Saturday, August 29, 2026
Advertisement
ADVERTISEMENT

ಮತ್ತೆ ಚುರುಕುಗೊಂಡ ಮಳೆ: ಭದ್ರಾ ಜಲಾಶಯ ತುಂಬಲು ಕೇವಲ 2.7 ಅಡಿ ಬಾಕಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕಳೆದೊಂದು ವಾರದಿಂದ ಕಡಿಮೆಯಾಗಿದ್ದ ಮಳೆ ಮಲೆನಾಡು ಭಾಗದಲ್ಲಿ ಮತ್ತೆ ಚುರುಕುಗೊಂಡಿದೆ. ಭದ್ರಾ ಜಲಾಶಯಕ್ಕೆ ಕೊಂಚ ಒಳಹರಿವು ಹೆಚ್ಚಾಗಿದ್ದು, ಪೂರ್ಣ ತುಂಬಲು ಇನ್ನು ಕೇವಲ 2.7 ಅಡಿಗಳಷ್ಟು ನೀರು ಬಾಕಿಯಿದೆ. 186 ಅಡಿಗಳ ಪೂರ್ಣ ಸಾಮರ್ಥ್ಯ...

Read moreDetails

ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ನೀರು: ಭದ್ರಾ ನದಿ ಪಾತ್ರದ ಜನರಿಗೆ ಸೂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭದ್ರಾ ಜಲಾಶಯದಿಂದ ವಾಣಿವಿಲಾಸ ಸಾಗರಕ್ಕೆ ಇಂದು ನೀರು ಹರಿಸಲಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ವಿಶ್ವೇಶ್ವರಯ್ಯ ಜಲ ನಿಗಮದ ಅಡಿಯಲ್ಲಿ ಬರುವ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ...

Read moreDetails

ಭದ್ರಾವತಿಯಲ್ಲಿಂದು ಕೊರೋನಾಕ್ಕೆ ನಾಲ್ವರು ಬಲಿ, 67 ಪಾಸಿಟಿವ್ ಪ್ರಕರಣ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು ಬುದವಾರದಿಂದ ಗುರುವಾರದವರೆಗೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಸೇರಿದಂತೆ ನಾಲ್ಕು ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ನಾಲ್ವರ ನಿಧನ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ(67), ದಾಸರಕಲ್ಲಹಳ್ಳಿಯ(62)ದ ಪುರುಷ, ಭದ್ರಾವತಿ ಹಳೇನಗರದ...

Read moreDetails

ಅಪ್ಪಾಜಿ ಗೌಡರ ಅಂತಿಮ ಯಾತ್ರೆಯಲ್ಲಿ ಭಾರೀ ಜನಸ್ತೋಮ

ಅಪ್ಪಾಜಿ ಗೌಡರ ಅಂತಿಮ ಯಾತ್ರೆಯಲ್ಲಿ ಭಾರೀ ಜನಸ್ತೋಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಿನ್ನೆ ರಾತ್ರಿ ನಿಧನರಾದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ ಅವರ ಅಂತಿಮ ಯಾತ್ರೆ ನಡೆದಿದ್ದು, ಭಾರೀ ಸಂಖ್ಯೆಯ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇಂದು ಮುಂಜಾನೆ 11.30ರವೇಳೆಗೆ ಅಪ್ಪಾಜಿಯವರ ನಿವಾಸದಿಂದ ಅಲಂಕೃತ ವಾಹನದಲ್ಲಿ...

Read moreDetails

ಅಪ್ಪಾಜಿ ಗೌಡ ನಿಧನ: ಮುಗಿಲುಮುಟ್ಟಿದ ಅಭಿಮಾನಿಗಳ ಆಕ್ರಂದನ, ಅಂತಿಮ ದರ್ಶನಕ್ಕೆ ಜನಸಾಗರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡರ ಹಠಾತ್ ನಿಧನ ಅವರ ಅಭಿಮಾನಿಗಳಲ್ಲಿ ತೀವ್ರ ದುಃಖ ಉಂಟು ಮಾಡಿದ್ದು, ಎಲ್ಲೆಲ್ಲೂ ರೋಧನ ಕಂಡು ಬಂದಿದೆ. ಅಪ್ಪಾಜಿ ನಿಧನದ ಸುದ್ದಿ ತಿಳಿದು ರಾತ್ರೋ ರಾತ್ರಿ ಅವರ ಮನೆ ಮುಂದೆ...

Read moreDetails

ಅಪ್ಪಾಜಿ ಗೌಡ ನಿಧನ: ಅಂತಿಮ ದರ್ಶನಕ್ಕೆ ರಾತ್ರೋ ರಾತ್ರಿ ತಾಲೂಕಿನೆಲ್ಲೆಡೆಯಿಂದ ಧಾವಿಸಿದ ಜನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ ಅಪ್ಪಾಜಿ ಗೌಡರು ಹಠಾತ್ ನಿಧನರಾದ ಸುದ್ದಿ ಮಿಂಚಿನಂತೆ ತಾಲೂಕಿನಾದ್ಯಂತ ತಲುಪಿದ್ದು, ಅವರ ನಿವಾಸದ ಮುಂದೆ ರಾತ್ರೋ ರಾತ್ರಿ ಸಾವಿರಾರು ಮಂದಿ ಸೇರಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನರಾದ ಅಪ್ಪಾಜಿ ಗೌಡರ ಪಾರ್ಥಿವ ಶರೀರವನ್ನು...

Read moreDetails

ರಾಜರಂತೆ ಬದುಕಿ ರಾಜರಂತೇ ಹೋದರು: ಅಪ್ಪಾಜಿ ಗೌಡರ ಪತ್ನಿ ದುಃಖತಪ್ತ ಮಾತು

ರಾಜರಂತೆ ಬದುಕಿ ರಾಜರಂತೇ ಹೋದರು: ಅಪ್ಪಾಜಿ ಗೌಡರ ಪತ್ನಿ ದುಃಖತಪ್ತ ಮಾತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅವರು ಎಂದಿಗೂ, ಯಾರನ್ನೂ ನೋಯಿಸಿದವರಲ್ಲ. ಅವರಿಗೆ ಇಷ್ಟು ಕಡಿಮೆ ಆಯಸ್ಸು ದೇವರು ಕೊಡಬಾರದಿತ್ತು ಎಂದು ಅಪ್ಪಾಜಿ ಗೌಡರ ಪತ್ನಿ ಶಾರದಾ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ. ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು,...

Read moreDetails

ಗುರುವಾರ ಮುಂಜಾನೆ 11 ಗಂಟೆಗೆ ಗೋಣಿಬೀಡು ತೋಟದಲ್ಲಿ ಅಪ್ಪಾಜಿ ಗೌಡರ ಅಂತ್ಯ ಸಂಸ್ಕಾರ

ಗುರುವಾರ ಮುಂಜಾನೆ 11 ಗಂಟೆಗೆ ಗೋಣಿಬೀಡು ತೋಟದಲ್ಲಿ ಅಪ್ಪಾಜಿ ಗೌಡರ ಅಂತ್ಯ ಸಂಸ್ಕಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬುಧವಾರ ರಾತ್ರಿ ನಿಧನರಾದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿಗೌಡರ ಅಂತ್ಯ ಸಂಸ್ಕಾರ ಗುರುವಾರ ಮುಂಜಾನೆ 11 ಗಂಟೆಗೆ ಗೋಣಿಬೀಡು ತೋಟದಲ್ಲಿ ನಡೆಯಲಿದೆ. ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾಗೆ ಮಾಹಿತಿ ನೀಡಿದ ಕುಟುಂಬಸ್ಥರು,...

Read moreDetails

ಅಪ್ಪಾಜಿ ಗೌಡರ ನಿಧನ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂತಾಪ

5 ತಿಂಗಳಲ್ಲಿ 45 ಸಾವಿರ ಕೋಟಿ ರೂ. ಸಾಲಮನ್ನಾ: ಕುಮಾರಸ್ವಾಮಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಭದ್ರಾವತಿಯ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡರ ನಿಧನಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಉಕ್ಕಿನ ನಗರಿ ಭದ್ರಾವತಿಯ ಕಾರ್ಖಾನೆ ಕಾರ್ಮಿಕರ ಧ್ವನಿಯಾಗಿ ರಾಜಕೀಯ...

Read moreDetails

ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ವಿಧಿವಶ

ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಜೆ. ಅಪ್ಪಾಜಿ ಗೌಡ ವಿಧಿವಶರಾಗಿದ್ದಾರೆ. ಇಂದು ಸಂಜೆ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತತಕ್ಷಣವೇ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ....

Read moreDetails
Page 144 of 191 1 143 144 145 191
  • Trending
  • Latest
error: Content is protected by Kalpa News!!