸುಖಿ, ಮತ್ತೆ ಕೆಲವರು ನಿರಂತರ ದುಃಖಿ, ಕೆಲವರಿಗೆ ಅಂಗವಿಕಲತ್ವ, ಇನ್ನು ಕೆಲವರು ಮೂರ್ಖರು, ಮೂಢರು, ಮಂಕ, ಮಡೆಯ ಮುಟ್ಟಾಳರು. ಎಲ್ಲರೂ ಪರಮಾತ್ಮನ ಸೃಷ್ಟಿಯಾಗಿದ್ದಲ್ಲಿ, ಈ ವಿಚಿತ್ರ...

Read moreDetails

ಗೀತೆ-4: ಭಗವದ್ಗೀತೆ –ಇದು ಯಾರಿಗೆ? ಯಾಕೆ? ಹೇಗೆ?

ಗೀತೆಯ ಬಗೆಗೆ ನಮ್ಮ ಮತದ ಅನುಸಾರ ಭಾಷ್ಯ ಮಂಡಿಸುರುವ ಪೂವಾಚಾರ್ಯರುಗಳ ದೃಷ್ಟಿಯಲ್ಲಿ ಗೀತೆಯು ಮೋಕ್ಷ ಶಾಸ್ತ್ರದಂತೆಯೇ ಭಾಸವಾದೀತು. ಆದರೆ ನಾವು ಈಗ ಹೇಳುತ್ತಿರುವುದು, ಇದು ಮೊದಲು ಜೀವನ ಶಾಸ್ತ್ರ, ಜೀವನ ಪಕ್ವವಾದಂತೆಯೇ ಮೋಕ್ಷಶಾಸ್ತ್ರವೆಂದು! ಇದಕ್ಕೆ ಯಾರನ ವಿರುದ್ಧವಾಗಿಯೂ ಅಲ್ಲದೆ, ಎಲ್ಲಾ ಪ್ರಾಚೀನ...

Read moreDetails

ರಾಜಕಾರಣಕ್ಕೆ ಅವಶ್ಯ ಬೇಕಿದೆ ಈ ನಿಯಮ ಹಾಗೂ ವ್ಯಾಲಿಡಿಟಿ!

ಕರ್ನಾಟಕದ ರಾಜಕಾರಣದ ನಾಟಕಗಳನ್ನು ನೋಡಿದರೆ ರಾಜಕೀಯದ ಲಾಭಿ, ದೊಂಬರಾಟ, ಅಧಿಕಾರದ ದಾಹ ಇದೆಲ್ಲವೂ ಎದ್ದು ಕಾಣುತ್ತಿದ್ದು ಜನರಿಗೆ ರಾಜಕಾರಣಿಗಳು ಮತ್ತು ರಾಜಕೀಯವೇ ಅಸಹ್ಯ ಮೂಡಿಸುವಷ್ಟು ಗಬ್ಬೆದ್ದಿದೆ ರಾಜಕಾರಣ. ಗೆದ್ದು ಬೀಗಲಾಗದ ಭಾರತೀಯ ಜನತಾ ಪಕ್ಷ ಪ್ರತಿಪಕ್ಷದಲ್ಲಿ ಕೂತರೆ ಸೋತು ಸುಣ್ಣವಾಗದ ಜನತಾದಳ...

Read moreDetails
Page 18 of 21 1 17 18 19 21
  • Trending
  • Latest
error: Content is protected by Kalpa News!!