Saturday, August 29, 2026
Advertisement
ADVERTISEMENT

ಭದ್ರಾವತಿ: ಚಿರತೆ ಬೇಟೆಯಾಡಿ ಚರ್ಮ ಸಂಗ್ರಹಿಸಿದ್ದ ದೊಡ್ಡೇರಿಯ ವ್ಯಕ್ತಿ ಬಂಧನ

ಭದ್ರಾವತಿ: ಚಿರತೆ ಬೇಟೆಯಾಡಿ ಚರ್ಮ ಸಂಗ್ರಹಿಸಿದ್ದ ದೊಡ್ಡೇರಿಯ ವ್ಯಕ್ತಿ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬೇಟೆಯಾಡಿದ್ದ ಚಿರತೆಯ ಚರ್ಮ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಚಿರತೆಯನ್ನು ಬೇಟೆಯಾಡಿ ಅದರ ಚರ್ಮವನ್ನು ಇಟ್ಟುಕೊಂಡಿದ್ದ ಭದ್ರಾವತಿ ತಾಲೂಕಿನ ದೊಡ್ಡೇರಿ ಬಾಳೆಕಟ್ಟೆ ಗ್ರಾಮದ ಆರೋಪಿ ಪ್ರೇಮನಾಥ(44) ಎನ್ನುವವನನ್ನು ಚನ್ನಗಿರಿ ಪೊಲೀಸ್...

Read moreDetails

ದ್ವಿಚಕ್ರ ವಾಹನ ಕಳ್ಳ ಭದ್ರಾವತಿಯ ಕೋಳಿ ಮಂಜ ಅರೆಸ್ಟ್‌

ದ್ವಿಚಕ್ರ ವಾಹನ ಕಳ್ಳ ಭದ್ರಾವತಿಯ ಕೋಳಿ ಮಂಜ ಅರೆಸ್ಟ್‌

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಜಿಲ್ಲೆ ಸೇರಿದಂತೆ ಹಲವು ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಕೋಳಿ ಮಂಜನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅನ್ವರ್ ಕಾಲೋನಿಯಲ್ಲಿ ದ್ವಿಚಕ್ರ ವಾಹನವು ಕಳ್ಳತನವಾದ ಬಗ್ಗೆ ನೀಡಲಾಗಿದ್ದ ದೂರಿನ...

Read moreDetails

ಭದ್ರಾವತಿಯಲ್ಲಿ ಭಾರೀ ಮಳೆ: ಭೂತನಗುಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು, ನಿವಾಸಿಗಳ ಪರದಾಟ

ಭದ್ರಾವತಿಯಲ್ಲಿ ಭಾರೀ ಮಳೆ: ಭೂತನಗುಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು, ನಿವಾಸಿಗಳ ಪರದಾಟ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕಳೆದ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಇಂದು ಸಂಜೆ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಅಬ್ಬರಿಸಿದ್ದು, ಹಲವೆಡೆ ಹಾನಿಯುಂಟು ಮಾಡಿದೆ. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಸಹ ಮಳೆ ಸುರಿದಿದ್ದು, ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು...

Read moreDetails

ಭದ್ರಾವತಿ ತಾಲೂಕಿನಲ್ಲಿಂದು 26 ಕೊರೋನಾ ಪಾಸಿಟಿವ್

ಚಿಕ್ಕಮಗಳೂರಿಗೂ ಕಾಲಿಟ್ಟಿತಾ ಕೊರೊನಾ ವೈರಸ್ ಸೋಂಕು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭಾನುವಾರ ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 26 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜನ್ನಾಪುರ 43, 74 ವರ್ಷದ ಇಬ್ಬರು ಪುರುಷರು, 80 ವರ್ಷದ, 63 ವರ್ಷದ, 30 ವರ್ಷದ ಮೂವರು ಮಹಿಳೆಯರು,...

Read moreDetails

ಬಡ ಪರಿಶಿಷ್ಟರು ಸಾಗು ಮಾಡುತ್ತಿದ್ದ ಭೂಮಿ ಒಕ್ಕಲೆಬ್ಬಿಸಿದ್ದ ಅಕ್ಷಮ್ಯ: ಮಾಜಿ ಶಾಸಕ ಅಪ್ಪಾಜಿ ಕಿಡಿ

ಬಡ ಪರಿಶಿಷ್ಟರು ಸಾಗು ಮಾಡುತ್ತಿದ್ದ ಭೂಮಿ ಒಕ್ಕಲೆಬ್ಬಿಸಿದ್ದ ಅಕ್ಷಮ್ಯ: ಮಾಜಿ ಶಾಸಕ ಅಪ್ಪಾಜಿ ಕಿಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಹತ್ತಾರು ವರ್ಷಗಳಿಂದ ಬಡ ಪರಿಶಿಷ್ಟರು ಸಾಗು ಮಾಡುತ್ತಿದ್ದ ಭೂಮಿಯನ್ನು ತೆರವುಗೊಳಿಸಿದ್ದ ಅಕ್ಷಮ್ಯ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಕಿಡಿ ಕಾರಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ತಾಲೂಕಿನ ಬಿಆರ್‌ಪಿ ಸಮೀಪದ ತಾವರಘಟ್ಟ ಗ್ರಾಮದಲ್ಲಿ...

Read moreDetails

ಮಕ್ಕಳಿಗೆ ವಚನಗಳ ಮೌಲ್ಯ ಕಲಿಸಬೇಕು: ಬಿಇಒ ಸೋಮಶೇಖರಯ್ಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶಿಕ್ಷಕರು ಮಕ್ಕಳಿಗೆ ವಚನಗಳ ಮೌಲ್ಯಗಳನ್ನು ತಿಳಿಸಿಕೊಡುವ ಜೊತೆಗೆ ಅವುಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವಂತೆ ಪ್ರೇರೇಪಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಕರೆ ನೀಡಿದರು. ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕೋಠಿ ವಂಶಸ್ಥರು...

Read moreDetails

ಜೀವಂತ ಹಸುವಿನ ಚರ್ಮ ಸುಲಿದ ಕಟುಕರು: ಗೋಮಾತೆಯನ್ನು ರಕ್ಷಿಸಿದ ಬಜರಂಗದಳ ಕಾರ್ಯಕರ್ತರು

ಜೀವಂತ ಹಸುವಿನ ಚರ್ಮ ಸುಲಿದ ಕಟುಕರು: ಗೋಮಾತೆಯನ್ನು ರಕ್ಷಿಸಿದ ಬಜರಂಗದಳ ಕಾರ್ಯಕರ್ತರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕಟುಕರ ಕ್ರೂರ ಕೈನಿಂದ ತಪ್ಪಿಸಿಕೊಂಡು ಬಂದ ಗಾಯಗೊಂಡ ಹಸುವೊಂದನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿ, ಚಿಕಿತ್ಸೆ ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ಬೊಮ್ಮನಕಟ್ಟೆಯಲ್ಲಿ ಗೋವೊಂದನ್ನು ಕತ್ತರಿಸುವ ಪ್ರಯತ್ನದಲ್ಲಿ ಜೀವಂತ ಹಸುವಿನ ಚರ್ಮವನ್ನು ಕಟುಕರು ಸುಲಿದಿದ್ದಾರೆ. ಆದರೆ,...

Read moreDetails

ಖಾಸಗಿ ಸಹಭಾಗಿತ್ವದಲ್ಲಿ ವಿಐಎಸ್’ಎಲ್, ಎಂಪಿಎಂನಲ್ಲಿ 2000 ಜನರಿಗೆ ಉದ್ಯೋಗ: ಸಂಸದ ರಾಘವೇಂದ್ರ

ರಾಘವೇಂದ್ರ ಅವರೇ, ನೀವೊಬ್ಬ ಸಮರ್ಥ ಸಂಸದ ಎಂಬುದನ್ನು ನಿಮ್ಮ ಸಾಧನೆಗಳೇ ಕೂಗಿ ಹೇಳುತ್ತಿವೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯ ಹೆಮ್ಮೆಯ ಕಾರ್ಖಾನೆಗಳಾದ ಭದ್ರಾವತಿಯ ವಿಐಎಸ್’ಎಲ್ ಹಾಗೂ ಎಂಪಿಎಂ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ 2000 ಉದ್ಯೋಗ ಸೃಷ್ಠಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೈಸೂರು ಕಾಗದ ಕಾರ್ಖಾನೆ...

Read moreDetails

ಭದ್ರೆ ತುಂಬಲು ಕೇವಲ 3.5 ಅಡಿ ಬಾಕಿ: ಆದರೆ, ಗೇಟ್ ತೆರೆದು ನೀರು ಬಿಡುವುದಿಲ್ಲ, ಕಾರಣವೇನು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಭದ್ರಾ ಜಲಾಶಯ ತುಂಬಲು ಇನ್ನು ಕೇವಲ 3.5 ಅಡಿಗಳಷ್ಟು ನೀರಿನ ಅಗತ್ಯವಿದ್ದು, ಇಂದಿನ ಮಟ್ಟ 182.5 ಅಡಿಗಳಾಗಿದೆ. ಇಂದು ಮಧ್ಯಾಹ್ನದ ಮಾಹಿತಿಯಂತೆ, 186 ಅಡಿಗಳ ಗರಿಷ್ಠ ಸಾಮರ್ಥ್ಯ ಅಣೆಕಟ್ಟೆಯಲ್ಲಿ 182.5 ಅಡಿಗಷ್ಟು ನೀರು ಸಂಗ್ರಹವಾಗಿದೆ....

Read moreDetails

ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಯ ಸೇವೆ ಹಿರಿದು: ಶಾಸಕ ಸಂಗಮೇಶ್ವರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಗರದ ಹೊಸಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದು, ಈ ವಿದ್ಯಾಸಂಸ್ಥೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕೆ. ಶಾಮಣ್ಣರವರ ಪರಿಶ್ರಮ...

Read moreDetails
Page 145 of 191 1 144 145 146 191
  • Trending
  • Latest
error: Content is protected by Kalpa News!!